News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿಗಾಗಿ ಮುಂದಿನ 2 ವರ್ಷ ರೂ. 5 ಲಕ್ಷ ಕೋಟಿ ವ್ಯಯಿಸಲಿದೆ ಕೇಂದ್ರ

ನವದೆಹಲಿ: ಮುಂದಿನ ಎರಡು ವರ್ಷಗಳ ಕಾಲ ದೇಶದಲ್ಲಿ ಆರ್ಥಿಕತೆಯನ್ನು ಪ್ರಗತಿಯತ್ತ ಕೊಂಡೊಯ್ಯುವ ಸಲುವಾಗಿ ಮತ್ತು ಉದ್ಯೋಗವನ್ನು ಸೃಷ್ಟಿಸುವ ಸಲುವಾಗಿ 5 ಲಕ್ಷ ಕೋಟಿ ರೂಪಾಯಿಗಳನ್ನು ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. “ಈ ಹಣಕಾಸು...

Read More

‘ಬನ್ನಿ ಮನೆಗೆ ಅವರನ್ನು ಸ್ವಾಗತಿಸೋಣ’: ಹಿಂದೂ ನಿರಾಶ್ರಿತರ ಸಮಸ್ಯೆ ತಗ್ಗಿಸಲು ಹೊಸ ಅಭಿಯಾನ

ನವದೆಹಲಿ: ಪಾಕಿಸ್ಥಾನದಿಂದ ಬಂದ ಹಿಂದೂ ನಿರಾಶ್ರಿತರ ಸಮಸ್ಯೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ ಖ್ಯಾತ ರಾಜಕೀಯ ವಿಮರ್ಶಕ ಮತ್ತು ವಿಜ್ಞಾನಿ ಆನಂದ್ ರಂಗನಾಥನ್. ಹಿಂದೂ ನಿರಾಶ್ರಿತರ ಸಬಲೀಕರಣಕ್ಕಾಗಿ ಭಾರತ ಸರಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವಂತೆ ಆನಂದ್ ರಂಗನಾಥನ್ ಅವರು...

Read More

ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡಲು ಅಮೆರಿಕನ್ ಅಸಾಲ್ಟ್ ರೈಫಲ್ ಪಡೆದ ಸೇನೆ

ಶ್ರೀನಗರ : ಜಮ್ಮು-ಕಾಶ್ಮೀರ ಮತ್ತು ವಾಸ್ತವ ಗಡಿರೇಖೆ ಸಮೀಪ ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಡುವ ಭಾರತೀಯ ಸೇನೆಗೆ ಹೊಸ ಬಲ ಸಿಕ್ಕಿದೆ. ಅಮೆರಿಕನ್ SiG Sauer ಅಸಾಲ್ಟ್ ರೈಫಲ್ ಅನ್ನು ಉಗ್ರ ವಿರೋಧಿ ಕಾರ್ಯಾಚರಣೆಗಳಿಗಾಗಿ ಸೇನೆಗೆ ಸೇರ್ಪಡೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಭಾರತೀಯ...

Read More

ಅಕ್ಟೋಬರ್-ಮಾರ್ಚ್‌ನಲ್ಲಿ ಶೇ. 7.12ರಷ್ಟು ಪ್ರಗತಿ ಕಾಣಲಿದೆ ಭಾರತದ ಉದ್ಯೋಗ ಸೃಷ್ಟಿ

ನವದೆಹಲಿ: 2019-20ರ ಹಣಕಾಸು ವರ್ಷದ ಎರಡನೇ ಭಾಗದಲ್ಲಿ ಭಾರತದ ಉದ್ಯೋಗ ಸೃಷ್ಟಿಯೂ ಶೇಕಡ 7.12 ರಷ್ಟು ಪ್ರಗತಿಯನ್ನು ಕಾಣಲಿದೆ ಎಂದು ವರದಿಗಳು ಹೇಳಿವೆ. ಹ್ಯೂಮನ್ ರಿಸೋರ್ಸ್ ಕಂಪನಿ ಟೀಮ್‌ಲೀಸ್ 2019ರ ಅಕ್ಟೋಬರ್ ಮತ್ತು ಮಾರ್ಚ್ 2020ರ  ನಡುವಣ ತನ್ನ ದ್ವೈವಾರ್ಷಿಕ ಉದ್ಯೋಗ...

Read More

ಮೋದಿಯವರ ಟ್ವೀಟ್‌ 2019ರ ಭಾರತದ ಗೋಲ್ಡನ್ ಟ್ವೀಟ್

ನವದೆಹಲಿ: 2019ರ ಲೋಕಸಭಾ ಚುನಾವಣೆಯ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಟ್ವೀಟ್ 2019ರ ಭಾರತದ ಗೋಲ್ಡನ್ ಟ್ವೀಟ್ ಆಗಿ ಹೊರಹೊಮ್ಮಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ, ಬಿಜೆಪಿಯ ಅಭೂತಪೂರ್ವ ಗೆಲುವನ್ನು ಸಂಭ್ರಮಿಸಿ ಟ್ವೀಟ್ ಮಾಡಿದ್ದ ಮೋದಿ, “ಸಬ್...

Read More

ದಶಕಗಳ ಬಳಿಕ ಹೊಸ ಭರವಸೆ: ದೆಹಲಿಯಲ್ಲಿ ಪಾಕ್ ಹಿಂದೂಗಳ ಸಂಭ್ರಮಾಚರಣೆ

ನವದೆಹಲಿ: ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡು ಹಿನ್ನೆಲೆಯಲ್ಲಿ, ಪಾಕಿಸ್ಥಾನದಲ್ಲಿ ತೀವ್ರ ಸ್ವರೂಪದ ದೌರ್ಜನ್ಯವನ್ನು ಅನುಭವಿಸಿ ಭಾರತಕ್ಕೆ ಬಂದು ಆಶ್ರಯ ಕಂಡುಕೊಂಡಿರುವ ಹಿಂದೂಗಳು ದೆಹಲಿಯ ಮಂಜು ಕಾ ತಿಲಾ ಪ್ರದೇಶದಲ್ಲಿ ಸಂಭ್ರಮಾಚರಣೆಯನ್ನು ನಡೆಸಿದರು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ವಿವಿಧ ಸಂಗೀತಗಳಿಗೆ,...

Read More

1990 ರಿಂದ ಈವರೆಗೆ 22,557 ಉಗ್ರರನ್ನು ಹತ್ಯೆ ಮಾಡಲಾಗಿದೆ: ಗೃಹ ಸಚಿವಾಲಯ

ನವದೆಹಲಿ: 2019ರ ಆಗಸ್ಟ್ ತಿಂಗಳಿನಿಂದ ಜಮ್ಮು-ಕಾಶ್ಮೀರದ ಗಡಿ ರೇಖೆಯ ಸಮೀಪ 84 ಅಕ್ರಮ ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ ಮತ್ತು 59 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಗೃಹ ಸಚಿವಾಲಯ ಮಾಹಿತಿಯನ್ನು ನೀಡಿದೆ. “ಜಮ್ಮು-ಕಾಶ್ಮೀರದ ವಾಸ್ತವ ಗಡಿರೇಖೆಯ ಸಮೀಪ...

Read More

ಒಂದೇ ಒಂದು ಗುಂಡು ಹಾರಿಲ್ಲ, ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜವಾಗಿದೆ : ಅಮಿತ್ ಶಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ತೀರಾ ಸಹಜವಾಗಿದೆ, ಇದುವರೆಗೆ ಒಂದೇ ಒಂದು ಗುಂಡು ಹಾರಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳವಾರ ಲೋಕಸಭೆಯಲ್ಲಿ  ಹೇಳಿದ್ದಾರೆ. ಲೋಕಸಭೆಯಲ್ಲಿ ಇಂದು ಮಾತನಾಡಿದ ಅವರು, “ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ತೀರಾ ಸಹಜವಾಗಿದೆ. ಆದರೆ...

Read More

ಸಸ್ಯಗಳನ್ನು ಬೆಳೆಯಲು ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡುತ್ತದೆ ಛತ್ತೀಸ್ಗಢ ಅರಣ್ಯ ಇಲಾಖೆ

ರಾಯ್ಪುರ: ಛತ್ತೀಸ್ಗಢ ಜಿಲ್ಲಾ ಅರಣ್ಯ ಇಲಾಖೆಯ ಪರಿಸರಸ್ನೇಹಿ ಉಪಕ್ರಮದ ಭಾಗವಾಗಿ, ಅಲ್ಲಿನ ರಾಮಾನುಜ್ಗಂಜ್ ನರ್ಸರಿಯಲ್ಲಿ ಸಸಿಗಳನ್ನು ನೆಡಲು ಮತ್ತು ಬೆಳೆಸಲು ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದ ಫಲವಾಗಿ ಅಲ್ಲಿನ ಮಹಿಳೆಯರು ಉದ್ಯೋಗವನ್ನು ಪಡೆಯುತ್ತಿದ್ದಾರೆ. ಈ ನರ್ಸರಿಯಲ್ಲಿ ಮಹಿಳೆಯರ ಸಹಾಯದಿಂದ...

Read More

ಪೌರತ್ವ (ತಿದ್ದುಪಡಿ) ಮಸೂದೆ 2019 ಮಹತ್ವದ್ದು ಯಾಕೆ?

ಲೋಕಸಭೆಯಲ್ಲಿ ಕೊನೆಗೂ ಪೌರತ್ವ (ತಿದ್ದುಪಡಿ) ಮಸೂದೆ ಅನುಮೋದನೆಗೊಂಡಿದೆ. ಮಸೂದೆಯ ಪರವಾಗಿ 311 ಮತ್ತು ವಿರುದ್ಧವಾಗಿ 80 ಮತಗಳು ಬಿದ್ದಿವೆ. ಮತದಾನದ ಸಂದರ್ಭದಲ್ಲಿ ಒಟ್ಟು 391 ಸದಸ್ಯರು ಹಾಜರಿದ್ದರು. ಕಾಂಗ್ರೆಸ್, ಟಿಎಂಸಿ ಸೇರಿದಂತೆ ಅನೇಕ ಪಕ್ಷಗಳು ಈ ಮಸೂದೆಗೆ ತೀವ್ರತರನಾದ ವಿರೋಧವನ್ನು ವ್ಯಕ್ತಪಡಿಸಿದವು....

Read More

Recent News

Back To Top