Date : Thursday, 19-12-2019
ಬಾಲಸೋರ್: ಸೇನೆಯ ಫಿರಂಗಿದಳದ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪಿನಾಕಾ ಗೈಡೆಡ್ ರಾಕೆಟ್ ವ್ಯವಸ್ಥೆಯ ನವೀಕರಿಸಿದ ಆವೃತ್ತಿಯನ್ನು ಒಡಿಶಾ ಕರಾವಳಿ ನೆಲೆಯಿಂದ ಗುರುವಾರ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)...
Date : Thursday, 19-12-2019
ಆಜ್ತಕ್ ಸುದ್ದಿ ವಾಹಿನಿಗೆ ಸಂದರ್ಶನವನ್ನು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಐಪಿಸಿ ಮತ್ತು ಸಿಆರ್‌ಪಿಸಿ ಅನ್ನು ತಿದ್ದುಪಡಿ ಮಾಡುವುದು ಗೃಹ ಸಚಿವಾಲಯದ ಆದ್ಯತೆಗಳಲ್ಲಿ ಒಂದಾಗಿದೆ ಎಂಬುದಾಗಿ ಹೇಳಿದ್ದಾರೆ. ಅಮಿತ್ ಶಾ ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಸಿಆರ್‌ಪಿಸಿ...
Date : Thursday, 19-12-2019
ನವದೆಹಲಿ: ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಲ್ಲಿ ಭಾಗವಹಿಸುವ ಯುವಕರ ಪ್ರಯಾಣಕ್ಕೆ ಅನುಕೂಲವಾಗುವಂತೆ, ಭಾರತೀಯ ರೈಲ್ವೆಯು ಎರಡನೇ / ಸ್ಲೀಪರ್ ವರ್ಗದ ಮೂಲ ದರಗಳಲ್ಲಿ 50% ರಿಯಾಯಿತಿ ನೀಡಲು ನಿರ್ಧರಿಸಿದೆ. ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ...
Date : Thursday, 19-12-2019
ನ್ಯೂಯಾರ್ಕ್: ಎಂಟು ವರ್ಷದ ರಿಯಾನ್ ಕಾಜಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 2019 ರಲ್ಲಿ $26 ಮಿಲಿಯನ್ ಗಳಿಸಿದ್ದಾನೆ. ಈ ಮೂಲಕ ಯೂಟ್ಯೂಬ್ ವೇದಿಕೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಯೇಟರ್ ಆಗಿ ಹೊರಹೊಮ್ಮಿದ್ದಾನೆ. ಫೋರ್ಬ್ಸ್ ಪ್ರಕಾರ, ಕಾಜಿ ಅವರ ನಿಜವಾದ ಹೆಸರು ರಯಾನ್ ಗುವಾನ್,...
Date : Thursday, 19-12-2019
ನವದೆಹಲಿ: ಕುಸ್ತಿಯಲ್ಲಿ ಹೆಸರು ಮಾಡುತ್ತಿರುವ ಉದಯೋನ್ಮುಖ ತಾರೆಯರ ಪೈಕಿ ಒಬ್ಬರಾದ ದೀಪಕ್ ಪುನಿಯ ‘ಜೂನಿಯರ್ ಪ್ರೀಸ್ಟ್ಐಲ್ ರಸ್ಲರ್ ಆಫ್ ದಿ ಇಯರ್’ ಎಂಬ ಬಿರುದು ನೀಡಿದೆ. ಆಗಸ್ಟ್ ತಿಂಗಳ ಅವಧಿಯಲ್ಲಿ ಎಸ್ಟೋನಿಯಾದ ತಾಲಿನ್ನಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿ ಕಿರೀಟವನ್ನು ಅಲಂಕರಿಸಿದ ನಂತರ ದೀಪಕ್...
Date : Thursday, 19-12-2019
ಬೆಳಗಾವಿ: ಅನಾಥ ಮಕ್ಕಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರೈಲ್ವೇ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಬೆಳಗಾವಿ ರೈಲು ನಿಲ್ದಾಣದಲ್ಲಿ ಅನಾಥ ಮಕ್ಕಳಿಗಾಗಿ ತೊಟ್ಟಿಲನ್ನು ಅಳವಡಿಸಲಾಗಿದೆ. ತೊಟ್ಟಿಲಲ್ಲಿ ಇಡಲಾಗುವ ಶಿಶುಗಳನ್ನು ಅನಾಥಾಶ್ರಮಗಳಲ್ಲಿ ನೋಡಿಕೊಳ್ಳಲಾಗುವುದು. ನಂತರ ಅವುಗಳನ್ನು ದತ್ತು ನೀಡಲು...
Date : Thursday, 19-12-2019
ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬುಧವಾರ ತಮ್ಮ ಜಾಮಿಯಾ, ಎಎಂಯು ಮತ್ತು ಜೆಎನ್‌ಯು ಸಹವರ್ತಿಗಳಿಗೆ ತಿರುಗೇಟು ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ದೆಹಲಿ ಪೊಲೀಸರನ್ನು ಬೆಂಬಲಿಸಿ ಸಮಾವೇಶವನ್ನು ನಡೆಸಿದ್ದಾರೆ. ‘ದೆಹಲಿ ಪೊಲೀಸ್ ಜಿಂದಾಬಾದ್’ ಎಂಬ ಉದ್ಘೋಷಗಳನ್ನು ಕೂಗಿದ್ದಾರೆ. ವಿದ್ಯಾರ್ಥಿಗಳ...
Date : Thursday, 19-12-2019
ನವದೆಹಲಿ: ಎನ್ ಆರ್ ಸಿ (ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್) ಅನ್ನು ಧಾರ್ಮಿಕ ಆಧಾರದಲ್ಲಿ ನಡೆಸಲಾಗುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರೆ. “ಎನ್ ಆರ್ ಸಿ ಅಡಿಯಲ್ಲಿ ಯಾರಾದರು ವಿದೇಶಿಗಳು ಎಂದು ಪತ್ತೆಯಾದರೆ ಅವರನ್ನು ವಾಪಾಸ್...
Date : Thursday, 19-12-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ಆಗಸ್ಟ್‌ನಲ್ಲಿ ರದ್ದುಗೊಳಿಸಿದಾಗಿನಿಂದ ಬಂಧನದಲ್ಲಿರುವ ರಾಜಕಾರಣಿಗಳು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಧಕ್ಕೆ ಬರುವಂತಹ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ಬಾಂಡ್‌ಗೆ ಸಹಿ ಹಾಕಲು ಒಪ್ಪಿದರೆ ಬಿಡುಗಡೆ ಮಾಡಲಾಗುವುದು ಎಂದು ಗೃಹ...
Date : Thursday, 19-12-2019
ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ತನ್ನ ಸಿಬ್ಬಂದಿ ಮತ್ತು ವಿಧವೆಯರಾದ ಸಿಬ್ಬಂದಿಗೆ ಮದುವೆಯಾಗಲು ಸೂಕ್ತವಾದ ಸಂಗಾತಿಯನ್ನು ಹುಡುಕಲು ಸಹಾಯ ಮಾಡುವ ಸಲುವಾಗಿ ಮ್ಯಾಟ್ರಿಮೋನಿಯನ್ ಸೈಟ್ (ವಧು ವರರ ವೇದಿಕೆ) ಅನ್ನು ಆರಂಭಿಸಿದೆ. ಕಳೆದ ವಾರ ಪ್ರಾರಂಭಿಸಲಾದ ವೆಬ್‌ಸೈಟ್ ಅನ್ನು ಐಟಿಬಿಪಿ ನಿರ್ವಹಿಸಲಿದ್ದು, ಅದರ...