News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯುಎಸ್ ಸಂವಹನ ಆಯೋಗದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಭಾರತೀಯ ಸಂಜಾತೆ ನೇಮಕ

ವಾಷಿಂಗ್ಟನ್: ಅಮೆರಿಕಾ ಸರ್ಕಾರದ ಪ್ರಬಲ ಫೆಡರಲ್ ಕಮ್ಯುನಿಕೇಷನ್ಸ್ ಆಯೋಗದ ಮೊದಲ ಮಹಿಳಾ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಭಾರತೀಯ-ಅಮೆರಿಕನ್ ಡಾ.ಮೋನಿಶಾ ಘೋಷ್ ಅವರು ಆಯ್ಕೆಯಾಗಿದ್ದಾರೆ. ಅವರು ಎಫ್‌ಸಿಸಿಯ ಭಾರತೀಯ ಮೂಲದ ಅಧ್ಯಕ್ಷ ಅಜಿತ್ ಪೈ ಅವರಿಗೆ ಮತ್ತು ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿಷಯಗಳ...

Read More

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಎಬಿಪಿ-ಸಿ ವೋಟರ್ ಸಮೀಕ್ಷೆ : ಶೇ. 62ರಷ್ಟು ಜನರ ಬೆಂಬಲ

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿ-ವೋಟರ್ ಮತ್ತು ಎಬಿಪಿ ನ್ಯೂಸ್ ಸಮೀಕ್ಷೆಯನ್ನು ನಡೆಸಿದೆ. ಈ ಮೂಲಕ ದೇಶದಲ್ಲಿ ಹೊಸದಾಗಿ ಪರಿಚಯಿಸಲಾದ ಕಾನೂನು ದೇಶದ ಸುಧಾರಣೆಗಾಗಿಯೇ ಅಥವಾ ಅಲ್ಲವೇ ಎಂಬುದನ್ನು ಕಂಡುಹಿಡಿಯುವ ಪ್ರಯತ್ನವನ್ನು...

Read More

ರಾಮಾನುಜನ್ ಮತ್ತು ಅವರ ಮ್ಯಾಜಿಕ್ ಸಂಖ್ಯೆ 24

ಮಹಾನ್ ಭಾರತೀಯ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್ (1887-1920) ಅವರ ಜೀವನಚರಿತ್ರೆಯಾದ’ ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ಯಲ್ಲಿ, ರಾಮಾನುಜನ್ ಪೂಜಿಸುತ್ತಿದ್ದ ನಮಗಿರಿ ದೇವಿಯ ಬಗ್ಗೆ ಉಲ್ಲೇಖವಿದೆ. ಆ ದೇವತೆ ಅವರ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಳು ಮತ್ತು ಅವರಿಗೆ ಗಣಿತದ ಬಗ್ಗೆ ಒಳನೋಟಗಳನ್ನು ಕೊಡುತ್ತಿದ್ದಳು ಎಂದು...

Read More

ಬೆಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ ಪರ ಬೃಹತ್ ಸಮಾವೇಶ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜನೆಗೊಂಡಿದೆ. ಸಿಎಎಯಿಂದ ಭಾರತದ ಯಾವುದೇ ನಾಗರಿಕರಿಗೆ ತೊಂದರೆ ಇಲ್ಲ, ಸುಳ್ಳನ್ನು ಹರಡಿಸಲಾಗುತ್ತಿದೆ ಎಂದು ಸಮಾವೇಶದಲ್ಲಿ ಭಾಗಿಯಾದವರು ತಿಳಿಸಿದ್ದಾರೆ. ಅಲ್ಲದೇ ಭಾರತವನ್ನು ಜಾತ್ಯಾತೀತ ಮೂಲಭೂತವಾದಿಗಳಿಂದ ರಕ್ಷಿಸಿ ಎಂಬ ಭಿತ್ತಿ ಪತ್ರಗಳನ್ನು ಅವರು...

Read More

ಜಮ್ಮು-ಕಾಶ್ಮೀರ, ಲಡಾಖ್ ಇಲ್ಲದ ಭಾರತದ ಭೂಪಟ ಹಂಚಿಕೊಂಡ ತರೂರ್ ವಿರುದ್ಧ ಆಕ್ರೋಶ

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಟ್ವಿಟ್ಟರ್­ನಲ್ಲಿ  ಭಾರತದ ಅಪೂರ್ಣ ನಕ್ಷೆಯನ್ನು ಪೋಸ್ಟ್ ಮಾಡುವ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಲಡಾಕ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು ಇಲ್ಲದ ಭೂಪಟವನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ...

Read More

ಪ್ರಮಾಣವಚನ ಸ್ವೀಕಾರ ಮಾಡಿದ 13 ನೂತನ ಶಾಸಕರು

ಬೆಂಗಳೂರು: ಕರ್ನಾಟಕ ಉಪ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲಾ 13 ಮಂದಿ ಶಾಸಕರು ಇಂದು ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ. ವಿಧಾನಸಭಾ ಬಾಂಕ್ವೆಟ್ ಹಾಲ್­ನಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಗಿದೆ. ಉಪ ಚುನಾವಣೆಯಲ್ಲಿ ಗೆದ್ದ ಇಬ್ಬರು ಕಾಂಗ್ರೆಸ್ ಶಾಸಕರು ಪ್ರಮಾಣವಚನದಿಂದ ದೂರ ಉಳಿದಿದ್ದಾರೆ....

Read More

ಸಿಎಎ ವಿರೋಧಿ ಗಲಭೆಕೋರರ ಆಸ್ತಿ ಜಫ್ತಿ ಪ್ರಕ್ರಿಯೆ ಆರಂಭಿಸಿದ ಯೋಗಿ ಸರ್ಕಾರ

ಲಕ್ನೋ: ಸಿಎಎ ವಿರೋಧಿ ಪ್ರತಿಭಟನೆ ಹೆಸರಲ್ಲಿ ದೊಂಬಿ ನಡೆಸಿದ ಜನರಿಗೆ ಪಾಠ ಕಲಿಸುವ ಕಾರ್ಯವನ್ನು ಯೋಗಿ ಆದಿತ್ಯನಾಥ ಸರ್ಕಾರ ಆರಂಭಿಸಿದೆ.  ಉತ್ತರ ಪ್ರದೇಶ ಸರ್ಕಾರವು ಶನಿವಾರ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಗಲಭೆಕೋರರ ಆಸ್ತಿಗಳನ್ನು ಗುರುತಿಸಿ ಮೊಹರು ಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು...

Read More

ಸಿಎಎ ಬಗ್ಗೆ ಪ್ರತಿಪಕ್ಷಗಳು ಹಬ್ಬಿಸಿರುವ ಸುಳ್ಳನ್ನು ಬಹಿರಂಗಪಡಿಸಲು ಅಭಿಯಾನ ನಡೆಸಲಿದೆ ಬಿಜೆಪಿ

ನವದೆಹಲಿ: ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಎಸಿಸಿ) ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಆಡಳಿತಾರೂಢ ಬಿಜೆಪಿ ಶನಿವಾರ ಹೊಸ ಕಾನೂನಿನ ಬಗ್ಗೆ ಜನರಿಗೆ ತಿಳಿಸಲು ಹೊಸ ಸಂವಹನ ಅಭಿಯಾನವನ್ನು ಆರಂಭಿಸಿದೆ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಹರಡಿದ...

Read More

ನೆರೆಯ ರಾಷ್ಟ್ರದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಮನಮೋಹನ್ ಸಿಂಗ್ ಮನವಿ : ವೀಡಿಯೋ ವೈರಲ್

ನವದೆಹಲಿ: ಪೌರತ್ವ ಕಾಯ್ದೆ ಜಾರಿಗೊಂಡ ಹಿನ್ನಲೆಯಲ್ಲಿ ದೇಶದಾದ್ಯಂತ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ 2003ರಲ್ಲಿ ಮಾಜಿ ಪ್ರಧಾನಿ ಮತ್ತು ಆಗಿನ ರಾಜ್ಯಸಭಾ ಪ್ರತಿಪಕ್ಷ ನಾಯಕ ಮನಮೋಹನ್ ಸಿಂಗ್ ಅವರು ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದ ಅಲ್ಪಸಂಖ್ಯಾತ ನಿರಾಶ್ರಿತರಿಗೆ...

Read More

ಸಿಎಎ ಮತ್ತು ಎನ್ಆರ್­ಸಿ ಬಗೆಗಿನ ಕಟ್ಟುಕಥೆ ಬಹಿರಂಗಗೊಂಡಿದೆ

ಪ್ರ 1. ಭಾರತೀಯ ಮುಸ್ಲಿಮರು ಸಿಎಎ + ಎನ್‌ಆರ್‌ಸಿ ಬಗ್ಗೆ ಚಿಂತಿಸಬೇಕೇ? ಉತ್ತರ: ಯಾವುದೇ ಧರ್ಮದ ಯಾವುದೇ ಭಾರತೀಯ ಪ್ರಜೆ ಸಿಎಎ ಅಥವಾ ಎನ್‌ಆರ್‌ಸಿ ಬಗ್ಗೆ ಚಿಂತಿಸಬೇಕಾಗಿಲ್ಲ. ಪ್ರ 2. ಧಾರ್ಮಿಕ ಆಧಾರದ ಮೇಲೆ ಜನರನ್ನು ಎನ್‌ಆರ್‌ಸಿಯಿಂದ ಹೊರಗಿಡಲಾಗುತ್ತದೆಯೇ? ಉತ್ತರ: ಇಲ್ಲ. ಎನ್‌ಆರ್‌ಸಿ ಧರ್ಮದ...

Read More

Recent News

Back To Top