Date : Sunday, 01-11-2015
ಬೆಳ್ತಂಗಡಿ : ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಲು ಇಂದು ಹೋರಾಟ ನಡೆಯುತ್ತಿರುವುದು ವಿಷಾದನೀಯ ಸಂಗತಿ ಎಂದು ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಯದುಪತಿ ಗೌಡ ಹೇಳಿದ್ದಾರೆ.ಅವರು ಭಾನುವಾರ ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ...
Date : Saturday, 31-10-2015
ಬೆಳ್ತಂಗಡಿ : ಹಿರಿಯ ಜನಪದ ಕಲಾವಿದ ಪಾಡ್ದನ ಕವಿ ಮಾಚಾರು ಗೋಪಾಲನಾಯ್ಕ ಅವರಿಗೆ ಎರಡನೇ ಬಾರಿಗೆ ಕನ್ನಡರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗುವ ಮೂಲಕ ಗೊಂದಲ ಮೂಡಿಸಿದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಹಿರಿಯ ಜಾನಪದ ವಿದ್ವಾಂಸ ಗೋಪಾಲನಾಯ್ಕರ ಹೆಸರೂ ಇತ್ತು....
Date : Saturday, 31-10-2015
ಬೆಳ್ತಂಗಡಿ : ಶಾಲೆಗೆ ಬರುವ ಮಕ್ಕಳನ್ನು ಹತ್ತಿಸಿಕೊಳ್ಳಲು ನಿಲ್ಲಿಸದೇ ಬಸ್‌ಗಳು ಹೋಗುತ್ತಿವೆ, ಶಾಲೆಗಳಲ್ಲಿ ಶೌಚಾಲಯಗಳ ಸ್ಥಿತಿ ಸರಿಯಾಗಿಲ್ಲ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ ಸರಿಪಡಿಸಿ, ಮಕ್ಕಳು ಓದುವ ಸಮಯದಲ್ಲಿ ಕರೆಂಟ್ ಕಟ್ ಮಾಡಬೇಡಿ, ಶಾಲೆ ಕಾಲೇಜು ಹತ್ತಿರ ಮಾದಕ ವಸ್ತುಗಳ ಮಾರಾಟ...
Date : Thursday, 29-10-2015
ಬೆಳ್ತಂಗಡಿ : 94 ಸಿ ಯೋಜನೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಗ್ರಾಮವಾರು ವಿಂಗಡಿಸಿದ ಬಳಿಕ ತಹಶೀಲ್ದಾರ್ ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗ್ರಾಮ ಪಂಚಾಯತುಗಳಿಗೆ ತೆರಳಿ ಅಲ್ಲಿ ಒಂದೇ ದಿನ ಗ್ರಾಮದ ಅರ್ಜಿಗಳನ್ನು ಪರಿಶೀಲಿಸಿ ವಿಲೇಮಾಡುವಂತೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ವಾರಕ್ಕೊಮ್ಮೆ...
Date : Thursday, 29-10-2015
ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿನ ನಾವೂರು ಗ್ರಾಮದ ಪಿಲಿತ್ತಡಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ ಎಸ್ ಶರಣಪ್ಪ ಗುರುವಾರ ಭೇಟಿ ನೀಡಿ ಅಲ್ಲಿನ ಮೂಲನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ತಮ್ಮ ಮಿತಿಯಲ್ಲಿ ಸಾಧ್ಯವಾಗುವ...
Date : Thursday, 29-10-2015
ಬೆಳ್ತಂಗಡಿ : ಅಯೋಧ್ಯೆಯ ಮುಖ್ಯಸ್ಥರಾದ ಅನಂತ ವಿಭೂತಿ ಶ್ರೀ 1008 ಸ್ವಾಮಿ ಮಹಾಂತ್ ನಿತ್ಯಗೋಪಾಲ್‌ದಾಸ್‌ಜೀ ಮಹಾರಾಜ್ ಅವರ ಮುಖ್ಯ ಶಿಷ್ಯರಾದ ಮಹಾಮಂಡಲೇಶ್ವರ ಶ್ರೀ 108 ಶ್ರೀ ಮಹಾಂತ್ ರಾಮನಾಥ್‌ದಾಸ್‌ಜೀ ಮಹಾರಾಜ್ ಅಯೋಧ್ಯೆ ಇವರು ಈಚೆಗೆ ಕನ್ಯಾಡಿ ಶ್ರೀ ಗುರುದೇವ ಮಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತೀ...
Date : Thursday, 29-10-2015
ಬೆಳ್ತಂಗಡಿ : ಸೌತ್‌ಕೆನರಾ ಫೊಟೋಗ್ರಾಫರ್‍ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ 2015-2016 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಗಳವಾರ ಬೆಳ್ತಂಗಡಿ ಸುವರ್ಣಆರ್ಕೆಡ್ ಪಾರ್ಟಿ ಹಾಲ್ ನಲ್ಲಿ ನಡೆಯಿತು. ಸೌತ್‌ಕೆನರಾ ಫೊಟೋಗ್ರಾಫರ್‍ಸ್ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷರಾದ ಕೆ. ವಾಸುದೇವ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆಯನ್ನು ವಹಿಸಿ,...
Date : Thursday, 29-10-2015
ಬೆಳ್ತಂಗಡಿ : ಹಿಂದುಳಿದ ವರ್ಗದ ಅಭಿವೃದ್ಧಿಗೆ ಚುನಾವಣಾ ಸಂದರ್ಭ ನೀಡಿದ ಭರವಸೆಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರಕಾರವು ಹಿಂದುಳಿದ ವರ್ಗದವರಿಗೆ, ಪ. ಜಾತಿ ಪ. ಪಂಗಡದವರಿಗೆ ಯಾವುದೇ ಸಹಾಯ ಸೌಲಭ್ಯ ನೀಡದೆ ವಂಚಿಸಿದೆ. ಇದನ್ನು ಪ್ರತಿಭಟಿಸಿ ನ. ೨ ರಂದು...
Date : Tuesday, 27-10-2015
ಬೆಳ್ತಂಗಡಿ : ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ವೀರ ಮಾಚಿದೇವ ಸಹಕಾರಿ ಸಂಘ ದಾರಿದೀಪವಾಗಲಿ ಎಂದು ಕರಿಂಜೆ ವೀರಾಂಜನೇಯ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.ಅವರು ಉಜಿರೆಯ ವಿಶ್ವಾಸ್ ಸಿಟಿ ಸೆಂಟರ್‌ನಲ್ಲಿ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘ ಪುತ್ತೂರು...
Date : Tuesday, 27-10-2015
ಬೆಳ್ತಂಗಡಿ : ಸರಕಾರಗಳು ಶೋಷಿತ ಜನರ ಅಭಿವೃದ್ಥಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದು ಅದು ಸರಿಯಾದ ರೀತಿಯಲ್ಲಿ ಉಪಯೋಗವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ ಹೇಳಿದರು. ಅವರು...