×
Home About Us Advertise With s Contact Us

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನ : ನಗರದ ವಿವಿಧೆಡೆ ಶ್ರಮದಾನ

ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾಗಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 24ನೇ ಭಾನುವಾರದ ಶ್ರಮದಾನವನ್ನು ಅಳಕೆ- ಡೊಂಗರಕೇರಿ ಪರಿಸರದಲ್ಲಿ ಆಯೋಜಿಸಲಾಗಿತ್ತು. ದಿನಾಂಕ 19-5-2019 ರಂದು ಬೆಳಿಗ್ಗೆ 7-30 ಕ್ಕೆ ಕುದ್ರೋಳಿ ನೂತನ ಮಾರುಕಟ್ಟೆಯ ಮುಂಭಾಗದಲ್ಲಿ...

Read More

ವೈರಲ್ ಆಯ್ತು ಶಾಸಕ ಹರೀಶ್ ಪೂಂಜಾ ತಂದೆಯ ಸರಳತೆಯ ಫೋಟೋ

ಬೆಳ್ತಂಗಡಿ: ಮಗ ಶಾಸಕನಾದರೂ ಸರಳ ಜೀವನವನ್ನು ಮೈಗೂಡಿಸಿಕೊಂಡಿರುವ 74 ವರ್ಷದ ಮುತ್ತಣ್ಣ ಪೂಂಜಾ ಅವರ ಫೋಟೋವೊಂದು ಈಗ ಭಾರೀ ವೈರಲ್ ಆಗಿದೆ. ಸೈಕಲಿಗೆ ಹಾಲಿನ ಕ್ಯಾನ್ ಅನ್ನು ಹಾಕಿಕೊಂಡು ಅವರು ನಡೆದುಕೊಂಡು ಬರುತ್ತಿರುವ ಫೋಟೋ ಇದಾಗಿದೆ. ಮುತ್ತಣ್ಣ ಅವರು ಬೆಳ್ತಂಗಡಿಯ ಶಾಸಕ...

Read More

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ – 500 ಕಸದ ಬುಟ್ಟಿಗಳ ವಿತರಣೆ

ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 23 ನೇ ಭಾನುವಾರದ ಶ್ರಮದಾನಕ್ಕೆ ದಿನಾಂಕ 12-5-2019 ರಂದು ಅಶೋಕನಗರದ ಸೇಂಟ್ ಡೊಮಿನಿಕ್ ಚರ್ಚ್ ಎದುರುಗಡೆ ಚಾಲನೆ ದೊರೆಯಿತು. ವಂದನೀಯ ಫಾ. ಅಕ್ವೀನ್ ನರೋಹ್ನ ಮುಖ್ಯಸ್ಥರು, ಸಂತ...

Read More

ಐತಿಹಾಸಿಕ ಪೊಸಡಿ ಗುಂಪೆ ಆಗುತ್ತಿದೆಯೇ ಪ್ಲಾಸ್ಟಿಕ್ ಕೊಂಪೆ ?

ಬಾಯಾರು: ಇತಿಹಾಸ ಪ್ರಸಿದ್ಧವಾದ ಪೊಸಡಿ ಗುಂಪೆ ಕಾಸರಗೋಡು ಜಿಲ್ಲೆಯಲ್ಲಿ ಇರುವ ಪುರಾಣ ಐತಿಹ್ಯ ಇರುವ ಸ್ಥಳ. ಕೇರಳ ಸರಕಾರ ಇದನ್ನು ಪ್ರವಾಸಿ ಕೇಂದ್ರ ಎಂಬುದಾಗಿ ಗುರುತಿಸಿದ್ದರೂ ಕೇವಲ ಬೋರ್ಡ್­ಗಳಲ್ಲಿ ಅದನ್ನು ನೋಡಬಹುದಷ್ಟೆ ಹೊರತು ಯಾವುದೇ ರೀತಿಯ ಸೌಲಭ್ಯಗಳು ಇಲ್ಲಿಲ್ಲ. ಪ್ರವಾಸಿಗರು ಅನ್ನುವ...

Read More

ಮಂಗಳೂರು ರಾಮಕೃಷ್ಣ ಮಿಷನ್­ನ ನೇತೃತ್ವದ ಸ್ವಚ್ಛಭಾರತ ಅಭಿಯಾನದಡಿ ನವೀಕರಣಗೊಂಡ ಮಕ್ಕಳ ಪಾರ್ಕ್

ಮಂಗಳೂರು :  ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಆಯೋಜಿಸಲ್ಪಡುತ್ತಿರುವ ಸ್ವಚ್ಛತಾ ಅಭಿಯಾನದ 5 ನೇ ವರ್ಷದ 22 ನೇ ಆದಿತ್ಯವಾರದ ಶ್ರಮದಾನ ದಿನಾಂಕ 5-5-2019 ರಂದು ಪಾಂಡೇಶ್ವರದ ಪೊಲೀಸ್ ಲೇನ್­ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ನೂತನವಾಗಿ ಲೋಕಾರ್ಪಣೆಗೊಂಡ ಪೋಲಿಸ್ ಲೇನ್ ಮಕ್ಕಳ ಪಾರ್ಕ್...

Read More

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನ : ವಧುವರರಿಂದ ಶ್ರಮದಾನಕ್ಕೆ ಚಾಲನೆ

ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 21 ನೇ ಭಾನುವಾರದ ಶ್ರಮದಾನ ದಿನಾಂಕ 28-4-2019 ರಂದು ಗಾಂಧಿನಗರದಲ್ಲಿ ಆಯೋಜಿಸಲಾಗಿತ್ತು. ಬೆಳಿಗ್ಗೆ 7-30 ಕ್ಕೆ ಸರಿಯಾಗಿ ವೇದಮಂತ್ರದೊಂದಿಗೆ ಉರ್ವಾದಲ್ಲಿರುವ ಪತ್ರಿಕಾ ಭವನದ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು....

Read More

ಸಮಾಜಘಾತುಕ ಶಕ್ತಿಗಳ ವಿರುದ್ಧ ಬಾಯಾರಿನಲ್ಲಿ ಸಂಘಪರಿವಾರದ ಪ್ರತಿಭಟನೆ

ಬಾಯಾರು: ಸಮಾಜಘಾತುಕ ಶಕ್ತಿಗಳ ನಡೆಸುವ ದುಷ್ಕೃತ್ಯಗಳ ವಿರುದ್ಧ ಬಾಯಾರಿನಲ್ಲಿ ಸಂಘಪರಿವಾರದ ಪ್ರತಿಭಟನೆ ದಿನಾಂಕ 25-4-2019 ನೇ ಗುರುವಾರ ಸಂಜೆ ನಡೆಯಿತು. ಹಿನ್ನೆಲೆ: 24.4.2019 ಬುಧವಾರ ರಾತ್ರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸ್ತರ ಜವಾಬ್ದಾರಿಯನ್ನು ಹೊಂದಿರುವ ಕಜಂಪಾಡಿ ಸುಬ್ರಮಣ್ಯ ಭಟ್...

Read More

ರಾಮನವಮಿಯಂದೇ ಮಂಗಳೂರಿನಲ್ಲಿ ನಮೋ ಸುನಾಮಿ

ಮಂಗಳೂರು : ಬಿಜೆಪಿಯ ಭದ್ರ ಕೋಟೆ ಮಂಗಳೂರಿನಲ್ಲಿ ರಾಮನವಮಿಯ ದಿನದಂದೇ ನಮೋ ಸುನಾಮಿ ಅಬ್ಬರ ವಿರೋಧಿಗಳ ಜಂಘಾ ಬಲವನ್ನೇ ಸಂಪೂರ್ಣವಾಗಿ ಉಡುಗಿಸಿಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಗಮನದಿಂದ ಅವರನ್ನು ಪ್ರತ್ಯಕ್ಷವಾಗಿ ಕಣ್ ತುಂಬಿಕೊಳ್ಳಲು, ಅವರ ಮಾತನ್ನು ಕೇಳಿಸಿಕೊಳ್ಳಲು ಕಾದು ಕುಳಿತಿದ್ದ ಲಕ್ಷ ಲಕ್ಷ...

Read More

ಮೋದಿ ಸ್ವಾಗತಕ್ಕೆ ಸಜ್ಜಾಗಿದೆ ಕಡಲತಡಿ ಮಂಗಳೂರು

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಕಡಲನಗರಿ ಮಂಗಳೂರು ಸಜ್ಜಾಗಿದೆ. ಎಪ್ರಿಲ್ 13 ರಂದು ಸಂಜೆ 4 ಗಂಟೆಗೆ ಮೋದಿಯವರು ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬೃಹತ್ ಸಮಾರಂಭಕ್ಕೆ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ...

Read More

ಬಾಲಗೋಕುಲದಿಂದ ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಹಾಗೂ ರಾಷ್ಟ್ರಭಕ್ತ ಮಕ್ಕಳ ನಿರ್ಮಾಣ ಸಾಧ್ಯ

ಗೋಕುಲೋತ್ಸವ ಸಮಾರೋಪದಲ್ಲಿ ಶ್ರೀ ವೆಂಕಟರಮಣ ಹೊಳ್ಳ ಮಂಜೇಶ್ವರ (ಬಾಯಾರು): ಭಾರತೀಯ ಸಂಸ್ಕೃತಿಯ ಹಾಗೂ ಮೌಲ್ಯಗಳ ರಕ್ಷಣೆ ಹಾಗೂ ವ್ಯಕ್ತಿ ನಿರ್ಮಾಣದ ಕೆಲಸವನ್ನು ಬಾಲ ಗೋಕುಲಗಳು ಮಾಡುತ್ತಿವೆ. ಈ ಮೂಲಕ ಮಕ್ಕಳನ್ನು ರಾಷ್ಟ್ರಭಕ್ತರನ್ನಾಗಿ ಮಾಡಲಾಗುತ್ತದೆ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ...

Read More

 

Recent News

Back To Top
error: Content is protected !!