Date : Thursday, 05-11-2015
ಬೆಳ್ತಂಗಡಿ : 94ಸಿ ಯೋಜನೆಯ ಬಗ್ಗೆ ಬೆಳ್ತಂಗಡಿ ಕಂದಾಯ ಇಲಾಖೆಯು ಸ್ಪಂದನೆ ತೋರದಿರುವ ಬಗ್ಗೆ, ಪಂಚಾಯತ್‌ಗೆ ಮಂಜೂರಾದ ಭೂಮಿ ಮತ್ತು ಇತರೇ ಸರಕಾರಿ ಜಮೀನನ್ನು ಉಳ್ಳವರು ಅತಿಕ್ರಮಿಸುತ್ತಿರುವ ಕುರಿತು, ಸ್ಮಶಾನಕ್ಕೆ ಜಾಗಕಾದಿರಿಸದಿರುವ ವಿಚಾರವಾಗಿ ವಿಸ್ತೃತಚರ್ಚೆ ಗುರುವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ...
Date : Wednesday, 04-11-2015
ಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ೧೯೯೧ರಲ್ಲಿ ಸ್ಥಾಪನೆಗೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್(ರಿ) ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಐತಿಹಾಸಿಕ ಹಿನ್ನಲೆಯ 205 ಪುರಾತನ ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ಕೈಗೊಂಡಿದೆ. ಹಾಗೂ ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು ಇಲಾಖೆಯ...
Date : Wednesday, 04-11-2015
ಬೆಳ್ತಂಗಡಿ : ಧರ್ಮಸ್ಥಳ- ಮಂಗಳೂರು ಮಾರ್ಗದಲ್ಲಿ ಬಸ್‌ಗಳು ಸರಿಯಾದ ಸಮಯಕ್ಕೆ ಸಂಚರಿಸದೆ ಇರುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು ಇದನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ನ 15 ರಂದು ನಿತ್ಯ ಪ್ರಯಾಣಿಕರು ಪ್ರತಿಭಟನೆ ನಡೆಸಲಿರುವುದಾಗಿ ಚಂದ್ರಮೋಹನ್ ಮರಾಠೆ ತಿಳಿಸಿದ್ದಾರೆ. ಬೆಳ್ತಂಗಡಿಯಲ್ಲಿ ಬುಧವಾರಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ...
Date : Wednesday, 04-11-2015
ಬೆಳ್ತಂಗಡಿ : ಶ್ರೀರಾಮ ಕಾರುಣ್ಯ ಕಲಾ ಸಂಘ ಸಂಘ ಕನ್ಯಾಡಿ ಧರ್ಮಸ್ಥಳ ಇದರ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅನುಗ್ರಹ ಮಾರ್ಗದರ್ಶನದಲ್ಲಿ ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬಯಲಾಟ, ಹಾಗೂ ಶ್ರೀ ನಿರಂಜನ ಸ್ವಾಮೀಜಿಯವರ...
Date : Wednesday, 04-11-2015
ಬೆಳ್ತಂಗಡಿ : ಕನ್ನಡ ಚಲನಚಿತ್ರ ನಟ ಅರ್ಜುನ್ ಸರ್ಜಾ ಸಕುಟುಂಬಿಕರಾಗಿ ಬುಧವಾರ ಧರ್ಮಸ್ಥಳಕ್ಕೆ ಬಂದು ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರನು ಭೇಟಿಯಾಗಿ ಆಶೀರ್ವಾದ ಪಡೆದರು. ಡಾ| ಹೆಗ್ಗಡೆಯವರು ನಟನನ್ನು...
Date : Wednesday, 04-11-2015
ಬೆಳ್ತಂಗಡಿ : ಕುಡಿತಕ್ಕೆಜಾತಿ, ಮತ, ಭೇದ, ಧರ್ಮವಿಲ್ಲ. ಶಿಬಿರಕ್ಕೆ ಬರುವುದು ಅದೃಷ್ಟದ ಪ್ರತೀಕ. ಕುಡಿತ ಬಿಟ್ಟವ ಸಾಧಕನಾಗುತ್ತಾನೆ. ಅದುದರಿಂದ ಪಾನಮುಕ್ತ ಜೀವನವೆಂಬುದೇ ದೊಡ್ಡ ಸಾಧನೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೆಂದ್ರ ಹೆಗ್ಗಡೆ ಹೇಳಿದ್ದಾರೆ. ಅವರು ಈಚೆಗೆ ಬಾಗಲಕೋಟೆ,...
Date : Wednesday, 04-11-2015
ಬೆಳ್ತಂಗಡಿ : ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ಪ.ಪೂ ಕಾಲೇಜು ನಡೆಸಿದ ದ.ಕ. ಜಿಲ್ಲಾ ಮಟ್ಟದ ಪ.ಪೂ. ವಿಭಾಗದ ಬಾಲಕಿಯ ವಾಲಿಬಾಲ್ ಪಂದ್ಯಾಟದಲ್ಲಿ ಉಜಿರೆಯ ಎಸ್.ಡಿ.ಎಂ. ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ಅಕ್ಷತಾ ಪಿ.ಎಂ ಉತ್ತಮ ಹೊಡೆತಗಾರಳಾಗಿ ಹಾಗೂ...
Date : Wednesday, 04-11-2015
ಬೆಳ್ತಂಗಡಿ : ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನ. 5 ರಂದು ಬೆಳ್ತಂಗಡಿಗೆ ಆಗಮಿಸಲಿದ್ದಾರೆ.ಅಂದು ಬೆಳ್ತಂಗಡಿ ತಾ.ಪಂ.ನ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ...
Date : Tuesday, 03-11-2015
ಬೆಳ್ತಂಗಡಿ : ನ. 6 ಹಾಗೂ 7 ರಂದು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಜಿರೆ ಇಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ನಡೆಯಲಿದೆ ಎಂದು ತಾಲೂಕು ಕ್ರೀಡಾ ಸಮಿತಿ ಅಧ್ಯಕ್ಷ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು ತಿಳಿಸಿದರು.ಅವರು...
Date : Sunday, 01-11-2015
ಬೆಳ್ತಂಗಡಿ : ಎತ್ತಿನಹೊಳೆ ಯೋಜನೆ ಅನುಷ್ಠಾನ ವಿರುದ್ಧ ಹೋರಾಡುತ್ತಿದ್ದ ಬೆಳ್ತಂಗಡಿ ತುಳುನಾಡ್ ಒಕ್ಕೂಟ ಯೋಜನೆ ನಿಲುಗಡೆಯ ಬಗ್ಗೆ ಯಾವುದೇ ಸ್ಪಷ್ಟತೆ ಬಾರದಿರುವುದನ್ನು ಪ್ರತಿಭಟಿಸಿ ಬೆಳ್ತಂಗಡಿಯಲ್ಲಿ ನವೆಂಬರ್ ಒಂದರಂದು ಪ್ರತ್ಯೇಕ ರಾಜ್ಯ ಬೇಡಿಕೆ ಹಾಗೂ ತುಳುನಾಡ ಧ್ವಜ ಏರಿಸಲು ಮುಂದಾಗಿದ್ದು ಇದಕ್ಕೆ ಪೂರ್ವ...