Date : Saturday, 02-07-2016
ನವದೆಹಲಿ: ಲೆಜೆಂಡರಿ ಅಥ್ಲೇಟ್ ಮಿಲ್ಕಾ ಸಿಂಗ್ ಅವರು ‘ರೀಡ್ ಇಂಡಿಯಾ’ ಯೋಜನೆಗೆ ಚಾಲನೆ ನೀಡಿದ್ದಾರೆ. 700 ಸರ್ಕಾರಿ ಶಾಲೆಗಳಲ್ಲಿ ಲೈಬ್ರರಿಗಳನ್ನು ಸ್ಥಾಪಿಸುವ ಯೋಜನೆ ಇದಾಗಿದ್ದು, 3.5 ಲಕ್ಷ ಬಡ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ. ದೇಶದ ಅತೀ ದೊಡ್ಡ ಶಿಕ್ಷಣ ಪರಿಕರ...
Date : Saturday, 02-07-2016
ಬಸ್ತಿ: ಉತ್ತರಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷಕ್ಕೆ ಬಹುಜನ ಸಮಾಜವಾದಿ ಪಕ್ಷ ಪರ್ಯಾಯವಲ್ಲ ಎಂದಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಕೇವಲ ಬಿಜೆಪಿಯಿಂದ ಮಾತ್ರ ಬಲಿಷ್ಠ ಪರ್ಯಾಯ ಆಡಳಿತ ನೀಡಲು ಸಾಧ್ಯ ಎಂದಿದ್ದಾರೆ. ಉತ್ತರಪ್ರದೇಶದ ಬಸ್ತಿಯಲ್ಲಿ ಬೂತ್ ಮಟ್ಟದ ಅಧ್ಯಕ್ಷರ ಉನ್ನತ ಮಟ್ಟದ...
Date : Saturday, 02-07-2016
ಥಾಣೆ: ದುರುಳ ತಂದೆ ಮತ್ತು ಆತನ ಸ್ನೇಹಿತರಿಂದ ನದಿಗೆ ಎಸೆಯಲ್ಪಟ್ಟ ಆರು ವರ್ಷದ ಬಾಲಕಿಯೊಬ್ಬಳು 11 ಗಂಟೆಗಳ ಕಾಲ ನೀರಿನಲ್ಲಿ ಈಜಿ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿದ್ದಾಳೆ. ಬುಧವಾರ ರಾತ್ರಿ ಈಕೆ ನದಿಗೆ ಎಸೆಯಲ್ಪಟ್ಟಿದ್ದು, ಗುರುವಾರ ರಕ್ಷಣೆ ಮಾಡಲಾಗಿದೆ. ಬಾದಲ್ಪುರದ ಉಲ್ಹಾಸ್ ನದಿಯ...
Date : Saturday, 02-07-2016
ಕೋಲ್ಕತ್ತಾ: ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಪಶ್ಚಿಮಬಂಗಾಳ ಜನತೆಗೆ ಇದೀಗ ಸುಲಭದಲ್ಲಿ ನೀರು ಲಭ್ಯವಾಗುವಂತೆ ವಾಟರ್ ಎಟಿಎಂಗಳನ್ನು ಆರಂಭಿಸಲಾಗಿದೆ. ಎರಡು ರೂಪಾಯಿಗೆ ಎರಡು ಲೀಟರ್ ನೀರು ಈ ಎಟಿಎಂಗಳಲ್ಲಿ ಲಭ್ಯವಾಗಲಿದೆ. ಇಲ್ಲಿ ಲಭ್ಯವಾಗುವ ಶುದ್ಧ, ತಂಪಾದ ಕುಡಿಯುವ ನೀರು ಕೋಲ್ಕತ್ತಾದ ಜನತೆಗೆ...
Date : Saturday, 02-07-2016
ಮುಂಬಯಿ: ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಗೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರೀ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಮಿತಿಯಲ್ಲಿ ಶಾಸ್ತ್ರೀ ಮಾಧ್ಯಮ ಪ್ರತಿನಿಧಿಯ ಹುದ್ದೆ ಹೊಮಡಿದ್ದರು. ‘ಕಳೆದ 6 ವರ್ಷದಿಂದ ಕ್ರಿಕೆಟ್ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ, ಇದೀಗ ವೈಯಕ್ತಿಕ ಬದ್ಧತೆಗಳ ಕಾರಣದಿಂದ ರಾಜೀನಾಮೆ...
Date : Saturday, 02-07-2016
ನವದೆಹಲಿ: ಭಾರತದ ಇಬ್ಬರು ಹಾಕಿ ಲೆಜೆಂಡ್ಗಳು ಈಗ ಜೀವನ್ಮರಣ ಹೋರಾಟದಲ್ಲಿದ್ದಾರೆ. ಅವರ ಆರೋಗ್ಯ ಸುಧಾರಣೆಗೆ ಭಾರತೀಯರ ಪ್ರಾರ್ಥನೆಯ ಅಗತ್ಯವಿದೆ. 65 ವರ್ಷದ ಬಿಪಿ ಗೋವಿಂದ, 1975ರ ಪುರುಷರ ಹಾಕಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದವರು ಆದರೆ ಈಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ....
Date : Saturday, 02-07-2016
ಜಮ್ಮು: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಉಗ್ರರ ಭೀತಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಹೈ ಟೆಕ್ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಹಿಂದೂ ಯಾತ್ರಾರ್ಥಿಗಳ ಶಿಬಿರಗಳಲ್ಲಿ ಕಣ್ಗಾವಲು ಇರಿಸಿದೆ. ಇಡೀ ಯಾತ್ರೆಯ ಚಲನವಲನಗಳನ್ನು ಸೆರೆಹಿಡಿಯುವ ಡ್ರೋನ್, ಅದರ ದೃಶ್ಯಗಳನ್ನು...
Date : Saturday, 02-07-2016
ಮುಂಬಯಿ: ರಿಂಗಿಂಗ್ ಬೆಲ್ಸ್ನ ಫ್ರೀಡಂ 251 ಸ್ಮಾರ್ಟ್ಫೋನ್ಗಳು ಕೇವಲ 251 ರೂಪಾಯಿಗೆ ಮಾರಾಟವಾಗಲಿದೆ, ಫೆಬ್ರವರಿ ತಿಂಗಳಲ್ಲಿ ಇದು ಕಾರ್ಯಾರಂಭ ಮಾಡಲಿದ್ದು, ವಿಶ್ವದ ಅತೀ ಅಗ್ಗದ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಷ್ಟೊಂದು ಕಡಿಮೆ ಬೆಲೆಗೆ ದೊರಕುವುದರಿಂದ ದೇಶದ ಪ್ರತಿಯೊಬ್ಬ ಬಡವನೂ ಸ್ಮಾರ್ಟ್...
Date : Saturday, 02-07-2016
ನವದೆಹಲಿ: ಹಲವಾರು ವಾಸ್ತುಶಿಲ್ಪ, ಕಲೆಗಳಿಗೆ ಪ್ರಸಿದ್ಧವಾಗಿರುವ ತಮಿಳುನಾಡು 2015ರಲ್ಲಿ ಹೆಚ್ಚು ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಭಾರತದ ನಂಬರ್ 1 ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರದ ಸ್ಥಾನ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ದೆಹಲಿಯ ಪಾಲಾಗಿದೆ. ಪಶ್ಚಿಮಬಂಗಾಳ ಒಂದು ರ್ಯಾಂಕನ್ನು ವೃದ್ಧಿಸಿಕೊಂಡು...
Date : Friday, 01-07-2016
ನವದೆಹಲಿ: ಅತೀ ಶೀಘ್ರದಲ್ಲೇ ಭಾರತದ ವಿವಿಧ ಪ್ರವಾಸಿ ತಾಣಗಳು, ಸ್ಮಾರಕಗಳು ದಿವ್ಯಾಂಗ-ಸ್ನೇಹಿಯಾಗಲಿದ್ದು, ಅವರು ಈ ತಾಣಗಳಿಗೆ ಭೇಟಿ ನೀಡುವಂತಹ ಸೌಕರ್ಯಗಳನ್ನು ಹೊಂದಲಿವೆ. ಸಂಸ್ಕೃತಿ ಹಾಗೂ ಸಾಮಾಜಿಕ ನ್ಯಾಯ ಮತ್ತು ದಿವ್ಯಾಂಗರ ಸಬಲೀಕರಣ ಸಚಿವಾಲಯಗಳ ಜಂಟಿ ಯೋಜನೆ ಅಡಿಯಲ್ಲಿ 50 ಪ್ರಮುಖ ಸ್ಮಾರಕಗಳು...