News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ನಂ.1 ರಾಜಕಾರಣಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸದಾ ಸಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ಜನತೆಯೊಂದಿಗೆ ಸಂಪರ್ಕದಲ್ಲಿರುತ್ತಾರೆ, ಅಲ್ಲದೇ ವಿಷಯಗಳನ್ನು ಅಪ್‌ಡೇಟ್ ಮಾಡುತ್ತಿರುತ್ತಾರೆ. ಅವರ ಸಾಮಾಜಿಕ ಜಾಲತಾಣ ಸ್ಟ್ರೇಟಜಿ ನಿಜಕ್ಕೂ ಉತ್ತಮ ಫಲಿತಾಂಶವನ್ನೇ ನೀಡಿದೆ. ಆನರಿಗೆ ಹತ್ತಿರವಾಗಿಸಿದ್ದು ಮಾತ್ರವಲ್ಲ, ಟ್ವಿಟರ್‌ನಲ್ಲಿ ಸಕ್ರಿಯರಾಗಿ ಫಾಲೋವರ್‌ಗಳ ಮೇಲೆ ಪ್ರಭಾವ...

Read More

ಧರ್ಮಶಾಲಾದಲ್ಲಿ ಭಾರತ-ಪಾಕ್ ಕ್ರಿಕೆಟ್‌ಗೆ ಅಪಸ್ವರ

ನವದೆಹಲಿ: ಮಾ.19ರಂದು ನಡೆಯಲಿರುವ ಐಸಿಸಿ ವಿಶ್ವ20ಟೂರ್ನಿಯಾ ಭಾರತ-ಪಾಕಿಸ್ಥಾನ ಕ್ರಿಕೆಟ್ ಪಂದ್ಯಾಟಕ್ಕೆ ಧರ್ಮಶಾಲಾದ ಕ್ರಿಕೆಟ್ ಮೈದಾನವನ್ನು ನಿಗಧಿಪಡಿಸಲಾಗಿದೆ, ಆದರೆ ಇದಕ್ಕೆ ಹಿಮಾಚಲಪ್ರದೇಶ ಸರ್ಕಾರ ತಕರಾರು ತೆಗೆದಿದೆ. ಈ ಪಂದ್ಯಾಟಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಲು ನಮಗೆ ಕಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ವೀರಭದ್ರ ಸಿಂಗ್ ಹೇಳಿದ್ದು,...

Read More

ದೇಶದ್ರೋಹ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ

ನವದೆಹಲಿ: ದೇಶದ್ರೋಹದ ಕಾನೂನನ್ನು ಕೇಂದ್ರ ಮರು ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ. ನಿನ್ನೆಯಷ್ಟೇ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸ್‌ರಿಗೆ ನಿಮಗೆ ದೇಶದ್ರೋಹದ ಕಾನೂನಿನ ಅರ್ಥ ಗೊತ್ತಿದೆಯೇ ಎಂದು ಪ್ರಶ್ನಿಸಿತ್ತು. ಇದಾದ ತರುವಾಯ...

Read More

ನಾನು ಮೋದಿಗಿಂತ ಹೆಚ್ಚು ದೇಶಭಕ್ತ ಎಂದ ಕೇಜ್ರಿವಾಲ್

ನವದೆಹಲಿ: ಜೆಎನ್‌ಯು ವಿವಾದದ ಬಳಿಕ ರಾಜಕಾರಣಿಗಳ ನಡುವೆ ಯಾರು ಹೆಚ್ಚು ದೇಶಭಕ್ತರು ಎಂಬ ಚರ್ಚೆ ನಡೆಯುತ್ತಿದೆ. ಸದ್ಯಕ್ಕೆ ಈ ಚರ್ಚೆಗೆ ಹೆಚ್ಚು ಗಮನ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾನು ಪ್ರಧಾನಿ ನರೇಂದ್ರ ಮೋದಿಯವರಿಗಿಂತ ಹೆಚ್ಚು ದೇಶಭಕ್ತ ಎಂದಿದ್ದಾರೆ....

Read More

ಜಾಗತಿಕ ಸೂಫಿ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಮೋದಿ

ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಮೊದಲ ವಿಶ್ವ ಸೂಫಿ ಫೋರಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಭಾರತ ಮಾಡರೇಟ್ ಇಸ್ಲಾಂಗೆ ಜಾಗತಿಕ ತಾಣ ಎಂಬುದನ್ನು ಹೈಲೈಟ್ ಮಾಡುವ ಸಲುವಾಗಿ ಈ ಫೋರಂನ್ನು ಏರ್ಪಡಿಸಲಾಗಿದೆ, ಪಾಕಿಸ್ಥಾನ ಸೇರಿದಂತೆ 20 ದೇಶಗಳ...

Read More

ಅಸ್ಸಾಂನ 6 ಸಮುದಾಯಗಳಿಗೆ ಎಸ್‌ಟಿ ಸ್ಥಾನಮಾನ: ಸಮಿತಿ ರಚನೆ

ನವದೆಹಲಿ: ಅಸ್ಸಾಂನ ಆರು ಸಮುದಾಯಗಳಿಗೆ ಬುಡಕಟ್ಟು ಸಮುದಾಯ (ಎಸ್‌ಟಿ)ದ ಸ್ಥಾನಮಾನ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ. ಗೃಹ ವ್ಯವಹಾರಗಳ ವಿಶೇಷ ಕಾರ್ಯದರ್ಶಿ ಮಹೇಶ್ ಕುಮಾರ್ ಸಿಂಗ್ಲಾ ಸಮಿತಿಯ ನೇತೃತ್ವವನ್ನು ವಹಿಸಿದ್ದಾರೆ. ಕೋಚ್ ರಾಜ್‌ಬೊಂಗ್‌ಶಿ, ಮೊರನ್, ಮಟಕ್,...

Read More

ಮತ್ತೆ ವಿಶ್ವದ ಬೆಸ್ಟ್ ಆಗಿದೆ ಇಂದಿರಾ ಗಾಂಧಿ ಏರ್‌ಪೋರ್ಟ್

ನವದೆಹಲಿ: ಪ್ರತಿವರ್ಷ 25-40 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುತ್ತಿರುವ ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಸತತ ಎರಡನೇ ವರ್ಷವೂ ಪಾತ್ರವಾಗಿದೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ‘ಇಂದಿರಾ ಗಾಂಧಿ ವಿಮಾನನಿಲ್ದಾಣದ ಪಾಟ್ನರ್‌ಗಳು, ಸಿಬ್ಬಂದಿಗಳು ಅವಿರತ ಶ್ರಮಿಸಿ ನಮ್ಮ...

Read More

ಇಶ್ರತ್ ದಾಖಲೆಗಳ ಪರಿಶೀಲನೆಗೆ ಮುಂದಾದ ಗೃಹಸಚಿವಾಲಯ

ನವದೆಹಲಿ: ಇಶ್ರತ್ ಜಹಾನ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಲು ಕೇಂದ್ರ ಗೃಹಸಚಿವಾಲಯ ಮುಂದಾಗಿದೆ. ಇಶ್ರತ್ ಮತ್ತು ಆಕೆಯೊಂದಿಗೆ ಇದ್ದ ಸಹಚರರು ಲಷ್ಕರ್-ಇ-ತೋಯ್ಬಾ ಕಾರ್ಯಕರ್ತರು ಎಂದು ಇದ್ದ ಒರಿಜಿನಲ್ ಅಫಿಡವಿಟ್‌ನ್ನು ಆಗಿನ ಗೃಹ ಸಚಿವ ಪಿ.ಚಿದಂಬರಂ ಅವರು ತಿರುಚಿದ್ದರು ಎಂದು ಮಾಜಿ ಗೃಹಸಚಿವ...

Read More

ಪೆಟ್ರೋಲ್ ಬೆಲೆ 3.ರೂ ಕಡಿತ, ಡಿಸೇಲ್ ರೂ.1.47 ಏರಿಕೆ

ನವದೆಹಲಿ: ಪೆಟ್ರೋಲ್ ದರ ಸೋಮವಾರ ಪ್ರತಿ ಲೀಟರ್‌ಗೆ ರೂ.3.02 ಕಡಿಮೆಯಾಗಿದ್ದು, ಡಿಸೇಲ್ ದರ 1.47ರೂಪಾಯಿ ಹೆಚ್ಚಳವಾಗಿದೆ, ಜಾಗತಿಕ ಸ್ಥಿತಿಗತಿಗಳನ್ನು ಆಧರಿಸಿ ಎರಡನೇ ಬಾರಿಗೆ ಡಿಸೇಲ್ ದರ ಹೆಚ್ಚಳವಾಗುತ್ತಿದೆ. 7ನೇ ಬಾರಿಗೆ ಪೆಟ್ರೋಲ್ ದರ ಕಡಿತವಾಗುತ್ತಿದ್ದು, ಕೊನೆಯ ಬಾರಿಗೆ ಫೆ.18ರಂದು 32 ಪೈಸೆ...

Read More

ನಾಸಾ ಪ್ರೋಗಾಂಗೆ ಆಯ್ಕೆಯಾದ ಕೋಲ್ಕತ್ತಾದ ಹುಡುಗಿ

ಕೋಲ್ಕತ್ತಾ: ಪಶ್ಚಿಮಬಂಗಾಳದ 18 ವರ್ಷದ ಹುಡುಗಿ ನಾಸಾದ ಪ್ರತಿಷ್ಠಿತ ಗೊಡ್ಡಾರ್ಡ್ ಇಂಟರ್ನ್‌ಶಿಪ್ ಪ್ರೊಗ್ರಾಂಗೆ ಆಯ್ಕೆಯಾಗುವ ಮೂಲಕ ಸ್ಪೇಸ್ ಸೈನ್ಸ್‌ನಲ್ಲಿ ಭಾರತವೇ ಹೆಮ್ಮೆಪಡುವಂತಹ ಸಾಧನೆಯನ್ನು ಮಾಡಿದ್ದಾಳೆ. ಕೋಲ್ಕತ್ತಾದಿಂದ 30ಕಿ.ಮೀ ದೂರದಲ್ಲಿರುವ ಗ್ರಾಮವೊಂದರ 12ನೇ ತರಗತಿಯ ಬಾಲಕಿ ಸತಪರ್ಣ ಮುಖರ್ಜಿ ನಾಸಾದ ಈ ಟಾಪ್...

Read More

Recent News

Back To Top