News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ತಂದೆಯಿಂದ ಎಸೆಯಲ್ಪಟ್ಟ ಬಾಲಕಿ 11 ಗಂಟೆ ನದಿಯಲ್ಲಿ ಈಜಾಡಿದಳು

ಥಾಣೆ: ದುರುಳ ತಂದೆ ಮತ್ತು ಆತನ ಸ್ನೇಹಿತರಿಂದ ನದಿಗೆ ಎಸೆಯಲ್ಪಟ್ಟ ಆರು ವರ್ಷದ ಬಾಲಕಿಯೊಬ್ಬಳು 11 ಗಂಟೆಗಳ ಕಾಲ ನೀರಿನಲ್ಲಿ ಈಜಿ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿದ್ದಾಳೆ. ಬುಧವಾರ ರಾತ್ರಿ ಈಕೆ ನದಿಗೆ ಎಸೆಯಲ್ಪಟ್ಟಿದ್ದು, ಗುರುವಾರ ರಕ್ಷಣೆ ಮಾಡಲಾಗಿದೆ. ಬಾದಲ್‌ಪುರದ ಉಲ್ಹಾಸ್ ನದಿಯ...

Read More

ಬಂಗಾಳದ ಗ್ರಾಮಗಳಲ್ಲೂ ವಾಟರ್ ಎಟಿಎಂ ತಲೆಎತ್ತಲಿದೆ

ಕೋಲ್ಕತ್ತಾ: ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಪಶ್ಚಿಮಬಂಗಾಳ ಜನತೆಗೆ ಇದೀಗ ಸುಲಭದಲ್ಲಿ ನೀರು ಲಭ್ಯವಾಗುವಂತೆ ವಾಟರ್ ಎಟಿಎಂಗಳನ್ನು ಆರಂಭಿಸಲಾಗಿದೆ. ಎರಡು ರೂಪಾಯಿಗೆ ಎರಡು ಲೀಟರ್ ನೀರು ಈ ಎಟಿಎಂಗಳಲ್ಲಿ ಲಭ್ಯವಾಗಲಿದೆ. ಇಲ್ಲಿ ಲಭ್ಯವಾಗುವ ಶುದ್ಧ, ತಂಪಾದ ಕುಡಿಯುವ ನೀರು ಕೋಲ್ಕತ್ತಾದ ಜನತೆಗೆ...

Read More

ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಗೆ ಶಾಸ್ತ್ರಿ ರಾಜೀನಾಮೆ

ಮುಂಬಯಿ: ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಗೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರೀ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಮಿತಿಯಲ್ಲಿ ಶಾಸ್ತ್ರೀ ಮಾಧ್ಯಮ ಪ್ರತಿನಿಧಿಯ ಹುದ್ದೆ ಹೊಮಡಿದ್ದರು. ‘ಕಳೆದ 6 ವರ್ಷದಿಂದ ಕ್ರಿಕೆಟ್ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ, ಇದೀಗ ವೈಯಕ್ತಿಕ ಬದ್ಧತೆಗಳ ಕಾರಣದಿಂದ ರಾಜೀನಾಮೆ...

Read More

ಜೀವನ್ಮರಣ ಹೋರಾಟದಲ್ಲಿ ಇಬ್ಬರು ಹಾಕಿ ಆಟಗಾರರು

ನವದೆಹಲಿ: ಭಾರತದ ಇಬ್ಬರು ಹಾಕಿ ಲೆಜೆಂಡ್‌ಗಳು ಈಗ ಜೀವನ್ಮರಣ ಹೋರಾಟದಲ್ಲಿದ್ದಾರೆ. ಅವರ ಆರೋಗ್ಯ ಸುಧಾರಣೆಗೆ ಭಾರತೀಯರ ಪ್ರಾರ್ಥನೆಯ ಅಗತ್ಯವಿದೆ. 65 ವರ್ಷದ ಬಿಪಿ ಗೋವಿಂದ, 1975ರ ಪುರುಷರ ಹಾಕಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದವರು ಆದರೆ ಈಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ....

Read More

ಅಮರನಾಥ ಯಾತ್ರೆಯ ಸುರಕ್ಷತೆಗೆ ಹೈಟೆಕ್ ಡ್ರೋನ್ ಕ್ಯಾಮೆರಾ ಬಳಕೆ

ಜಮ್ಮು: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಉಗ್ರರ ಭೀತಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಹೈ ಟೆಕ್ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಹಿಂದೂ ಯಾತ್ರಾರ್ಥಿಗಳ ಶಿಬಿರಗಳಲ್ಲಿ ಕಣ್ಗಾವಲು ಇರಿಸಿದೆ. ಇಡೀ ಯಾತ್ರೆಯ ಚಲನವಲನಗಳನ್ನು ಸೆರೆಹಿಡಿಯುವ ಡ್ರೋನ್, ಅದರ ದೃಶ್ಯಗಳನ್ನು...

Read More

ಕಡಿಮೆ ಬೆಲೆ ಸ್ಮಾರ್ಟ್‌ಫೋನ್ ಕಾರ್ಮಿಕರ ಹಕ್ಕನ್ನು ಮೊಟಕುಗೊಳಿಸುವ ಭೀತಿ

ಮುಂಬಯಿ: ರಿಂಗಿಂಗ್ ಬೆಲ್ಸ್‌ನ ಫ್ರೀಡಂ 251 ಸ್ಮಾರ್ಟ್‌ಫೋನ್‌ಗಳು ಕೇವಲ 251 ರೂಪಾಯಿಗೆ ಮಾರಾಟವಾಗಲಿದೆ, ಫೆಬ್ರವರಿ ತಿಂಗಳಲ್ಲಿ ಇದು ಕಾರ್ಯಾರಂಭ ಮಾಡಲಿದ್ದು, ವಿಶ್ವದ ಅತೀ ಅಗ್ಗದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಷ್ಟೊಂದು ಕಡಿಮೆ ಬೆಲೆಗೆ ದೊರಕುವುದರಿಂದ ದೇಶದ ಪ್ರತಿಯೊಬ್ಬ ಬಡವನೂ ಸ್ಮಾರ್ಟ್...

Read More

ತಮಿಳುನಾಡು ಅತೀ ಹೆಚ್ಚು ವಿದೇಶಿಗರನ್ನು ಆಕರ್ಷಿಸುತ್ತಿರುವ ರಾಜ್ಯ

ನವದೆಹಲಿ: ಹಲವಾರು ವಾಸ್ತುಶಿಲ್ಪ, ಕಲೆಗಳಿಗೆ ಪ್ರಸಿದ್ಧವಾಗಿರುವ ತಮಿಳುನಾಡು 2015ರಲ್ಲಿ ಹೆಚ್ಚು ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಭಾರತದ ನಂಬರ್ 1 ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರದ ಸ್ಥಾನ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ದೆಹಲಿಯ ಪಾಲಾಗಿದೆ. ಪಶ್ಚಿಮಬಂಗಾಳ ಒಂದು ರ್‍ಯಾಂಕನ್ನು ವೃದ್ಧಿಸಿಕೊಂಡು...

Read More

ಶೀಘ್ರದಲ್ಲೇ ಸ್ಮಾರಕಗಳು ದಿವ್ಯಾಂಗ-ಸ್ನೇಹಿ ಆಗಲಿವೆ

  ನವದೆಹಲಿ: ಅತೀ ಶೀಘ್ರದಲ್ಲೇ ಭಾರತದ ವಿವಿಧ ಪ್ರವಾಸಿ ತಾಣಗಳು, ಸ್ಮಾರಕಗಳು ದಿವ್ಯಾಂಗ-ಸ್ನೇಹಿಯಾಗಲಿದ್ದು, ಅವರು ಈ ತಾಣಗಳಿಗೆ ಭೇಟಿ ನೀಡುವಂತಹ ಸೌಕರ್ಯಗಳನ್ನು ಹೊಂದಲಿವೆ. ಸಂಸ್ಕೃತಿ ಹಾಗೂ ಸಾಮಾಜಿಕ ನ್ಯಾಯ ಮತ್ತು ದಿವ್ಯಾಂಗರ ಸಬಲೀಕರಣ ಸಚಿವಾಲಯಗಳ ಜಂಟಿ ಯೋಜನೆ ಅಡಿಯಲ್ಲಿ 50 ಪ್ರಮುಖ ಸ್ಮಾರಕಗಳು...

Read More

ಸಮಾನ ನಾಗರಿಕ ಸಂಹಿತೆ ಶೀಘ್ರ ಜಾರಿ?

ನವದೆಹಲಿ: ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಇರುವ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಾನೂನು ಸಮಿತಿಗೆ ಸೂಚಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸರ್ಕಾರ ಕಾನೂನು ಸಮಿತಿ ಸಮಾನ ನಾಗರಿಕ...

Read More

ಯುರೋಪ್ ಲೀಗ್‌ಗೆ ಆಯ್ಕೆಯಾದ ಮೊದಲ ಭಾರತೀಯ ಸಂಧು

ನವದೆಹಲಿ: ಭಾರತೀಯ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರು ನಾರ್ವೇಯನ್ ಪ್ರೀಮಿಯರ್ ಲೀಗ್ ಸ್ಟಾಬೇಕ್ ಎಫ್‌ಸಿಯಲ್ಲಿ ಸ್ಥಾನ ಪಡೆಯುವ ಮೂಲಕ ಯುರೋಪಿಯನ್ ಲೀಗ್ ಆಡುವ ಅವಕಾಶವನ್ನು ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಸಂಧು ಅವರು ವೆಲ್ಶ್ ಪ್ರೀಮಿಯರ್ ಲೀಗ್ ಸೈಡ್...

Read More

Recent News

Back To Top