News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಕೇರಳದ ಪಾದ್ರಿಗೆ 40 ವರ್ಷ ಶಿಕ್ಷೆ

ತ್ರಿಶೂರ್: 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕೇರಳದ ಪಾದ್ರಿಯೊಬ್ಬನಿಗೆ ಮಂಗಳವಾರ ತಿಶೂರ್‌ನ ಸೆಷನ್ಸ್ ನ್ಯಾಯಾಲಯ ೪೦ ವರ್ಷ ಜೈಲುಶಿಕ್ಷೆಯನ್ನು ವಿಧಿಸಿದೆ. ಕೊಟ್ಟಾಯಂನ ನೆಡುಂಕಡಂನ ಸಾನಿಲ್ ಕೆ.ಜೇಮ್ಸ್ ಎಂಬ 35 ವರ್ಷದ ಸಾಲ್ವೆಷನ್ ಆರ್ಮಿ ಚರ್ಚ್‌ನ ಪಾದ್ರಿಯು 2014ರ...

Read More

ಬಾಲಕಿಯ ಮೇಲೆ ಬಲವಂತವಾಗಿ ಹಾಕಿಸಿದರು ಜಯಲಲಿತಾ ಟ್ಯಾಟೋ

ಚೆನ್ನೈ: ಫೆ.23ರಂದು ನಡೆದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಹುಟ್ಟುಹಬ್ಬದ ವೇಳೆ ಎಐಎಡಿಎಂಕೆ ನಾಯಕರು ಒತ್ತಾಯಪೂರ್ವಕವಾಗಿ ಬಾಲಕಿಯೊಬ್ಬಳ ಮೇಲೆ ಜಯಾ ಅವರ ಟ್ಯಾಟೋವನ್ನು ಹಾಕಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚೆನ್ನೈ ಮೂಲದ ಎನ್‌ಜಿಓವೊಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗಗಕ್ಕೆ ಪತ್ರ...

Read More

ರೈಲ್ವೇ ವೆಬ್‌ಸೈಟ್ ಹ್ಯಾಕ್ ಮಾಡಿ ಮುಸ್ಲಿಮರಿಗೆ ಸಂದೇಶ ನೀಡಿದ ಅಲ್‌ಖೈದಾ

ನವದೆಹಲಿ: ಅಲ್‌ಖೈದಾ ಉಗ್ರ ಸಂಘಟನೆ ಭಾರತೀಯ ರೈಲ್ವೇ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿ ಅದರಲ್ಲಿ ಭಾರತೀಯ ಮುಸ್ಲಿಮರಿಗೆ ಸಂದೇಶವನ್ನು ನೀಡಿದೆ. ಸೆಂಟ್ರಲ್ ರೈಲ್ವೇಯ ಭೂಸವಾಲ್ ಡಿವಿಶನ್‌ನ ಪರ್ಸನಲ್ ಡಿಪಾರ್ಟ್‌ಮೆಂಟ್‌ನ ಆಡಳಿತಾತ್ಮಕ ಉಪಯೋಗಕ್ಕಾಗಿ ರಚಿಸಲಾದ ವೆಬ್‌ಸೈಟ್‌ನ್ನು ಅಲ್‌ಖೈದಾ ಉಗ್ರರು ಹ್ಯಾಕ್ ಮಾಡಿದ್ದಾರೆ. ಇದರಲ್ಲಿ ಅದರ...

Read More

ಮೋದಿ ಇಸ್ರೇಲ್ ಭೇಟಿ: ರಕ್ಷಣಾ ಒಪ್ಪಂದ ಅಂತಿಮಗೊಳಿಸಲು ಪ್ರಯತ್ನ

ನವದೆಹಲಿ: ಇಸ್ರೇಲ್‌ಗೆ ಪ್ರಯಾಣ ಬೆಳೆಸಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿರುವಂತೆ ಆ ದೇಶದೊಂದಿಗಿನ ರಕ್ಷಣಾ ಒಪ್ಪಂದದ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲು ಸಂಸದೀಯ ರಕ್ಷಣಾ ಸಮಿತಿ ಕಾರ್ಯಾರಂಭ ಮಾಡಿದೆ. ಇನ್ನು ಕೆಲ ತಿಂಗಳಲ್ಲಿ ಮೋದಿ ಇಸ್ರೇಲ್‌ಗೆ ಭೇಟಿ ಕೊಡಲಿದ್ದಾರೆ, ಇದು ಅವರ ಮೊದಲ ಇಸ್ರೇಲ್...

Read More

ಶಾರುಖ್, ಗೋವಿಂದ ಪತ್ನಿಯರಿಗೆ ಪತ್ರ ಬರೆದ ದೆಹಲಿ ಸರ್ಕಾರ!

ನವದೆಹಲಿ: ಪಾನ್ ಮಸಾಲವನ್ನು ಜಾಹೀರಾತಿನ ಮೂಲಕ ಪ್ರಚಾರ ಪಡಿಸುತ್ತಿರುವ ಬಾಲಿವುಡ್‌ನ ನಾಲ್ವರು ನಟರ ಪತ್ನಿಯರಿಗೆ ಪತ್ರ ಬರೆದಿರುವ ದೆಹಲಿಯ ಎಎಪಿ ಸರ್ಕಾರ, ಪಾನ್ ಮಸಾಲಗೆ ಉತ್ತೇಜನ ಕೊಡದಂತೆ ಪತಿಯಂದಿರನ್ನು ತಡೆಯಿರಿ ಎಂದು ಹೇಳಿದೆ. ಅಜಯ್ ದೇವಗನ್, ಶಾರುಖ್ ಖಾನ್, ಅರ್ಬಾಝ್ ಖಾನ್...

Read More

ರಾಷ್ಟ್ರಗೀತೆಯಿಂದ ’ಸಿಂಧ್’ ಪದ ತೆಗೆಯಲು ಶಿವಸೇನೆ ಆಗ್ರಹ

ನವದೆಹಲಿ: ಭಾರತದ ರಾಷ್ಟ್ರಗೀತೆಯಲ್ಲಿರುವ ’ಸಿಂಧ್’ ಪದವನ್ನು ಕೈಬಿಡಬೇಕು ಮತ್ತು ಅದರ ಜಾಗಕ್ಕೆ ಸೂಕ್ತವಾದ ಮತ್ತೊಂದು ಪದವನ್ನು ಸೇರಿಸಬೇಕು ಎಂದು ಶಿವಸೇನೆಯ ಅರವಿಂದ್ ಸಾವಂತ್ ಆಗ್ರಹಿಸಿದ್ದಾರೆ. ಭಾರತದಲ್ಲಿ ಸದ್ಯ ಸಿಂಧ್ ಎನ್ನುವ ಯಾವ ಪ್ರದೇಶವೂ ಇಲ್ಲ, ಹೀಗಾಗೀ ಅದನ್ನು ತೆಗೆದು ಬೆರೆ ಶಬ್ದ...

Read More

ಗುಜರಾತಿನ ’ಸುದಾಮ ಸೇತು’ವಿನ ನಿರ್ಮಾಣ ಕಾರ್ಯ ಅಂತ್ಯ

ವಡೋದರ: ಗುಜರಾತಿನ ದ್ವಾರಕದಲ್ಲಿನ ಗೋಮತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ’ಸುದಾಮ ಸೇತು’ವಿನ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ಕೇಬಲ್ ಸ್ಟೇಯ್ಡ್ ಹ್ಯಾಂಗಿಂಗ್ ಪೆಡಿಸ್ಟ್ರೇನ್ ಬ್ರಿಡ್ಜ್ ಇದಾಗಿದ್ದು, 166 ಮೀಟರ್ ಉದ್ದವಿದೆ. ಸೇತುವಿನ ನಿರ್ಮಾಣದಿಂದಾಗಿ ದ್ವಾರಕದೀಶದ ಜಗತ್ ಮಂದಿರ ಮತ್ತು ಪಂಚನಾದ್ ತೀರ್ಥಗೆ ಭೇಟಿ...

Read More

ಲಲಿತ್ ಮೋದಿಯನ್ನು ತನಿಖೆಗೆ ಭಾರತಕ್ಕೆ ಕರೆತರಲು ಸುಪ್ರೀಂ ಅಸ್ತು

ನವದೆಹಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಯುಕೆಯಲ್ಲಿರುವ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿಯವರನ್ನು ತನಿಖೆಗೊಳಪಡಿಸುವ ಸಲುವಾಗಿ ಭಾರತಕ್ಕೆ ಕರೆತರಲು ಜಾರಿ ನಿರ್ದೇಶನಾಲಯಕ್ಕೆ ಸುಪ್ರಿಂಕೋರ್ಟ್ ಅನುಮತಿ ನೀಡಿದೆ. ಲಲಿತ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡಲು ಜಾರಿ ನಿರ್ದೇಶನಾಲಯದ ಮುಂಬಯಿ...

Read More

ಇಶ್ರತ್ ಪ್ರಕರಣದ ಮತ್ತೊಂದು ಸತ್ಯ ಬಿಚ್ಚಿಟ್ಟ ಮಾಜಿ ಅಧಿಕಾರಿ

ನವದೆಹಲಿ: ಮಾಜಿ ಗೃಹ ಕಾರ್ಯದರ್ಶಿ ಜಿಕೆ ಪಿಳೈ ಬಳಿಕ ಇದೀಗ ಆಂತರಿಕ ಭದ್ರತೆಯ ಮಾಜಿ ಕಾರ್ಯದರ್ಶಿ ಆರ್‌ವಿಎಸ್ ಮಣಿ ಅವರು ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಇಶ್ರತ್ ಪ್ರಕರಣದಲ್ಲಿ ಸಲ್ಲಿಸಲಾದ ಎರಡನೇ...

Read More

ಮತ್ತೆ ಅಮರಣಾಂತ ಉಪವಾಸ ಆರಂಭಿಸಿದ ಇರೋಂ ಶರ್ಮಿಳಾ

ಇಂಪಾಲ: ಆತ್ಮಹತ್ಯೆ ಪ್ರಕರಣದಿಂದ ನ್ಯಾಯಾಲಯದಲ್ಲಿ ಖುಲಾಸೆಗೊಂಡು ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಂಡ ಮಣಿಪುರ ಹೋರಾಟಗಾರ್ತಿ ಇರೋಂ ಶರ್ಮಿಳಾ ಚಾನು ಮತ್ತೆ ಅಮರಣಾಂತ ಉಪವಾಸ ಆರಂಭಿಸಿದ್ದಾರೆ. ಮಂಗಳವಾರ ಇಂಪಾಲದ ಐತಿಹಾಸಿಕ ಶಹೀದ್ ಮಿನಾರ್ ಬಳಿ ಅವರು ಉಪವಾಸ ಆರಂಭಿಸಿದ್ದು, ಸಶಸ್ತ್ರ ಪಡೆಗಳ ವಿಶೇಷಧಿಕಾರವನ್ನು ಮಣಿಪುರದಿಂದ...

Read More

Recent News

Back To Top