Date : Monday, 02-11-2015
ಪಾಟ್ನಾ: ದೇಶದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ಕುರಿತು ಚರ್ಚೆಗಳು ತೀವ್ರಗೊಂಡಿದ್ದರ ಹಿನ್ನೆಲೆಯಲ್ಲಿ ಮೋದಿಯವರು ಬಿಹಾರದಲ್ಲಿ ಇಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಬಿಹಾರದ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘1984 ರ ಸಿಖ್ ನರಮೇಧದ ನಂತರ ಕಾಂಗ್ರೆಸ್ಗೆ ಸಹಿಷ್ಣುತೆ...
Date : Monday, 02-11-2015
ನವದೆಹಲಿ : ಸೈದ್ಧಾಂತಿಕ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಮೋದಿಯವರನ್ನು ಟೀಕಿಸುವುದು ಇದೇ ಮೊದಲಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಫೇಸ್ ಬುಕ್ನಲ್ಲಿ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಿ ಸೈದ್ಧಾಂತಿಕ ಅಸಹಿಷ್ಣುತೆ ಟೀಕೆಗಳು ವ್ಯಕ್ತವಾಗುತ್ತಿರುವುದು ಹೊಸತಲ್ಲ. 2002ರಿಂದಲೂ...
Date : Monday, 02-11-2015
ಮುಂಬಯಿ: ಪಟಾಕಿಗಳಲ್ಲಿ ಪಾದರಸ, ಸೀಸ ಮತ್ತು ಸಲ್ಫರ್ ಹಾಗೂ ಅಪಾಯಕಾರಿ ರಾಸಾಯನಿಕ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಪರೀಕ್ಷೆಯಲ್ಲಿ ಕಂಡು ಬಂದಿದೆ. ಇದನ್ನು ನಿಷೇಧಿಸುವಂತೆ ಆವಾಜ್ ಫೌಂಡೇಶನ್ ಎಂಬ ಎನ್ಜಿಒ ಈ ಪಟಾಕಿಗಳನ್ನು ಮಾರುಕಟ್ಟೆಯಿಂದ ವಾಪಾಸ್ ಪಡೆಯುವವಂತೆ ಮಹಾರಾಷ್ಟ್ರ ಸರ್ಕಾರ ಹಾಗೂ...
Date : Monday, 02-11-2015
ನವದೆಹಲಿ: ವಿಶ್ವದಲ್ಲೇ ಅತ್ಯಂತ ಮೌಲ್ಯಯುತವಾದ ಬ್ರ್ಯಾಂಡ್ ರಾಷ್ಟ್ರವಾಗಿ ಭಾರತಕ್ಕೆ 7 ನೇ ಸ್ಥಾನ ಲಭಿಸಿದೆ. ಭಾರತ ಬ್ರ್ಯಾಂಡ್ ಮೌಲ್ಯದಲ್ಲಿ 2.1 ಬಿಲಿಯನ್ ಡಾಲರ್ ಏರಿಕೆ ಕಂಡು ಮೌಲ್ಯದಲ್ಲಿ ಶೇ. 32 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ 8ನೇ ಸ್ಥಾನದಲ್ಲಿದ್ದ ಭಾರತದ ಬ್ರ್ಯಾಂಡ್ ಮೌಲ್ಯವು ಈ ವರ್ಷ...
Date : Saturday, 31-10-2015
ಲಕ್ನೌ: ಇತ್ತೀಚೆಗೆ ತನ್ನ ಸಚಿವ ಸಂಪುಟದಿಂದ ೮ ಮಂದಿ ಸಚಿವರನ್ನು ಅಮಾತುಗೊಳಿಸಿದ್ದ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರ ಇಂದು 20 ಮಂದಿಯ ಸಚಿವ ಸಂಪುಟದ ಪುನಾರಚನೆ ಮಾಡಿದೆ. 2017ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಐದು ಮಂದಿ...
Date : Saturday, 31-10-2015
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ ವರ ವಿರುದ್ಧ ಶನಿವಾರ ಎರಡು ಎಫ್ಐಆರ್ ದಾಖಲಾಗಿದೆ. ಇತ್ತೀಚಿಗೆ ಲಾಲೂ ಅವರು ಶಾ ಅವರನ್ನು ನರಭಕ್ಷಕ,...
Date : Saturday, 31-10-2015
ಮುಂಬಯಿ: ಅಕ್ರಮವನ್ನು ಹೊರಗೆಳೆದ ಆರ್ಟಿಐ ಕಾರ್ಯಕರ್ತನೊಬ್ಬನಿಗೆ ಮಸಿ ಬಳಿದ ಶಿವಸೇನಾ ಕಾರ್ಯಕರ್ತರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಇದೊಂದು ಖಂಡನೀಯ ಕ್ರಮವಾಗಿದ್ದು, ಕಪ್ಪು ಮಸಿ ಬಳಿದ ವಿಷಯ ತಿಳಿದ ಕೂಡಲೇ ಅವರನ್ನು ಪಕ್ಷದಿಂದ ವಜಾಗೊಳಿಸಿದ್ದೇವೆ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಬಾಯ್ಕಟ್ಟಿ ಎಂಬ ಆರ್ಟಿಐ...
Date : Saturday, 31-10-2015
ಮುಂಬಯಿ: ಮಹಾರಾಷ್ಟ್ರ ಸರ್ಕಾರ ತನ್ನ ಸಚಿವರಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ ಎಂದು ಆರೋಪಿಸಿರುವ ಶಿವಸೇನೆ, ಎನ್ಡಿಎ ಮೈತ್ರಿಕೂಟದಿಂದ ಹೊರಬರುವ ಎಚ್ಚರಿಕೆಯನ್ನು ನೀಡಿದೆ. ಅಲ್ಲದೇ ಸೋಮವಾರ ತುರ್ತು ಸಭೆಯನ್ನು ಕರೆದಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲಿದ್ದಾರೆ...
Date : Saturday, 31-10-2015
ನವದೆಹಲಿ: ಏರ್ಟೆಲ್ ಗ್ರಾಹಕರು ರಾತ್ರಿ ವೇಳೆ ಡಾಟಾ ಬಳಕೆಯ ಶೇ.50ರಷ್ಟು ಮನ್ನಣೆ ಪಡೆಯಲಿದ್ದಾರೆ. ಅಲ್ಲದೇ Wynk ಮೊಬೈಲ್ ಅಪ್ಲಿಕೇಶನ್ ಮೂಲಕ ಅನಿಯಮಿತ ಹಾಡುಗಳು ಮತ್ತು ತಿಂಗಳಿಗೆ 5 ಸಿನೆಮಾಗಳನ್ನು ಉಚಿತ ಡೌನ್ಲೋಡ್ ಮಾಡಬಹುದು ಎಂದು ತಿಳಿಸಿದೆ. ಸ್ಮಾರ್ಟ್ಫೋನ್ ಬಳಕೆದಾರರನ್ನು ಹೆಚ್ಚು ಆಕರ್ಷಿಸಲು ಕಂಪೆನಿ...
Date : Saturday, 31-10-2015
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿಯವರು 10 ದಿನಗಳ ‘ಶ್ರೀ ವೆಂಕಟೇಶ್ವರ ವೈಭವೋತ್ಸವಂ’ಗೆ ಶನಿವಾರ ಚಾಲನೆ ನೀಡಿದರು. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ವತಿಯಿಂದ ಜವಹಾರ್ಲಾಲ್ ನೆಹರೂ ಸ್ಟೇಡಿಯಂನಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಈ ಉತ್ಸವ ತಿರುಪತಿಯಲ್ಲಿ ನಡೆಯುವ ಪವಿತ್ರ...