Date : Thursday, 03-09-2015
ನವದೆಹಲಿ: ಭಾರತದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್, ‘ರಾಮಾಯಣ, ಮಹಾಭಾರತಗಳ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡುವ ಸಂಬಂಧ ಪೋಸ್ಟಲ್ ಅಧಿಕಾರಿಗಳೊಂದಿಗೆ...
Date : Thursday, 03-09-2015
ಅಹ್ಮದಾಬಾದ್: ತಮ್ಮ ಜೀವನದಲ್ಲಾಗುವ ಪ್ರತಿ ಘಟನೆಗೂ ಕೆಲವರು ತಮ್ಮ ನಕ್ಷತ್ರ ದೋಷಗಳನ್ನೇ ಹೊಣೆಯನ್ನಾಗಿಸುತ್ತಾರೆ. ಭಾರತ್ ಸೋಲಂಕಿ ಕೂಡ ತಮ್ಮ ಪಕ್ಷದ ಸೋಲಿಗೆ ಕಛೇರಿಯಲ್ಲಿನ ವಾಸ್ತುದೋಷವೇ ಕಾರಣ ಎಂದು ನಂಬಿದ್ದಾರೆ. ಸೋಲಂಕಿ ಗುಜರಾತ್ ಕಾಂಗ್ರೆಸ್‌ನ ಮುಖ್ಯಸ್ಥ, ವಾಸ್ತುಶಾಸ್ತ್ರದಲ್ಲಿ ಅಪಾರ ನಂಬಿಕೆಯಿಟ್ಟವರು. ಕಳೆದ ಎರಡು...
Date : Thursday, 03-09-2015
ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಗುರುವಾರ ‘ಗ್ಲೋಬಲ್ ಹಿಂದೂ ಬುದ್ದಿಸ್ಟ್ ಕಾನ್‌ಕ್ಲೇವ್’ ನಡೆಯುತ್ತಿದ್ದು, ಇದರಲ್ಲಿ ಅನೇಕ ಬೌದ್ಧ ಧರ್ಮಗುರುಗಳು, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಮೋದಿ, ‘ನಮ್ಮ ನಾಡಿನಿಂದ ಗೌತಮ ಬುದ್ಧ...
Date : Thursday, 03-09-2015
ನವದೆಹಲಿ: ಡಿಟಿಎಚ್ ಟಿವಿ ಪೂರೈಕೆದಾರ ಟಾಟಾ ಸ್ಕೈ ಹೊಸ ವೈಫೈ ಸೆಟ್-ಟಾಪ್- ಬಾಕ್ಸ್ ಮತ್ತು ಡಿಜಿಟಲ್ ರೆಕಾರ್ಡರ್ ಬಿಡುಗಡೆ ಮಾಡಿದೆ. ಇದರಿಂದ ಮುಂಚಿತವಾಗಿ ರೆಕಾರ್ಡ್ ಮಾಡಲಾದ ವಿಷಯಗಳನ್ನು ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ದಾಖಲಿಸಬಹುದು. ಈ ಪ್ರೀ-ರೆಕಾರ್ಡೆಡ್ ಕಾರ್ಯಕ್ರಮಗಳನ್ನು ಟಾಟಾ ಸ್ಕೈ ಆ್ಯಪ್ಯ್...
Date : Thursday, 03-09-2015
ಹಂಡ್ವಾರ: ಜಮ್ಮು ಕಾಶ್ಮೀರದ ಹಂಡ್ವಾರದಲ್ಲಿ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ಕು ಉಗ್ರರು ಹತರಾಗಿದ್ದಾರೆ. ಪ್ಯಾರ ಕಾಮಾಂಡೋ ಪಡೆಯ ಒರ್ವ ಯೋಧ ಹುತಾತ್ಮರಾಗಿದ್ದಾರೆ. ನಿನ್ನೆಯಷ್ಟೇ ಬಾರಮುಲ್ಲಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒರ್ವ ಯೋಧ ಹಾಗೂ ಒರ್ವ ಉಗ್ರ ಮೃತರಾಗಿದ್ದರು,...
Date : Thursday, 03-09-2015
ನವದೆಹಲಿ: ಕಾರ್ಮಿಕ ಸಂಘಟನೆಗಳು ಬುಧವಾರ ಭಾರತ್ ಬಂದ್‌ಗೆ ಕರೆ ನೀಡಿದ ಹಿನ್ನಲೆಯಲ್ಲಿ ಕೈಗಾರಿಗಳು, ಹಲವು ಕಛೇರಿಗಳು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದವು. ಇದು ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ನಿನ್ನೆಯ ಬಂದ್‌ನಿಂದಾಗಿ ದೇಶಕ್ಕೆ ಸುಮಾರು 25 ಸಾವಿರ...
Date : Thursday, 03-09-2015
ನವದೆಹಲಿ: ಕೇಂದ್ರ ಸರ್ಕಾರವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕಡೇ ದಿನಾಂಕವನ್ನು 1 ವಾರ ವಿಸ್ತರಿಸಿದ್ದು, ಆ.31ರಿಂದ ಸೆ.7ರ ವರೆಗೆ ಮುಂದೂಡಿದೆ. ಮೀಸಲಾತಿಗಾಗಿ ಆಗ್ರಹಿಸಿ ಗುಜರಾತ್ ರಾಜ್ಯದಲ್ಲಿ ಪಟೇಲ್ ಸಮುದಾಯ ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದರಿಂದ ಆದಾಯ ತೆರಿಗೆ ರಿಟರ್ನ್ಸ್ ಪಾವತಿಸಲು...
Date : Thursday, 03-09-2015
ನವದೆಹಲಿ: ಸೈಯದ್ ಅಲಿ ಶಾ ಗಿಲಾನಿ ಸೇರಿದಂತೆ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್‌ನ ಮೂರು ಮಂದಿ ನಾಯಕರು ದೆಹಲಿಯಲ್ಲಿನ ಪಾಕಿಸ್ಥಾನ ರಾಯಭಾರಿ ಕಛೇರಿಗೆ ಭೇಟಿ ನೀಡಿ ರಾಯಭಾರಿ ಅಬ್ದುಲ್ ಬಸಿತ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹುರಿಯತ್ ನಾಯಕರು ಪಾಕ್ ಪ್ರಧಾನಿ...
Date : Thursday, 03-09-2015
ವಿಶ್ವಸಂಸ್ಥೆ: ಜಮ್ಮು ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸಬೇಕು ಎಂಬ ಪಾಕಿಸ್ಥಾನದ ವಾದವನ್ನು ತಳ್ಳಿ ಹಾಕಿರುವ ಭಾರತ, ಕಣಿವೆ ರಾಜ್ಯ ಭಾರತದ ಅವಿಭಾಜ್ಯ ಅಂಗ, ಅಲ್ಲಿನ ನಾಗರಿಕರು ಪ್ರಜಾಪ್ರಭುತ್ವದ ಅನ್ವಯ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದಿದೆ. ಅಲ್ಲದೇ ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ನಡೆಯುತ್ತಿರುವ ಸ್ಪೀಕರ್‌ಗಳ...
Date : Wednesday, 02-09-2015
ನವದೆಹಲಿ : ‘ಭಾರತ್ ಸಮ್ಮಾನ್ ರಾಷ್ಟ್ರ ಪ್ರಶಸಿ’ ವಿಜೇತ ಡಾ.ಹರ್ಷ ರೈ ಮಾಡಾವು ನಿರ್ಮಾಣದ ‘ಅಷ್ಟ ಕ್ಷೇತ್ರ ಗಾನ ವೈಭವ’ ಧ್ವನಿ ಸುರುಳಿಯನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ನವದೆಹಲಿಯಲ್ಲಿ ಇತ್ತೀಚೆಗೆ ದೆಹಲಿಯ ಕರ್ನಾಟಕ ಸಂಘ ಮತ್ತು...