Date : Tuesday, 03-11-2015
ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಮಾಜಿ ಸ್ಪೀಕರ್ ಹಷಿಮ್ ಅಬ್ದುಲ್ ಹಾಲೀಮ್ ಅವರು ಇನ್ನಿಲ್ಲ. ಅವರು ಹೃದಯಾಫಾತದಿಂದ ತೀರಿಕೊಂಡಿದ್ದಾರೆ. ಸಿಪಿಎಂನ ಹಿರಿಯ ನಾಯಕರಾಗಿದ್ದ ಹಷಿಮ್ ಅಬ್ದುಲ್ಲಾ ಹಾಲೀಮ್ ಅವರು ಸುಧೀರ್ಘ 29 ವರ್ಷಗಳ ಕಾಲ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ, ಧೀರ್ಘ ಕಾಲಾವಧಿಯ ಸ್ಪೀಕರ್ ಎಂಬ...
Date : Tuesday, 03-11-2015
ನವದೆಹಲಿ : 2005ಕ್ಕಿಂತ ಮುನ್ನ ತಂದೆ ತೀರಿಕೊಂಡಿದ್ದರೆ ಅಥವಾ 2005 ರಲ್ಲಿ ಜಾರಿಯಾದ ಹಿಂದೂ ಉತ್ತರಾಧಿಕಾರ ಕಾಯ್ದೆ ತಿದ್ದುಪಡಿಗಿಂತಲೂ ಮುನ್ನ ತಂದೆ ತೀರಿಕೊಂಡಿದ್ದರೆ ಅಂತಹ ಪ್ರಕರಣಗಳಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಹಿಂದೆ ಹಿಂದೂ ಉತ್ತಾರಾಧಿಕಾರಿ ಕಾಯಿದೆ...
Date : Tuesday, 03-11-2015
ವಾಷಿಂಗ್‌ಟನ್: ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಭಾರತ ’ದೊಡ್ಡ ಅಣುಶಕ್ತಿ ಯೋಜನೆ’ ಹೊಂದಿರುವ ರಾಷ್ಟ್ರ ಎಂದು ಯುಎಸ್ ಆಧಾರಿತ ಚಿಂತಕರು ಹೇಳಿದ್ದಾರೆ. ಭಾರತವು 2014ರ ಅಂತ್ಯದಲ್ಲೇ ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ಹೊಂದಿದ 75ರಿಂದ 125ರ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರಗಳ ಸ್ಟಾಕ್ ಹೊಂದಿತ್ತು ಎಂದು ವಿಜ್ಞಾನ ಮತ್ತು...
Date : Tuesday, 03-11-2015
ಶ್ರೀನಗರ: ಕಾಶ್ಮೀರ ಗಡಿಯ ಗುರೇಜ್ ಪ್ರದೇಶದಲ್ಲಿ ಪಾಕಿಸ್ಥಾನಿ ಪಡೆಗಳು ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದ್ದಾರೆ. ಫಿರಂಗಿಗಳು ಮತ್ತು ಮಷಿನ್ ಗನ್ ಸಹಾಯದಿಂದ ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರು ಸಾವನ್ನಪ್ಪಿರುವುದಾಗಿ ಸೇನೆಯ ವಕ್ತಾರ ತಿಳಿಸಿದ್ದಾರೆ. ಪಾಕಿಸ್ಥಾನಿ ಪಡೆಗಳು ಗುರೇಜ್ ವಲಯದಲ್ಲಿ...
Date : Tuesday, 03-11-2015
ನವದೆಹಲಿ: ಡಿಸೆಂಬರ್ 16ರ ದೆಹಲಿ ಗ್ಯಾಂಗ್‌ರೇಪ್‌ನಲ್ಲಿ ಭಾಗಿಯಾಗಿದ್ದ ಬಾಲಾರೋಪಿ ಡಿಸೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿಯವರು ‘ನಿರ್ಭಯಾಗೆ ಸರಿಯಾದ ನ್ಯಾಯ ಸಿಗಲಿಲ್ಲ ಎಂದೆನಿಸುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅತ್ಯಾಚಾರ ಮತ್ತು...
Date : Tuesday, 03-11-2015
ನವದೆಹಲಿ: ಹಾಕಿ ಇಂಡಿಯಾ ಐದನೇ ಕಾಂಗ್ರೆಸ್‌ನಲ್ಲಿ ಮಾಜಿ ಅಧ್ಯಕ್ಷೆ ವಿದ್ಯಾ ಸ್ಟೋಕ್ಸ್ ಆಜೀವ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ಹಾಕಿ ಇಂಡಿಯಾ ಸಂವಿಧಾನದ 5.14 ನಿಯಮದಡಿ ವಿದ್ಯಾ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ವಿದ್ಯಾ ಸ್ಟೋಕ್ಸ್ ಸದ್ಯ ಹಿಮಾಚಲ ಪ್ರದೇಶದ ನೀರಾವರಿ ಹಾಗೂ...
Date : Monday, 02-11-2015
ತಿರುವನಂತಪುರಂ: ಕೇರಳದಲ್ಲಿ ನಡೆದ ಮೊದಲ ಹಂತದ ಗ್ರಾಮ ಪಂಚಾಯತ್ ಹಾಗೂ ನಗರಸಭೆ ಚುನಾವಣೆಯಲ್ಲಿ 1.1 ಮಿಲಿಯನ್‌ಗೂ ಅಧಿಕ ಮಂದಿ ಮತ ಚಲಾಯಿಸಿದ್ದಾರೆ. ಆಡಳಿತಾರೂಢ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ (ಯುಡಿಎಫ್) ಪಕ್ಷ ಹಾಗೂ ಸಿಪಿಎಂ ನೇತೃತ್ವದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ (ಎಲ್‌ಡಿಎಫ್) ನಡುವೆ ತೀವ್ರ ಸ್ಪರ್ಧೆ...
Date : Monday, 02-11-2015
ಲಖನೌ : ಉತ್ತರ ಪ್ರದೇಶದ ಪಂಚಾಯತ್ ಚುನಾವಣಾ ಫಲಿತಾಂಶವನ್ನು ಇಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. 35000 ಪಂಚಾಯತ್ ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು. ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷ ಹಲವೆಡೆ ಸೋತಿದ್ದು ಭಾರಿ ಮುಖಭಂಗ ಅನುಭವಿಸಿದೆ. ಅಲ್ಲದೇ ಜನರಿಂದ ಆಡಳಿತ...
Date : Monday, 02-11-2015
ಮೊಗ್ಗಾ: ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ), ಕೃಷಿ ಕಾರ್ಮಿಕರು ಸೇರಿದಂತೆ ಹಲವು ರೈತ ಸಂಘಟನೆಗಳು ಬೆಳೆ ಹಾನಿ ಪರಿಹಾರ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ನ.4ರಿಂದ 6ರ ವರೆಗೆ ಮತ್ತೆ ಪ್ರತಿಭಟನೆ ಪುನರಾರಂಭಿಸಲು ಮುಂದಾಗಿದ್ದಾರೆ. ಅಮೃತಸರ ಹಾಗೂ ಮೊಗ್ಗಾ ಪ್ರದೇಶದ ಜಿಲ್ಲಾಡಳಿತ...
Date : Monday, 02-11-2015
ರಾಷ್ಟ್ರೀಯ : ಪ್ರಧಾನಿ ನರೇಂದ್ರ ಮೋದಿಯವರ ಜಮ್ಮು ಕಾಶ್ಮೀರದ ಭೇಟಿ ಹೊಸ ತಿರುವು ಕೊಡಲಿದ್ದು, ಇದು ಜಮ್ಮು ಕಾಶ್ಮೀರದ ಇತಿಹಾಸದಲ್ಲಿ ಹೊಸ ನಿರೀಕ್ಷೆ ಮೂಡಿಸಲಿದೆ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸೈಯದ್ ಹೇಳಿದ್ದಾರೆ. ಈ ಹಿಂದೆ 2003 ರಲ್ಲಿ ಶೇರ್-ಇ-ಕಾಶ್ಮೀರ ಮೈದಾನದಲ್ಲಿ...