Date : Tuesday, 01-03-2016
ನವದೆಹಲಿ: ಜೆಎನ್ಯು ವಿವಾದದ ಬಳಿಕ ರಾಜಕಾರಣಿಗಳ ನಡುವೆ ಯಾರು ಹೆಚ್ಚು ದೇಶಭಕ್ತರು ಎಂಬ ಚರ್ಚೆ ನಡೆಯುತ್ತಿದೆ. ಸದ್ಯಕ್ಕೆ ಈ ಚರ್ಚೆಗೆ ಹೆಚ್ಚು ಗಮನ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾನು ಪ್ರಧಾನಿ ನರೇಂದ್ರ ಮೋದಿಯವರಿಗಿಂತ ಹೆಚ್ಚು ದೇಶಭಕ್ತ ಎಂದಿದ್ದಾರೆ....
Date : Tuesday, 01-03-2016
ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಮೊದಲ ವಿಶ್ವ ಸೂಫಿ ಫೋರಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಭಾರತ ಮಾಡರೇಟ್ ಇಸ್ಲಾಂಗೆ ಜಾಗತಿಕ ತಾಣ ಎಂಬುದನ್ನು ಹೈಲೈಟ್ ಮಾಡುವ ಸಲುವಾಗಿ ಈ ಫೋರಂನ್ನು ಏರ್ಪಡಿಸಲಾಗಿದೆ, ಪಾಕಿಸ್ಥಾನ ಸೇರಿದಂತೆ 20 ದೇಶಗಳ...
Date : Tuesday, 01-03-2016
ನವದೆಹಲಿ: ಅಸ್ಸಾಂನ ಆರು ಸಮುದಾಯಗಳಿಗೆ ಬುಡಕಟ್ಟು ಸಮುದಾಯ (ಎಸ್ಟಿ)ದ ಸ್ಥಾನಮಾನ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ. ಗೃಹ ವ್ಯವಹಾರಗಳ ವಿಶೇಷ ಕಾರ್ಯದರ್ಶಿ ಮಹೇಶ್ ಕುಮಾರ್ ಸಿಂಗ್ಲಾ ಸಮಿತಿಯ ನೇತೃತ್ವವನ್ನು ವಹಿಸಿದ್ದಾರೆ. ಕೋಚ್ ರಾಜ್ಬೊಂಗ್ಶಿ, ಮೊರನ್, ಮಟಕ್,...
Date : Tuesday, 01-03-2016
ನವದೆಹಲಿ: ಪ್ರತಿವರ್ಷ 25-40 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುತ್ತಿರುವ ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಸತತ ಎರಡನೇ ವರ್ಷವೂ ಪಾತ್ರವಾಗಿದೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ‘ಇಂದಿರಾ ಗಾಂಧಿ ವಿಮಾನನಿಲ್ದಾಣದ ಪಾಟ್ನರ್ಗಳು, ಸಿಬ್ಬಂದಿಗಳು ಅವಿರತ ಶ್ರಮಿಸಿ ನಮ್ಮ...
Date : Tuesday, 01-03-2016
ನವದೆಹಲಿ: ಇಶ್ರತ್ ಜಹಾನ್ಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಲು ಕೇಂದ್ರ ಗೃಹಸಚಿವಾಲಯ ಮುಂದಾಗಿದೆ. ಇಶ್ರತ್ ಮತ್ತು ಆಕೆಯೊಂದಿಗೆ ಇದ್ದ ಸಹಚರರು ಲಷ್ಕರ್-ಇ-ತೋಯ್ಬಾ ಕಾರ್ಯಕರ್ತರು ಎಂದು ಇದ್ದ ಒರಿಜಿನಲ್ ಅಫಿಡವಿಟ್ನ್ನು ಆಗಿನ ಗೃಹ ಸಚಿವ ಪಿ.ಚಿದಂಬರಂ ಅವರು ತಿರುಚಿದ್ದರು ಎಂದು ಮಾಜಿ ಗೃಹಸಚಿವ...
Date : Tuesday, 01-03-2016
ನವದೆಹಲಿ: ಪೆಟ್ರೋಲ್ ದರ ಸೋಮವಾರ ಪ್ರತಿ ಲೀಟರ್ಗೆ ರೂ.3.02 ಕಡಿಮೆಯಾಗಿದ್ದು, ಡಿಸೇಲ್ ದರ 1.47ರೂಪಾಯಿ ಹೆಚ್ಚಳವಾಗಿದೆ, ಜಾಗತಿಕ ಸ್ಥಿತಿಗತಿಗಳನ್ನು ಆಧರಿಸಿ ಎರಡನೇ ಬಾರಿಗೆ ಡಿಸೇಲ್ ದರ ಹೆಚ್ಚಳವಾಗುತ್ತಿದೆ. 7ನೇ ಬಾರಿಗೆ ಪೆಟ್ರೋಲ್ ದರ ಕಡಿತವಾಗುತ್ತಿದ್ದು, ಕೊನೆಯ ಬಾರಿಗೆ ಫೆ.18ರಂದು 32 ಪೈಸೆ...
Date : Monday, 29-02-2016
ಕೋಲ್ಕತ್ತಾ: ಪಶ್ಚಿಮಬಂಗಾಳದ 18 ವರ್ಷದ ಹುಡುಗಿ ನಾಸಾದ ಪ್ರತಿಷ್ಠಿತ ಗೊಡ್ಡಾರ್ಡ್ ಇಂಟರ್ನ್ಶಿಪ್ ಪ್ರೊಗ್ರಾಂಗೆ ಆಯ್ಕೆಯಾಗುವ ಮೂಲಕ ಸ್ಪೇಸ್ ಸೈನ್ಸ್ನಲ್ಲಿ ಭಾರತವೇ ಹೆಮ್ಮೆಪಡುವಂತಹ ಸಾಧನೆಯನ್ನು ಮಾಡಿದ್ದಾಳೆ. ಕೋಲ್ಕತ್ತಾದಿಂದ 30ಕಿ.ಮೀ ದೂರದಲ್ಲಿರುವ ಗ್ರಾಮವೊಂದರ 12ನೇ ತರಗತಿಯ ಬಾಲಕಿ ಸತಪರ್ಣ ಮುಖರ್ಜಿ ನಾಸಾದ ಈ ಟಾಪ್...
Date : Monday, 29-02-2016
ಮುಂಬಯಿ: ಭಾರತೀಯ ಕ್ರಿಕೆಟ್ ಲೋಕದ ಅಸಾಧಾರಣ ಪ್ರತಿಭೆ, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಜೀವನದ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಲು ಅಮೆರಿಕಾ ಮೂಲದ ಸಂಸ್ಥೆಯೊಂದು ಮುಂದಾಗಿದೆ. ಲಾಸ್ ಏಂಜಲೀಸ್ ಮೂಲದ ಅಪೆಕ್ಸ್ ಎಂಟರ್ಟೈನ್ಮೆಂಟ್ ಯುರಾಜ್ ಸಿಂಗ್ ಅವರ ಕ್ರಿಕೆಟ್ ಬದುಕು, ಕ್ಯಾನ್ಸರ್...
Date : Monday, 29-02-2016
ನವದೆಹಲಿ: ಬಜೆಟ್ ಮಂಡನೆಗೊಳಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಅವರ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ವ್ಯಕ್ತಪಡಿಸಿದ್ದು, ಈ ಬಜೆಟ್ ಜನರ ಕನಸು ಎಂದಿದ್ದಾರೆ. ಜೇಟ್ಲಿ ಅವರು ಬಡವರ ಪರವಾದ ಬಜೆಟ್ ಮಂಡನೆ ಮಾಡಿದ್ದಾರೆ, ಎಲ್ಲಾ ಗ್ರಾಮೀಣ ಭಾಗಗಳನ್ನು...
Date : Monday, 29-02-2016
ಮುಂಬಯಿ: ಸಿನಿಮಾ ವಲಯದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ನ್ನು ಸೋಮವಾರ ಪ್ರದಾನ ಮಾಡಲಾಗಿದ್ದು, ಖ್ಯಾತ ನಟ ಲಿಯನಾರ್ಡೊ ಡಿಕಾಪ್ರಿಯೋ ಅವರು ಶ್ರೇಷ್ಠ ನಟ ಕೆಟಗರಿಯಲ್ಲಿ ಆಸ್ಕರ್ನ್ನು ತಮ್ಮದಾಗಿಸಿಕೊಂಡಿದ್ದಾರೆ. ‘ದಿ ರೆವೆನೆಂಟ್’ ಚಿತ್ರದಲ್ಲಿನ ನಟನೆಗಾಗಿ ಈ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ...