News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 29th October 2026

×
Home About Us Advertise With s Contact Us

ನವೆಂಬರ್ 1 ಕ್ಕೆ ಬಯಲುಶೌಚ ಮುಕ್ತ ರಾಜ್ಯವಾಗಿ ಕೇರಳ ಘೋಷಣೆ

ತಿರುವನಂತಪುರಂ : ಕೇರಳದ ಸ್ಥಾಪನಾ ದಿನವಾದ ನವೆಂಬರ್ 1 ರಂದು ಆ ರಾಜ್ಯವನ್ನು ಬಯಲುಶೌಚ ಮುಕ್ತ ರಾಜ್ಯವನ್ನಾಗಿ ಘೋಷಣೆ ಮಾಡಲಾಗುತ್ತಿದೆ. ಇದರ ಘೋಷಣೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಗುರುವಾರ ತಿರುವನಂತಪುರಂನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ...

Read More

ರೈಲ್ವೆ ಪ್ರಯಾಣಿಕರಿಗೆ 92 ಪೈಸೆಗೆ 10 ಲಕ್ಷ ವಿಮೆ ಆಫರ್

ನವದೆಹಲಿ: ರೈಲ್ವೆ ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಆಗಸ್ಟ್ 31ರಿಂದ ಆನ್‌ಲೈನ್ ಟಿಕೆಟ್ ಬುಕಿಂಗ್ ಸಂದರ್ಭದಲ್ಲಿ 92 ಪೈಸೆ ಪಾವತಿಸಿದಲ್ಲಿ 10 ಲಕ್ಷ ರೂ. ವಿಮೆ ಪಡೆಯಬಹುದಾಗಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಸಚಿವ ಸುರೇಶ್ ಪ್ರಭು ತಮ್ಮ ಬಜೆಟ್ ಘೋಷಣೆ...

Read More

ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಪ್ರಾರಂಭ

ನವದೆಹಲಿ: ಭಾರತದ ರಾಷ್ಟ್ರೀಯ ಪಾವತಿ ಕಾರ್ಪೋರೇಶನ್ (ಎನ್‌ಪಿಸಿಐ) ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಏಕೀಕೃತ ಪಾವತಿ ಇಂಟರ್‌ಫೇಸ್) ಅಥವಾ ಯುಪಿಐ ಪಾವತಿ ವ್ಯವಸ್ಥೆಯನ್ನು ಹೊರತಂದಿದೆ. ಇದು ರಿಸರ್ವ್ ಬ್ಯಾಂಕ್‌ನ ನಗದು ರಹಿತ ವ್ಯವಹಾರ ಯೋಜನೆಯಾಗಿದೆ. ಪ್ರಸ್ತುತ ದೇಶದ 21 ಬ್ಯಾಂಕ್‌ಗಳು ಈ ವ್ಯವಸ್ಥೆ ಹೊಂದಿದ್ದು,...

Read More

ಶೀಘ್ರದಲ್ಲೇ ಪೆಲ್ಲೆಟ್ ಗನ್‌ಗೆ ಪರ್ಯಾಯ ವ್ಯವಸ್ಥೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಗಲಭೆಯ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಜೊತೆ ಮತುಕತೆ ನಡೆಸಿದ ಗೃಹ ಸಚಿವ ರಾಜ್‌ನಾಥ್ ಸಿಂಗ್, ಹಿಂಸಾಚಾರ ನಿಯಂತ್ರಣಕ್ಕಾಗಿ ಭಾರತೀಯ ಸೇನೆ ಬಳಸಿದ ಪೆಲ್ಲೆಟ್ ಗನ್‌ಗೆ ಪರ್ಯಾಯ ವ್ಯವಸ್ಥೆ ತರಲು...

Read More

ಇಥವಾದಲ್ಲಿ ಮುಘಲ್-ಎ-ಅಜಮ್ ಥೀಮ್ ಪಾರ್ಕ್

ಲಕ್ನೋ : ಜಗತ್ತಿನಾದ್ಯಂತದ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಇಥವಾದಲ್ಲಿ ಮುಘಲ್-ಎ-ಅಜಮ್ ಥೀಮ್ ಪಾರ್ಕ್‌ನ್ನು ಸ್ಥಾಪನೆ ಮಾಡಲು ಮುಂದಾಗಿದೆ. ಇಥವಾದ ಲಯನ್ ಸಫಾರಿ ಸಮೀಪ ಬಾಲಿವುಡ್ ಸಿನಿಮಾ ಮುಘಲ್-ಎ-ಆಜಂನ ಥೀಮ್‌ನ್ನೊಳಗೊಂಡ ಪಾರ್ಕ್ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ಅಲ್ಲಿನ ಸರಕಾರದ ವಕ್ತಾರರು...

Read More

ಶೀಘ್ರದಲ್ಲೇ ವಿಮಾನದಲ್ಲಿ ವೈ-ಫೈ ಬಳಕೆ ಮಾಡಬಹುದು

ನವದೆಹಲಿ : ಇಂಡಿಯನ್ ಏರ್‌ಸ್ಪೇಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವೈ-ಫೈ ಸೇವೆಯನ್ನು ಶೀಘ್ರದಲ್ಲೇ ಬಳಸುವ ಅವಕಾಶವನ್ನು ಪಡೆಯಲಿದ್ದಾರೆ. ಈ ಬಗೆಗಿನ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಕೈಗೊಳ್ಳುವ ಸೂಚನೆಯನ್ನು ಕೇಂದ್ರ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್. ಎನ್. ಚೌಧರಿ...

Read More

ಮೊತ್ತ ಮೊದಲ ಮಕ್ಕಳ ಕೋರ್ಟ್ ಸ್ಥಾಪಿಸಿದ ತೆಲಂಗಾಣ

ಹೈದರಾಬಾದ್ : ತೆಲಂಗಾಣದಲ್ಲಿ ಸರ್ಕಾರ ಮೊತ್ತ ಮೊದಲ ಮಕ್ಕಳ ಕೋರ್ಟ್ ಸ್ಥಾಪನೆ ಮಾಡಿದ್ದು, ಈ ಮೂಲಕ ಮಕ್ಕಳ ಕೋರ್ಟ್ ಹೊಂದಿದ ದಕ್ಷಿಣ ಭಾರತದ ಮೊದಲ ರಾಜ್ಯ ಮತ್ತು ದೇಶದ 3ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೋವಾ ಮತ್ತು ದೆಹಲಿಯಲ್ಲಿ ಮಕ್ಕಳ...

Read More

ಉಗ್ರವಾದದ ಸಂತ್ರಸ್ತರಿಗೆ ಕೇಂದ್ರ ಪರಿಹಾರ ಘೋಷಣೆ – ಪಾಕ್‌ಗೆ ಶಾಕ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉಗ್ರವಾದದಿಂದ ಸಂತ್ರಸ್ತರಾದ ನಾಗರೀಕರಿಗೆ ಪರಿಹಾರವನ್ನು ಘೋಷಣೆ ಮಾಡಿದೆ. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದ ಜನತೆಯೂ ಈ ಪರಿಹಾರಕ್ಕೆ ಅರ್ಜಿ ಹಾಕಬಹುದು ಎಂದಿದೆ. ಈ ಮೂಲಕ ಪಾಕ್‌ಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಸ್ವಾತಂತ್ರ್ಯ...

Read More

ವಿದೇಶೀ ಕೋಚ್ ನೀಡುವ ಸಚಿವರ ಆಫರ್ ತಿರಸ್ಕರಿಸಿದ ಸಿಂಧು

ಹೈದರಾಬಾದ್ : ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ವಿದೇಶೀ ಕೋಚ್‌ನ್ನು ನೇಮಿಸಿ ಕೊಡುವುದಾಗಿ ತೆಲಂಗಾಣ ಕ್ರೀಡಾ ಸಚಿವ ಮಹಮ್ಮದ್ ಅಲಿ ಹೇಳಿದ್ದಾರೆ. ಆದರೆ ಅವರ ಈ ಆಫರ್‌ನ್ನು ಸಿಂಧು ತಿರಸ್ಕರಿಸಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ...

Read More

ಮಾಲಿನ್ಯ, ಅಪರಾಧ ಕಾರಣಗಳಿಂದ ದೆಹಲಿ ತೊರೆಯುತ್ತಿರುವ ಜನರು: ಹೈಕೋರ್ಟ್

  ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಅಪರಾಧ ಮಟ್ಟದಿಂದಾಗಿ ಜನರು ದೆಹಲಿ ನಗರ ತೊರೆಯುತ್ತಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಗಣತಿ ಪ್ರಕಾರ ದಶಕಗಳಿಂದ ದೆಹಲಿಯಲ್ಲಿ ಜನಸಂಖ್ಯೆ ಕುಸಿಯುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ತಿಳಿಸಿದ್ದು, ಇದಕ್ಕೆ ಹೆಚ್ಚುತ್ತಿರುವ ಮಾಲಿನ್ಯ...

Read More

Recent News

Back To Top