Date : Monday, 20-06-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ’ಸೂರ್ಯ ನಮಸ್ಕಾರ’ ಸ್ಮರಣಾರ್ಥ ಅಂಚೆ ಚೀಟಿಗಳನ್ನು ದೆಹಲಿಯಲ್ಲಿ ಇಂದು (ಜೂನ್ 20) ಬಿಡುಗಡೆ ಮಾಡಿದ್ದಾರೆ. ‘ಸೂರ್ಯ ನಮಸ್ಕಾರ’ವನ್ನು ಈ ಬಾರಿ ಜೂನ್ 21 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಿಂದ ಕೈಬಿಡಲಾಗಿದೆ. ಆದರೆ ಸರ್ಕಾರ ಇದರ ಸ್ಮರಣಾರ್ಥ...
Date : Monday, 20-06-2016
ನವದೆಹಲಿ: ಚೀನಾ ಭಾರತ ಎನ್ಎಸ್ಜಿ ಸದಸ್ಯತ್ವವನ್ನು ಪಡೆಯಲು ವಿರೋಧಿಸುತ್ತಿಲ್ಲ, ಬದಲಾಗಿ ಸದಸ್ಯತ್ವ ಪಡೆಯಲು ಬೇಕಾದ ಪ್ರಕ್ರಿಯೆಗಳ ಬಗ್ಗೆ ಮಾತನಾಡುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಭಾರತದ ಎನ್ಎಸ್ಜಿ ಸದಸ್ಯತ್ವಕ್ಕೆ ಚೀನಾದ ಬೆಂಬಲವನ್ನು ಪಡೆಯುವ ಭರವಸೆ ಇದ್ದು, ಈ ನಿಟ್ಟಿನಲ್ಲಿ...
Date : Monday, 20-06-2016
ಚೆನ್ನೈ: ತಮಿಳುನಾಡು ಸರ್ಕಾರ 500 ಮದ್ಯದಂಗಡಿಗಳ ಪಟ್ಟಿಯನ್ನು ಮಾಡಿದ್ದು, ಇವುಗಳು ಭಾನುವಾರದಿಂದ ಮುಚ್ಚಲ್ಪಟ್ಟಿರಬೇಕು ಎಂಬ ಆದೇಶವನ್ನು ಹೊರಡಿಸಿದೆ. ಮೇ.23ರಂದು ಪ್ರಮಾಣವಚನ ಸ್ವೀಕಾರ ಮಾಡಿದ ತಕ್ಷಣವೇ ಮುಖ್ಯಮಂತ್ರಿ ಜಯಲಲಿತಾ ಅವರು ಈ ಆದೇಶಕ್ಕೆ ಸಹಿ ಹಾಕಿದ್ದರು. ಇದು ನಿನ್ನೆಯಿಂದ ಜಾರಿಗೆ ಬಂದಿದೆ. ಮದ್ಯದಂಗಡಿ...
Date : Monday, 20-06-2016
ನವದೆಹಲಿ: ಭಾರತ ತನ್ನ ಎರಡನೇ ಬುಲೆಟ್ ಟ್ರೈನ್ ಹೊಂದುವ ನಿರೀಕ್ಷೆಯಲ್ಲಿದ್ದು, ಈ ರೈಲು ಸೇವೆ ದೆಹಲಿ ಮತ್ತು ವಾರಣಾಸಿ ನಡುವೆ ಚಲಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ವಾರಣಾಸಿಗೆ ಅಲಿಘಢ, ಆಗ್ರಾ, ಕಾನ್ಪುರ, ಲಕ್ನೋ, ಸುಲ್ತಾನ್ಪುರ ಮಾರ್ಗ...
Date : Monday, 20-06-2016
ನವದೆಹಲಿ: ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಅವರು ಹೊಸ ಕಾರ್ಯಾಚರಣೆಗೆ ಕೈ ಹಾಕಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ವಿಧೇಯರಾಗಿರುವ ಅಧಿಕಾರಿಗಳನ್ನು ಎಕ್ಸ್ಪೋಸ್ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ತಿಳಿಸಿರುವ ಅವರು, ’ಕಾಂಗ್ರೆಸ್ಗೆ ವಿಧೇಯರಾಗಿರುವ ವಿವಿಧ ಸಚಿವಾಲಯಗಳಲ್ಲಿ ಇರುವ 27...
Date : Monday, 20-06-2016
ನವದೆಹಲಿ: 2017ರಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅಯೋಧ್ಯಾ ರಾಮಮಂದಿರ ವಿಷಯ ಕೂಡ ಜೀವ ಪಡೆದುಕೊಳ್ಳುತ್ತಿದೆ. ಇದೀಗ ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಬರೆದ ಪುಸ್ತಕ ರಾಮಮಂದಿರವನ್ನು ಒಡೆದು ಹಾಕಿದ್ದು ಔರಂಗಜೇಬನೇ ಹೊರತು ಬಾಬರ್ ಅಲ್ಲ ಎಂದಿದೆ. ಬ್ರಿಟಿಷ್ ಕಾಲದ ದಾಖಲೆ, ಕೆಲ...
Date : Monday, 20-06-2016
ನವದೆಹಲಿ; ಮುಂದಿನ ಎಪ್ರಿಲ್ ಒಳಗೆ ಕೈಲಾಸ ಮಾನಸ ಸರೋವರಕ್ಕೆ ಉತ್ತರಾಖಂಡ ಮೂಲಕ ಹೆದ್ದಾರಿ ನಿರ್ಮಿಸುವ ಕಾರ್ಯವನ್ನು ಸರ್ಕಾರ ಪೂರ್ಣಗೊಳಿಸಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದರಿಂದಾಗಿ ಇನ್ನು ಮುಂದೆ ಶಿವನ ಸಾನ್ನಿಧ್ಯ ಕೈಲಾಸಕ್ಕೆ ಭೇಟಿ ಕೊಡುವುದು ಭಕ್ತರಿಗೆ...
Date : Monday, 20-06-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದರೆ ’ಮೇಕಿಂಗ್ ಆಫ್ ಡೆವೆಲಪ್ಡ್ ಇಂಡಿಯಾ’. ದೇಶದ ಜನತೆ ಮೋದಿ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದರೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ದೇಶದ ಅಭಿವೃದ್ಧಿಯ ಧ್ಯೇಯ ಹೊಂದಿರುವ ಪ್ರಧಾನಿ ಮೋದಿ ಅವರ ’ಮನ್...
Date : Monday, 20-06-2016
ಜಮ್ಮು: ಹಿಂದೂ ದೇಗುಲಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಸಂಬಂಧಿಸಿದಂತೆ ಜಮ್ಮುವಿನ ಪೂಂಚ್ ಜಿಲ್ಲೆಯ ಗ್ರಾಮವೊಂದರಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಜುಲಸ್ ಗ್ರಾಮದ ಬಹುಸಂಖ್ಯಾತ ಮುಸ್ಲಿಂ ಸಮುದಾಯ ದೇಗುಲದಲ್ಲಿ ಲೌಡ್ ಸ್ಪೀಕರ್ ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ. ಮಹಿಳೆಯೊಬ್ಬಳ ನೇತೃತ್ವದ...
Date : Monday, 20-06-2016
ಔರಂಗಬಾದ್; ಬಿಹಾರದ ಔರಂಗಬಾದ್ನಲ್ಲಿ ನಕ್ಸಲರು ಅಟ್ಟಹಾಸ ಪ್ರದರ್ಶನ ಮಾಡಿದ್ದು, ಇವರು ಭಾನುವಾರ ನಡೆಸಿದ ಐಇಡಿ ದಾಳಿಗೆ ಒರ್ವ ಸಿಆರ್ಪಿಎಫ್ ಕಮಾಂಡೋ ಮತ್ತು ಇಬ್ಬರು ಅವರ ಸಹೋದ್ಯೋಗಿಗಳು ಮೃತರಾಗಿದ್ದಾರೆ. ಬಂಧು ಬಿಗಾಹ ಎಂಬ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ಸಿಆರ್ಪಿಎಫ್ನ 205ನೇ ಕಮಾಂಡೋ ಬೆಟಾಲಿಯನ್...