Date : Tuesday, 15-12-2015
ನವದೆಹಲಿ: ದೆಹಲಿಯಲ್ಲಿ ನಡೆದಿರುವ ಮತ್ತೊಂದು ಘಟನೆ ಎಎಪಿ ಮತ್ತು ಕೇಂದ್ರದ ನಡುವಣ ಸಮರವನ್ನು ತೀವ್ರಗೊಳಿಸಿದೆ. ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಛೇರಿಯ ಮೇಲೆ ದಾಳಿ ನಡೆಸಿದೆ ಮತ್ತು ಅದಕ್ಕೆ...
Date : Tuesday, 15-12-2015
ಜಾರ್ಖಾಂಡ್: ಬಿಹಾರ ಮತ್ತು ಜಾರ್ಖಾಂಡ್‌ನ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಇದರ ತೀವ್ರತೆ 4.3 ಎಂದು ರಿಕ್ಟರ್ ಮಾಪನ ದಾಖಲಿಸಿದೆ. ಬೆಳಿಗ್ಗೆ ಸುಮಾರು 8 ಗಂಟೆಗೆ ಕಂಪನ ಉಂಟಾಗಿದ್ದು, ಬಿಹಾರದ ಗಯಾ, ಮುಂಗರ್, ಜುಮೈ, ಬಂಕಾದಲ್ಲಿ ಕೆಲವು ಸೆಕೆಂಡುಗಳ ಕಾಲ ಭೂಮಿ...
Date : Tuesday, 15-12-2015
ಮುಂಬಯಿ: ಸಂಬಂಧಪಟ್ಟ ಆಡಳಿತದಿಂದ ಅಗತ್ಯ ಪರವಾನಗಿ ಪಡೆಯದೇ ನವಿ ಮುಂಬಯಿಗಳಲ್ಲಿನ ಮಸೀದಿಗಳಲ್ಲಿ ಅಳವಡಿಸಲಾಗಿರುವ ಲೌಡ್ ಸ್ಪೀಕರ್‌ಗಳನ್ನು ತೆಗೆದು ಹಾಕುವಂತೆ ಬಾಂಬೆ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ನವಿ ಮುಂಬಯಿ ನಿವಾಸಿ ಸಂತೋಷ್ ಪಚಲಗ್ ಎಂಬುವವರು ಸಲ್ಲಿಸಿದ್ದ ಪಿಐಎಲ್‌ನ್ನು ಪರಿಶೀಲಿಸಿದ ನ್ಯಾ.ವಿ.ಎಂ ಕಾನಡೆ...
Date : Tuesday, 15-12-2015
ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಿಮಾಚಲ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ದುರಂತವಾಗಿ ಅಂತ್ಯಗೊಂಡಿದೆ. ಶಿಮ್ಲಾದಲ್ಲಿ ಮೋದಿಯವರ ಪ್ರತಿಕೃತಿಗೆ ಬೆಂಕಿ ಹಚ್ಚಲು ಕಾರ್ಯಕರ್ತನೊಬ್ಬ ಮುಂದಾದಾಗ ಅದು ಒಮ್ಮೆಲೇ ಸ್ಫೋಟಗೊಂಡಿದೆ. ಈ ವೇಳೆ ಕಾರ್ಯಕರ್ತರು ಮತ್ತು ಅಲ್ಲಿ ನಿಯೋಜನೆಗೊಂಡಿದ್ದ ಪೊಲೀಸರಿಗೆ...
Date : Tuesday, 15-12-2015
ನವದೆಹಲಿ: ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಬಾಲಾಪರಾಧಿ ಡಿ.20ಕ್ಕೆ ಬಿಡುಗಡೆಗೊಳ್ಳಲಿದ್ದಾನೆ. ಆದರೆ ಆತನ ಬಿಡುಗಡೆಯನ್ನು ಮುಂದೂಡುವಂತೆ ಕೋರಿ ಕೇಂದ್ರ ಹಾಗೂ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಕೋರ್ಟ್‌ನ ಮೊರೆ ಹೋಗಿದ್ದು ಅದರ ತೀರ್ಪು ಇನ್ನಷ್ಟೇ ಬರಬೇಕಿದೆ. ಈ ಬಾಲಪರಾದಿಯ ಬಿಡುಗಡೆಯ...
Date : Tuesday, 15-12-2015
ಗುವಾಹಟಿ: ಅಸ್ಸಾಂನ ಬರಪೇಟ ದೇಗುಲಕ್ಕೆ ಪ್ರವೇಶಿಸಲು ಆರ್‌ಎಸ್‌ಎಸ್‌ನವರು ಬಿಡಲಿಲ್ಲ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೀಗ ತೀವ್ರ ಮುಜಗರಕ್ಕೆ ಒಳಗಾಗಿದ್ದಾರೆ. ಅವರ ಹೇಳಿಕೆಯನ್ನು ದೇಗುಲದ ಮುಖ್ಯಸ್ಥರೇ ತಳ್ಳಿ ಹಾಕಿದ್ದಾರೆ. ನಮ್ಮ ದೇಗುಲದಲ್ಲಿ ಆರ್‌ಎಸ್‌ಎಸ್‌ನವರು ಇಲ್ಲ. ಇದು ಧಾರ್ಮಿಕ...
Date : Monday, 14-12-2015
ನವದೆಹಲಿ: ಭಾರತದ ಮಹಾನ್ ರಾಜರುಗಳಲ್ಲಿ ಒಬ್ಬರಾದ ಮಹಾರಾಣಾ ಪ್ರತಾಪ್ ಅವರ 475ನೇ ಜನ್ಮ ದಿನವನ್ನು ಮುಂದಿನ ವರ್ಷ ರಾಷ್ಟ್ರ ಮಟ್ಟದಲ್ಲಿ ಆಚರಿಸಲು ಕೇಂದ್ರ ಚಿಂತಿಸುತ್ತಿದೆ ಎಂದು ರಾಜ್ಯ ಸಭೆಯಲ್ಲಿ ತಿಳಿಸಲಾಗಿದೆ. ಸರ್ಕಾರ ತಾತ್ಯಾ ಟೋಪಿ ಅವರ 200ನೇ ಜನ್ಮಶತಮಾನೋತ್ಸವ ಹಾಗೂ ಲಾಲಾ...
Date : Monday, 14-12-2015
ನವದೆಹಲಿ: ದೆಹಲಿಯ ಶಾಕುರ್ ಸ್ಲಂ ತೆರವು ಕಾರ್ಯಾಚರಣೆ ಪ್ರಕರಣದಲ್ಲಿ ರಾಜಕೀಯ ಮಾಡಲು ಪಕ್ಷಗಳು ಮುಂದಾಗಿದೆ. ಸೋಮವಾರ ಕಾರ್ಯಾಚರಣೆ ನಡೆದ ಸ್ಥಳಕ್ಕಾಗಮಿಸಿ ರಾಹುಲ್ ಗಾಂಧಿ ಎಎಪಿ ಸರ್ಕಾರ ಮತ್ತು ಕೇಂದ್ರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಈಗ ಸಂಸತ್ತಿನ ಎದುರು ಪ್ರತಿಭಟನೆ ನಡೆಸುತ್ತಿರುವ ಎಎಪಿ...
Date : Monday, 14-12-2015
ನವದೆಹಲಿ: ಪಾಕ್ ಜೊತೆಗಿನ ಮಾತುಕತೆ ವೇಳೆ ಮುಂಬಯಿ 26/11 ದಾಳಿ ಪ್ರಕರಣದ ಆರೋಪಿಗಳ ವಿಚಾರಣೆಯನ್ನು ಚುರುಕುಗೊಳಿಸುವಂತೆ ಒತ್ತಾಯಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಇದೇ ವೇಳೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಬೆಳೆಯುತ್ತಿರುವ ಮೈತ್ರಿಗೆ ಪ್ರಮುಖ ಅಡೆತಡೆಯಾಗಿರುವ ಭಯೋತ್ಪಾದನೆ...
Date : Monday, 14-12-2015
ಪೂಂಚ್: ಜಮ್ಮು ಕಾಶ್ಮೀರದ ಗಡಿಯಲ್ಲಿ ಯೋಧರು ಎನ್‌ಕೌಂಟರ್ ಮೂಲಕ ಸಾಯಿಸಿದ ಉಗ್ರರ ಬಳಿ ಜಮಾತ್ ಉದ್ ದಾವಾ ಎಂದು ಉರ್ದುವಿನಲ್ಲಿ ಬರೆದ ಟಿಶರ್ಟ್‌ಗಳು, ಮೇಡ್ ಇನ್ ಪಾಕಿಸ್ಥಾನ ಎಂದು ಲೇಬಲ್ ಇರುವ ತಿಂಡಿಗಳು ಪತ್ತೆಯಾಗಿವೆ. ಈ ಮೃತ ಉಗ್ರರಿಂದ ಅಪಾರ ಪ್ರಮಾಣದ...