Date : Thursday, 18-08-2016
ಮುಂಬಯಿ: ಕ್ರಿಕೆಟ್ ಐಕಾನ್ ಹಾಗೂ ರಾಜ್ಯಸಭಾ ಸದಸ್ಯ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿಗಾಗಿ ಒಸ್ಮಾನಾಬಾದ್ ಜಿಲ್ಲೆಯ ದೋಂಜಾ ಗ್ರಾಮವನ್ನು ದತ್ತು ಸ್ವೀಕರಿಸಿದ್ದಾರೆ. ಸಚಿನ್ ತೆಂಡುಲ್ಕರ್ ಅವರು ದೋಂಜಾ ಗ್ರಾಮವನ್ನು ದತ್ತು ಪಡೆದಿರುವುದು ಸಂತೋಷದ...
Date : Thursday, 18-08-2016
ಕೋಲ್ಕತಾ: ಮಾರುತಿ ಸುಝುಕಿ ತನ್ನ ಕಾರುಗಳನ್ನು ಗಂಗಾ ನದಿಯ ಮೂಲಕ ವಾರಣಾಸಿಯಿಂದ 1,620 ಕಿ.ಮೀ. ದೂರದ ಹಾಲ್ದಿಯಾಗೆ ದೋಣಿಗಳಲ್ಲಿ ಸಾಗಿಸುತ್ತಿದ್ದು, ಸಾಗಣೆ ವೆಚ್ಚದಲ್ಲಿ ಉಳಿತಾಯ ಮಾಡತ್ತಿದೆ. ಆಲಮಾರ್ಗದ ಮೂಲಕ ಮಾರುತಿ ಸುಝುಕಿ ಕಾರುಗಳ ಸಾಗಾಟದಿಂದ ಪ್ರತಿ ಕಾರಿನ ಮೇಲೆ ರೂ.4000 ಉಳಿತಾಯವಾಗಲಿದೆ ಎಂದು...
Date : Thursday, 18-08-2016
ವಡೋದರಾ: ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನ ಹಾಗೂ ಪ್ರಯಾಣಿಕರ ಅನುಕೂಲದ ಉದ್ದೇಶದಿಂದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನಾಲ್ಕು ಹೊಸ ವರ್ಗದ ರೈಲುಗಳನ್ನು ಘೋಷಿಸಿದ್ದಾರೆ. ಈ ನಾಲ್ಕು ವರ್ಗಗಳಲ್ಲಿ ಒಂದು ಕಾಯ್ದಿರಿಸದ (unreserved) ಪ್ರಯಾಣಿಕರಿಗೆ ಹಾಗೂ ಇತರ...
Date : Thursday, 18-08-2016
ನವದೆಹಲಿ : 1971 ರ ಬಾಂಗ್ಲಾ ಸ್ವಾತಂತ್ರ್ಯ ಯುದ್ಧ ನಡೆದು 2021ಕ್ಕೆ 50 ವರ್ಷ ಪೂರೈಸಲಿದೆ. ಈ ಹಿನ್ನಲೆಯಲ್ಲಿ ಭಾರತ ಮತ್ತು ಬಾಂಗ್ಲಾ ದೇಶಗಳು ಜಂಟಿಯಾಗಿ ಯುದ್ಧದ ಸಾಕ್ಷ್ಯ ಚಿತ್ರವನ್ನು ತಯಾರು ಮಾಡುವ ಕಾರ್ಯವನ್ನು ಆರಂಭಿಸಿವೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ...
Date : Thursday, 18-08-2016
ಮುಂಬೈ : ಬಾಲಿವುಡ್‌ನ ಅತಿ ಉದಾರಿ ನಟ ಎನಿಸಿರುವ ಅಕ್ಷಯ್ ಕುಮಾರ್ ಬಡವರಿಗೆ, ರೈತರಿಗೆ ಸಂಕಷ್ಟಕ್ಕೀಡಾದವರಿಗೆ ದಾನ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ಅವರು ತಮ್ಮ ಉದಾರತೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ದಿದ್ದು ಬರೋಬ್ಬರಿ ೮೦ ಲಕ್ಷ ರೂ.ಗಳನ್ನು ಯೋಧರಿಗೆ ದಾನ ಮಾಡಿದ್ದಾರೆ....
Date : Thursday, 18-08-2016
ಹೈದರಾಬಾದ್ : ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಪದವಿ ಪೂರ್ಣಗೊಳಿಸಿದ ಐಐಟಿ ಹೈದರಾಬಾದ್‌ನ ವಿದ್ಯಾರ್ಥಿಗಳು ಸಾಮಾನ್ಯವಾಗಿ ತೊಡುವ ಕಪ್ಪು ಗೌನ್‌ನ ಬದಲು ಪೊಚಂಪಳ್ಳಿ ಕೇಪ್ಸ್ ತೊಟ್ಟು ಮಿಂಚಿದ್ದಾರೆ. ಡಿಪಾರ್ಟ್‌ಮೆಂಟ್ ಆಫ್ ಡಿಸೈನ್‌ನ ಮುಖ್ಯಸ್ಥ ಪ್ರೊ. ದೀಪಕ್ ಮಾಥ್ಯೂ ಅವರು ಗೌನ್ ಬದಲು ಪೊಚಂಪಳ್ಳಿ...
Date : Wednesday, 17-08-2016
ನವದೆಹಲಿ : ಕಾಶ್ಮೀರದ ಬಗ್ಗೆ ಚರ್ಚಿಸಲು ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಸುವ ಬಗ್ಗೆ ಪಾಕಿಸ್ಥಾನ ಮಾಡಿರುವ ಮನವಿಯನ್ನು ಭಾರತ ತಿರಸ್ಕರಿಸಿದ್ದು ಈ ಮೂಲಕ ಕಟು ಸಂದೇಶವನ್ನು ರವಾನಿಸಿದೆ. ಭಯೋತ್ಪಾದನೆ ಬಗ್ಗೆ ನಾವು ಮಾತುಕತೆಗೆ ಸಿದ್ಧರಿದ್ದೇವೆಯೇ ಹೊರತು ಕಾಶ್ಮೀರದ ಬಗ್ಗೆ ಅಲ್ಲ ಎಂಬ...
Date : Wednesday, 17-08-2016
ನವದೆಹಲಿ : ಚೀನಾಗೆ ಸಮಾನವಾಗಿ ಗಡಿಯಲ್ಲಿ ಭಾರತ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈಗಾಗಲೇ ಭಾರತ ಸುಕೋಯ್- 30ಎಂಕೆಐ ಫೈಟರ್, ಸ್ಪೈ ಡ್ರೋಣ್, ಮಿಸೈಲ್‌ಗಳನ್ನು ಈಶಾನ್ಯದಲ್ಲಿ ನಿಯೋಜಿಸಿದೆ. ಮಾತ್ರವಲ್ಲ ಈಶಾನ್ಯ ಲಡಾಕ್‌ನಲ್ಲಿ ಟ್ಯಾಂಕ್ ರೆಜಿಮೆಂಟ್ ಮತ್ತು ಟ್ರೂಫ್‌ಗಳನ್ನು ನಿಯೋಜನೆ ಮಾಡಿದೆ. ಚೀನಾದ...
Date : Wednesday, 17-08-2016
ಮುಂಬಯಿ : ಮಹಾರಾಷ್ಟ್ರದ ರಾಜಭವನದ ಕೆಳಗೆ ಸುಮಾರು 150 ಮೀಟರ್ ಉದ್ದದ ಬ್ರಿಟೀಷರ ಕಾಲದ ಅಂಡರ್‌ಗ್ರೌಂಡ್ ಬಂಕರ್ ಒಂದು ಪತ್ತೆಯಾಗಿದೆ. ಮುಂಬೈಯ ಮಲಬಾರ್ ಹಿಲ್‌ನಲ್ಲಿ ರಾಜಭವನವಿದ್ದು, ಸದ್ಯ ಅಲ್ಲಿ ಹಾಲಿ ರಾಜ್ಯಪಾಲ ಸಿ. ಹೆಚ್. ವಿದ್ಯಾಸಾಗರ್ ರಾವ್ ಮತ್ತು ಅವರ ಕುಟುಂಬ ನೆಲೆಸಿದೆ....
Date : Wednesday, 17-08-2016
ವಿಶ್ವಸಂಸ್ಥೆ : ಮಾಹಿತಿ, ಸಂಪರ್ಕ ತಂತ್ರಜ್ಞಾನ ರಫ್ತಿನಲ್ಲಿ ಭಾರತ ಜಗತ್ತಿನ ಅಗ್ರಮಾನ್ಯ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಅಂಶವನ್ನು ಯುಎನ್ ಏಜೆನ್ಸಿ ರಿಪೋರ್ಟ್ ತಿಳಿಸಿದೆ. ಡಬ್ಲ್ಯುಐಪಿಒ ಜಿನೇವಾದಲ್ಲಿ ಬಿಡುಗಡೆ ಮಾಡಿದ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ನಲ್ಲಿ ಭಾರತಕ್ಕೆ 61 ನೇ ಸ್ಥಾನ ಲಭಿಸಿದೆ. ಕಳೆದ...