Date : Friday, 25-12-2015
ಹೈದರಾಬಾದ್: ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾಗೆ ತೆರಳಿದ್ದ ಕೆಲವು ವಿದ್ಯಾರ್ಥಿಗಳನ್ನು ಅಬು-ಧಾಬಿ ವಿಮಾನ ನಿಲ್ದಾಣಳದಲ್ಲಿ ಅಮೇರಿಕಾದ ಕಸ್ಟಮ್ಸ್ ಮತ್ತು ಗಡಿ ಭಧ್ರತಾ ಅಧಿಕಾರಿಗಳು ಸಾರ್ವಜನಿಕವಾಗಿ ಅವಮಾನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿಗಳಿಗೆ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದ ಅಧಿಕಾರಿಗಳು ಅಪರಾಧಿಗಳಂತೆ 16 ಗಂಟೆಗಳ...
Date : Friday, 25-12-2015
ನವದೆಹಲಿ: ಕಳೆದ 5 ವರ್ಷಗಳ ನಂತರ ಸಂಸದರ ವೇತನ ಶೇ.300ರಷ್ಟು ಹೆಚ್ಚಿಸಲಾಗಿದ್ದು, ಸರ್ಕಾರ ಸಂಸದರ ವೇತನ, ಭತ್ಯೆಯನ್ನು ಇನ್ನಷ್ಟು ಏರಿಸುವಲ್ಲಿ ಒಲವು ತೋರಿದೆ ಎಂದು ಮೂಲಗಳು ತಿಳಿಸಿವೆ. ಸಂಸದರ ವೇತನವನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಸುವ ಪ್ರಸ್ತಾಪವನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಸಂಸದರ ಕಚೇರಿ...
Date : Friday, 25-12-2015
ಬೃಹನ್ಪುರ: ಇಲ್ಲಿಯವರೆಗೆ ವರ ಕುದುರೆಯೇರಿ ವಧುವಿನ ಮನೆಗೆ ಮೆರವಣಿಗೆ ಹೊರಟಿದ್ದನ್ನು ನಾವೆಲ್ಲ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಂದು ವಿಭಿನ್ನ ಸನ್ನಿವೇಶವೊಂದು ಕಂಡು ಬಂದಿದೆ. ಇಬ್ಬರು ವಧುಗಳು ಕುದುರೆಯೇರಿ ಗಂಡು ಇದ್ದಲ್ಲಿಗೆ ಮೆರವಣಿಗೆ ಹೊರಟಿದ್ದಾರೆ. ಮಧ್ಯಪ್ರದೇಶದ ಬೃಹನ್ಪುರದಲ್ಲಿ ಗುಜರಾತಿ ಸಮುದಾಯಕ್ಕೆ ಸೇರಿದ ಶಿಲ್ಪಾ...
Date : Friday, 25-12-2015
ಆಗ್ರಾ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪೂರ್ವಿಕರ ಗ್ರಾಮವಾದ ಬಾಟೇಶ್ವರ ಮತ್ತು ಇಟವಾಹ್ಗೆ ಸಂಪರ್ಕಿಸುವ ರೈಲು ಸೇವೆಗೆ ಹಸಿರು ನಿಶಾನೆ ನೀಡಲಾಗಿದೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭ ಎಪ್ರಿಲ್ 1, 1999ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ರಾಜ್ಯ...
Date : Friday, 25-12-2015
ಮುಂಬಯಿ: ಭೂಗತ ಪಾತಕಿ, ಭಾರತದ ಮೋಸ್ಟ್ ವಾಟೆಂಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ಪಾಕಿಸ್ಥಾನದಲ್ಲಿ ವಾಸವಾಗಿಲ್ಲ, ಆದರೆ ಆತ ಆಗಾಗ ಇಲ್ಲಿಗೆ ಬರುತ್ತಿರುತ್ತಾನೆ ಎಂದು ಪಾಕಿಸ್ಥಾನದ ಖ್ಯಾತ ’ಡಾನ್’ ಮಾಧ್ಯಮ ಗ್ರೂಪ್ನ ಮುಖಂಡ ಹಮೀದ್ ಹರೂನ್ ತಿಳಿಸಿದ್ದಾರೆ. ಮುಂಬಯಿ ಪ್ರೆಸ್ಕ್ಲಬ್ ಆಯೋಜಿಸಿದ್ದ ಚರ್ಚೆಯೊಂದರಲ್ಲಿ...
Date : Friday, 25-12-2015
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 91ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಭ ಹಾರೈಸಿದ್ದಾರೆ. ಕಾಬೂಲ್ ಪ್ರವಾಸದಲ್ಲಿರುವ ಮೋದಿ ಟ್ವೀಟರ್ ಮೂಲಕ ಶುಭ ಕೋರಿದ್ದಾರೆ. ‘ನಮ್ಮ ಪ್ರೀತಿಯ ಅಟಲ್ ಜೀಗೆ ಜನ್ಮದಿನದ ಶುಭಾಶಯಗಳು. ಕಠಿಣ ಸಂದರ್ಭದಲ್ಲಿ ದೇಶಕ್ಕೆ...
Date : Thursday, 24-12-2015
ಮುಂಬಯಿ: ಭಾರತದ ಮಾಜಿ ಕ್ರಿಕೆಟಿಗ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸೈಯದ್ ಕಿರ್ಮಾನಿ ಅವರನ್ನು ಈ ವರ್ಷದ ಕರ್ನಲ್ ಸಿಕೆ ನಾಯ್ಡು ಜೀವನಶ್ರೇಷ್ಠ ಸಾಧನೆ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಮುಂಬಯಿಯ ಬಿಸಿಸಿಐ ಕಚೇರಿಗೆ ಭೇಟಿ ನೀಡಿದ ಪ್ರಶಸ್ತಿ ಸಮಿತಿ, ಕಿರ್ಮಾನಿ ಅವರನ್ನು 2015ರ...
Date : Thursday, 24-12-2015
ನವದೆಹಲಿ: ಐಸಿಐಸಿಐ ಬ್ಯಾಂಕ್ ತನ್ನ ವೆಬ್ಸೈಟ್ ಮತ್ತು ಆ್ಯಪ್ನಲ್ಲಿ ರೈಲ್ವೆ ಟಿಕೆಟ್ ಮಾರಾಟ ಮಾಡಲಿದ್ದು, ರೈಲ್ವೆ ಇ-ಟಿಕೆಟ್ ವೇದಿಕೆ ಐಆರ್ಸಿಟಿಸಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಖಾಸಗಿ ರಂಗದ ಅತಿ ದೊಡ್ಡ ಸಾಲ ಒದಗಿಸುವ ಬ್ಯಾಂಕ್ ತನ್ನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಹಾಗೂ...
Date : Thursday, 24-12-2015
ರಜೌರಿ: ಜಮ್ಮು-ಕಾಶ್ಮೀರದ ರಜೌರಿಯ ಬುಧಾಲ್ ಪ್ರದೇಶದಲ್ಲಿ ಸರ್ಕಾರದ ಸಶಸ್ತ್ರ ನಾಗರಿಕ ಸೇವಾ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಗ್ರಾಮ ರಕ್ಷಣಾ ಸಮಿತಿ ಸದಸ್ಯ ಓರ್ವ ಮಹಿಳೆ ಹಾಗೂ ಆಕೆಯ ನಾಲ್ಕು ವರ್ಷದ ಮಗನ ಮೇಲೆ ಗುಂಡು ಹಾರಿಸಿದ ಘಟನೆ ಸಂಭವಿಸಿದೆ. ರಕ್ಷಣಾ ಸಮಿತಿ...
Date : Thursday, 24-12-2015
ನವದೆಹಲಿ: ದೆಹಲಿ ಸರ್ಕಾರ ಆರು ಸಾರ್ವಜನಿಕ ಸಾರಿಗೆ ಬಸ್ಗಳಿಗೆ ಉಚಿತ ವೈಫೈ ಸೇವೆಯನ್ನು ಆರಂಭಿಸಿದೆ. ಈ ಯೋಜನೆಯನ್ನು ದೆಹಲಿ ಸಾರಿಗೆ ಸಚಿವ ಗೋಪಾಲ್ ರೈ ಬಿಗಡೆಗೊಳಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಬಸ್ಸುಗಳು ಮಹಿಳೆಯರ ಸುರಕ್ಷತೆಗಾಗಿ ಜಿಪಿಎಸ್ ಟ್ರ್ಯಾಕರ್ ಮತ್ತು...