Date : Saturday, 22-04-2017
ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿ ಕಾಂಗ್ರೆಸ್ನಿಂದ ಉಚ್ಛಾಟನೆಗೊಂಡಿದ್ದ ದೆಹಲಿ ಕಾಂಗ್ರೆಸ್ನ ಮಾಜಿ ನಾಯಕಿ ಬರ್ಖಾ ಸಿಂಗ್ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಷ್ಟ್ರ ಉಪಾಧ್ಯಕ್ಷ ಮತ್ತು ದೆಹಲಿ ಉಸ್ತುವಾರಿ ಶ್ಯಾಮ್ ಜಜು ಅವರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಕಾಂಗ್ರೆಸ್...
Date : Saturday, 22-04-2017
ನವದೆಹಲಿ: ಆನ್ಲೈನ್ ಎಕ್ಸಾಂಗಳ ಮಖೇನ ಪಡೆದುಕೊಂಡ ಪದವಿಗಳು ಮಾನ್ಯವಲ್ಲ, ಅಂತಹ ಎಕ್ಸಾಂಗಳಿಗೆ ನಿಯಮಾವಳಿಗಳಲ್ಲಿ ಅವಕಾಶವಿಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ. ಡಿಸ್ಟೆನ್ಸ್ ಎಜುಕೇಶನ್ ನೀಡುತ್ತಿರುವ ಹಲವಾರು ಸಂಸ್ಥೆಗಳು ಆನ್ಲೈನ್ ಎಕ್ಸಾಂಗಳನ್ನು ನಡೆಸಿ ನಿಯಮಗಳನ್ನು ಮುರಿಯುತ್ತಿದೆ, ಇಂತಹ ಎಕ್ಸಾಂಗಳ ಮೂಲಕ ಪಡೆದ ಪದವಿ ಮಾನ್ಯವಾಗುವುದಿಲ್ಲ....
Date : Saturday, 22-04-2017
ಮುಂಬೈ: ರೋಗಗಳ ತಾಣವಾಗಿದ್ದ ಆ ಕೊಳಚೆಯನ್ನು ದಾಟಿ ಶಾಲೆಗೆ ಹೋಗುವುದು ಮಕ್ಕಳಿಗೆ ಸವಾಲೇ ಆಗಿತ್ತು. ಅದೆಷ್ಟೋ ಮಕ್ಕಳು ಶಾಲೆಗೆ ಗೈರು ಹಾಜರಾಗಲು ದೊಡ್ಡ ಚರಂಡಿಯೊಂದು ಕಾರಣವಾಗಿದ್ದು ಸುಳ್ಳಲ್ಲ. ಇದಕ್ಕೊಂದು ಬಿದಿರಿನ ಸೇತುವೆಯನ್ನೇ ನಿರ್ಮಿಸಿದ ಮಹಾನುಭಾವ 17 ವರ್ಷದ ಎಶಾನ್ ಬಲ್ಬಲೆ. ಆಗ ಕೊಳಗೇರಿಯ...
Date : Saturday, 22-04-2017
ನವದೆಹಲಿ: ಶಾಲೆಗಳು ಸೇವಾ ಕೇಂದ್ರಗಳೇ ಹೊರತು ವ್ಯವಹಾರ ಕೇಂದ್ರಗಳಲ್ಲ ಎಂದಿರುವ ಸಿಬಿಎಸ್ಸಿ, ಸಮವಸ್ತ್ರ, ಸ್ಟೇಷನರಿಗಳನ್ನು ಮಾರಾಟ ಮಾಡದಂತೆ ಶಾಲೆಗಳಿಗೆ ತಾಕೀತು ಮಾಡಿದೆ. ಶಾಲೆಗಳು ಬ್ಯಾಗ್, ಪುಸ್ತಕ, ಸಮವಸ್ತ್ರಗಳನ್ನು ಮಾರಾಟ ಮಾಡುವ ಮೂಲಕ ವಾಣಿಜ್ಯ ವ್ಯವಹಾರದಲ್ಲಿ ತೊಡಗಿವೆ ಎಂದು ಪೋಷಕರು, ವ್ಯಾಪಾರಿಗಳು ದೂರಿ...
Date : Saturday, 22-04-2017
ತಿರುವನಂತಪುರಂ: ದಶಕಗಳಿಂದ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಕೇರಳದ ಅತಿಸುಂದರ ಮುನಾರ್ನ ಪ್ರಕೃತಿಯನ್ನೇ ಹಾಳುಗೆಡವಿದ್ದಾರೆ. ಅಲ್ಲಿನ ಅರಣ್ಯ ಸಂಪತ್ತನ್ನು, ಕಣಿವೆಗಳನ್ನು ನೆಲಸಮ ಮಾಡಿ ದೊಡ್ಡ ದೊಡ್ಡ ರೆಸಾರ್ಟ್, ಶಾಪಿಂಗ್ ಮಾಲ್, ಹೋಟೆಲ್ಗಳನ್ನು ನಿರ್ಮಿಸಿದ್ದಾರೆ. ಸ್ಥಳಿಯ ನಾಯಕರ ಬೆಂಬಲದೊಂದಿಗೆ ಭೂ ಮಾಫಿಯಾ ಪ್ರಕೃತಿ ತಾಯಿಯನ್ನೇ...
Date : Saturday, 22-04-2017
ನವದೆಹಲಿ: ಸಣ್ಣ ಪುಟ್ಟ ನೋವು, ಶೀತ, ಜ್ವರಗಳ ಸಂದರ್ಭದಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ತೆಗೆದುಕೊಳ್ಳುವ Combiflam,ಮತ್ತು D-Cold Total ಔಷಧಿಗಳು ಸೇರಿದಂತೆ ಒಟ್ಟು 60 ಔಷಧಿಗಳು ಕಳಪೆ ಗುಣಮಟ್ಟದ್ದು ಎಂದು ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ(CDSCO ) ಹೇಳಿದೆ. ಪರೀಕ್ಷೆಗಳ ಬಳಿಕ...
Date : Saturday, 22-04-2017
ಹೈದರಾಬಾದ್: ಆಡಳಿತದಲ್ಲಿ ವಿಭಿನ್ನ ವಿಧಾನವನ್ನು ಅನುಸರಿಸುವುದಕ್ಕೆ ಹೆಸರಾಗಿರುವವರು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಈ ಬಾರಿ ಅವರು ತಮ್ಮ ರಾಜ್ಯದಲ್ಲಿ ಜನರ ಕುಂದುಕೊರತೆಗಳನ್ನು ಆಲಿಸುವ ಕಾಲ್ಸೆಂಟರ್ನ್ನು ತೆರೆದಿದ್ದಾರೆ. ಈ ರೀತಿಯ ಕಾಲ್ಸೆಂಟರ್ ದೇಶದಲ್ಲೇ ಮೊದಲು. ತಮ್ಮ ರಾಜಧಾನಿ ಅಮರತಾವತಿಯಲ್ಲಿ ನಿರ್ಮಿಸಲಾದ ಈ...
Date : Saturday, 22-04-2017
ನವದೆಹಲಿ: ಪ್ರಯಾಣ ರಿಯಾಯಿತಿಗಳನ್ನು ಪಡೆಯಲು ಹಿರಿಯ ನಾಗರಿಕರಿಗೆ ನಿಗದಿಪಡಿಸಲಾಗಿದ್ದ ವಯಸ್ಸಿನ ಮಿತಿಯನ್ನು ಏರ್ಇಂಡಿಯಾ ಮತ್ತಷ್ಟು ತಗ್ಗಿಸಿದೆ. ಇನ್ನು ಮುಂದೆ 60 ವರ್ಷದ ಹಿರಿಯ ನಾಗರಿಕರೂ ಪ್ರಯಾಣ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಇದುವರೆಗೆ 63 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ರಿಯಾಯಿತಿ ಸಿಗುತ್ತಿತ್ತು....
Date : Saturday, 22-04-2017
ನವದೆಹಲಿ: ಕಳೆದ ಎರಡು ವರ್ಷಗಳಿಂದ ಎನ್ಡಿಎ ಸರ್ಕಾರ 2,008 ನಗರಗಳಲ್ಲಿ 17.73 ಲಕ್ಷ ಕೈಗೆಟಕುವ ದರಗಳ ವಸತಿಗಳ ನಿರ್ಮಾಣಕ್ಕೆ ಸಮ್ಮತಿ ನೀಡಿದೆ. ಯುಪಿಎ ಸರ್ಕಾರ 10 ವರ್ಷಗಳ ಅವಧಿಯಲ್ಲಿ 1,061 ನಗರಗಳಲ್ಲಿ ಕೇವಲ 18.82 ಲಕ್ಷ ವಸತಿಗಳ ನಿರ್ಮಾಣ ಮಾಡಿತ್ತು ಎಂದು...
Date : Saturday, 22-04-2017
ನವದೆಹಲಿ: ಪೆಟ್ರೋಲ್ ಬಂಕ್ಗಳಲ್ಲಿ ಕ್ಯೂ ನಿಲ್ಲುವ ಸಂಕಷ್ಟದಿಂದ ಗ್ರಾಹಕರು ಪಾರಾಗುವ ಸಮಯ ಬಂದಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವತ್ತ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ‘ಮುಂಗಡವಾಗಿ ಬುಕ್ಕಿಂಗ್ ಮಾಡುವವರಿಗೆ ಪೆಟ್ರೋಲಿಂ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಯ್ಕೆಯ ಬಗ್ಗೆ...