Date : Friday, 21-04-2017
ನವದೆಹಲಿ: ಭೂ ಪ್ರದೇಶದ ಮೇಲೆ ದಾಳಿ ನಡೆಸುವ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷೆಯನ್ನು ಬಂಗಾಳ ಕೊಲ್ಲಿಯಲ್ಲಿ ಭಾರತೀಯ ನೌಕಾ ಪಡೆ ಯಶಸ್ವಿಯಾಗಿ ನಡೆಸಿದೆ. ಈ ಕ್ಷಿಪಣಿಯನ್ನು ಭಾರತ ಹಾಗೂ ರಷಿಯಾ ಕೂಡಿ ಅಭಿವೃದ್ಧಿಪಡಿಸಿವೆ. ಪರೀಕ್ಷಾರ್ಥ ಪ್ರಯೋಗದಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ...
Date : Friday, 21-04-2017
ನವದೆಹಲಿ: ಆಡಳಿತದ ದಕ್ಷತೆಗೆ ಅಧಿಕಾರಿಗಳ ಕಾರ್ಯಕ್ಷಮತೆ ಅವಶ್ಯ. ಅವರ ಸೇವೆ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಬೆನ್ನು ತಟ್ಟಿದರೆ, ಇನ್ನೊಂದೆಡೆ ಸಿ.ಎಂ.ಸಿದ್ದರಾಮಯ್ಯನವರು ಏನ್ ಕೆಲ್ಸಾ ಮಾಡ್ತೀರಾ ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ನಾಗರಿಕ ಸೇವಾ ದಿನ. ನವದೆಹಲಿಯಲ್ಲಿ ದಕ್ಷ ಅಧಿಕಾರಿಗಳಿಗೆ...
Date : Friday, 21-04-2017
ಲಾಥೂರ್: ಮಹಾರಾಷ್ಟ್ರದ ಲಾಥೂರ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 38 ಸ್ಥಾನ ಗೆದ್ದುಕೊಂಡಿದೆ. 2012ರಲ್ಲಿ ಒಂದೇ ಒಂದು ಸ್ಥಾನ ಗೆಲ್ಲದ ಬಿಜೆಪಿ ಈ ಬಾರಿ 38ನ ಗೆದ್ದಿದ್ದು, ಬಿಜೆಪಿ ಕಾರ್ಯಕರ್ತರ ಸಂಭ್ರಮ...
Date : Friday, 21-04-2017
ನವದೆಹಲಿ: ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪರಿವರ್ತನೆಗಾಗಿ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿ ಎಂದು ನಾಗರಿಕ ಸೇವಾ ಅಧಿಕಾರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನಾಗರಿಕ ಸೇವಾ ದಿನದ ಅಂಗವಾಗಿ ನವದೆಹಲಿಯಲ್ಲಿ ಶುಕ್ರವಾರ ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರ್ಕಾರ...
Date : Friday, 21-04-2017
ನವದೆಹಲಿ: ಇಸಿಸ್ ಉಗ್ರ ಸಂಘಟನೆಗೆ ಸಂಬಂಧಿಸಿದಂತೆ ಭಾರತದಲ್ಲಿ ಮೊದಲ ಆರೋಪ ಸಾಬೀತಾಗಿತ್ತು, ಇಬ್ಬರು ಉಗ್ರರಿಗೆ 7 ವರ್ಷಗಳ ಸಜೆಯನ್ನು ಘೋಷಿಸಲಾಗಿದೆ. ಶುಕ್ರವಾರ ದೆಹಲಿ ವಿಶೇಷ ನ್ಯಾಯಾಲಯ ಇಸಿಸ್ ನಂಟು ಹೊಂದಿದ್ದ ಇಬ್ಬರನ್ನು ತಪ್ಪಿತಸ್ಥರು ಎಂದು ಘೋಷಿಸಿ, ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಇಸಿಸ್‌ಗೆ...
Date : Friday, 21-04-2017
ಇಟವ: ಉತ್ತರಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು 4 ಲಕ್ಷ ವಿದ್ಯುತ್ ಬಿಲ್ ಪಾವತಿ ಮಾಡದೆ ಬಾಕಿ ಇರಿಸಿಕೊಂಡಿದ್ದಾರೆ. ಇದೀಗ ಎಪ್ರಿಲ್ ಅಂತ್ಯದೊಳಗೆ ಸಂಪೂರ್ಣ ಬಿಲ್‌ನ್ನು ಪಾವತಿ ಮಾಡಬೇಕು ಎಂದು ಅಧಿಕಾರಿಗಳು ಅವರಿಗೆ ತಾಕೀತು...
Date : Friday, 21-04-2017
ನವದೆಹಲಿ: ಕೇಂದ್ರೀಯ ವಿದ್ಯಾಲಯ ಮತ್ತು ಸಿಬಿಎಸ್‌ಇ ಶಾಲೆಗಳಲ್ಲಿ ಇನ್ನು ಮುಂದೆ ೧೦ನೇ ತರಗತಿಯವರೆಗೆ ಹಿಂದಿ ಕಲಿಯುವಿಕೆ ಕಡ್ಡಾಯವಾಗಲಿದೆ. ಈ ಬಗ್ಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ ಮಾಡಿರುವ ಸಲಹೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಸಮ್ಮತಿ ನೀಡಿದ್ದಾರೆ. ಈ ಬಗ್ಗೆ ಕೇಂದ್ರ...
Date : Friday, 21-04-2017
ಬಿಹಾರ: ಬಿಹಾರದ ಗೋಪಾಲ್ಗಂಜ್ ಎಂಬ ಕುಗ್ರಾಮವೊಂದರ ಮಕ್ಕಳ ಕನಸುಗಳನ್ನು ತಿಳಿಯುವ ತವಕ ಅವರದು. ಸರ್ಕಾರಿ ಶಾಲೆಗೆ ಹೋಗುವ ಮಕ್ಕಳೊಂದಿಗೆ ಮಾತಿಗೂ ಇಳಿಯುತ್ತಾರೆ ಅವರು. ಅನೇಕ ಅಂಶಗಳು ಬೆಳಕಿಗೆ ಬರುತ್ತವೆ ಅಲ್ಲಿ. ಪುಸ್ತಕದ ಅಲಭ್ಯತೆಯೂ ಅದರಲ್ಲೊಂದು. ಸೂರ್ಯಪ್ರಕಾಶ ರೈ ಇದಕ್ಕೊಂದು ಪರಿಹಾರ ಮಾರ್ಗ ಹುಡುಕಿದ್ದಾರೆ....
Date : Friday, 21-04-2017
ಅಯೋಧ್ಯಾ: ರಾಮಜನ್ಮಭೂಮಿ ವಿವಾದಕ್ಕೆ ಕೋರ್ಟ್ ಹೊರಗಡೆ ಪರಿಹಾರಕಂಡುಕೊಳ್ಳುವ ಬಗೆಗಿನ ಚರ್ಚೆಗಳು ಮುಂದುವರೆಯುತ್ತಿರುವ ಈ ಸಂದರ್ಭದಲ್ಲೇ ಮುಸ್ಲಿಮರ ಗುಂಪೊಂದು ಇಟ್ಟಿಗೆ ಹಿಡಿದುಕೊಂಡು ರಾಮ ಮಂದಿರವನ್ನು ನಿರ್ಮಿಸಲು ಮುಂದಾಗಿಯೇ ಬಿಟ್ಟಿದೆ. ಗುರುವಾರ ‘ಮುಸ್ಲಿಂ ಕರಸೇವಕ್ ಮಂಚ್’ ಎಂಬ ಬ್ಯಾನರ್ ಹಿಡಿದ ಮುಸ್ಲಿಂ ಗುಂಪೊಂದು ಒಂದು...
Date : Friday, 21-04-2017
ಮುಂಬಯಿ: ರೈಲ್ವೇಯ ಜಾಗದಲ್ಲಿ ವಾಸಿಸುತ್ತಿರುವ 12 ಲಕ್ಷ ಸ್ಲಂ ನಿವಾಸಿಗಳಿಗೆ ಸೂರು ಒದಗಿಸುವ ಮಹಾರಾಷ್ಟ್ರದ ಸರ್ಕಾರದ ಮಹತ್ವದ ಯೋಜನೆಗೆ ಕೈಜೋಡಿಸಲು ಭಾರತೀಯ ರೈಲ್ವೇ ಮುಂದಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ರೈಲ್ವೇ ಸಚಿವ ಸುರೇಶ್ ಪ್ರಭು ಅವರನ್ನೊಳಗೊಂಡ ಸಭೆಯಲ್ಲಿ ರೈಲ್ವೇ...