News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

25 ಯೋಧರ ಹತ್ಯೆ: ಬಲಿದಾನ ನಿರರ್ಥಕವಾಗಲು ಬಿಡಲಾರೆವು ಎಂದ ಮೋದಿ

ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಮತ್ತೆ ಕೆಂಪು ಉಗ್ರರು ಅಟ್ಟಹಾಸ ಮೆರೆದಿದ್ದು, ಸೋಮವಾರ 25 ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಪ್ರಧಾನಿ, ಗೃಹಸಚಿವ ರಾಜನಾಥ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ಬಸ್ತರ್ ಪ್ರದೇಶದ ಕಲಪಥರ್ ಏರಿಯಾದಲ್ಲಿ ಸೋಮವಾರ 12.25ರ ಮಧ್ಯಾಹ್ನ...

Read More

ಸ್ಟಂಟ್ ಕಲಾವಿದರಿಗೆ ಇನ್ಶುರೆನ್ಸ್ ಆರಂಭಿಸಿದ ಅಕ್ಷಯ್

ಮುಂಬೈ : ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಹೆಸರಾಗಿರುವ ನಟ ಅಕ್ಷಯ್ ಕುಮಾರ್ ಇದೀಗ ಬಾಲಿವುಡ್‌ನ ಸ್ಟಂಟ್ ಕಲಾವಿದರ ಸಹಾಯಕ್ಕೆ ಧಾವಿಸಿದ್ದಾರೆ. ಕಾರ್ಡಿಯಾಕ್ ಸರ್ಜನ್ ಡಾ. ರಮಾಕಾಂತ್ ಅವರೊಂದಿಗೆ ಸೇರಿ, ಜೀವವನ್ನು ಒತ್ತೆಯಿಟ್ಟು ಸಿನಿಮಾಗಳಲ್ಲಿ ಸ್ಟಂಟ್ ಮಾಡುವ ಪುರುಷ ಮತ್ತು ಮಹಿಳಾ ಕಲಾವಿದರಿಗೆ...

Read More

ಏ. 25 ರಿಂದ ಅಮರನಾಥ ಯಾತ್ರೆಗೆ ಹೆಲಿಕಾಪ್ಟರ್‌ ಸೇವೆಯ ಆನ್‌ಲೈನ್ ಟಿಕೆಟ್ ಸೇಲ್ ಆರಂಭ

ನವದೆಹಲಿ : ಅಮರನಾಥ ಯಾತ್ರೆಯ ಹೆಲಿಕಾಪ್ಟರ್ ಸೇವೆಯ ಆನ್‌ಲೈನ್ ಟಿಕೆಟ್ ಮಾರಾಟ ಏಪ್ರಿಲ್ 25 ರಿಂದ ಆರಂಭವಾಗಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಆನ್‌ಲೈನ್ ಟಿಕೆಟ್ ಮಾರಾಟ ಗ್ರಾಹಕರಿಗೆ ಲಭ್ಯವಾಗುತ್ತದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿಯ ಮುಖ್ಯ ನಿರ್ವಾಹಕ ಉಮಂಗ್ ನರುಲ್ಲಾ ತಿಳಿಸಿದ್ದಾರೆ....

Read More

ರೈತರಿಗೆ ತನ್ನ ಸ್ವಂತ ಕಿಸೆಯಿಂದ 24 ಲಕ್ಷ ರೂ. ಪರಿಹಾರ ಘೋಷಿಸಿದ ಸಿಧು

ಅಮೃತ್‌ಸರ : ಪಂಜಾಬ್‌ನ ಸಚಿವ, ಮಾಜಿ ಕ್ರಿಕೆಟಿಗರಾಗಿರುವ ನವ್‌ಜೋತ್ ಸಿಂಗ್ ಸಿಧು ಅವರು ತಮ್ಮ ಸ್ವಂತ ಕಿಸೆಯಿಂದ ರೈತರಿಗೆ 24 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅವರ ಸ್ವಂತ ಕ್ಷೇತ್ರ ಆಮೃತಸರದ ಗ್ರಾಮವೊಂದರಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ 300 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೋಧಿ...

Read More

ಇಂಡಿಯಾಳ ಜನ್ಮದಿನಕ್ಕೆ ‘ಇಂಡಿಯಾ’ದ ಶುಭಾಶಯ ಎಂದ ಮೋದಿ

ನವದೆಹಲಿ : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜೋಂಟಿ ರೋಡ್ಸ್ ಅವರು ತಮ್ಮ ಮಗಳು ಇಂಡಿಯಾಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಭಾನುವಾರ ಆಚರಿಸಿದರು. ಈ ವೇಳೆ ಜೋಂಟಿ ರೋಡ್ಸ್ ಅವರು ತನ್ನ ಮಗಳ ಫೋಟೋವನ್ನು ಟ್ವಿಟರ್‌ಗೆ ಹಾಕಿದ್ದು, ಆಕೆಗೆ ಶುಭಾಶಯಗಳ ಮಹಾಪೂರವೇ...

Read More

50 ಹೆಣ್ಣು ಮಕ್ಕಳಿಗೆ 85 ಸಾವಿರ ರೂ. ಬಾಂಡ್ ನೀಡಿದ ಸೂರತ್ ಉದ್ಯಮಿ

ಸೂರತ್ : ಸೂರತ್ ಡೈಮಂಡ್ ಅಸೋಸಿಯೇಶನ್‌ನ ಹೆಲ್ತ್ ಕಮಿಟಿಯು ಹೆಣ್ಣು ಮಕ್ಕಳಿಗಾಗಿ ಶ್ಲಾಘನಾರ್ಹ ಯೋಜನೆಯೊಂದನ್ನು ಆರಂಭಿಸಿದ್ದು, ಇದರನ್ವಯ 50 ಹೆಣ್ಣು ಮಕ್ಕಳಿಗೆ 85 ಸಾವಿರ ರೂ. ಬಾಂಡ್ ವಿತರಿಸಿದೆ. ಈ ಮಹತ್ವದ ಯೋಜನೆಗೆ ವಿದ್ಯಾಲಕ್ಷ್ಮಿ ಯೋಜನಾ ಎಂದು ಹೆಸರಿಡಲಾಗಿದ್ದು, ಒಂದಕ್ಕಿಂತ ಹೆಚ್ಚು ಹೆಣ್ಣು...

Read More

ವೀರ ಸಾವರ್ಕರ್‌ಗೆ ಭಾರತರತ್ನ ನೀಡಲು ಉದ್ಧವ್ ಠಾಕ್ರೆ ಆಗ್ರಹ

ಮುಂಬೈ : ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಸಾವರ್ಕರ್ ಅವರಿಗೆ ಭಾರತರತ್ನ ನೀಡಿ ಪುರಸ್ಕರಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ವಿನಾಯಕ ದಾಮೋದರ್ ಸಾವರ್ಕರ್ ಅವರ ಬರವಣಿಗೆಗಳ ಬಗ್ಗೆ ನಡೆದ ಮೂರು ದಿನಗಳ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಅವರು...

Read More

ಡಾ. ರಾಜ್‌ಕುಮಾರ್ ಜನ್ಮದಿನಕ್ಕೆ ಡೂಡಲ್ ನಮನ

ನವದೆಹಲಿ : ತನ್ನ ಇಂದಿನ ಡೂಡಲ್‌ನ್ನು ಗೂಗಲ್ ಕನ್ನಡದ ಮೇರು ನಟ ಡಾ. ರಾಜ್­ಕುಮಾರ್ ಅವರಿಗೆ ಅರ್ಪಿಸಿದೆ. 1929  ರ ಏಪ್ರಿಲ್ 24 ರಂದು ಜನಿಸಿದ ರಾಜ್‌ಕುಮಾರ್ ಕನ್ನಡದ ಅತಿ ಶ್ರೇಷ್ಠ ನಟ ಸಾರ್ವಭೌಮ. ಇವರನ್ನು ಪ್ರೀತಿಯಿಂದ ಜನ ‘ಅಪ್ಪಾಜಿ, ಅಣ್ಣಾವ್ರು’...

Read More

ಕಲ್ಲು ತೂರಾಟಕ್ಕೆ ಉತ್ತೇಜನ ನೀಡುತ್ತಿದ್ದ 300 ವಾಟ್ಸಾಪ್ ಗ್ರೂಪ್ ಸ್ಥಗಿತ

ಶ್ರೀನಗರ : ಕಾಶ್ಮೀರದಲ್ಲಿ ಕಲ್ಲು ತೂರಾಟಕ್ಕೆ ಉತ್ತೇಜನ ನೀಡುತ್ತಿದ್ದ 300೦ ವಾಟ್ಸಾಪ್ ಗ್ರೂಪ್‌ಗಳನ್ನು ನಿಷೇಧಿಸಲಾಗಿದೆ. ಈ ಎಲ್ಲಾ ವಾಟ್ಸಾಪ್ ಗ್ರೂಪ್‌ಗಳು ತಲಾ 250 ಸದಸ್ಯರನ್ನು ಒಳಗೊಂಡಿತ್ತು. ಭಯೋತ್ಪಾದಕರ ವಿರುದ್ಧ ಎನ್‌ಕೌಂಟರ್ ನಡೆಸುವ ಭದ್ರತಾ ಪಡೆಗಳನ್ನು ಹಿಮ್ಮೆಟ್ಟಿಸಲು ಕಲ್ಲು ತೂರಾಟ ನಡೆಸುವಂತೆ ಈ ವಾಟ್ಸಾಪ್...

Read More

ಸರ್ಕಾರಿ ಕಛೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಗೆ ಯೋಗಿ ಆದೇಶ

ಲಖ್ನೋ : ಎಲ್ಲಾ ಸರ್ಕಾರಿ ಉದ್ಯೋಗಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಎಲ್ಲಾ ಬ್ಲಾಕ್ ಲೆವೆಲ್‌ಗಳ ಕಚೇರಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಅಳವಡಿಸುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ. ಬ್ಲಾಕ್ ಲೆವೆಲ್‌ಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು...

Read More

Recent News

Back To Top