Date : Monday, 20-04-2015
ನವದೆಹಲಿ: ಬೆಂಬಲ ಬೆಲೆ ನೀಡುವಲ್ಲಿ ಮತ್ತು ಕೃಷಿಗೆ ಸಹಕಾರ ನೀಡುವಲ್ಲಿ ಅಚ್ಛೆದಿನ್ ಸರ್ಕಾರ ವಿಫಲವಾಗಿದೆ, ಇದು ಕೇವಲ ‘ಸೂಟು ಬೂಟಿ’ನ, ಕಾರ್ಪೋರೇಟ್‌ಗಳಿಗಾಗಿ ಇರುವ ಸರ್ಕಾರ ಎಂದು ರಾಹುಲ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 2 ತಿಂಗಳಿನ ಅಜ್ಞಾತ ವಾಸದಿಂದ ವಾಪಾಸ್ಸಾಗಿರುವ...
Date : Monday, 20-04-2015
ಆನಂದ್: ಕಾಂಗ್ರೆಸ್ ಶಾಸಕ ಹಾಗೂ ಅಮೂಲ್ ಡೈರಿಯ ಮುಖ್ಯಸ್ಥ ರಾಮ್‌ಸಿನ್ಹಾ ಪರ್ಮಾರ್ ಅವರ ನಿವಾಸದಿಂದ ಸೋಮವಾರ ರೂ.5.32 ಲಕ್ಷದ ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆಯಲಾಗಿದೆ. ಮದ್ಯಕ್ಕೆ ನಿಷೇಧವಿರುವ ಗುಜರಾತಿನಲ್ಲಿ ಈ ಘಟನೆ ನಡೆದಿದೆ. ರೂ.4.84 ಲಕ್ಷ ಮೌಲ್ಯದ 2023 ಬಿಯರ್ ಬಾಟಲ್‌ಗಳು,...
Date : Monday, 20-04-2015
ನವದೆಹಲಿ: ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರಿಗೆ ನೀಡಿರುವ ಭಾರತ ರತ್ನ ಪ್ರಶಸ್ತಿಯನ್ನು ವಾಪಾಸ್ ಪಡೆದುಕೊಳ್ಳಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಬೋಸ್ ಆಗ್ರಹಿಸಿದ್ದಾರೆ. ಬೋಸ್ ಕುಟುಂಬದ ಮೇಲೆ ನೆಹರೂ ಬೇಹುಗಾರಿಕೆ ನಡೆಸಿದ್ದಾರೆ...
Date : Monday, 20-04-2015
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗೆಗಿನ ದಾಖಲೆಗಳ ಬಗ್ಗೆ ಚರ್ಚಿಸುವ ಸಲುವಾಗಿ ದೆಹಲಿಗೆ ಬರುವಂತೆ ಅವರ ಕುಟುಂಬ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಹ್ವಾನ ನೀಡಿದ್ದಾರೆ. ಮೇ 17ರಂದು ದೆಹಲಿಗೆ ಬಂದು ತನ್ನನ್ನು ಕಾಣುವಂತೆ...
Date : Monday, 20-04-2015
ಮುಂಬಯಿ: ಭಾರತೀಯ ನೌಕಾಸೇನೆಗೆ ಸೇರಿದ ಪರಮಾಣು, ಜೈವಿಕ ಮತ್ತು ರಾಸಾಯನಿಕ ವಾತಾವರಣದಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಐಎನ್‌ಎಸ್ ವಿಶಾಖಪಟ್ಟಣಂ ನೌಕೆಯನ್ನು ಸೋಮವಾರ ಮುಂಬಯಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಸುಮಾರು 29,600 ಕೋಟಿ ವೆಚ್ಚದಲ್ಲಿ ಈ ನೌಕೆಯನ್ನು ಸಿದ್ಧಪಡಿಸಲಾಗಿತ್ತು, ಭಾರತದ ಅತಿದೊಡ್ಡ ಸಮರ ನೌಕೆ...
Date : Monday, 20-04-2015
ನವದೆಹಲಿ: ಆನ್ ಫೀಲ್ಡ್‌ನಲ್ಲಿ ನಡೆದ ದುರ್ಘಟನೆಯಿಂದಾಗಿ ಭಾರತದ ಯುವ ಕ್ರಿಕೆಟ್ ಆಟಗಾರನೊಬ್ಬ ಜೀವವನ್ನೇ ಕಳೆದುಕೊಂಡಿದ್ದಾನೆ. ಪಶ್ಚಿಮಬಂಗಾಳದ 21 ವರ್ಷದ ಆಟಗಾರ ಅಂಕಿತ್ ಕೇಸರಿ ಶುಕ್ರವಾರ ಸಿಎಬಿ ಸೀನಿಯರ್ ನಾಕೌಟ್ ಪಂದ್ಯದಲ್ಲಿ ಆಡುತ್ತಿದ್ದ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು, ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ...
Date : Monday, 20-04-2015
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಸೋಮವಾರ ಸಂಸತ್ತಿನಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ. ಗಿರಿರಾಜ್ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ಅವರ ಕ್ಷಮೆಯಾಚನೆಗೆ ಪಟ್ಟು ಹಿಡಿಯಿತು. ಅಲ್ಲದೇ ಪ್ರಧಾನಿ ನರೇಂದ್ರ...
Date : Monday, 20-04-2015
ನವದೆಹಲಿ: ಜಗತ್ತಿನ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯ ಸದಸ್ಯರ ಸಂಖ್ಯೆ 10 ಕೋಟಿಯನ್ನು ದಾಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ‘ಬಿಜೆಪಿ ಈಗ 10 ಕೋಟಿ + ಸದಸ್ಯರನ್ನು ಹೊಂದಿದೆ. ಯಾವುದೇ ಪ್ರಜಾಪ್ರಭುತ್ವ ಆಂದೋಲನಕ್ಕೊಂದು ಇದು ಮೈಲಿಗಲ್ಲು....
Date : Monday, 20-04-2015
ಕೊಚ್ಚಿ: ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರಚಾರ ಪಡಿಸುವ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ಆರಂಭವಾಗಿರುವ ಮನೋರಂಜನಾ ಮತ್ತು ಸುದ್ದಿ ವಾಹಿನಿ ‘ಜನಮ್ ಟಿವಿ’ಯನ್ನು ಭಾನುವಾರ ಕೊಚ್ಚಿಯಲ್ಲಿ ಉದ್ಘಾಟನೆಗೊಳಿಸಲಾಯಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿ ಶಂಕರ್ ಅವರು ದೀಪ ಬೆಳಗಿಸುವ ಮೂಲಕ...
Date : Monday, 20-04-2015
ನವದೆಹಲಿ: ಎಎಪಿ ಪಕ್ಷದ ಷೋಕಾಸು ನೋಟಿಸ್‌ಗೆ ತೀಕ್ಷ್ಣ ಶಬ್ದಗಳ ಮೂಲಕ ಉತ್ತರ ನೀಡಿರುವ ಬಂಡಾಯ ನಾಯಕ ಯೋಗೇಂದ್ರ ಯಾದವ್, ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಬಾರದು ಎಂದಿದ್ದಾರೆ. ‘ಸದಸ್ಯರು, ಪದಾಧಿಕಾರಿಗಳಲ್ಲದವರು ಪಕ್ಷದೊಳಗೆ ಅಥವಾ ಹೊರಗೆ ತಮ್ಮ ಅಭಿಪ್ರಾಯವನ್ನು...