Date : Monday, 06-08-2018
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆ ದೇಶದಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗುತ್ತಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದಕ್ಕಿಂತ ಮುಂಚೆ ಒಂದು ಬಾರಿ ಯೋಚಿಸುವಂತೆ ಈ ಯೋಜನೆ ಮಾಡಿದೆ. ಪ್ರಣವ್ ಸಕ್ಸೇನಾ ಎಂಬ ಬಾಲಕ ಸ್ವಚ್ಛ...
Date : Monday, 06-08-2018
ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೋಮವಾರ, ವಿಶ್ವದ ಮೊತ್ತ ಮೊದಲ ಹೈ ಎನರ್ಜಿ ಸ್ಟೋರೇಜ್ ಡಿವೈಸ್ನ್ನು ಅಮರಾವತಿಯಲ್ಲಿ ಲೋಕಾರ್ಪಣೆಗೊಳಿಸಿದರು. ಈ ಥರ್ಮಲ್ ಬ್ಯಾಟರಿ ಆಧಾರಿತ ವಿಶ್ವದ ಮೊದಲ ಡಿವೈಸ್ ಇದಾಗಿದ್ದು, ಈ ಕ್ರಾಂತಿಕಾರಕ ತಂತ್ರಜ್ಞಾನದ ಪೆಟೆಂಟ್ನ್ನು ಭಾರತದಲ್ಲಿ 2016ರಲ್ಲಿ...
Date : Monday, 06-08-2018
ನವದೆಹಲಿ: ಛತ್ತೀಸ್ಗಢ ಸುಕ್ಮಾ ಪ್ರದೇಶದ ಅರಣ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ಗೆ 14 ಮಂದಿ ನಕ್ಸಲರು ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶನಿವಾರ ರಾತ್ರಿಯಿಂದ ಈ ಪ್ರದೇಶದ ಅರಣ್ಯದಲ್ಲಿ ಕಾರ್ಯಾಚರಣೆ ಆರಂಭಗೊಂಡಿದ್ದು, ಇದುವರೆಗೆ 14 ನಕ್ಸಲರನ್ನು ಹತ್ಯೆ ಮಾಡುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ ಎಂದು...
Date : Monday, 06-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಗದು ರಹಿತ ವಹಿವಾಟಿನ ಕನಸನ್ನು ನನಸು ಮಾಡುವ ಸಲುವಾಗಿ ಜಿಎಸ್ಟಿ ಕೌನ್ಸಿಲ್, ರುಪೇ ಕಾರ್ಡ್ ಮತ್ತು ಭೀಮ್ ಅಪ್ಲಿಕೇಶನ್ ಮೂಲಕ ಮಾಡುವ ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ ಮಹತ್ತರವಾದ ಪ್ರೋತ್ಸಾಹ ನೀಡಲು ನಿರ್ಧರಿಸಿದೆ. ಸರ್ಕಾರಿ ಸ್ವಾಮ್ಯದ ರುಪೇ...
Date : Monday, 06-08-2018
ಮುಂಬಯಿ: ಮದರಸಗಳನ್ನು ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಗೆ ತರಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಉತ್ತರಪ್ರದೇಶ ಅಲ್ಪಸಂಖ್ಯಾತ ಸಚಿವ ಮೊಹ್ಸೀನ್ ರಝಾ ಹೇಳಿದ್ದಾರೆ. ದೇಶದಾದ್ಯಂತ ಇರುವ ಮದರಸಗಳಿಗೆ ಹೊಸ ಡ್ರೆಸ್ ಕೋಡ್ನ್ನು ತರಬೇಕೆಂಬುದು ನಮ್ಮ ಬೇಡಿಕೆ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ...
Date : Monday, 06-08-2018
ಮುಂಬಯಿ: ವಿಶೇಷ ಚೇತನ ಸಿಬ್ಬಂದಿಗಳನ್ನೇ ನೇಮಿಸುವ ಮೂಲಕ ಮುಂಬಯಿಯ ಕೆಫೆಯೊಂದು ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ಮಾಡಿದೆ. ಜುಹು ಏರಿಯಾದಲ್ಲಿ ಯಶ್ ಚಾರಿಟೇಬಲ್ ಟ್ರಸ್ಟ್ ವಿಶೇಷ ಚೇತನರಿಗೆ ಸಹಾಯಕವಾಗಲೆಂದೇ ‘ಅರ್ಪಣ್ ಕೆಫೆ’ಯನ್ನು ಆರಂಭಿಸಿದ್ದು, ಎಲ್ಲಾ 13 ಸಿಬ್ಬಂದಿಗಳು ವಿಕಲಚೇತನರೇ ಆಗಿದ್ದಾರೆ. ಬೆಳಿಗ್ಗೆ...
Date : Monday, 06-08-2018
ನವದೆಹಲಿ: ಮತ ನೀಡುವಾಗ ಪೇಪರ್ ಟ್ರಯಲಿಂಗ್ ಮೆಶಿನ್ ನಿಮ್ಮ ಫೋಟೋವನ್ನು ಕ್ಲಿಕ್ಕಿಸುತ್ತದೆ, ಇದರಿಂದಾಗಿ ನೀವು ನಮಗೆ ಮೋಸ ಮಾಡಲು ಸಾಧ್ಯವಿಲ್ಲ ಎನ್ನುತ್ತಾ ಕೆಲ ಅಭ್ಯರ್ಥಿಗಳು ಜನರನ್ನು ಬೆದರಿಸುತ್ತಿದ್ದಾರೆ. ಇತಂಹ ಬೆದರಿಕೆಗಳಿಗೆ ಜನರು ಮೋಸ ಹೋಗಬಾರದು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ....
Date : Monday, 06-08-2018
ರಾಯ್ಪುರ: ಛತ್ತೀಸ್ಗಢ ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಲು ಭಯದ ಕಾರಣಕ್ಕೆ ಯಾವುದೇ ಖಾಸಗಿ ಕಾಂಟ್ರ್ಯಾಕ್ಟರ್ಗಳು ಮುಂದಾಗದ ಹಿನ್ನಲೆಯಲ್ಲಿ ಸ್ವತಃ ಯೋಧರೇ ರಸ್ತೆ ನಿರ್ಮಾಣ ಮಾಡಿದ್ದಾರೆ. ಸಿಆರ್ಪಿಎಫ್ ಯೋಧರು ಬಸ್ತಾರ್ನಲ್ಲಿ ಆರ್ಟೆರಿಯಲ್ ರೋಡ್ ನಿರ್ಮಾಣ ಮಾಡಿದ್ದಾರೆ. ಬಿಜಾಪುರ ದಕ್ಷಿಣ...
Date : Monday, 06-08-2018
ನವದೆಹಲಿ: ಬಿಜೆಪಿಯ ‘ಸಂಪರ್ಕ್ ಸೆ ಸಮರ್ಥನ್’ನ ಭಾಗವಾಗಿ ಅದರ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಭಾನುವಾರ ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ಅವರನ್ನು ಭೇಟಿಯಾಗಿ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಶಾ, ‘ಸಂಪರ್ಕ್ ಸೆ ಸಮರ್ಥನ್...
Date : Monday, 06-08-2018
ಶ್ರೀನಗರ: ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಪ್ರಾಣಾರ್ಪಣೆ ಮಾಡಿರುವ 499 ವಿಶೇಷ ಪೊಲೀಸ್ ಅಧಿಕಾರಿಗಳ ಕುಟುಂಬಗಳಿಗೆ ಹಣಕಾಸು ನೆರವು ಒದಗಿಸುವ ಸಲುವಾಗಿ ಜಮ್ಮು ಕಾಶ್ಮೀರ ಪೊಲೀಸರು ಟ್ವಿಟರ್ನಲ್ಲಿ ಕ್ರೌಡ್ ಫಂಡಿಂಗ್ ಅಭಿಯಾನ ಆರಂಭಿಸಿದ್ದಾರೆ. ಜಮ್ಮು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಎಸ್ಪಿ ವೈದ್...