Date : Wednesday, 23-05-2018
ನವದೆಹಲಿ: ಶಾಂಘೈ ಕೊಆಪರೇಶನ್ ಆರ್ಗನೈಝೇಶನ್ ಅಡಿಯಲ್ಲಿ ಪಾಕಿಸ್ಥಾನದಲ್ಲಿ ನಡೆಯುತ್ತಿಉವ ಭಯೋತ್ಪಾದನಾ ವಿರೋಧಿ ಕಾನ್ಫರೆನ್ಸ್ಗೆ ಭಾರತ ಜಂಟಿ ಕಾರ್ಯದರ್ಶಿ ನೇತೃತ್ವದ ನಿಯೋಗವನನು ಕಳುಹಿಸಿಕೊಡಲಿದೆ. ಮೂರು ದಿನಗಳ ಕಾನ್ಫರೆನ್ಸ್ ಇಂದಿನಿಂದ ಆರಂಭಗೊಳ್ಳಲಿದೆ, ಇಸ್ಲಾಮಾಬಾದ್ನಲ್ಲಿ ನಡೆಯುತ್ತಿರುವ ಮೊದಲ ಶಾಂಘೈ ಕೊಆಪರೇಶನ್ ಆರ್ಗನೈಝೇಶನ್ನಲ್ಲಿ ಭಾರತ ಪಾಲ್ಗೊಳ್ಳುತ್ತಿರುವುದು ಭಾರೀ...
Date : Wednesday, 23-05-2018
ನವದೆಹಲಿ: ಎಪ್ರಿಲ್ 14ರಿಂದ ಮೇ 15ರವರೆಗಿನ ಗ್ರಾಮ ಸ್ವರಾಜ್ ಅಭಿಯಾನದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ 7 ಮಹತ್ವದ ಯೋಜನೆಗಳು ದೇಶದ ೪೮೪ ಜಿಲ್ಲೆಗಳ 16,580 ಗ್ರಾಮಗಳನ್ನು ತಲುಪಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ...
Date : Wednesday, 23-05-2018
ನವದೆಹಲಿ: ಭಾರತದೊಂದಿಗಿನ ಸಿಂಧೂ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪಾಕಿಸ್ಥಾನದ ನಿಯೋಗದೊಂದಿಗೆ ಯಾವುದೇ ತರನಾದ ನಿರ್ಣಯಕ್ಕೆ ಬರಲು ವಿಫಲವಾಗಿರುವುದಾಗಿ ವಿಶ್ವಬ್ಯಾಂಕ್ ತಿಳಿಸಿದೆ. ಪಾಕಿಸ್ಥಾನದ ಅಟಾರ್ನಿ ಜನರಲ್ ಅಸ್ತರ್ ಔಸಫ್ ಅಲಿ ಅವರ ನಿಯೋಗ ವಿಶ್ವಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ಟಲಿನ ಜಾರ್ಜೀವಾ...
Date : Wednesday, 23-05-2018
ನವದೆಹಲಿ: ದೇವ ಮಾನವರು ಮತ್ತು ಧರ್ಮ ರಾಜಕೀಯದಿಂದ ದೂರ ಇರಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಹೇಳಿದ್ದಾರೆ. ದೆಹಲಿಯ ಆರ್ಚ್ಬಿಷಪ್ ಅವರು ಚರ್ಚ್ಗಳಿಗೆ ಬರೆದ ಪತ್ರದ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅವರು, ‘ನಾನು ಕಾರ್ಡಿನಲ್ ಗ್ರಾಸಿಯಾಸ್ ಮತ್ತು ಉನ್ನತ...
Date : Wednesday, 23-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ.26ಕ್ಕೆ 4 ವರ್ಷಗಳು ಪೂರೈಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಲು ಬಿಜೆಪಿ...
Date : Wednesday, 23-05-2018
ಪುಣೆ: ಭಾರತದಲ್ಲಿ ಕ್ರೀಡೆ ಮತ್ತು ಕ್ರೀಡಾ ಇತಿಹಾಸದ ಬಗ್ಗೆ ತಿಳಿಸುವ ಪಠ್ಯವನ್ನು ಕಡ್ಡಾಯಗೊಳಿಸಬೇಕು ಎಂದು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪ್ರತಿಪಾದಿಸಿದ್ದಾರೆ. ಪುಣೆಯಲ್ಲಿ ‘ಮಿಶನ್ ಯಂಗ್ ಆಂಡ್ ಫಿಟ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ’ತಳಮಟ್ಟದಲ್ಲಿ ಕ್ರೀಡೆಯನ್ನು ಪರಿಚಯಿಸುವುದು ಅತ್ಯಗತ್ಯ,...
Date : Tuesday, 22-05-2018
ನವದೆಹಲಿ: 2018ರ ಎಪ್ರಿಲ್ ತಿಂಗಳಿನಲ್ಲಿ ಭಾರತಕ್ಕೆ ಸುಮಾರು 7 ಲಕ್ಷ ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ, ಈ ಮೂಲಕ ಕಳೆದ ಬಾರಿಗೆ ಹೋಲಿಸಿದರೆ ಪ್ರವಾಸಿಗರ ಆಗಮನದಲ್ಲಿ ಶೇ.4.4ರಷ್ಟು ಏರಿಕೆಯಾಗಿದೆ. ಅಲ್ಲದೇ 2017ರ ಎಪ್ರಿಲ್ಗೆ ಹೋಲಿಸಿದರೆ ಈ ವರ್ಷ ಇ-ಟೂರಿಸ್ಟ್ ವೀಸಾ ಮೂಲಕ ಆಗಮಿಸುವವರ ಪ್ರಮಾಣ ಶೇ.37.2ರಷ್ಟು...
Date : Tuesday, 22-05-2018
ನವದೆಹಲಿ: ಜಾತಿ, ಜನಾಂಗ, ಧರ್ಮದ ಆಧಾರದಲ್ಲಿ ಭಾರತ ಯಾರೊಂದಿಗೂ ತಾರತಮ್ಯ ಮಾಡುವುದಿಲ್ಲ, ದೇಶದಲ್ಲಿ ತಾರತಮ್ಯ ನೀತಿ ನಡೆಯಲು ಬಿಡುವುದೂ ಇಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ದೆಹಲಿಯ ಆರ್ಚ್ಬಿಶಪ್ ದೇಶದಲ್ಲಿ ಜಾತ್ಯಾತೀತತೆ ಅಪಾಯದಲ್ಲಿದೆ, 2019ರಲ್ಲಿ ಸರ್ಕಾರ ಬದಲಾವಣೆಗೆ ಪ್ರಾರ್ಥಿಸಿ...
Date : Tuesday, 22-05-2018
ನವದೆಹಲಿ: ಕೇಂದ್ರ ಕ್ರೀಡಾ ಮತ್ತು ಯುವಜನ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಭಾರತಕ್ಕೆ ಫಿಟ್ ಆಗಿರಲು ಚಾಲೆಂಜ್ ನೀಡಿದ್ದಾರೆ. ತಮ್ಮ ಕಛೇರಿಯ ನೆಲದಲ್ಲಿ ಪುಶ್ ಅಪ್ ಮಾಡುತ್ತಾ ನಾನ್ ಸ್ಟಾಪ್ ಮಾತನಾಡಿರುವ ಅವರು, ಇತರರಿಗೂ ಇದೇ ರೀತಿ ವರ್ಕ್ಔಟ್ ಮಾಡುವ...
Date : Tuesday, 22-05-2018
ನವದೆಹಲಿ: ಮುದ್ರಾ ಯೋಜನೆಯಡಿ ಸಣ್ಣ ಉದ್ಯಮಿಗಳಿಗೆ ಸಾಲ ಒದಗಿಸುವ ಸಲುವಾಗಿ ವಿತ್ತ ಸಚಿವಾಲಯವು ಫ್ಲಿಪ್ಕಾರ್ಟ್, ಸ್ವಿಗ್ಗಿ, ಪತಂಜಲಿ, ಅಮುಲ್ನಂತಹ ಅತೀದೊಡ್ಡ ಉದ್ಯೋಗ ಸೃಷ್ಟಿಸುವ 40 ಸಂಸ್ಥೆಗಳೊಂದಿಗೆ ಕೈಜೋಡಿಸಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲವನ್ನು ಯಾರಿಗೆ ಒದಗಿಸಬಹುದು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ವಿತ್ತ...