Date : Tuesday, 14-08-2018
ಪುಣೆ: ಮಹಾರಾಷ್ಟ್ರದ ಮೂರು ರಾಜ್ಯಗಳಾದ ನವಿ ಮುಂಬಯಿ, ಗ್ರೇಟರ್ ಮುಂಬಯಿ ಮತ್ತು ಪುಣೆ ನಗರಗಳು ದೇಶದಲ್ಲೇ ವಾಸಿಸಲು ಅತ್ಯಂತ ಯೋಗ್ಯ ನಗರಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಅವರು ‘ಈಸ್ ಆಫ್...
Date : Tuesday, 14-08-2018
ಬೆಂಗಳೂರು: ‘ವೈ ವೇಸ್ಟ್?’ನ ಸ್ಥಾಪಕಿ ಬೆಂಗಳೂರಿನ ಗರ್ವಿತ ಗುಲ್ಹಾಟಿ ಅವರು 18-23 ವಯಸ್ಸಿನ 60 ಜಾಗತಿಕ ಚೇಂಜ್ಮೇಕರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ವ್ಯಕ್ತಿಯಾಗಿದ್ದಾರೆ. ಝರಿಕ್ ಸ್ವಿಟ್ಜರ್ಲ್ಯಾಂಡ್ಗೆ ಅವರನ್ನು ಆಹ್ವಾನಿಸಲಾಗಿದ್ದು, 42 ರಾಷ್ಟ್ರಗಳ ಪೈಕಿ ಭಾರತವನ್ನು ಇವರು ಪ್ರತಿನಿಧಿಸಲಿದ್ದಾರೆ. 185...
Date : Tuesday, 14-08-2018
ಹೈದರಾಬಾದ್: ಸಂಪೂರ್ಣ ಸಮಯವನ್ನು ಗೋರಕ್ಷಣೆಗೆ ಮೀಸಲಿಡುವ ಸಲುವಾಗಿ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಪಕ್ಷಕ್ಕೆ ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದಾರೆ. ಗೋ ರಕ್ಷಣೆಯ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಲು ಬಯಸಿದ್ದು, ನನ್ನ ಅಭಿಯಾನದಿಂದ ಪ್ರಧಾನಿ ನರೇಂದ್ರ ಮೋದಿಗಾಗಲಿ, ಬಿಜೆಪಿ ಪಕ್ಷಕ್ಕಾಗಲಿ ಧಕ್ಕೆಯಾಗಬಾರದು ಎಂಬ ಸದುದ್ದೇಶದಿಂದ...
Date : Tuesday, 14-08-2018
ಜೈಪುರ: ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವ ಹುತಾತ್ಮರಿಗೆ ಮತ್ತು ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಜಸ್ಥಾನದಲ್ಲಿ 5 ಲಕ್ಷ ಜನರು ಮಾನವ ಸರಪಳಿಯನ್ನು ರಚಿಸಿದ್ದಾರೆ. ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಾದ ಶ್ರೀಗಂಗಾನಗರ, ಬಿಕನೇರ್, ಜೈಸಲ್ಮೇರ್, ಬರ್ಮೆರ್ಗಳಲ್ಲಿ ಆ.14ರಂದು ‘ಶಹ್ದತ್ ಕೊ ಸಲಾಂ’...
Date : Tuesday, 14-08-2018
ನವದೆಹಲಿ: ಇಹಲೋಕ ತ್ಯಜಿಸಿರುವ ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚ್ಯಾಟರ್ಜಿಯವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ. ಅವರ ಕಣ್ಣುಗಳನ್ನು ಐ ಬ್ಯಾಂಕ್ವೊಂದಕ್ಕೆ ನೀಡಲಾಗಿದೆ. ಸೋಮವಾರ ಸಂಜೆ ಚ್ಯಾಟರ್ಜಿಯವರ ದೇಹವನ್ನು ಸರ್ಕಾರಿ ಸ್ವಾಮ್ಯದ ಎಸ್ಎಸ್ಕೆಎಂ ಹಾಸ್ಪಿಟಲ್ಗೆ ದಾನ ಮಾಡಲಾಗಿದೆ, ಕಣ್ಣುಗಳನ್ನು ಪ್ರಿಯಂಮ್ವದ...
Date : Tuesday, 14-08-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಯ ಸಂದರ್ಭ ಹುತಾತ್ಮರಾದ ಯೋಧ ಪರ್ವೇಝ್ ಅಹ್ಮದ್ ಅವರ ಪುತ್ರ, ಸೇನೆಗೆ ಸೇರಿ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಶಪಥ ಮಾಡಿದ್ದಾನೆ. ಕಳೆದ ವಾರ ಬಾಟಮಾಲೂ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡೇಟು ತಗುಲಿ...
Date : Tuesday, 14-08-2018
ನವದೆಹಲಿ: ಚೀನಾದೊಂದಿಗಿನ ಭಾರತ ಗಡಿಯನ್ನು ಕಾಯುವ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆ ಸಿಬ್ಬಂದಿಗೆ ಹುಟ್ಟುಹಬ್ಬದಂದು ಅರ್ಧ ದಿನದ ರಜೆ ನೀಡಲು ನಿರ್ಧರಿಸಲಾಗಿದೆ. ಈ ದಿನ ಅವರು ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಬಹುದು, ಮಾತ್ರವಲ್ಲ ಸಮವಸ್ತ್ರ ಧರಿಸದೇ ಇರುವ ಆಯ್ಕೆಯನ್ನೂ ನೀಡಲಾಗಿದೆ....
Date : Tuesday, 14-08-2018
ಭಾರತದಲ್ಲಿ ವಿದ್ಯುತ್ ಸಂಪರ್ಕವಿರದ 18452 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಕೊಡಿಸುವುದರ ಜೊತೆಗೆ 100% ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಕೊಡಿಸುವ ಭರವಸೆಯನ್ನು ಮಾರ್ಚ್ 2018 ರಲ್ಲಿ ಪೂರೈಸಿದ ಮೋದಿ ಸರಕಾರವು ಈಗ 31 ಡಿಸೆಂಬರ್ 2018 ರ ಒಳಗೆ ದೇಶದ 100% ಮನೆಗಳಿಗೆ...
Date : Tuesday, 14-08-2018
ನವದೆಹಲಿ: ಪ್ರತಿಷ್ಠಿತ ಉದ್ಯಮಗಳನ್ನು ಹೊಂದಿರುವ ಗೋದ್ರೇಜ್ ಕುಟುಂಬಕ್ಕೆ ಸೇರಿರುವ ಸ್ಮಿತಾ ವಿ.ಕೃಷ್ಣ ಅವರು ಭಾರತದ ಅತೀ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ‘ಕೋಟಕ್ ವೆಲ್ತ್ ಹುರುನ್-ಲೀಡಿಂಗ್ ವೆಲ್ದಿ ವುವೆನ್ 2018’ರ ಪಟ್ಟಿಯಲ್ಲಿ ಸ್ಮಿತಾ ಅವರು ನಂ.1 ಸ್ಥಾನ ಪಡೆದುಕೊಂಡಿದ್ದಾರೆ, ಅವರ ಅಂದಾಜು ಒಟ್ಟು...
Date : Tuesday, 14-08-2018
ನವದೆಹಲಿ: ದೇಶದ 11 ರಾಜ್ಯಗಳ ವಿಧಾನಸಭಾ ಚುನಾವಣೆಗಳು 2019ರ ಲೋಕಸಭಾ ಚುನಾವಣೆಯೊಂದಿಗೆಯೇ ಏಕಕಾಲದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆಯ ಚುನಾವಣೆಯ ಕೆಲ ತಿಂಗಳುಗಳ ಆಸುಪಾಸಿನಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳ ಚುನಾವಣೆಯನ್ನು ಲೋಕಸಭಾದೊಂದಿಗೆ ನಡೆಸುವ ಸಾಧ್ಯತೆಗಳ ಬಗ್ಗೆ ಸರ್ಕಾರ...