Date : Tuesday, 19-02-2019
ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿ ನಡೆದು 100 ಗಂಟೆಗಳೊಳಗೆ, ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದೆ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉನ್ನತ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ಮಂಗಳವಾರ ತಿಳಿಸಿದೆ. ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಮಂಗಳವಾರ ಜಂಟಿಯಾಗಿ ಪತ್ರಿಕಾಗೋಷ್ಠಿಯನ್ನು...
Date : Tuesday, 19-02-2019
ಪಾಟ್ನಾ: ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಕುಟುಂಬದವರಿಗೆ ದೇಶದ ಜನರಿಂದ ನೆರವಿನ ಹಸ್ತ ಹರಿದು ಬರುತ್ತಿದೆ. ಬಿಹಾರದ ಗೋಪಾಲ್‌ಗಂಜ್ ಸಬ್ ಡಿವಿಶನಲ್ ಜೈಲಿನ ಕೈದಿಗಳು ಕೂಡ 50 ಸಾವಿರ ರೂಪಾಯಿಗಳನ್ನು ಆರ್ಮಿ ರಿಲೀಫ್ ಫಂಡ್‌ಗೆ ನೀಡಿದ್ದಾರೆ. ಈ ಜೈಲಿನಲ್ಲಿ 750...
Date : Tuesday, 19-02-2019
ಮುಂಬಯಿ: ಮಹಾರಾಷ್ಟ್ರದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗೆ ಶಿವಸೇನಾ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅಂತಿಮವಾಗಿದೆ. ಸಿಎಂ ದೇವೇಂದ್ರ ಫಡ್ನವಿಸ್ ಅವರು ಸೋಮವಾರ ಮೈತ್ರಿಯ ಬಗ್ಗೆ ಅಧಿಕೃತ ಪ್ರಕಟನೆಯನ್ನು ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದರೆ,...
Date : Tuesday, 19-02-2019
ನವದೆಹಲಿ: ಮಾತುಕತೆ ನಡೆಸುವ ಸಮಯ, ಭಯೋತ್ಪಾದನೆ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುವ ಸಮಯ ಹೋಗಿ ಆಗಿದೆ, ಈಗೇನಿದ್ದರೂ ಭಯೋತ್ಪಾದನೆಯ ವಿರುದ್ಧ ಕಠಿಣಾತಿ ಕಠಿಣ ಕ್ರಮಗಳನ್ನು ಜರುಗಿಸುವ ಸಂದರ್ಭ. ಭಯೋತ್ಪಾದನೆಯ ವಿರುದ್ಧ ಕ್ರಮ ಜರುಗಿಸದೆ ಇರುವುದೆಂದರೆ ಅದಕ್ಕೆ ಬೆಂಬಲ ನೀಡುವುದೆಂದೇ ಅರ್ಥ...
Date : Tuesday, 19-02-2019
ನವದೆಹಲಿ: ಪುಲ್ವಾಮ ದಾಳಿಯ ಬಳಿಕ ಪಾಕಿಸ್ಥಾನ ಮತ್ತು ಭಾರತದ ನಡುವಣ ಸಂಬಂಧ ತೀರಾ ಹದಗೆಟ್ಟಿದೆ. ಭಾರತೀಯರಂತು ಪಾಕ್‌ನ ಹೆಸರು ಕೇಳಿದರೆ ಉರಿದು ಬೀಳುವ ಸ್ಥಿತಿಯಲ್ಲಿದ್ದಾರೆ. ಕುಲಭೂಷಣ್ ಯಾದವ್ ಪ್ರಕರಣದ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಹಾಜರಾದ ಭಾರತೀಯ ನಿಯೋಗವು ಪಾಕಿಸ್ಥಾನ ನಿಯೋಗದೊಂದಿಗೆ...
Date : Monday, 18-02-2019
ನವದೆಹಲಿ: ಒಂದೆಡೆ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ಥಾನದ ವಿರುದ್ಧ ಕಠಿಣ ಕ್ರಮಗಳನ್ನು ಒಂದರ ಹಿಂದೆ ಒಂದರಂತೆ ಜರುಗಿಸುತ್ತಿರುವ ಭಾರತ, ಇನ್ನೊಂದೆಡೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ಥಾನದಲ್ಲಿ ಸುಳ್ಳು ಆಪಾದನೆಗೆ ಒಳಗಾಗಿ ಬಂಧಿತರಾಗಿರುವ ಕುಲಭೂಷಣ್ ಯಾದವ್ ಪ್ರಕರಣದಲ್ಲಿ ನ್ಯಾಯಪಡೆಯುವ ಸಲುವಾಗಿ ಹೋರಾಡುತ್ತಿದೆ. ಭಯೋತ್ಪಾದನೆ ಮತ್ತು...
Date : Monday, 18-02-2019
ಮುಂಬಯಿ: ಪಾಕಿಸ್ಥಾನಿ ಕಲಾವಿದರನ್ನು ಕರೆದು ತಂದು ರಾಜಾತಿಥ್ಯ ನೀಡುತ್ತಿದ್ದ ಬಾಲಿವುಡ್, ಪುಲ್ವಾಮ ದಾಳಿಯ ಬಳಿಕ ದೇಶದಾದ್ಯಂತ ಭುಗಿಲೆದ್ದ ಆಕ್ರೋಶದ ಪರಿಣಾಮವಾಗಿ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ಪಾಕ್ ಕಲಾವಿದರಿಗೆ ನಿರ್ಬಂಧ ಹೇರಿದೆ. ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದು ಮತ್ತು ಹಾಡುವುದಕ್ಕೆ ಪಾಕ್ ಕಲಾವಿದರಿಗೆ ಸಂಪೂರ್ಣ...
Date : Monday, 18-02-2019
ಚಂಡೀಗಢ: ಪುಲ್ವಾಮ ದಾಳಿಯ ವಿಷಯದಲ್ಲಿ ಪಾಕಿಸ್ಥಾನಕ್ಕೆ ಬೆಂಬಲ ನೀಡಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿರುದ್ಧ ದೇಶದಾದ್ಯಂತ ಭಾರೀ ಆಕ್ರೋಶಗಳು ವ್ಯಕ್ತವಾಗಿವೆ, ಇದೇ ಕಾರಣದಿಂದ ಅವರನ್ನು ಖ್ಯಾತ ‘ದಿ ಕಪಿಲ್ ಶರ್ಮಾ ಶೋ’ದಿಂದಲೂ ಕಿತ್ತೊಗೆಯಲಾಗಿದೆ. ಇದೀಗ ಅವರನ್ನು ಸಚಿವ...
Date : Monday, 18-02-2019
ನವದೆಹಲಿ: ಪುಲ್ವಾಮದಲ್ಲಿ ನಡೆದ ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿಯ ಹಿನ್ನಲೆಯಲ್ಲಿ, ಪಾಕಿಸ್ಥಾನ ಸೂಪರ್ ಲೀಗ್ ಜೊತೆಗಿನ ಸಹಭಾಗಿತ್ವವನ್ನು ಐಎಂಜಿ ರಿಲಾಯನ್ಸ್ ಕಡಿದುಕೊಂಡಿದೆ. ಪಾಕಿಸ್ಥಾನದ ಈ ಕ್ರಿಕೆಟ್ ಕಾರ್ಯಕ್ರಮಕ್ಕೆ, ಐಎಂಜಿ ರಿಲಾಯನ್ಸ್ ಬ್ರಾಡ್‌ಕಾಸ್ಟ್ ಪ್ರೊಡಕ್ಷನ್ ಸೇವೆಯನ್ನು ಒದಗಿಸಿತ್ತು, ಆದರೆ ಪುಲ್ವಾಮ ದಾಳಿಯ ಬಳಿಕ...
Date : Monday, 18-02-2019
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವ ಕಾರ್ಯವನ್ನು ಭಾರತೀಯ ಸೇನೆ ಆರಂಭಿಸಿದೆ. ಇಂದು ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶೇ ಉಗ್ರರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳು ಇಂದು ಆರಂಭಿಸಿರುವ ಎನ್‌ಕೌಂಟರ್‌ನಲ್ಲಿ, ಪುಲ್ವಾಮದಲ್ಲಿ ಸಿಆರ್‌ಪಿಎಫ್...