Date : Wednesday, 13-06-2018
ನವದೆಹಲಿ: ತನ್ನ ನೆಲದಲ್ಲಿ ಜುಲೈ 26ರಂದು ನಡೆಯಲಿರುವ ಏಷ್ಯನ್ ಟೀಮ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಪ್ರತಿ ಮಹಿಳಾ ಕ್ರೀಡಾಳುಗಳಿಗೆ ಇರಾನ್ ಹೆಡ್‌ಸ್ಕಾರ್ಫ್ ತೊಡುವುದನ್ನು ಕಡ್ಡಾಯಗೊಳಿಸಿದೆ. ಇದನ್ನು ಬಲವಾಗಿ ವಿರೋಧಿಸಿರುವ ಭಾರತದ ಚೆಸ್ ತಾರೆ ಸೌಮ್ಯ ಸ್ವಾಮಿನಾಥನ್ ತಾನು ಕ್ರೀಡಾಕೂಟದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ....
Date : Tuesday, 12-06-2018
ಭೋಪಾಲ್: ಯಶಸ್ವಿ ವಿದ್ಯಾರ್ಥಿಗಳ ನೈತಿಕ ಸ್ಥೈರ್ಯವನ್ನು ಉತ್ತೇಜಿಸುವ ಸಲುವಾಗಿ ಮಧ್ಯಪ್ರದೇಶ ಸರ್ಕಾರ ಮಹತ್ವದ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 12ನೇ ತರಗತಿಯಲ್ಲಿ ಶೇ.75ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ಅವರ ಖಾತೆಗೆ ಆನ್‌ಲೈನ್ ಮೂಲಕ ನೇರವಾಗಿ ಹಣ ವರ್ಗಾವಣೆ ಮಾಡಲಿದೆ. ಮೇ.14ರಂದು...
Date : Tuesday, 12-06-2018
ಭಿವಂಡಿ: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಭಿವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಂಗಳವಾರ ಪ್ರಕರಣವನ್ನು ದಾಖಲಿಸಿಕೊಂಡಿದೆ. ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 499 ಮತ್ತು 500ರ ಅನ್ವಯ ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2014ರ...
Date : Tuesday, 12-06-2018
ಮುಂಬಯಿ: ಇನ್ನು ಮುಂದೆ ಮುಂಬಯಿ ಮಹಾನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದರೆ ರೂ.10,000 ಮೊತ್ತವನ್ನು ದಂಡವಾಗಿ ನೀಡಬೇಕಾಗುತ್ತದೆ. ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬೃಹನ್ ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ನಿರ್ಧರಿಸಿದೆ. ಜೂನ್ 23ರಿಂದ ಪ್ಲಾಸ್ಟಿಕ್ ಬಳಸಿದರೆ ರೂ.10 ಸಾವಿರ ದಂಡ ವಿಧಿಸುವುದಾಗಿ...
Date : Tuesday, 12-06-2018
ಮುಂಬಯಿ: ಮಹಾರಾಷ್ಟ್ರ ಲೆಜಿಸ್ಲೇಟಿವ್ ಕೌನ್ಸಿಲ್‌ನ ಒಸ್ಮಾನಾಬಾದ್-ಬೀಡ್-ಲಾತೂರ್ ಸ್ಥಳಿಯಾಡಳಿತ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಸುರೇಶ್ ಧಾಸ್ ಗೆದ್ದುಕೊಂಡಿದ್ದಾರೆ. ಧಾಸ್ ಮಹಾರಾಷ್ಟ್ರದ ಮಾಜಿ ಸಚಿವನಾಗಿದ್ದು, ಎನ್‌ಸಿಪಿ ಬೆಂಬಲಿತ ಅಶೋಕ್ ಜಗ್ದಲೆ ಅವರನ್ನು 74 ಮತಗಳ ಅಂತರದಿಂದ ಸೋಲಿಸಿದ್ದಾರೆ. ಒಟ್ಟು 1003 ಮತಗಳು ಬಿದ್ದಿದ್ದು, ಧಾಸ್ ಅವರಿಗೆ 526 ಮತಗಳು...
Date : Tuesday, 12-06-2018
ನವದೆಹಲಿ: ರೈಲ್ವೇ ಕೇಟರಿಂಗ್‌ನ ದುಬಾರಿ ಬೆಲೆಯಿಂದ ನೀವು ಬೇಸತ್ತಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ಆಹಾರದ ಗರಿಷ್ಠ ರಿಟೇಲ್ ದರವನ್ನು(ಎಂಆರ್‌ಪಿ) ಐಆರ್‌ಸಿಟಿಸಿಯ ಹೊಸದಾಗಿ ಆರಂಭಗೊಂಡಿರುವ ‘ಮೆನು ಆನ್ ರೈಲ್’ ಅಪ್ಲಿಕೇಶನ್‌ನಲ್ಲಿ ಪರಿಶೀಲಿಸಿಕೊಳ್ಳಿ. ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಸೋಮವಾರ ‘ಮೆನು ಆನ್...
Date : Tuesday, 12-06-2018
ಹೈದರಾಬಾದ್: 10ನೇ ವಯಸ್ಸಲ್ಲಿ 10ನೇ ತರಗತಿ ಪಾಸ್ ಆಗಿದ್ದ ಬಾಲಕಿ ಕಾಶಿಭಟ್ಟ ಸಂಹಿತಾ ಈಗ ತೆಲಂಗಾಣದ ಅತೀ ಕಿರಿಯ ಮಹಿಳಾ ಎಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. 16 ವರ್ಷ ಆಕೆ ಈಗ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರೈಸಿದ್ದಾಳೆ. 3ನೇ ವಯಸ್ಸಿನಲ್ಲಿ...
Date : Tuesday, 12-06-2018
ನವದೆಹಲಿ: ರೈಲ್ವೇಯನ್ನು ಖಾಸಗೀಕರಣಗೊಳಿಸುವ ಯಾವ ಯೋಜನೆಯೂ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ರೈಲ್ವೇ ಸಚಿವಾಲಯದ ನಾಲ್ಕು ವರ್ಷಗಳ ಸಾಧನೆಯ ಬಗ್ಗೆ ತಿಳಿಸಲು ಸುದ್ದಿಗೋಷ್ಠಿ ಕರೆದಿದ್ದ ಅವರು, ‘ರೈಲ್ವೇಯನ್ನು ಖಾಸಗೀಕರಣಗೊಳಿಸುವ ಯಾವ ಯೋಜನೆಯೂ ನಮಗಿಲ್ಲ ಎಂಬುದನ್ನು...
Date : Tuesday, 12-06-2018
ನವದೆಹಲಿ: ಡಿಜಿಟಲ್ ಇಂಡಿಯಾ ಯೋಜನೆಯಡಿ ಗ್ರಾಮೀಣ ಭಾಗದ ಇಂಟನೆಟ್ ಸಂಪರ್ಕವನ್ನು ಉತ್ತೇಜಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) 4 ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸಲು ಸಜ್ಜಾಗಿದೆ. ಈ ಬಗ್ಗೆ ಇಸ್ರೋ ಮುಖ್ಯಸ್ಥ ಕೆ.ಶಿವನ್ ಮಾಹಿತಿ ನೀಡಿದ್ದಾರೆ ಅಲ್ಲದೇ ‘ಚಂದ್ರಯಾನ 2’ ಮಿಶನ್ ಕೂಡ ಟ್ರ್ಯಾಕ್‌ನಲ್ಲಿದ್ದು, ಈ...
Date : Tuesday, 12-06-2018
ನವದೆಹಲಿ: ಈ ವರ್ಷದ ಸೆಪ್ಟಂಬರ್ ತಿಂಗಳೊಳಗೆ ರೈಲ್ವೇಯ ಶೇ.95ರಿಂದ ಶೇ.97ರಷ್ಟು ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಪ್ರಸ್ತುತ ದೇಶದಲ್ಲಿ ಕೇವಲ 58 ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳಿವೆ ಎಂದಿದ್ದಾರೆ. ‘ಮಾನವರಹಿತ ಲೆವೆಲ್...