Date : Wednesday, 20-02-2019
ನವದೆಹಲಿ: 2010ರಿಂದ ದೇಶದಲ್ಲಿ ಸಮಾರು 1,900 ಎಡಪಂಥೀಯ ಉಗ್ರವಾಗಿಗಳಾದ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಆರ್‌ಟಿಐ ಪ್ರತಿಕ್ರಿಯೆಯಿಂದ ತಿಳಿದು ಬಂದಿದೆ. 2010ರಿಂದ ದೇಶದಲ್ಲಿ 11,567 ನಕ್ಸಲ್ ಸಂಬಂಧಿಸಿದ ಘಟನೆಗಳು ನಡೆದಿವೆ, ಇದರಲ್ಲಿ 1,331 ಸೈನಿಕರು ಗಾಯಗೊಂಡಿದ್ದಾರೆ ಎಂದು ಆರ್‌ಟಿಐ ಮೂಲಕ ಸಲ್ಲಿಸಲಾದ ಪ್ರಶ್ನೆಗೆ...
Date : Wednesday, 20-02-2019
ನವದೆಹಲಿ: ಭಾರತದ ಸೆಮಿ ಹೈ ಸ್ಪೀಡ್ ರೈಲು ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಬಗ್ಗೆ ವ್ಯಂಗ್ಯವಾಡಿದ್ದ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದು, ಪ್ರತಿಪಕ್ಷಗಳ ವ್ಯಂಗ್ಯ ಎಂಜಿನಿಯರ್‌ಗಳಿಗೆ ಮತ್ತು ಟೆಕ್ನೀಶಿಯನ್‌ಗಳಿಗೆ ಮಾಡಿದ ಮಹಾ ಅವಮಾನ ಎಂದು ಆರೋಪಿಸಿದ್ದಾರೆ. ‘ವಂದೇ ಭಾರತ್ ಎಕ್ಸ್‌ಪ್ರೆಸ್’...
Date : Wednesday, 20-02-2019
ನವದೆಹಲಿ: ತನ್ನನ್ನು ತಾನು ಸ್ವರಕ್ಷಣೆ ಮಾಡಿಕೊಳ್ಳುವಲ್ಲಿ, ಅದರಲ್ಲೂ ಪ್ರಮುಖವಾಗಿ ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಭಾರತಕ್ಕೆ ಬೇಷರತ್ತು ಬೆಂಬಲ ನೀಡುವುದಾಗಿ ಇಸ್ರೇಲ್ ಹೇಳಿದೆ, ತನ್ನ ಸಹಾಯಕ್ಕೆ ಯಾವುದೇ ಮಿತಿಯೂ ಇಲ್ಲ ಎಂಬುದಾಗಿ ಅದು ಭರವಸೆಯಿತ್ತಿದೆ. ಭಯೋತ್ಪಾದನೆಯ ವಿರುದ್ಧ ಇಸ್ರೇಲ್ ಮಾದರಿಯ ದಾಳಿಗಳನ್ನು ನಡೆಸುವ...
Date : Tuesday, 19-02-2019
ಹಂಪಿ: ವಿಶ್ವವಿಖ್ಯಾತ ಹಂಪಿಯಲ್ಲಿನ ಕಂಬಗಳನ್ನು ಹಾನಿಗೊಳಪಡಿಸಿದ್ದ ದುಷ್ಕರ್ಮಿಗಳಿಗೆ ತಕ್ಕ ಶಾಸ್ತಿಯಾಗಿದೆ. ಕಲ್ಲನ್ನು ಮರುಸ್ಥಾಪನೆ ಮಾಡುವ ಕೆಲಸವನ್ನು ಇವರಿಂದಲೇ ಮಾಡಿಸಲಾಗಿದ್ದು, 70 ಸಾವಿರ ರೂಪಾಯಿಗಳ ದಂಡವನ್ನೂ ಇವರಿಗೆ ವಿಧಿಸಲಾಗಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿಯ ಅತ್ಯಮೂಲ್ಯ ಕಲ್ಲಿನ ಕಂಬವನ್ನು ನೆಲಕ್ಕುರುಳಿಸಿ ಅದರ ವೀಡಿಯೋವನ್ನೂ...
Date : Tuesday, 19-02-2019
ಭೋಪಾಲ್: ನಮಗೆ ಉತ್ತಮ ದರ ಸಿಗದಿದ್ದರೂ ಪರವಾಗಿಲ್ಲ ಇನ್ನು ಮುಂದೆ ಪಾಕಿಸ್ಥಾನಕ್ಕೆ ಟೊಮ್ಯಾಟೋವನ್ನು ರಫ್ತು ಮಾಡುವುದಿಲ್ಲ ಎಂದು ಮಧ್ಯಪ್ರದೇಶದ ಜಬುವಾದ ರೈತರು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ಪುಲ್ವಾಮ ದಾಳಿಯ ಹಿನ್ನಲೆಯಲ್ಲಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ನಾವು ಬೆಳಸಿದ ಆಹಾರವನ್ನು ತಿಂದು...
Date : Tuesday, 19-02-2019
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಇಂದು ಪ್ರಯಾಣಿಸಿದ್ದು, ಅಲ್ಲಿ ಡಿಸೇಲ್‌ನಿಂದ ಎಲೆಕ್ಟ್ರಿಕ್‌ಗೆ ಪರಿವರ್ತನೆಗೊಂಡ ವಿಶ್ವದ ಮೊತ್ತ ಮೊದಲ ಲೊಕೊಮೋಟಿವ್‌ನ್ನು ಲೋಕಾರ್ಪಣೆಗೊಳಿಸಿದ್ದಾರೆ. ಬನರಾಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ, ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ-ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳೊಂದಿಗೆ ಅವರು...
Date : Tuesday, 19-02-2019
ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿ ನಡೆದು 100 ಗಂಟೆಗಳೊಳಗೆ, ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದೆ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉನ್ನತ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ಮಂಗಳವಾರ ತಿಳಿಸಿದೆ. ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಮಂಗಳವಾರ ಜಂಟಿಯಾಗಿ ಪತ್ರಿಕಾಗೋಷ್ಠಿಯನ್ನು...
Date : Tuesday, 19-02-2019
ಪಾಟ್ನಾ: ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಕುಟುಂಬದವರಿಗೆ ದೇಶದ ಜನರಿಂದ ನೆರವಿನ ಹಸ್ತ ಹರಿದು ಬರುತ್ತಿದೆ. ಬಿಹಾರದ ಗೋಪಾಲ್‌ಗಂಜ್ ಸಬ್ ಡಿವಿಶನಲ್ ಜೈಲಿನ ಕೈದಿಗಳು ಕೂಡ 50 ಸಾವಿರ ರೂಪಾಯಿಗಳನ್ನು ಆರ್ಮಿ ರಿಲೀಫ್ ಫಂಡ್‌ಗೆ ನೀಡಿದ್ದಾರೆ. ಈ ಜೈಲಿನಲ್ಲಿ 750...
Date : Tuesday, 19-02-2019
ಮುಂಬಯಿ: ಮಹಾರಾಷ್ಟ್ರದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗೆ ಶಿವಸೇನಾ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅಂತಿಮವಾಗಿದೆ. ಸಿಎಂ ದೇವೇಂದ್ರ ಫಡ್ನವಿಸ್ ಅವರು ಸೋಮವಾರ ಮೈತ್ರಿಯ ಬಗ್ಗೆ ಅಧಿಕೃತ ಪ್ರಕಟನೆಯನ್ನು ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದರೆ,...
Date : Tuesday, 19-02-2019
ನವದೆಹಲಿ: ಮಾತುಕತೆ ನಡೆಸುವ ಸಮಯ, ಭಯೋತ್ಪಾದನೆ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುವ ಸಮಯ ಹೋಗಿ ಆಗಿದೆ, ಈಗೇನಿದ್ದರೂ ಭಯೋತ್ಪಾದನೆಯ ವಿರುದ್ಧ ಕಠಿಣಾತಿ ಕಠಿಣ ಕ್ರಮಗಳನ್ನು ಜರುಗಿಸುವ ಸಂದರ್ಭ. ಭಯೋತ್ಪಾದನೆಯ ವಿರುದ್ಧ ಕ್ರಮ ಜರುಗಿಸದೆ ಇರುವುದೆಂದರೆ ಅದಕ್ಕೆ ಬೆಂಬಲ ನೀಡುವುದೆಂದೇ ಅರ್ಥ...