News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಕ್ತದಾನ ಮಾಡಿದ ಸರ್ಕಾರಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಸೌಲಭ್ಯ

ನವದೆಹಲಿ: ರಕ್ತದಾನ ಮಾಡುವ ಕೇಂದ್ರ ಸರ್ಕಾರದ ಉದ್ಯೋಗಿಗಳು ವೇತನ ಸಹಿತ ರಜೆಯನ್ನು ಪಡೆದುಕೊಳ್ಳಲಿದ್ದಾರೆ. ಅಪೆರೆಸಿಸ್ ಅಂದರೆ ಬ್ಲಡ್‌ಸೆಲ್, ಪ್ಲಾಸ್ಮಾ, ಪ್ಲಟೆಲೆಟ್ಸ್ ದಾನಿಗಳಿಗೂ ಕೂಡ ಈ ರಜೆ ಇನ್ನು ಮುಂದೆ ಅನ್ವಯವಾಗಲಿದೆ. ಇದುವರೆಗೆ ಈ ಸೇವೆ ಸಂಪೂರ್ಣ ರಕ್ತದಾನ ಮಾಡುವವರಿಗೆ ಮಾತ್ರ ಅನ್ವಯವಾಗುತ್ತಿತ್ತು....

Read More

ನ್ಯಾನೋಟೆಕ್ನಾಲಜಿಯಲ್ಲಿ ವಿಶ್ವದಲ್ಲೇ ಭಾರತಕ್ಕೆ 3ನೇ ಸ್ಥಾನ

ಕೋಲ್ಕತ್ತಾ: ನ್ಯಾನೋ ಟೆಕ್ನಾಲಜಿಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷ್‌ವರ್ಧನ್ ತಿಳಿಸಿದ್ದಾರೆ. ‘ವೈಜ್ಞಾನಿಕ ಪ್ರಕಟನೆಗಳಲ್ಲಿ ನಾವು ಜಗತ್ತಿನಲ್ಲೇ 5ನೇ ಸ್ಥಾನ ಪಡೆದುಕೊಂಡಿದ್ದೇವೆ. ನ್ಯಾನೋಟೆಕ್ನಾಲಜಿಯಲ್ಲಿ ೩ನೇ ಸ್ಥಾನ ಪಡೆದುಕೊಂಡಿದ್ದೇವೆ. ಸರ್ಕಾರಿ ಅನುದಾನಿತ ಸಂಸ್ಥೆಗಳ...

Read More

ವಿದೇಶಿ ಪ್ರವಾಸಿಗರಿಗಾಗಿ ವಿದೇಶಿ ಭಾಷೆ ಕಲಿಯಲಿದ್ದಾರೆ ದೆಹಲಿ ಪೊಲೀಸರು

ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯು ತನ್ನ ಟೂರಿಸ್ಟ್ ಪೊಲೀಸ್ ಯುನಿಟ್‌ನಲ್ಲಿ ಸುಧಾರಣೆಗಳನ್ನು ತರುತ್ತಿದೆ. ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿದೇಶಿ ಭಾಷೆಗಳನ್ನು ಪೊಲೀಸರು ಕಲಿಯಲಿದ್ದಾರೆ. ಇಂಗ್ಲೀಷ್, ರಷ್ಯನ್, ಜರ್ಮನ್, ಮಂಡ್ರಿಯನ್, ಸ್ಪಾನಿಶ್, ಕೊರಿಯನ್, ಪೋರ್ಚುಗೀಸ್, ಜಪಾನೀಸ್, ಫ್ರೆಂಚ್ ಭಾಷೆಗಳನ್ನು ಪೊಲೀಸರಿಗೆ ಕಲಿಸಿಕೊಡಲು ನಿರ್ಧರಿಸಲಾಗಿದೆ....

Read More

ಫಾಸ್ಟ್‌ಫುಡ್‌ಗಳಲ್ಲಿ ವಾರ್ನಿಂಗ್ ಲೇಬಲ್ ಕಡ್ಡಾಯ

ನವದೆಹಲಿ: ಫಾಸ್ಟ್ ಫುಡ್‌ಗಳ ಮೇಲೆ ಫ್ಯಾಟ್, ಆಡೆಡ್ ಶುಗರ್, ಸಾಲ್ಟ್ ಮುಂತಾದವುಗಳ ಮಾಹಿತಿ ಇರುವ ವಾರ್ನಿಂಗ್ ಲೇಬಲ್ ಹಾಕುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಡ್ಡಾಯಗೊಳಿಸಿದೆ. ಫಾಸ್ಟ್ ಫುಡ್‌ಗಳನ್ನು 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪ್ರತ್ಯೇಕವಾಗಿ ವಿವರಿಸಲಾಗಿಲ್ಲ,...

Read More

’ನಾರಿ’ ವೆಬ್ ಪೋರ್ಟಲ್ ಬಿಡುಗಡೆ ಮಾಡಿದ ಮೇನಕಾ ಗಾಂಧಿ

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಇಂದು ಮಹಿಳೆಯರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ‘ನಾರಿ’ ವೆಬ್ ಪೋರ್ಟಲ್‌ನ್ನು ಲೋಕಾರ್ಪಣೆಗೊಳಿಸಿದರು. www.nari.nic.in ಗೆ ಲಾಗ್‌ಆನ್ ಮಾಡಿ ಮಹಿಳೆಯರು ವಿವಿಧ ರಾಜ್ಯ ಸರ್ಕಾರಗಳು, ಕೇಂದ್ರ...

Read More

ರೂ.2000ವರೆಗಿನ ನಗದು ರಹಿತ ಪಾವತಿಗೆ ಎಂಡಿಆರ್‌ಆರ್ ಶುಲ್ಕ ರದ್ದು

ನವದೆಹಲಿ: ರೂ.2 ಸಾವಿರದವರೆಗಿನ ಡೆಬಿಟ್ ಕಾರ್ಡ್ ಪಾವತಿಗಳಿಗೆ ಎಂಡಿಆರ್‌ಆರ್ ಶುಲ್ಕ ಕೊಡಬೇಕಾಗಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ. ಭೀಮ್ ಆಪ್ ಸೇರಿದಂತೆ ಇತರ ನಗದು ರಹಿತ ರೂ.2 ಸಾವಿರದವರೆಗಿನ ಪಾವತಿಗಳಿಗೆ ಎಂಡಿಆರ್ ಕಟ್ಟಬೇಕಾಗಿಲ್ಲ ಎಂದಿದ್ದಾರೆ. ನಗದು ರಹಿತ ವ್ಯವಹಾರಗಳನ್ನು...

Read More

15 ವರ್ಷದೊಳಗಿನ ಹೆಣ್ಣು ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ವಿಧಿಸಲಿದೆ ರಾಜಸ್ಥಾನ

ಜೈಪುರ: ಮದ್ಯಪ್ರದೇಶದ ಮಾದರಿಯಲ್ಲೇ 15 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುವವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುವ ಕಾನೂನು ಜಾರಿಗೊಳಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ರಾಜಸ್ಥಾನದ ಗೃಹ ಇಲಾಖೆ ಈ ಬಗೆಗಿನ ಮಸೂದೆಯನ್ನು ಸಿದ್ಧಪಡಿಸುತ್ತಿದ್ದು, ಫೆಬ್ರವರಿಯಲ್ಲಿ ನಡೆಯಲಿರುವ ಬಜೆಟ್ ಸೆಷನ್‌ನಲ್ಲಿ ಮಂಡನೆಗೊಳ್ಳುವ ನಿರೀಕ್ಷೆ...

Read More

2018ರಲ್ಲಿ ರಾಜ್ಯಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಲಿದೆ ಬಿಜೆಪಿ

ನವದೆಹಲಿ: 2018ನ್ನು ಬಿಜೆಪಿ ಸಕರಾತ್ಮಕವಾಗಿಯೇ ಆರಂಭಿಸಲಿದೆ. ದ್ವೈವಾರ್ಷಿಕ ಚುನಾವಣೆಗಳು ಹತ್ತಿರದಲ್ಲೇ ಇರುವುದರಿಂದ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ್ನು ಹಿಂದಿಕ್ಕಿ ಅದು ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸೂಚನೆ ಸಿಕ್ಕಿದೆ. ವರದಿಗಳ ಪ್ರಕಾರ 245 ಸದಸ್ಯರುಳ್ಳ ರಾಜ್ಯಸಭೆಯಲ್ಲಿ ಬಿಜೆಪಿ 67 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ, ಎನ್‌ಡಿಎ ಒಟ್ಟಾಗಿ 98 ಸ್ಥಾನವನ್ನು ಹೊಂದಲಿದೆ....

Read More

ಹಿಮಾಲಯದಲ್ಲಿನ ಯೋಧರಿಗೆ ವಿಶೇಷ ವಸ್ತ್ರ, ಪರ್ವತಾರೋಹಣ ಪರಿಕರ

ನವದೆಹಲಿ: ಹಿಮಾಲಯದಲ್ಲಿ 9 ಸಾವಿರ ಅಡಿ ಎತ್ತರದಲ್ಲಿ ನಿಯೋಜಿತಗೊಂಡಿರುವ ಸೇನಾಪಡೆಗಳಿಗೆ ವಿಶೇಷ ವಸ್ತ್ರ ಹಾಗೂ ಪರ್ವತಾರೋಹಣ ಪರಿಕರಗಳನ್ನು ಒದಗಿಸುವ ಪ್ರಸ್ತಾವಣೆಯ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪ್ರಸ್ತುತ 14 ಸಾವಿರ ಅಡಿ ಎತ್ತರದ ಹಿಮಾಲಯಗಳಲ್ಲಿ ನಿಯೋಜಿತಗೊಂಡಿರುವ ಇಂಡೋ-ಟಿಬೆಟಿಯನ್ ಪೊಲೀಸ್...

Read More

ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್ ಕೇಶವ್ ಗೋಖಲೆ ನೇಮಕ

ನವದೆಹಲಿ: ಹಿರಿಯ ರಾಜತಾಂತ್ರಿಕ ವಿಜಯ್ ಕೇಶವ್ ಗೋಖಲೆ ಅವರನ್ನು ಸೋಮವಾರ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. 1981ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಗೋಖಲೆ ಭಾರತದ ಚೀನಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಹಣಕಾಸು ಸಂಬಂಧಗಳ ಕಾರ್ಯದರ್ಶಿಯಾಗಿದ್ದಾರೆ. ಪ್ರಸ್ತುತ ವಿದೇಶಾಂಗ...

Read More

Recent News

Back To Top