Date : Wednesday, 20-06-2018
ನವದೆಹಲಿ: ಶಾಲೆಗಳಲ್ಲಿ ಮುಸ್ಲಿಂ ಮತ್ತು ದಲಿತ ಸಮುದಾಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ತಾರತಮ್ಯಗಳನ್ನು ಹೋಗಲಾಡಿಸಲು ಕ್ರಮಗಳನ್ನು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುವಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಅಲ್ಲದೇ ಹೆಚ್ಚು ದಲಿತ ಮತ್ತು ಮುಸ್ಲಿಂ ಸಮುದಾಯದವರಿರುವ ಪ್ರದೇಶಗಳಲ್ಲಿ ಶಾಲೆಗಳ ಸಂಖ್ಯೆಯನ್ನು...
Date : Wednesday, 20-06-2018
ಶ್ರೀನಗರ: ಉಗ್ರರಿಂದ ಅಪಹರಿಸಲ್ಪಟ್ಟು ಹತ್ಯೆಯಾದ ಭಾರತೀಯ ಸೇನಾಪಡೆಯ ಸಿಪಾಯಿ ಔರಂಗಜೇಬ್ ಅವರ ನಿವಾಸಕ್ಕೆ ಬುಧವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಸಲನಿ ಗ್ರಾಮದಲ್ಲಿ ಔರಂಗಜೇಬ್ ಅವರ ಮನೆಯಿದೆ....
Date : Wednesday, 20-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿದೆ. ಇನ್ನು ಮುಂದೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಹೇಗಿರಬಹುದು ಎಂಬ ಅನುಮಾನ ಎಲ್ಲರನ್ನೂ ಕಾಡಿದೆ. ಆದರೆ ಉನ್ನತ ಪೊಲೀಸ್ ಅಧಿಕಾರಿಯಾಗಿರುವ ಎಸ್‌ಪಿ ವೈದ್ ಅವರು, ‘ರಾಜ್ಯಪಾಲರ ಅಧೀನದಲ್ಲಿ ಕಾರ್ಯನಿರ್ವಹಿಸುವುದು ಪೊಲೀಸರಿಗೆ ತುಂಬಾ ಸುಲಭ’ ಎನ್ನುವ...
Date : Wednesday, 20-06-2018
ಭೋಪಾಲ್: ಸರ್ಕಾರಿ ಬಂಗಲೆಗಳನ್ನು ಆಕ್ರಮಿಸಿಕೊಂಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಶೀಘ್ರದಲ್ಲೇ ಬಂಗಲೆಗಳನ್ನು ಖಾಲಿ ಮಾಡಬೇಕು ಎಂದು ಜಬಲ್‌ಪುರದಲ್ಲಿ ಹೈಕೋರ್ಟ್‌ನ ನ್ಯಾಯಪೀಠ ಆದೇಶ ಹೊರಡಿಸಿದೆ. ಒಂದು ತಿಂಗಳುಗಳೊಳಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಆದೇಶಿಸಿದೆ. ಮಾಜಿ ಸಿಎಂಗಳಾದ ಕೈಲಾಶ್ ಜೋಶಿ, ಉಮಾಭಾರತಿ,...
Date : Wednesday, 20-06-2018
ಚೆನ್ನೈ: ಭಾರತದ ಯುವ ಜನತೆ ಆವಿಷ್ಕಾರ ಮತ್ತು ಸಂಶೋಧನೆಗಳತ್ತ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಮಾನವನಿಗೆ ಪ್ರಯೋಜನಕಾರಿಯಾಗಬಲ್ಲ ಆವಿಷ್ಕಾರಗಳನ್ನು ಯುವ ಪೀಳಿಗೆ ನಡೆಸುತ್ತಿರುವುದು ಭರವಸೆ ಮೂಡಿಸಿದೆ. ಚೆನ್ನೈನ ವಿದ್ಯಾರ್ಥಿಗಳ ತಂಡವೊಂದು ಇಂತಹುದೇ ಪ್ರಯೋಜನಕಾರಿ ಆವಿಷ್ಕಾರವೊಂದನ್ನು ಮಾಡಿದೆ. ಜೀವ ಉಳಿಸುವಂತಹ ಡ್ರೋನ್‌ವೊಂದನ್ನು ಚೆನ್ನೈನ ಸೈಂಟ್...
Date : Wednesday, 20-06-2018
ನವದೆಹಲಿ: ಭಾರತದ ಆರೋಗ್ಯ ವಲಯಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಮಂಗಳವಾರ, ನ್ಯಾಷನಲ್ ಹೆಲ್ತ್ ರಿಸೋರ್ಸ್ ರೆಪೊಸಿಟರಿ(ಎನ್‌ಎಚ್‌ಆರ್‌ಆರ್)ಯನ್ನು ಅನಾವರಣಗೊಳಿಸಿದ್ದಾರೆ. ಇದು ಭಾರತದ ಮೊತ್ತ ಮೊದಲ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ಅಧಿಕೃತ,...
Date : Wednesday, 20-06-2018
ಸಿಯಾಚೆನ್: ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ನಿಯೋಚಿತರಾಗಿರುವ ಯೋಧರು ಜೂನ್ 21ರಂದು ಯೋಗ ಕಾರ್ಯಕ್ರಮ ಆಯೋಜಿಸಲಿದ್ದಾರೆ. ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರು ಸಿಯಾಚಿನ್‌ನಲ್ಲಿನ 200 ಸೈನಿಕರೊಂದಿಗೆ ಈ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ....
Date : Wednesday, 20-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಕಾದಾಟ ನಿರಂತರವಾಗಿ ಮುಂದುವರೆದಿದ್ದು, ಮಂಗಳವಾರ ಪುಲ್ವಾಮ ಜಿಲ್ಲೆಯ ಹಯೂನ ಟ್ರಾಲ್ ಪ್ರದೇಶದಲ್ಲಿ ಮೂರು ಉಗ್ರರನ್ನು ಸೈನಿಕರು ನೆಲಕ್ಕುರುಳಿಸಿದ್ದಾರೆ. ಇಬ್ಬರು ಉಗ್ರರು ಸೈನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಜಮ್ಮು ಕಾಶ್ಮೀರ...
Date : Wednesday, 20-06-2018
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಾಸ್ ಪಡೆದುಕೊಂಡ ಹಿನ್ನಲೆಯಲ್ಲಿ ಅಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇದಕ್ಕೆ ಅನುಮೋದನೆಯನ್ನೂ ನೀಡಿದ್ದಾರೆ. ರಾಷ್ಟ್ರಪತಿಗಳು ಬುಧವಾರ ರಾಜ್ಯಪಾಲರ ಆಳ್ವಿಕೆಗೆ ಅನುಮೋದನೆ ನೀಡಿದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್‌ಎನ್ ವೊಹ್ರಾ...
Date : Tuesday, 19-06-2018
ನವದೆಹಲಿ: ಯೋಗಗುರು ಬಾಬಾ ರಾಮ್‌ದೇವ್ ಅವರು ತಿಹಾರ್ ಜೈಲಿನ ಕೈದಿಗಳಿಗೆ ಭಾನುವಾರ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಬಿಳಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್ ತೊಟ್ಟು ನೂರಾರು ಕೈದಿಗಳು ಯೋಗಾಭ್ಯಾಸ ನಡೆಸಿದರು. ಕೈದಿಗಳ...