News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

6 ರೈಲುಗಳ 11 ಕೋಚ್‌ಗಳು ‘ಉತ್ಕೃಷ್ಟ’ ರೇಕ್‌ಗಳಾಗಿ ಪರಿವರ್ತನೆ

ನವದೆಹಲಿ: ಆಧುನೀಕರಣದ ಹಾದಿಯಲ್ಲಿ ಭಾರತೀಯ ರೈಲ್ವೇಯು ಅತೀ ವೇಗದಲ್ಲಿ ಚಲಿಸುತ್ತಿದೆ. ಇದೀಗದ ಬೆಳವಣಿಗೆಯಲ್ಲಿ, ಕೇಂದ್ರೀಯ ರೈಲ್ವೇಯು ತನ್ನ 6 ರೈಲುಗಳನ್ನು ‘ಉತ್ಕೃಷ್ಟ’ ರೇಕ್‌ಗೆ ಪರಿವರ್ತಿಸಲು ನಿರ್ಧರಿಸಿದೆ. ‘6 ರೈಲುಗಳು 11 ರೇಕ್‌ಗಳು ಆಧುನೀಕರಣಗೊಳ್ಳಲಿದ್ದು, ಉತ್ಕೃಷ್ಟ ರೇಕ್‌ಗಳಾಗಿ ಪರಿವರ್ತನೆಗೊಳ್ಳಲಿದೆ. ಇನ್ನು ಎರಡೂವರೆ ತಿಂಗಳಲ್ಲಿ ಈ...

Read More

ಆಯುರ್ವೇದ, ಯೋಗ, ನ್ಯಾಚುರೋಪಥಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್‌ಗೆ ಅಡಿಗಲ್ಲು

ಪಣಜಿ: ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಖಾತೆ ಸಚಿವ ಶ್ರೀಪಾದ್ ನಾಯ್ಕ್ ಅವರು, ಬುಧವಾರ ಗೋವಾದ ದರ್ಗಲ್‌ನಲ್ಲಿ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಸ್ಥಾಪನೆಗೆ ಅಡಿಗಲ್ಲು ಹಾಕಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈ ಇನ್‌ಸ್ಟಿಟ್ಯೂಟ್ ಸ್ಥಾಪನೆಯಿಂದಾಗಿ...

Read More

ಚಿಕನ್‌ಗುನ್ಯಾಗೆ ಹುಣಸೆ ಬೀಜದಿಂದ ಔಷಧಿ ಸಿದ್ಧಪಡಿಸಿದ IIT Roorkee

ನವದೆಹಲಿ: ಜನರನ್ನು ಇನ್ನಿಲ್ಲದಂತೆ ಕಾಡುವ ಚಿಕನ್‌ಗುನ್ಯಾ ಕಾಯಿಲೆಗೆ IIT Roorkee ಸಂಶೋಧಕರು ಹುಣಸೆ ಬೀಜದಿಂದ ಅದ್ಭುತವಾದ ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ. ಹುಣಸೆ ಬೀಜದಲ್ಲಿ ಇರುವ ಪ್ರೋಟಿನ್‌ನಲ್ಲಿ ಚಿಕನ್‌ಗುನ್ಯಾ ಹರಡುವ ವೈರಾಣು CHIKV alphavirusನ್ನು ನಿಯಂತ್ರಿಸುವ ರೂಗ ನಿರೋಧಕ ಗುಣವಿದೆ ಎಂದು ಸಂಶೋಧಕರು ಹೇಳಿದ್ದಾರೆ....

Read More

ಕಬ್ಬನ್ ಪಾರ್ಕ್‌ನಲ್ಲಿನ ಬ್ಯಾಂಡ್‌ಸ್ಟ್ಯಾಂಡ್‌ಗೆ ಪಾರಂಪರಿಕ ಸ್ಥಾನಮಾನ ಸಿಗುವ ಸಾಧ್ಯತೆ

ಬೆಂಗಳೂರು: ಬೆಂಗಳೂರು ನಗರದ ಅತ್ಯಂತ ಪ್ರಸಿದ್ಧ ಕಬ್ಬನ್ ಪಾರ್ಕ್‌ನಲ್ಲಿರುವ ಬ್ಯಾಂಡ್‌ಸ್ಟ್ಯಾಂಡ್ ಶೀಘ್ರದಲ್ಲೇ ಪಾರಂಪರಿಕ ರಚನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಬ್ಯಾಂಡ್‌ಸ್ಟ್ಯಾಂಡ್ ಅಲಂಕಾರಿಕ ಕಬ್ಬಿನದ ರಚನೆಯಾಗಿದ್ದು, 8 ಕಂಬಗಳನ್ನು ಹೊಂದಿದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಜರಗುತ್ತವೆ. ಪಾರ್ಕ್‌ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ತೋಟಗಾರಿಕ...

Read More

ಮಕ್ಕಳ ದಿನಾಚರಣೆಗೆ ಮುಂಬಯಿ ವಿದ್ಯಾರ್ಥಿನಿ ರಚಿಸಿದ ಡೂಡಲ್ ಬಳಸಿದ ಗೂಗಲ್

ನವದೆಹಲಿ: ಅತ್ಯದ್ಭುತವಾದ ಡೂಡಲ್ ವಿನ್ಯಾಸದ ಮೂಲಕ ಗೂಗಲ್ ಮಕ್ಕಳ ದಿನಾಚರಣೆಯನ್ನು ಸಂಭ್ರಮಿಸಿದೆ. ‘2014 ಡೂಡಲ್ 4 ಗೂಗಲ್ ಕಾಂಪಿಟೀಷನ್ ‘ನಲ್ಲಿ ವಿಜೇತರಾದ ಮುಂಬಯಿ ವಿದ್ಯಾರ್ಥಿನಿ ವಿನ್ಯಾಸಪಡಿಸಿದ ಡೂಡಲ್ ಇದಾಗಿದೆ. ‘ನನಗೇನು ಸ್ಫೂರ್ತಿ ನೀಡುತ್ತದೆ’ ಎಂಬ ಥೀಮ್‌ನಲ್ಲಿ ಈ ವರ್ಷ ಸ್ಪರ್ಧೆ ಆಯೋಜನೆಗೊಳಿಸಲಾಗಿತ್ತು. ಪಿಂಗ್ಲಾ...

Read More

ನೆಹರೂವನ್ನು ಸ್ಮರಿಸಿದ ಪ್ರಧಾನಿ, ರಾಷ್ಟ್ರಪತಿ

ನವದೆಹಲಿ: ದೇಶದ ಮೊದಲ ಪ್ರಧಾನ ಮಂತ್ರಿ ಜವಹಾರ್‌ಲಾಲ್ ನೆಹರೂ ಅವರ ಜನ್ಮ ದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಸ್ಮರಿಸಿದ್ದಾರೆ. ಕೋವಿಂದ್ ಮತ್ತು ಮೋದಿ ಇಬ್ಬರೂ ದೇಶದ ಸ್ವಾತಂತ್ರ್ಯ ಚಳುವಳಿ...

Read More

ಇಂದು ’ಶ್ರೀ ರಾಮಾಯಣ ಎಕ್ಸ್‌ಪ್ರೆಸ್’ಗೆ ಚಾಲನೆ: ಯಾತ್ರಿಕರಿಗೆ ಸುವರ್ಣಾವಕಾಶ

ನವದೆಹಲಿ: ಶ್ರೀರಾಮನಿಗೆ ಸಂಬಂಧಿಸಿದ ಪವಿತ್ರ ಕ್ಷೇತ್ರಗಳ ದರ್ಶನ ಪಡೆಯಲು ಹವಣಿಸುತ್ತಿರುವ ಭಕ್ತಾದಿಗಳಿಗೆ ರೈಲ್ವೇ ಸಚಿವಾಲಯ ಇಂದಿನಿಂದ ಸುವರ್ಣಾವಕಾಶವನ್ನು ಕಲ್ಪಿಸಿದೆ. ರಾಮನ ಪವಿತ್ರ ಕ್ಷೇತ್ರಗಳ ದರ್ಶನಕ್ಕಾಗಿ ಶ್ರೀರಾಮಾಯಣ ಎಕ್ಸ್‌ಪ್ರೆಸ್‌ಗೆ ಇಂದಿನಿಂದ ಚಾಲನೆ ಸಿಗಲಿದೆ. ದೇಶದ ಯಾತ್ರಾ ಕ್ಷೇತ್ರಗಳ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ...

Read More

ವೈಟ್‌ಹೌಸ್‌ನಲ್ಲಿ ದೀಪಾವಳಿ ಆಚರಿಸಿದ ಡೊನಾಲ್ಡ್ ಟ್ರಂಪ್

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ವೈಟ್‌ಹೌಸ್‌ನಲ್ಲಿ ಆಯೋಜನೆಗೊಳಿಸಲಾದ ದೀಪಾವಳಿ ಸಮಾರಂಭದಲ್ಲಿ ಭಾಗಿಯಾಗಿದ್ದು, ಭಾರತದೊಂದಿಗಿನ ಅಮೆರಿಕಾದ ಬಾಂಧವ್ಯ ಶ್ರೇಷ್ಠವಾದುದು ಎಂದು ಬಣ್ಣಿಸಿದ್ದಾರೆ. ವೈಟ್‌ಹೌಸ್‌ನ ಐತಿಹಾಸಿಕ ರೂಸ್‌ವೆಲ್ಟ್ ರೂಮ್‌ನಲ್ಲಿ ದೀಪಗಳನ್ನು ಹೊತ್ತಿಸುವ ಮೂಲಕ ಅವರು ದೀಪಾವಳಿ ಸಮಾರಂಭಕ್ಕೆ ಚಾಲನೆಯನ್ನು ನೀಡಿದರು....

Read More

ಭಾರತ ನಿಮಗೆ ಅತ್ಯುತ್ತಮ ತಾಣ-ಸಿಂಗಾಪುರ ಉದ್ಯಮಿಗಳಿಗೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಿಂಗಾಪುರಕ್ಕೆ ಪ್ರಯಾಣಿಸಿದ್ದು, ಅಲ್ಲಿನ ಫಿನ್‌ಟೆಕ್ ಪೆಸ್ಟಿವಲ್‌ನಲ್ಲಿ ಭಾಗಿಯಾಗಿ ಪ್ರಮುಖ ಭಾಷಣ ಮಾಡಿದರು. ಈ ವೇಳೆ ಭಾರತದಲ್ಲಿ ಹೂಡಿಕೆ ಮಾಡುವಂತೆ ಅಲ್ಲಿನ ಉದ್ಯಮಿಗಳಿಗೆ ಕರೆ ನೀಡಿದರು. ‘ಎಲ್ಲಾ ಫಿನ್‌ಟೆಕ್ ಕಂಪನಿಗಳಿಗೆ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ನಾನು ಹೇಳುದೇನೆಂದರೆ-ಭಾರತ...

Read More

ಶಬರಿಮಲೆ ವಿವಾದ: ಮರುಪರಿಶೀಲನಾ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ನವದೆಹಲಿ: ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರು ತೆರಳಬಹುದು ಎಂಬ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಸಲ್ಲಿಸಲಾದ 49 ಅರ್ಜಿಗಳನ್ನು ವಿಚಾರಣೆಗೊಳಪಡಿಸಲು ಸುಪ್ರೀಂಕೋರ್ಟ್ ಮಂಗಳವಾರ ಒಪ್ಪಿದೆ. ಜನವರಿ 22ರಂದು ಬಹಿರಂಗ ನ್ಯಾಯಾಲಯದಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಯಲಿದೆ. ಸುಪ್ರೀಂಕೋರ್ಟ್‌ನ ನಿರ್ಧಾರದಿಂದಾಗಿ ಶಬರಿಮಲೆ ಭಕ್ತರಿಗೆ...

Read More

Recent News

Back To Top