Date : Wednesday, 20-03-2019
ನವದೆಹಲಿ: ‘ಮೈ ಭೀ ಚೌಕಿದಾರ್’ ಅಭಿಯಾನವನ್ನು ಚುರುಕುಗೊಳಿಸುವ ಸಲುವಾಗಿ, ಮಾರ್ಚ್ 31 ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಅಭಿಯಾನಕ್ಕೆ ಬೆಂಬಲ ನೀಡಿರುವ ಜನರೊಂದಿಗೆ ಸಂವಾದವನ್ನು ನಡೆಸಲಿದ್ದಾರೆ. ಈ ಮೂಲಕ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು...
Date : Wednesday, 20-03-2019
ನವದೆಹಲಿ: ಹೋಳಿಯ ಸಂಭ್ರಮ ದೇಶದಲ್ಲಿ ಮನೆ ಮಾಡಿದೆ. ಬಣ್ಣಗಳ ಹಬ್ಬ ಹೋಳಿಯಂದು ಕಾಮ ಪ್ರತಿಮೆಯನ್ನು ದಹನ ಮಾಡುವುದು ಪದ್ಧತಿ. ಆದರೆ ಇಬ್ಬರು ಮುಂಬಯಿ ಸಹೋದರರು ಈ ಬಾರಿ ವಿಶೇಷವಾಗಿ ಪಬ್ಜಿ (PUBG) ಮೊಬೈಲ್ ಗೇಮ್ನ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು, ಅದನ್ನು ದಹನ...
Date : Wednesday, 20-03-2019
ನವದೆಹಲಿ: ಭಯೋತ್ಪಾದನೆಗೆ ಹಣ ಹರಿದು ಬರುವುದನ್ನು ತಡೆಗಟ್ಟುವ ಸಲುವಾಗಿ, ಜಾರಿ ನಿರ್ದೇಶನಾಲಯ (ED) ಹಣಕಾಸು ವಂಚನೆ ಕಾಯ್ದೆ 2002(ಪಿಎಂಎಲ್ಎ) ಅಡಿಯಲ್ಲಿ ಮೊಹಮ್ಮದ್ ಶಾಫಿ ಶಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಇತರ ಆರು ಉಗ್ರರಿಗೆ ಸಂಬಂಧಿಸಿದ ರೂ.1.22 ಕೋಟಿ ಮೊತ್ತದ...
Date : Wednesday, 20-03-2019
ನವದೆಹಲಿ: ಉತ್ತರಪ್ರದೇಶದ ಚಿತ್ರಣವನ್ನು ನಮ್ಮ ಸರ್ಕಾರ ಬದಲಾಯಿಸಿದೆ. ಕಳೆದ ಎರಡು ವರ್ಷಗಳಲ್ಲಿ ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ದೇಶಕ್ಕೇ ಮಾದರಿ ಎನಿಸಿದೆ. ನಾವು ಆಡಳಿತಕ್ಕೆ ಬಂದ ಬಳಿಕ ಒಂದೇ ಒಂದು ಗಲಭೆಗಳು ನಡೆದಿಲ್ಲ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ....
Date : Wednesday, 20-03-2019
ನವದೆಹಲಿ: ದೇಶವೇ ಹೋಳಿಯ ಸಂಭ್ರಮದಲ್ಲಿದೆ. ನಾಳೆ ದೇಶದಾದ್ಯಂತ ಬಣ್ಣಗಳ ಹಬ್ಬ ಹೋಳಿ, ಇದನ್ನು ಅತ್ಯಂತ ಉಲ್ಲಾಸ ಉತ್ಸಾಹದಿಂದ ಆಚರಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಜನರು ಈಗಾಗಲೇ ಮಾಡಿಕೊಂಡಿದ್ದಾರೆ. ಆದರೆ ದೇಶ ಕಾಯುವ ಸಿಆರ್ಪಿಎಫ್ ಯೋಧರು ಈ ಬಾರಿ ಬಣ್ಣಗಳ ಹಬ್ಬವನ್ನು...
Date : Wednesday, 20-03-2019
ನವದೆಹಲಿ: ಭಾರತೀಯ ಸೇನೆಯ ವಿಶೇಷ ಪಡೆಗಳಿಗೆ ಮತ್ತಷ್ಟು ಶಕ್ತಿಯನ್ನು ತಂದುಕೊಡುವ ಸಲುವಾಗಿ, ಕೇಂದ್ರ ಸರ್ಕಾರವು ಅಮೆರಿಕಾದಿಂದ ಅಸಾಲ್ಟ್ ರೈಫಲ್ಗಳನ್ನು, ಶಸ್ತ್ರಾಸ್ತ್ರಗಳನ್ನು, ಪ್ಯಾರಾಚೂಟ್ಗಳನ್ನು ಮತ್ತು ಇತರ ಹಲವಾರು ವಿಶೇಷ ಸಲಕರಣೆಗಳನ್ನು ಖರೀದಿ ಮಾಡಲು ನಿರ್ಧರಿಸಿದೆ. ‘ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತೀ...
Date : Wednesday, 20-03-2019
ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲು ಬಿಜೆಪಿ ಸರ್ವ ಸನ್ನದ್ಧವಾಗಿದೆ. ‘ಮೈ ಭೀ ಚೌಕಿದಾರ್’ ಅಭಿಯಾನದ ಮೂಲಕ ಅದು ಜನರನ್ನು ತಲುಪುವ ಕಾರ್ಯ ಮಾಡುತ್ತಿದೆ. ಇದಕ್ಕಾಗಿ ‘ಮೈ ಭೀ ಚೌಕಿದಾರ್’ ಕಾಲರ್ ಟ್ಯೂನ್ ಅನ್ನು ಹೊರತಂದಿದೆ. ಇದರ...
Date : Wednesday, 20-03-2019
ನವದೆಹಲಿ: ದೇಶದ ಮೊದಲ ಲೋಕಪಾಲರಾಗಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ನೇಮಕವನ್ನು ಅನುಮೋದಿಸಿದ್ದಾರೆ. ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾಗಿರುವ ಲೋಕಪಾಲಗೆ-ಮಾಜಿ ನ್ಯಾಯಮೂರ್ತಿಗಳಾದ ದಿಲಿಪ್ ಬಿ. ಭೋಸಲೆ, ಪ್ರದೀಪ್ ಕುಮಾರ್ ಮೊಹಂತಿ, ಅಭಿಲಾಷ್...
Date : Tuesday, 19-03-2019
ನವದೆಹಲಿ: ಲಂಡನ್, ಭಾರತೀಯ ಹಣಕಾಸು ವಂಚಕರಿಗೆ ಸುರಕ್ಷಿತ ನೆಲೆಯನ್ನು ಕಲ್ಪಿಸುತ್ತಿದೆ. ಭಾರತದಿಂದ ಓಡಿ ಹೋಗಿರುವ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅಲ್ಲೇ ಠಿಕಾಣಿ ಹೂಡಿದ್ದಾರೆ. ಆದರೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಈಗಾಗಲೇ ಮಲ್ಯನನ್ನು ಭಾರತಕ್ಕೆ ಹಸ್ತಾಂತರಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ...
Date : Tuesday, 19-03-2019
ನವದೆಹಲಿ: ತನ್ನ ಮನೆ ಮೇಲೆ ಮೂವರು ಉಗ್ರವಾದಿಗಳ ತಂಡ ನಡೆಸಿದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದ ಜಮ್ಮು ಕಾಶ್ಮೀರದ 14 ವರ್ಷದ ಬಾಲಕ ಇರ್ಫಾನ್ ರಂಜಾನ್ ಶೇಖ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಶೌರ್ಯ ಚಕ್ರ ಪ್ರಶಸ್ತಿಯನ್ನು ಪ್ರದಾನಿಸಿದರು....