News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಪಿ: ವಾಜಪೇಯಿ ಜನ್ಮದಿನದ ಅಂಗವಾಗಿ ಚರ್ಚೆ, ಕವನ ರಚನೆ ಕಾರ್ಯಕ್ರಮ

ಲಕ್ನೋ: ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವನ್ನು ಅತ್ಯಂತ ವಿಭಿನ್ನವಾಗಿ ಆಯೋಜನೆಗೊಳಿಸಲು ಉತ್ತರಪ್ರದೇಶ ಸರ್ಕಾರ ಸಜ್ಜಾಗುತ್ತಿದೆ. ಡಿಸೆಂಬರ್ 23ರಿಂದ 24ರವರೆಗೆ ಅಲ್ಲಿ ಚರ್ಚಾ ಕಾರ್ಯಕ್ರಮ, ಕವನ ರಚನೆ, ಕವಿ ಸಮ್ಮೇಳನ ನಾಟಕ ಇತ್ಯಾದಿಗಳನ್ನು ಅಲ್ಲಿನ ಸಂಸ್ಕೃತಿ ಸಚಿವಾಲಯ ಆಯೋಜನೆಗೊಳಿಸುತ್ತಿದೆ....

Read More

ಇಳಿಕೆಯಾಯಿತು ಪೆಟ್ರೋಲ್, ಡಿಸೇಲ್ ಬೆಲೆ

ನವದೆಹಲಿ; ಪೆಟ್ರೋಲ್ ಮತ್ತು ಡಿಸೇಲ್ ದರ ಇಂದು ಕೊಂಚ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಇಳಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದ ಗ್ರಾಹಕರಿಗೆ ನಿರಾಳತೆಯನ್ನು ತಂದುಕೊಟ್ಟಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಇಳಿಕೆಯಾದರೆ, ಡಿಸೇಲ್ ದರದಲ್ಲಿ 22 ಪೈಸೆ ಇಳಿಕೆಯಾಗಿದೆ....

Read More

ಆಯುಷ್ಮಾನ್ ಯೋಜನೆಯಡಿ 90 ದಿನಗಳಲ್ಲಿ 6 ಲಕ್ಷ ಜನರಿಗೆ ಚಿಕಿತ್ಸೆ

ನವದೆಹಲಿ: ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾ ಆರಂಭಗೊಂಡು 90 ದಿನಗಳಷ್ಟೇ ಆಗಿವೆ. ಈಗಾಗಲೇ ಬರೋಬ್ಬರಿ 6 ಲಕ್ಷ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಬಡವರ್ಗದವರ ಪಾಲಿಗೆ ಈ ಯೋಜನೆ ಸಂಜೀವಿನಿಯಾಗಿ ಪರಿಣಮಿಸಿದೆ. ಸೆಪ್ಟಂಬರ್ 23ರಂದು ಪ್ರಧಾನಿ ನರೇಂದ್ರ ಮೋದಿಯವರು ಜಾರ್ಖಾಂಡ್...

Read More

ಡಿ.24ರಂದು ವಾಜಪೇಯಿ ಸ್ಮರಣಾರ್ಥ ನಾಣ್ಯ ಬಿಡುಗಡೆಗೊಳಿಸಲಿದ್ದಾರೆ ಮೋದಿ

ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ, ಡಿ.24ರಂದು ಪ್ರಧಾನಿ ನರೇಂದ್ರ ಮೋದಿಯವರು ನಾಣ್ಯವನ್ನು ಬಿಡುಗಡೆಗೊಳಿಸಲಿದ್ದಾರೆ. ರೂ.100 ಮೌಲ್ಯದ ನಾಣ್ಯ ಇದಾಗಿರಲಿದ್ದು, 39 ಗ್ರಾಂ ತೂಕವಿರುತ್ತದೆ. ಒಂದು ಬದಿಯಲ್ಲಿ ವಾಜಪೇಯಿ ಭಾವಚಿತ್ರ ಮತ್ತು ಹೆಸರು...

Read More

ಮಾಜಿ ಪಿಎಂ ಚೌಧರಿ ಚರಣ್ ಸಿಂಗ್ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಯೋಗಿ

ಘಾಜಿಯಾಬಾದ್: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ, ಘಾಜಿಯಾಬಾದ್‌ನ ಪಟಾಲ ಟೌನ್‌ನಲ್ಲಿ ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಅಲ್ಲದೇ, ಈ ವೇಳೆ ಅವರು ಸುಮಾರು 325 ಕೋಟಿ ರೂಪಾಯಿ ವೆಚ್ಚದ ಹಲವಾರು ಯೋಜನೆಗಳಿಗೂ ಶಂಕುಸ್ಥಾಪನೆಯನ್ನು...

Read More

ಹೆರಾಲ್ಡ್ ಹೌಸ್‌ನ್ನು ಎರಡು ವಾರದೊಳಗೆ ಖಾಲಿ ಮಾಡುವಂತೆ ಹೈಕೋರ್ಟ್ ಆದೇಶ

ನವದೆಹಲಿ: ಹೆರಾಲ್ಡ್ ಹೌಸ್‌ನ್ನು ಖಾಲಿ ಮಾಡುವಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋಟ್ ಶುಕ್ರವಾರ ವಜಾ ಮಾಡಿದ್ದು, ಇನ್ನು ಎರಡು ವಾರದೊಳಗೆ ಹೆರಾಲ್ಡ್ ಹೌಸನ್ನು ಖಾಲಿ ಮಾಡುವಂತೆ ಆದೇಶಿಸಿದೆ. ಕಳೆದ 10 ವರ್ಷಗಳಿಂದ ಈ ಕಟ್ಟಡದಲ್ಲಿ ನ್ಯೂಸ್...

Read More

ಹಿಂದೂ ಮುಖಂಡರ ಸಭೆಯಲ್ಲಿ ಅಮಿತ್ ಶಾ ಭಾಗಿ: ರಾಮಮಂದಿರ ವಿಷಯ ಚರ್ಚೆ ಸಾಧ್ಯತೆ

ನವದೆಹಲಿ: ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ, ಯೋಗು ಗುರು ರಾಮ್‌ದೇವ್ ಬಾಬಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಶುಕ್ರವಾರದಿಂದ ಗುಜರಾತಿನ ರಾಜ್ಕೋಟ್‌ನಲ್ಲಿ ನಡೆಯುವ ಹಿಂದೂ ಮುಖಂಡರ ಸಭೆಯಲ್ಲಿ ಭಾಗಿಯಾಗಿ ಅಯೋಧ್ಯಾ ರಾಮಮಂದಿರ ವಿಷಯದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು...

Read More

14 ತಿಂಗಳಲ್ಲಿ 79.16 ಲಕ್ಷ ಉದ್ಯೋಗ ಸೃಷ್ಟಿ

ನವದೆಹಲಿ: 2017ರ ಸೆಪ್ಟಂಬರ್ ತಿಂಗಳಿನಿಂದ 14 ತಿಂಗಳುಗಳಲ್ಲಿ ದೇಶದಲ್ಲಿ ಸುಮಾರು 79.16 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಇಪಿಎಫ್‌ಓ ಪೇರೋಲ್ ಡಾಟಾ ಮಾಹಿತಿ ನೀಡಿದೆ. 2017ರ ಅಕ್ಟೋಬರ್‌ಗೆ ಹೋಲಿಸಿದರೆ, ಔಪಚಾರಿಕ ವಲಯದಲ್ಲಿ 2018ರ ಅಕ್ಟೋಬರ್‌ನಲ್ಲಿ ಮೂರು ಪಟ್ಟು ಹೆಚ್ಚು ಅಂದರೆ 8.7 ಲಕ್ಷ ಉದ್ಯೋಗಗಳು...

Read More

ಗುಜರಾತ್: ’ಏಕ್ ಭಾರತ್, ಶ್ರೇಷ್ಠ್ ಭಾರತ್’ ಪೆರೇಡ್ ವೀಕ್ಷಿಸಿದ ಮೋದಿ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ತಮ್ಮ ತವರು ರಾಜ್ಯ ಗುಜರಾತ್‌ಗೆ ತೆರಳಿದ್ದು, ಅಲ್ಲಿನ ಕೆವಾಡಿಯಾದಲ್ಲಿರುವ ‘ಏಕತಾ ಪ್ರತಿಮೆ’ಗೆ ಭೇಟಿ ನೀಡಿದರು. ಅಲ್ಲದೇ, ‘ಏಕ್ ಭಾರತ್, ಶ್ರೇಷ್ಠ್ ಭಾರತ್’ ಪೆರೇಡ್‌ನ್ನು ವೀಕ್ಷಣೆ ಮಾಡಿದರು. ಪೆರೇಡ್‌ನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ...

Read More

2005 ಸೊಹ್ರಾಬುದ್ದೀನ್ ಎನ್‌ಕೌಂಟರ್ ನಕಲಿ ಅಲ್ಲ: ಕೋರ್ಟ್

ಮುಂಬಯಿ: 2005ರ ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ 22 ಮಂದಿಯನ್ನೂ ಮುಂಬಯಿನ ವಿಶೇಷ ಸಿಬಿಐ ಕೋರ್ಟ್ ಶುಕ್ರವಾರ ಆರೋಪದಿಂದ ಖುಲಾಸೆಗೊಳಿಸಿದೆ. ಅಲ್ಲದೇ, ಈ ಎನ್‌ಕೌಂಟರ್ ನಕಲಿ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಿದೆ. ಬಹುತೇಕ ಆರೋಪಿಗಳು...

Read More

Recent News

Back To Top