Date : Monday, 27-05-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಭೂತಪೂರ್ವ ವಿಜಯವನ್ನು ದಾಖಲಿಸಿರುವ ಹಿನ್ನಲೆಯಲ್ಲಿ, ಉತ್ತರಪ್ರದೇಶದ ಪರ್ಸಾಪುರ್ ಮಹ್ರಾರುರ್ ಗ್ರಾಮದ ವಝೀರ್ ಗಂಜ್ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮಗುವಿಗೆ ಮೋದಿಯವರ ಹೆಸರನ್ನಿಟ್ಟಿದೆ. ಗುರುವಾರ ಫಲಿತಾಂಶ ಪ್ರಕಟವಾದ ದಿನ ಮೈನಾಝ್ ಬೇಗಂ...
Date : Monday, 27-05-2019
ಕೋಲ್ಕತ್ತಾ: ಚುನಾವಣೆಯ ವೇಳೆ ಹಿಂಸಾಚಾರ, ದಳ್ಳುರಿಗಳನ್ನು ಕಂಡಿದ್ದ ಪಶ್ಚಿಮಬಂಗಾಳದಲ್ಲಿ ಚುನಾವಣೆ ಮುಗಿದ ಬಳಿಕವೂ ಹಿಂದೆ ಮುಂದುವರೆಯುತ್ತಿದೆ. ಈ ರಾಜ್ಯದಲ್ಲಿ 18 ಸ್ಥಾನಗಳನ್ನು ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿರುವ ಬಿಜೆಪಿ ಇದೀಗ ವಿರೋಧಿ ಪಕ್ಷಗಳ ಟಾರ್ಗೆಟ್ ಆಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಅಲ್ಲಿ...
Date : Monday, 27-05-2019
ನವದೆಹಲಿ: ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಸ್ವಿಜ್ಜರ್ಲ್ಯಾಂಡ್ ಆರಂಭಿಸಿದೆ. ಭಾರತ ಸರ್ಕಾರಕ್ಕೆ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಖಾತೆ ಹೊಂದಿರುವ 11 ಮಂದಿ ಭಾರತೀಯರಿಗೆ ನೋಟಿಸ್ ಜಾರಿಗೊಳಿಸಿದೆ. ಮೇ.21ರಿಂದ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಭಾರತದೊಂದಿಗೆ ಮಾಹಿತಿಯನ್ನು...
Date : Monday, 27-05-2019
ವಾರಣಾಸಿ: ಎರಡನೆಯ ಬಾರಿಗೆ ಪ್ರಧಾನಿಯಾಗಲು ಪ್ರಮಾಣವಚನ ಸ್ವೀಕರಿಸಲು ಮೂರು ದಿನಗಳು ಬಾಕಿ ಉಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ತೆರಳಿ ಕಾಶಿ ವಿಶ್ವನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತನ್ನನ್ನು ಅಭೂತಪೂರ್ವವಾಗಿ ಗೆಲ್ಲಿಸಿದ ಕಾಶಿಯ ಜನತೆಗೆ...
Date : Monday, 27-05-2019
ನವದೆಹಲಿ: 17ನೇ ಲೋಕಸಭೆಗೆ ದಾಖಲೆ ಮಟ್ಟದಲ್ಲಿ ಮಹಿಳಾ ಸಂಸದರು ಆಯ್ಕೆಯಾಗಿದ್ದಾರೆ. ಈ ಬಾರಿ ಒಟ್ಟು 78 ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯು ಅತ್ಯಧಿಕ ಮಹಿಳಾ ಸದಸ್ಯರು ಆರಿಸಿ ಕಳುಹಿಸಿದ ಪಕ್ಷವಾಗಿದೆ. ಅದು ಒಟ್ಟು 303 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅದರಲ್ಲಿ 41 ಮಂದಿ ಮಹಿಳೆಯರಾಗಿದ್ದಾರೆ....
Date : Monday, 27-05-2019
ಹೈದರಾಬಾದ್ : ಹೈದರಾಬಾದ್ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಒಂದೇ ದಿನ ಏಕಾಂಗಿಯಾಗಿ 1,000 ಮಂದಿಗೆ ಆಹಾರವನ್ನು ಪೂರೈಕೆ ಮಾಡುವ ಮೂಲಕ ಯೂನಿವರ್ಸಲ್ ಬುಕ್ ರೆಕಾರ್ಡ್ಗೆ ಸೇರ್ಪಡೆಗೊಂಡಿದ್ದಾರೆ. ಗೌತಮ್ ಕುಮಾರ್, ಹೈದರಾಬಾದ್ ಮೂಲದ ಎನ್ಜಿಓ ‘ಸರ್ವ್ ನೀಡಿ’ಯನ್ನು ಸ್ಥಾಪನೆ ಮಾಡಿದವರು, ನಿನ್ನೆ ಭಾನುವಾರ...
Date : Monday, 27-05-2019
ನವದೆಹಲಿ: ಪತಂಜಲಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ‘UNSDG ಆರೋಗ್ಯ ಕಾಳಜಿಯ 10 ಪ್ರಭಾವ ಶಾಲಿ ವ್ಯಕ್ತಿಗಳು’ ಪ್ರಶಸ್ತಿಯನ್ನು ತಮ್ಮ ಸಂಸ್ಥೆಯ ಪರವಾಗಿ ಸ್ವೀಕಾರ ಮಾಡಿದ್ದಾರೆ. ಜಿನೆವಾದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಟ್ವಿಟ್ ಮಾಡಿರುವ ಆಚಾರ್ಯ...
Date : Monday, 27-05-2019
ಹಲ್ದವಾನಿ: ಉತ್ತರಾಖಂಡದ ಆಟೋ ಚಾಲಕರೊಬ್ಬರು ನರೇಂದ್ರ ಮೋದಿಯವರು ಎರಡನೇಯ ಬಾರಿಗೆ ಪ್ರಧಾನಿಯಾಗುತ್ತಿರುವ ಖುಷಿಯನ್ನು ಅತ್ಯಂತ ವಿಭಿನ್ನವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮೇ.30ರಂದು ಮೋದಿ ಎರಡನೇಯ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಅವರು ಹಲ್ದವಾನಿ ಜನರಿಗೆ ಉಚಿತ ಆಟೋ ಸೇವೆಯನ್ನು ನೀಡುತ್ತಿದ್ದಾರೆ. ಅಪ್ಪಟ ಮೋದಿ ಅಭಿಮಾನಿಯಾಗಿರುವ...
Date : Monday, 27-05-2019
ಅಮೇಥಿ: ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರವನ್ನು ಗೆದ್ದ ಸ್ಮೃತಿ ಇರಾನಿ ಅವರಿಗೆ ಆಪ್ತನ ಸಾವು ಬರಸಿಡಿಲಿನಂತೆ ಬಂದೆರಗಿದೆ. ದುಷ್ಕರ್ಮಿಗಳು ಗುಂಡು ಹಾರಿಸಿ ಸುರೇಂದ್ರ ಸಿಂಗ್ ಎಂಬುವವರನ್ನು ಹತ್ಯೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಪರವಾಗಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದ ಅವರನ್ನು...
Date : Monday, 27-05-2019
ಸೂರತ್: ಗುಜರಾತಿನ ಸೂರತಿನಲ್ಲಿ ಕಳೆದ ಶುಕ್ರವಾರ ಕಟ್ಟಡವೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಢದಲ್ಲಿ ವಿದ್ಯಾರ್ಥಿಗಳ ಪ್ರಾಣವನ್ನು ಉಳಿಸಿದ ಕೇತನ್ ಜೊರಾವಾಡಿಯಾ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದಾರೆ. ತಮ್ಮ ಸ್ವಂತ ಪ್ರಾಣವನ್ನು ಪಣಕ್ಕಿಟ್ಟು ಅವರು ಇತರರ ಪ್ರಾಣ ರಕ್ಷಣೆಗೆ...