Date : Wednesday, 26-12-2018
ನವದೆಹಲಿ: ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಲೋಕಾರ್ಪಣೆಗೊಳಿಸಿದ ಏಷ್ಯಾದ ಎರಡನೇ ಅತೀದೊಡ್ಡ ರೈಲ್-ರೋಡ್ ಬ್ರಿಡ್ಜ್ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಭಾರತದ ಹೆಮ್ಮೆ ಎನಿಸಿಕೊಂಡಿದೆ. ಈ ಬ್ರಿಡ್ಜ್ ಚೀನಾದೊಂದಿಗಿನ ಗಡಿ ಭಾಗದಲ್ಲಿ ರಕ್ಷಣೆಗೆ ಹೆಚ್ಚಿನ ಉತ್ತೇಜವನ್ನು ಒದಗಿಸಲಿದೆ ಎಂದು ಅಭಿಪ್ರಾಯಿಸಲಾಗಿದೆ. ಬ್ರಹ್ಮಪುತ್ರ...
Date : Wednesday, 26-12-2018
ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತವಾಗಿದ್ದಾರೆ ಎಂಬ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಭಾರತದ ಕ್ರಿಕೆಟ್ ಆಟಗಾರ ಮೊಹಮೊಮ್ಮದ್ ಕೈಫ್ ತೀಕ್ಷ್ಣ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. 1947ರ ವಿಭಜನೆಯ ವೇಳೆ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಶೇ.20ರಷ್ಟಿತ್ತು, ಈಗ ಅದು ಶೇ.2ಕ್ಕೆ ಇಳಿಕೆಯಾಗಿದೆ...
Date : Wednesday, 26-12-2018
ಲಕ್ನೋ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನ ಅಂಗವಾಗಿ ಲಕ್ನೋದಲ್ಲಿ ಸುಮಾರು 150 ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ಲಕ್ನೋ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ರಾಜನಾಥ್ ಸಿಂಗ್, ವಾಜಪೇಯಿಯವರ ಅಭಿವೃದ್ಧಿ ಹೊಂದಿದ ಲಕ್ನೋದ...
Date : Wednesday, 26-12-2018
ನವದೆಹಲಿ: ಅತ್ಯಂತ ಖ್ಯಾತಿವೆತ್ತ ಸಮಾಜ ಸೇವಕ, ಬಾಬಾ ಅಮ್ಟೆ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮುರಳೀಧರ್ ದೇವದಾಸ್ ಅಮ್ಟೆ ಅವರ ಜನ್ಮದಿನ ಇಂದು. ಈ ಹಿನ್ನಲೆಯಲ್ಲಿ ಗೂಗಲ್ ಅವರಿಗೆ ಡೂಡಲ್ ಗೌರವವನ್ನು ಸಮರ್ಪಿಸಿದೆ. ಅಮ್ಟೆ ಅವರ ಸೇವಾ ಜೀವನ ಮತ್ತು ಪರಂಪರೆಯ ಗೌರವಾರ್ಥವಾಗಿ...
Date : Tuesday, 25-12-2018
ದಿಬ್ರುಘಢ್ : ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ದೇಶದ ಅತೀದೊಡ್ಡ ಮತ್ತು ಏಷ್ಯಾದ ಎರಡನೇ ಅತೀದೊಡ್ಡ ರೈಲು-ರೋಡ್ ಬ್ರಿಡ್ಜ್ನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು. ಬೋಗಿಬೀಲ್ ಹೆಸರಿನ 4.9 ಕಿಮೀ ಉದ್ದದ ಬ್ರಿಡ್ಜ್ ಇದಾಗಿದ್ದು, ಯುರೋಪಿಯನ್ ಕೋಡ್ಸ್ ಮತ್ತು...
Date : Tuesday, 25-12-2018
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ರೂ.20 ಹೊಸ ನೋಟುಗಳನ್ನು ಹೊರತರಲಿದೆ. ಈ ನೋಟುಗಳಲ್ಲಿ ಹೆಚ್ಚುವರಿ ಫೀಚರ್ಗಳು ಇರಲಿವೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಕೇಂದ್ರೀಯ ಬ್ಯಾಂಕ್, ರೂ.10, ರೂ.50, ರೂ.100 ಮತ್ತು ರೂ.500ರ ಹೊಸ ನೋಟುಗಳನ್ನು ಹೊರತಂದಿದೆ. ರೂ.200 ಮತ್ತು...
Date : Tuesday, 25-12-2018
ನವದೆಹಲಿ: ಸಹಿಷ್ಣುತೆ ಭಾರತೀಯ ಸಂಸ್ಕೃತಿಯ ಮಹತ್ವದ ಭಾಗವಾಗಿದ್ದು, ವಿವಿಧ ದೇಶಗಳಿಂದ ಇಲ್ಲಿಗೆ ಬಂದವರನ್ನು ಭಾರತೀಯರು ಸಹಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಟ ನಾಸೀರುದ್ದೀನ್ ಷಾ ಅವರು ಗುಂಪು ಹಲ್ಲೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯ ಹಿನ್ನಲೆಯಲ್ಲಿ ಸಚಿವರು ಈ...
Date : Tuesday, 25-12-2018
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಮರ್ಪಿಸಲ್ಪಟ್ಟ ಸಮಾಧಿ ‘ಸದೈವ ಅಟಲ್’ ಇಂದು ಲೋಕಾರ್ಪಣೆಗೊಂಡಿದೆ. ಅಟಲ್ ಅವರ 94ನೇ ಜನ್ಮದಿನದ ಹಿನ್ನಲೆಯಲ್ಲಿ ಸಮಾಧಿ ಲೋಕಾರ್ಪಣೆಗೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಈ ವೇಳೆ...
Date : Tuesday, 25-12-2018
ನವದೆಹಲಿ: ಭೂತಾನ್ ಪ್ರಧಾನಿ ಲ್ಯೋಂಚೆನ್ ಡಾ ಲೋಟೆ ತ್ಸೆರಿಂಗ್ ಅವರು ಡಿ.27-29ರವರೆಗೆ ಭಾರತ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದಾರೆ. ಅವರಿಗೆ ವಿದೇಶಾಂಗ ಸಚಿವರು, ಹಿರಿಯ ಅಧಿಕಾರಿಗಳು ಸಾಥ್ ನೀಡಲಿದ್ದಾರೆ. ಭಾರತ ಮತ್ತು ಭೂತಾನ್ ನಡುವೆ ಅಧಿಕೃತ ರಾಜತಾಂತ್ರಿಕ ಸಂಬಂಧ ವೃದ್ಧಿಯಾದ ಸುವರ್ಣ ಮಹೋತ್ಸವದ ಅಂಗವಾಗಿ...
Date : Tuesday, 25-12-2018
ನವದೆಹಲಿ: ನೌಕಾಪಡೆಯ 10 ನೇ ನೌಕಾ ಆಸ್ಪತ್ರೆ INHS ಸಂಧನಿ ಸೋಮವಾರ, ಮಹಾರಾಷ್ಟ್ರದ ಉರನ್ನಲ್ಲಿನ ನಾವೆಲ್ ಸ್ಟೇಷನ್ ಕರಂಜದಲ್ಲಿ ನೌಕಾಸೇನೆಗೆ ಸೇರ್ಪಡೆಗೊಂಡಿದೆ. ವೆಸ್ಟರ್ನ್ ರೀಜನ್ನ ನೌಕಾ ಪತ್ನಿಯರ ಕಲ್ಯಾಣ ಸಂಸ್ಥೆ(NWWA) ಅಧ್ಯಕ್ಷೆ ಪ್ರೀತಿ ಲೂತ್ರ, ಸಂಧಿನಿ ನೌಕಾ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದರು. ನೌಕಾ...