ಉನಾ : ಹಿಮಾಚಲ ಪ್ರದೇಶದ ಉನಾದಲ್ಲಿನ ವಿದ್ಯಾರ್ಥಿಗಳು ಲೋಕಸಭಾ ಚುನಾವಣೆಯ ಸಂದರ್ಭ ಜನರಲ್ಲಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದ್ದಾರೆ. ಶುಕ್ರವಾರ ಸುಮಾರು 5 ಸಾವಿರ ಶಾಲಾ ಮಕ್ಕಳು ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾನ ಎಷ್ಟು ಅಮೂಲ್ಯ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸು ಪ್ರಯತ್ನವನ್ನು ನಡೆಸಿದ್ದಾರೆ.
Himachal Pradesh: Over 5000 school children formed a human chain in Una town yesterday to create awareness about voting during elections. The 4 Parliamentary constituencies of the state will undergo polling on 19 May in the seventh & last phase of #LokSabhaElections2019 . pic.twitter.com/SB3dF8oXH2
— ANI (@ANI) April 27, 2019
ಹಿಮಾಚಲ ಪ್ರದೇಶದ ಲೋಕಸಭಾ ಕ್ಷೇತ್ರಗಳು ಮೇ 19 ರ ಕೊನೆಯ ಹಂತದ ವೇಳೆ ಚುನಾವಣೆಯನ್ನು ಎದುರಿಸಲಿವೆ.
ಇನ್ನೊಂದೆಡೆ, ಬಿಹಾರದ ಮುಜಫರಪುರದಲ್ಲೂ ಬೃಹತ್ ಮತದಾನ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದಿವ್ಯಾಂಗ ಮತದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಉತ್ತೇಜಿಸುವ ಸಲುವಾಗಿ ರಂಗೋಲಿಗಳನ್ನು ಬಿಡಿಸಲಾಗಿದೆ.
#LokSabhaelections2019: Massive awareness campaign organised at Muzaffarpur in Bihar. People make rangoli to encourage participation of divyang electorates. #PollsWithAIR #Report: Dharmendra pic.twitter.com/W4Ssx6RjJi
— All India Radio News (@airnewsalerts) April 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.