Date : Tuesday, 28-05-2019
ಅನಂತ್ನಾಗ್ : ದಕ್ಷಿಣ ಕಾಶ್ಮೀರದ ಅನಂತ್ನಾಗ್ನ ಖುಂಡ್ರು ಸಮೀಪದ ಖಝ್ವಾನ್ ಅರಣ್ಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಇದುವರೆಗೆ ಮೃತ ದೇಹಗಳನ್ನು ಇನ್ನೂ ವಶಕ್ಕೆ ಪಡೆದುಕೊಳ್ಳಲಾಗಿಲ್ಲ. ಪ್ರದೇಶದಲ್ಲಿ ಇನ್ನಷ್ಟು ಉಗ್ರರು ಅವಿತುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ....
Date : Tuesday, 28-05-2019
ಮುಂಬಯಿ: ಮುಂಬಯಿಯ ಸ್ಥಳಿಯ ರೈಲುಗಳ ಲೇಡಿಸ್ ಕೋಚ್ಗಳಲ್ಲಿ ಇನ್ನು ಮುಂದೆ ತಲೆಗೆ ಸೀರೆ ಸೆರಗು ಹಾಕಿಕೊಂಡ ಸಾಂಪ್ರದಾಯಿಕ ಮಹಿಳೆಯ ಬದಲು ಫಾರ್ಮಲ್ ಸೂಟ್ ಮತ್ತು ಶರ್ಟ್ ತೊಟ್ಟ ಮಹಿಳೆಯ ಲೋಗೋ ಕಾಣ ಸಿಗಲಿದೆ. ಮಹಿಳೆಯ ಸಾಂಪ್ರದಾಯಿಕ ಸ್ಥಾನಮಾನವನ್ನು ಪ್ರತಿನಿಧಿಸುವ ಲೋಗೋದ ಬದಲು...
Date : Tuesday, 28-05-2019
ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಎನ್ಡಿಎ ಸರ್ಕಾರವು ಹೆಚ್ಚುವರಿಯಾಗಿ ವಿದ್ಯುತ್ ಮತ್ತು ಅಡುಗೆ ಅನಿಲಗಳನ್ನು ಹೊಂದಿರುವ 1.8 ಕೋಟಿ ಗ್ರಾಮೀಣ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ತನ್ನ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ....
Date : Tuesday, 28-05-2019
ನವದೆಹಲಿ: ಭಾರತೀಯ ವಾಯುಸೇನೆಯ ಮಹಿಳಾ ಅಧಿಕಾರಿಗಳು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಸೋಮವಾರ ಮೀಡಿಯಂ ಲಿಫ್ಟ್ ಹೆಲಿಕಾಫ್ಟರ್ ಅನ್ನು ಹಾರಾಟ ನಡೆಸಿದ್ದಾರೆ. ಈ ಹೆಲಿಕಾಫ್ಟರ್ ಅನ್ನು ಮಹಿಳೆಯರು ಹಾರಾಟ ನಡೆಸಿದ್ದು ಭಾರತದಲ್ಲಿ ಇದೇ ಮೊದಲು. ಫ್ಲೈಟ್ ಲೆಫ್ಟಿನೆಂಟ್ ಪಾರುಲ್ ಭಾರಧ್ವಜ್ (ಕ್ಯಾಪ್ಟನ್), ಫ್ಲೈಯಿಂಗ್...
Date : Tuesday, 28-05-2019
ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ 282 ಸ್ಥಾನಗಳನ್ನು ಪಡೆದುಕೊಂಡಿದ್ದ ಬಿಜೆಪಿಯು 2019ರ ಚುನಾವಣೆಯಲ್ಲಿ ಸ್ಥಾನಗಳನ್ನು 303ಕ್ಕೆ ಏರಿಸಿಕೊಂಡಿತು. 2024ರ ಚುನಾವಣೆಯಲ್ಲಿ ನಮ್ಮ ಪಕ್ಷ 333 ಸ್ಥಾನಗಳನ್ನು ಪಡೆಯುವತ್ತ ಟಾರ್ಗೆಟ್ ರೂಪಿಸಿದೆ ಎಂದು ಆಂಧ್ರಪ್ರದೇಶ, ತ್ರಿಪುರಾದ ಬಿಜೆಪಿ ರಾಷ್ಟ್ರೀಯ ಉಸ್ತುವಾರಿಯಾಗಿರುವ ಸುನಿಲ್ ದಿಯೋಧರ್...
Date : Tuesday, 28-05-2019
ನವದೆಹಲಿ: ಮೇ.30ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಚಿವರು ಪ್ರಮಾಣವಚನವನ್ನು ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭಕ್ಕೆ BIMSTEC ( (Bay of Bengal Initiative for Multi-Sectoral Technical and Economic Cooperation) ರಾಷ್ಟ್ರಗಳನ್ನು ಆಹ್ವಾನಿಸಲು ಸರ್ಕಾರ ನಿರ್ಧರಿಸಿದೆ. ಬಂಗಾಳ ಕೊಲ್ಲಿಯನ್ನು ಅವಲಂಬಿಸಿರುವ...
Date : Tuesday, 28-05-2019
ನವದೆಹಲಿ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಮಂಡಳಿ (ಡಿಆರ್ಡಿಓ) ಸೋಮವಾರ ಅತ್ಯಂತ ಯಶಸ್ವಿಯಾಗಿ ಮೇಲ್ಮೈನಿಂದ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಆಕಾಶ್-1ಎಸ್ ಅನ್ನು ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸಿದೆ. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಕಳೆದ ಎರಡು ದಿನಗಳಲ್ಲಿ ಇದು ಎರಡನೆಯ ಯಶಸ್ವಿ...
Date : Tuesday, 28-05-2019
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜಯಂತಿಯನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಾನ್ ವ್ಯಕ್ತಿಗೆ ಗೌರವಾರ್ಪಣೆಯನ್ನು ಮಾಡಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ” ವೀರ ಸಾವರ್ಕರ್ ಅವರ ಜಯಂತಿಯ ಹಿನ್ನಲೆಯಲ್ಲಿ ನಾವು ತಲೆಬಾಗಿ ನಮಿಸುತ್ತೇವೆ....
Date : Monday, 27-05-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಭೂತಪೂರ್ವ ವಿಜಯವನ್ನು ದಾಖಲಿಸಿರುವ ಹಿನ್ನಲೆಯಲ್ಲಿ, ಉತ್ತರಪ್ರದೇಶದ ಪರ್ಸಾಪುರ್ ಮಹ್ರಾರುರ್ ಗ್ರಾಮದ ವಝೀರ್ ಗಂಜ್ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮಗುವಿಗೆ ಮೋದಿಯವರ ಹೆಸರನ್ನಿಟ್ಟಿದೆ. ಗುರುವಾರ ಫಲಿತಾಂಶ ಪ್ರಕಟವಾದ ದಿನ ಮೈನಾಝ್ ಬೇಗಂ...
Date : Monday, 27-05-2019
ಕೋಲ್ಕತ್ತಾ: ಚುನಾವಣೆಯ ವೇಳೆ ಹಿಂಸಾಚಾರ, ದಳ್ಳುರಿಗಳನ್ನು ಕಂಡಿದ್ದ ಪಶ್ಚಿಮಬಂಗಾಳದಲ್ಲಿ ಚುನಾವಣೆ ಮುಗಿದ ಬಳಿಕವೂ ಹಿಂದೆ ಮುಂದುವರೆಯುತ್ತಿದೆ. ಈ ರಾಜ್ಯದಲ್ಲಿ 18 ಸ್ಥಾನಗಳನ್ನು ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿರುವ ಬಿಜೆಪಿ ಇದೀಗ ವಿರೋಧಿ ಪಕ್ಷಗಳ ಟಾರ್ಗೆಟ್ ಆಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಅಲ್ಲಿ...