News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಸ್ತಾರ್, ದಂತೇವಾಡದಲ್ಲಿ ನಕ್ಸಲ್ ವಿರುದ್ಧ ಹೋರಾಡಲು ಮಹಿಳಾ ಪಡೆ ನಿಯೋಜನೆ

ನವದೆಹಲಿ: 30 ಮಂದಿ ಮಹಿಳೆಯರನ್ನೊಳಗೊಂಡ ನಕ್ಸಲ್ ವಿರೋಧಿ ಕಮಾಂಡೋ ಯುನಿಟ್ ಅನ್ನು ಇದೇ ಮೊದಲ ಬಾರಿಗೆ ನಕ್ಸಲ್ ಪೀಡಿತ ಛತ್ತೀಸ್­ಗಢದ ಬಸ್ತಾರ್ ಮತ್ತು ದಂತೇವಾಡದಲ್ಲಿ ನಿಯೋಜನೆಗೊಳಿಸಲಾಗಿದೆ. ಈ ಯುನಿಟ್­ಗೆ ‘ದಂತೇಶ್ವರಿ ಫೈಟರ್ಸ್’ ಎಂದು ಹೆಸರಿಡಲಾಗಿದೆ. ನಕ್ಸಲರ ವಿರುದ್ಧ ಹೋರಾಡಲು ರಚನೆಗೊಂಡ  ಮೊತ್ತ...

Read More

ಟ್ವಿಟರ್‌ನಲ್ಲಿ ಪ್ರತಿಪಕ್ಷಗಳ ಮೇಲೆ ಭಾರಿ‌ ಮುನ್ನಡೆಯೊಂದಿಗೆ 1.1 ಕೋಟಿ ಹಿಂಬಾಲಕರನ್ನು ಪಡೆದ ಬಿಜೆಪಿ

ನವದೆಹಲಿ:  ಟ್ವಿಟರ್­­ನ­ಲ್ಲಿ 11 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ದೇಶದ ಮೊದಲ ರಾಷ್ಟ್ರೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. 5.14 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನವನ್ನು ಪಡೆದಿದೆ. ರಾಜಕೀಯ ಪಕ್ಷಗಳಿಗೆ ಟ್ವಿಟರ್, ಫೇಸ್­ಬುಕ್­ಗಳೂ ಹೆಚ್ಚು ಪ್ರಭಾವಿ ಡಿಜಿಟಲ್...

Read More

ಸಾರ್ವತ್ರಿಕ ಆರೋಗ್ಯದಲ್ಲಿ ಆಯುಷ್ಮಾನ್ ಮಹತ್ವದ ಹೆಜ್ಜೆ: ಅಮೆರಿಕಾ ಥಿಂಕ್ ಟ್ಯಾಂಕ್

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ್, ಸಾರ್ವತ್ರಿಕ ಆರೋಗ್ಯ ಕವಚದ ವಿಷಯದಲ್ಲಿ ಅತ್ಯಂತ ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ಅಮೆರಿಕಾದ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್­ಮೆಂಟ್­ ಶುಕ್ರವಾರ ಹೇಳಿದೆ. ಪ್ರಧಾನಮಂತ್ರಿ-ಜನ ಆರೋಗ್ಯ ಯೋಜನೆಯ ಒಂದು ವರ್ಷದ ಜನಪ್ರಿಯತೆಯನ್ನು ವಿಮರ್ಶೆ...

Read More

5 ವರ್ಷದಲ್ಲಿ ಯುಎಸ್-ಭಾರತ ನಡುವಣ ವ್ಯಾಪಾರ $500 ಬಿಲಿಯನ್­ಗೆ ಏರಿಕೆಯಾಗಲಿದೆ

ಕೋಲ್ಕತ್ತಾ: ಪ್ರಸ್ತುತ ಅಮೆರಿಕಾ ಮತ್ತು ಭಾರತದ ನಡುವಣ ವ್ಯಾಪಾರವು 145 ಬಿಲಿಯನ್ ಡಾಲರ್­ನಷ್ಟಿದ್ದು, ಇದು 2023-24ರ ವೇಳೆಗೆ 500 ಬಿಲಿಯನ್ ಡಾಲರಿಗೆ ಏರಿಕೆಯಾಗಲಿದೆ ಎಂದು ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (IACC) ಶುಕ್ರವಾರ ಹೇಳಿದೆ. ಇ-ಕಾಮರ್ಸ್ ಮತ್ತು ಹೂ ಟ್ರಾಫಿಕ್ ವಿಷಯಗಳು...

Read More

ಎರಡು ತಿಂಗಳಲ್ಲಿ ರೂ. 3622 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಮಾರಾಟ

ನವದೆಹಲಿ: ಕಳೆದ ಎರಡು ತಿಂಗಳುಗಳಲ್ಲಿ ಸುಮಾರು ರೂ. 3622 ಕೋಟಿಯ ಚುನಾವಣಾ ಬಾಂಡ್­ ಮಾರಾಟವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದೆ. ಮಾರ್ಚ್ ತಿಂಗಳಿನಲ್ಲಿ ರೂ. 1365.69 ಕೋಟಿಯ ಚುನಾವಣಾ ಬಾಂಡ್ ಮಾರಾಟಗೊಂಡಿದೆ....

Read More

ಚೆನ್ನೈ-ಮೈಸೂರು ಶತಾಬ್ದಿ ಎಕ್ಸ್­ಪ್ರೆಸ್­ಗೆ 25ನೇ ವರ್ಷದ ಸಂಭ್ರಮ

ಚೆನ್ನೈ: ಬೆಂಗಳೂರು ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊತ್ತ ಮೊದಲ ಶತಾಬ್ದಿ ಎಕ್ಸ್­ಪ್ರೆಸ್ ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ತಮಿಳುನಾಡು ರಾಜಧಾನಿಯಿಂದ ಕರ್ನಾಟಕ ರಾಜಧಾನಿಗೆ ಬೆಳಗ್ಗೆ ಆಗಮಿಸಲು ಬಯಸುವ ಬಹುತೇಕ ಮಂದಿ ಇದೇ ರೈಲನ್ನು ಆಯ್ಕೆ...

Read More

2019ರ ಧೈರ್ಯ ಮತ್ತು ನಾಯಕತ್ವ ಪ್ರಶಸ್ತಿ ಪಡೆದ NHRC ಡಿಐಜಿ ಛಾಯಾ ಶರ್ಮಾ

ಅರಿಝೋನಾ: ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ (NHRC) ಯಲ್ಲಿ ಡೆಪ್ಯೂಟಿ ಇನ್ಸ್­ಪೆಕ್ಟರ್ ಜನರಲ್ (ಡಿಐಜಿ) ಆಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಛಾಯಾ ಶರ್ಮಾ ಅವರಿಗೆ, ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿನ McCain ಇನ್ಸ್ಟಿಟ್ಯೂಟ್ ಫಾರ್ ಇಂಟರ್­ನ್ಯಾಷನಲ್ ಲೀಡರ್­ಶಿಪ್ ಸಂಸ್ಥೆಯು 2019ರ ಧೈರ್ಯ...

Read More

ಚಿಕ್ಕಮಗಳೂರಿನ 68,436 ಹಸುಗಳಿಗೆ ಬಾರ್­ಕೋಡ್ ಟ್ಯಾಗ್ ಅಳವಡಿಕೆ

ಚಿಕ್ಕಮಗಳೂರು: ಹಾಲು ನೀಡುವ ದನಗಳನ್ನು ನೋಂದಣಿ ಮಾಡಿಕೊಳ್ಳುವ ಸಲುವಾಗಿ ಚಿಕ್ಕಮಗಳೂರಿನಲ್ಲಿ ಸುಮಾರು 68,436 ಹಸುಗಳಿಗೆ ಬಾರ್­ಕೋಡ್ ಹೊಂದಿರುವ ಟ್ಯಾಗ್ ಅನ್ನು ಅಳವಡಿಸಲಾಗಿದೆ. ನ್ಯಾಷನಲ್ ಡೈರಿ ಡೆವಲಪ್­ಮೆಂಟ್ ಬೋರ್ಡಿನ ‘Information Network for Animal Productivity and Health’ (INAPH) ಕಾರ್ಯಕ್ರಮದಡಿಯಲ್ಲಿ ಹಸುಗಳ...

Read More

ವಾಯುಸೇನೆಗೆ ಸೇರ್ಪಡೆಗೊಂಡಿತು ಮೊದಲ AH-64 E ಅಪಾಚೆ ಹೆಲಿಕಾಫ್ಟರ್

ನವದೆಹಲಿ: ಭಾರತೀಯ ವಾಯುಸೇನೆಗೆ ಯುಎಸ್ಎನ ­­ಬೋಯಿಂಗ್ ಸಂಸ್ಥೆಯು ಮೊದಲ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಫ್ಟರ್ ಅನ್ನು ಹಸ್ತಾಂತರ ಮಾಡಿದೆ. ಇದರಿಂದಾಗಿ ವಾಯುಸೇನೆಗೆ ಹೆಚ್ಚಿನ ಬಲ ಸಿಕ್ಕಿದೆ. ಏರ್ ಮಾರ್ಷಲ್ ಎಎಸ್ ಬುಟೊಲಾ ಐಎಎಫ್ ನ ಪ್ರತಿನಿಧಿಯಾಗಿ ಸಮಾರಂಭದಲ್ಲಿ ಮೊದಲ ಅಪಾಚೆ ಹೆಲಿಕಾಫ್ಟರ್ ಅನ್ನು ಸ್ವೀಕಾರ...

Read More

ಸ್ವತಂತ್ರ ಅನುದಾನ ನೀಡುವ ಲಂಡನ್­ನ ಅತೀದೊಡ್ಡ ಸಂಸ್ಥೆಗೆ ಮುಖ್ಯಸ್ಥನಾದ ಭಾರತೀಯ ಸಂಜಾತ

ಲಂಡನ್: ಸಿಟಿ ಆಫ್ ಲಂಡನ್ ಕಾರ್ಪೋರೇಶನಿನ ಅತೀದೊಡ್ಡ ಸ್ವತಂತ್ರ ಅನುದಾನ ನೀಡುವ ಸಂಸ್ಥೆ ‘ಸಿಟಿ ಬ್ರಿಡ್ಜ್ ಟ್ರಸ್ಟ್ ಕಮಿಟಿ’ಯು ಭಾರತೀಯ ಮೂಲದ ಧ್ರುವ್ ಪಟೇಲ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದೆ. ಇದೇ ಮೊದಲ ಬಾರಿಗೆ ಭಾರತೀಯ ಮೂಲದವರು ಈ ಹುದ್ದೆಗೆ ನೇಮಕವಾಗುತ್ತಿರುವುದು. 32...

Read More

Recent News

Back To Top