Date : Wednesday, 09-01-2019
ನವದೆಹಲಿ: ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್(ಎಜೆಎ)ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ರೂ.100 ಕೋಟಿ ತೆರಿಗೆ ನೋಟಿಸ್ ಜಾರಿಗೊಳಿಸಿದೆ. ಈ ಇಬ್ಬರು ಕಾಂಗ್ರೆಸ್ ನಾಯಕರು ಸುಮಾರು 100 ಕೋಟಿ ರೂಪಾಯಿಗಳವರೆಗೆ ತೆರಿಗೆ ಬಾಧ್ಯತೆಯನ್ನು...
Date : Wednesday, 09-01-2019
ನವದೆಹಲಿ: ಭಾರತ ವಿಶ್ವದ ಮೂರನೇ ಅತೀ ದೊಡ್ಡ ಗ್ರಾಹಕ ಮಾರುಕಟ್ಟೆಯಾಗುವತ್ತ ದಾಪುಗಾಲಿಡುತ್ತಿದೆ. ಮೊದಲ ಸ್ಥಾನದಲ್ಲಿ ಅಮೆರಿಕಾ ಮತ್ತು ಎರಡನೇ ಸ್ಥಾನದಲ್ಲಿ ಚೀನಾ ಇರಲಿದೆ ವರ್ಲ್ಡ್ ಎಕನಾಮಿಕ್ ಫೋರಂ ಹೇಳಿದೆ. ‘ಫ್ಯೂಚರ್ ಆಫ್ ಕನ್‌ಸಂಪ್ಶನ್ ಇನ್ ಫಾಸ್ಟ್-ಗ್ರೋತ್ ಕಂಸ್ಯೂಮರ್ ಮಾರ್ಕೆಟ್-ಇಂಡಿಯಾ’ ಎಂಬ ತನ್ನ...
Date : Wednesday, 09-01-2019
ಕೋಲ್ಕತ್ತಾ: ಟಿಎಂಸಿ ಪಕ್ಷದ ಲೋಕಸಭಾ ಸಂಸದೆ ಸೌಮಿತ್ರಾ ಖಾನ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದು ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷಕ್ಕೆ ತೀವ್ರ ಹಿನ್ನಡೆಯನ್ನು ತಂದಿದೆ. ಇಂದು ಬೆಳಿಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ...
Date : Wednesday, 09-01-2019
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿಯವರು 2019ರ ಫೆ. 1 ರಂದು 2019-20 ರ ಸಾಲಿನ ಮಧ್ಯಂತರ ಬಜೆಟ್‌ನ್ನು ಮಂಡನೆಗೊಳಿಸಲಿದ್ದಾರೆ. ಇದು ಜೇಟ್ಲಿಯವರು ಮಂಡನೆಗೊಳಿಸುವ ಸತತ 6 ನೇ ಬಜೆಟ್ ಆಗಲಿದೆ. ಜನವರಿ 31 ರಿಂದ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ಫೆಬ್ರವರಿ...
Date : Wednesday, 09-01-2019
ಸೋಲಾಪುರ್: ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಕಲ್ಪಿಸುವ ಮಸೂದೆ, ಸುಳ್ಳುಗಳನ್ನು ಹಬ್ಬಿಸುವವರಿಗೆ ನೀಡಿದ ದಿಟ್ಟ ಉತ್ತರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಲಾಪುರದಲ್ಲಿ ರೂ.970 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೆದ್ದಾರಿ ಯೋಜನೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಈ ಹೆದ್ದಾರಿ...
Date : Wednesday, 09-01-2019
ನವದೆಹಲಿ: ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ ಆಯೋಜನೆಗೊಳಿಸುತ್ತಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಎರಡನೇ ಆವೃತ್ತಿ ಮಹಾರಾಷ್ಟ್ರದ ಪುಣೆಯಲ್ಲಿ ಇಂದಿನಿಂದ ಆರಂಭಗೊಳ್ಳುತ್ತಿದೆ. ಇಂದು ಸಂಜೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಶ್ರೀ...
Date : Wednesday, 09-01-2019
ಮುಂಬಯಿ: ಡಿಜಿಟಲ್ ಪೇಮೆಂಟ್‌ನ್ನು ದೇಶದಲ್ಲಿ ಉತ್ತೇಜಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿದೆ. 5 ಸದಸ್ಯರನ್ನು ಒಳಗೊಂಡ ಸಮಿತಿಗೆ ಯುಐಡಿಎಐನ ಮಾಜಿ ಮುಖ್ಯಸ್ಥ ನಂದನ್ ನೀಲೇಕಣಿಯವರು ಮುಖ್ಯಸ್ಥರಾಗಿದ್ದಾರೆ. ಆರ್‌ಬಿಐನ ಮಾಜಿ ಗವರ್ನರ್ ಎಚ್.ಆರ್ ಖಾನ್, ಮಾಹಿತಿ...
Date : Wednesday, 09-01-2019
ನವದೆಹಲಿ: ನಮಾಮಿ ಗಂಗೆ, ಜಲಾಂಶ್ಗಳ ಬಳಿಕ ಇದೀಗ ನೀರಿನ ಸಂರಕ್ಷಣೆ, ನೀರು ಮರುಬಳಕೆ, ಕಸದಿಂದ ರಸವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ’ಜಲ್ ಚರ್ಚಾ’ ಎಂಬ ಮಾಸಿಕ ನಿಯತಕಾಲಿಕೆಯನ್ನು ಹೊರತಂದಿದೆ. ನಿಯತಕಾಲಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್...
Date : Wednesday, 09-01-2019
ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತೀಯ ನಾಗರಿಕರ ಸರಾಸರಿ ತಲಾ ಆದಾಯ ಶೇ.45ರಷ್ಟು ಏರಿಕೆ ಕಂಡಿದೆ ಎಂದು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್(ಸಿಎಸ್‌ಓ) ಬಿಡುಗಡೆಗೊಳಿಸಿದ ವರದಿ ತಿಳಿಸಿದೆ. ಅಲ್ಲದೇ 2011-12 ಮತ್ತು 2018-19ರ ನಡುವೆ 7 ವರ್ಷಗಳ ಅವಧಿಯಲ್ಲಿ...
Date : Wednesday, 09-01-2019
ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ವಿಚಾರಣೆ ನಡೆಸುವ ಸಲುವಾಗಿ ಸುಪ್ರೀಂಕೋರ್ಟ್ ಮಂಗಳವಾರ ಐವರು ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠವನ್ನು ರಚಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರು ಪೀಠದ ನೇತೃತ್ವವನ್ನು ವಹಿಸಲಿದ್ದು, ನ್ಯಾ.ಎಸ್.ಎ ಬೊಬ್ಡೆ, ಎನ್.ವಿ ರಮಣ, ಯು ಯು...