Date : Saturday, 12-01-2019
ವಾಷಿಂಗ್ಟನ್: ಅಮೆರಿಕಾ ಕಾಂಗ್ರೆಸ್‌ನ ಮೊತ್ತ ಮೊದಲ ಹಿಂದೂ ಸಂಸದೆ ಆಗಿರುವ ತುಳಸಿ ಗಬ್ಬಾರ್ಡ್ ಅವರು 2020ರ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತಗೊಂಡಿದೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊತ್ತ ಮೊದಲ ಹಿಂದೂ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಳಿದ್ದಾರೆ. ‘ನನ್ನ...
Date : Saturday, 12-01-2019
ತಿರುವನಂತಪುರಂ: ದೇಶದ ಅತೀ ಉದ್ದದ ಶಿವಲಿಂಗವನ್ನು ಹೊಂದಿರುವ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ. ಇಲ್ಲಿನ ತಿರುವನಂತಪುರಂ ಜಿಲ್ಲೆಯ ಚೆಂಕಲ್‌ನ ಮಹೇಶ್ವರಂ ಶ್ರೀ ಶಿವ ಪಾರ್ವತಿ ದೇಗುಲದಲ್ಲಿ 111.2 ಅಡಿ ಎತ್ತರ ಶಿವಲಿಂಗವನ್ನು ನಿರ್ಮಾಣ ಮಾಡಲಾಗಿದೆ. ಸಿಲಿಂಡರಾಕಾರದ ರಚನೆಯ ಶಿವಲಿಂಗ ಇದಾಗಿದ್ದು, 8 ಪ್ಲೋರ್‌ಗಳನ್ನು ಒಳಗೊಂಡಿದೆ. ಇದರಲ್ಲಿ...
Date : Saturday, 12-01-2019
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಅಧಿವೇಶನದಲ್ಲಿ ‘ಅಬ್‌ಕೀ ಬಾರ್ ಫಿರ್ ಮೋದಿ ಸರ್ಕಾರ್’ ಎಂಬ ಉದ್ಘೋಷಗಳು ಬಲವಾಗಿ ಕೇಳಿ ಬಂದಿವೆ. ಶುಕ್ರವಾರದಿಂದ ಅಧಿವೇಶನ ಆರಂಭಗೊಂಡಿದ್ದು, ರಾಮಲೀಲಾ ಮೈದಾನದಲ್ಲಿ 12 ಸಾವಿರಕ್ಕೂ ಅಧಿಕ ಕಾರ್ಯಕರ್ತರು ನೆರೆದಿದ್ದರು. ವಂದೇ ಮಾತರಂ, ಭಾರತ್ ಮಾತಾ...
Date : Saturday, 12-01-2019
ನವದೆಹಲಿ: ಕೇಂದ್ರ ಸರ್ಕಾರ ಆರಂಭಿಸಿರುವ ‘ಸ್ವದೇಶ್ ದರ್ಶನ್ ಯೋಜನೆ’ಯಿಂದಾಗಿ ದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತಿದೆ. ಹಲವಾರು ಆಧ್ಯಾತ್ಮ ತಾಣಗಳು ಅಭಿವೃದ್ಧಿಯಾಗುತ್ತಿವೆ. ಈಶಾನ್ಯ ರಾಜ್ಯಗಳು, ಮೇಘಾಲಯದ ಆಧ್ಯಾತ್ಮ ಕೇಂದ್ರಗಳು, ಉತ್ತರಪ್ರದೇಶದ ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಈ ಯೋಜನೆಯಡಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯು ರೂ.190.46...
Date : Saturday, 12-01-2019
ನವದೆಹಲಿ: ಭಾರತದ ವಿರುದ್ಧದ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಬುದ್ಧಿಯನ್ನು ಪಾಕಿಸ್ಥಾನ ಕೈಬಿಡಬೇಕು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ. ಒಂದು ಕಡೆ ಪಾಕಿಸ್ಥಾನಿಯರು ಭಾರತದೊಂದಿಗೆ ಮಾತುಕತೆ ನಡೆಸಲು ಉತ್ಸಾಹ ತೋರಿಸುತ್ತಿದ್ದಾರೆ, ಆದರೆ ಮತ್ತೊಂದು ಕಡೆ ಪಾಕಿಸ್ಥಾನ ಸರ್ಕಾರ ಹಾಲಿ ಸಚಿವರುಗಳು ಹಫೀಝ್ ಸಯೀದ್‌ನಂತಹ...
Date : Saturday, 12-01-2019
ನವದೆಹಲಿ: ವೀರ ಸನ್ಯಾಸಿ, ವೇದಾಂತ ಕೇಸರಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಇಂದು ರಾಷ್ಟ್ರೀಯ ಯುವ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ವಾಮಿ ವಿವೇಕಾನಂದರನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ವಿವೇಕಾನಂದರು ಕೋಟ್ಯಾಂತರ ಭಾರತೀಯರನ್ನು ಅದರಲ್ಲೂ ಮುಖ್ಯವಾಗಿ ಯುವ ಜನತೆಯನ್ನು ಹುರಿದುಂಬಿಸಿದರು,...
Date : Friday, 11-01-2019
ನವದೆಹಲಿ: ಪಾಕಿಸ್ಥಾನದ ನೆಲದೊಳಗೆ ನುಗ್ಗಿ ಭಯೋತ್ಪಾದಕರ ನೆಲೆ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದ್ದ ಭಾರತೀಯ ಯೋಧರ ಪರಾಕ್ರಮದ ಕಥಾಹಂದವರನ್ನು ಇಟ್ಟುಕೊಂಡು ನಿರ್ಮಾಣವಾದ ಬಾಲಿವುಡ್ ಸಿನಿಮಾ ‘ಉರಿ’ ಇಂದು ದೇಶದಾದ್ಯಂತ ಬಿಡುಗಡೆಗೊಂಡು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆಯನ್ನು ಪಡೆಯುತ್ತಿದೆ. ಆದಿತ್ಯ ಧಾರ್ ನಿರ್ದೇಶನದ ಈ...
Date : Friday, 11-01-2019
ನವದೆಹಲಿ: ನಮ್ಮ ದೇಶದಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದೆ, ಆದರೆ ಅತ್ಯಗತ್ಯವಾಗಿ ಬೇಕಾಗಿರುವುದು ಅಮೂಲ್ಯ ನೀರಿನ ಸಂಪನ್ಮೂಲದ ನಿರ್ವಹಣೆ ಎಂದು ಕೇಂದ್ರ ಜಲಸಂಪನ್ಮೂಲ, ಶಿಪ್ಪಿಂಗ್ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರೇಣುಕಾ ಜಿ ಡ್ಯಾಂ ಪ್ರಾಜೆಕ್ಟ್ ಒಪ್ಪಂದಕ್ಕೆ ಸಹಿ...
Date : Friday, 11-01-2019
ನವದೆಹಲಿ: 2020ರಿಂದ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್(ಸಿಬಿಎಸ್‌ಇ) 10ನೇ ತರಗತಿಗೆ ಎರಡು ವಿಧಾನದ ಗಣಿತ ಪರೀಕ್ಷೆಗಳನ್ನು ಪರಿಚಯಿಸಲಿದೆ. ಎರಡಲ್ಲಿ ಒಂದನ್ನು ಆಯ್ದುಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದೆ. ಬೇಸಿಕ್ ಮತ್ತು ಸ್ಟ್ಯಾಂಡರ್ಡ್ ಎಂಬ ಎರಡು ವಿಧಾನ ಪರೀಕ್ಷೆ ನಡೆಯಲಿದೆ. ಬೇಸಿಕ್ ಸರಳ ಮತ್ತು...
Date : Friday, 11-01-2019
ಸಿಕ್ಕಿಂ: ಈಶಾನ್ಯ ಭಾಗದ ಪ್ರಮುಖ ರಾಜ್ಯಗಳಲ್ಲೊಂದಾದ ಸಿಕ್ಕಿಂ ಸಾರ್ವತ್ರಿಕ ಸಮಾನ ಆದಾಯ(ಯೂನಿವರ್ಸಲ್ ಬೆಸಿಕ್ ಇನ್‌ಕಂ)ವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ, ಈ ನೀತಿ ಅಳವಡಿಸಿದ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ. ಸಿಕ್ಕಿಂ ಸಿಎಂ ಪವಣ್...