News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯುದ್ಧ ಟ್ಯಾಂಕರ್ ನಾಶಪಡಿಸಬಲ್ಲ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದ DRDO

ನವದೆಹಲಿ: ಭಾರತೀಯ ಸೇನೆಯ ಇನ್ಫಾಂಟ್ರಿ ಪಡೆಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಬುಧವಾರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್­ಡಿಒ) ಯಶಸ್ವಿಯಾಗಿ ಮ್ಯಾನ್ ಪೋರ್ಟೇಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ (MPATGM) ಅನ್ನು ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದೆ. ಕ್ಷಿಪಣಿ...

Read More

ಮುಸ್ಲಿಮರು “ಭಯಭೀತರಾಗಿದ್ದಾರೆ” ಎಂಬ ಮನಸ್ಥಿತಿ ಯಾಕೆ ಅಸ್ತಿತ್ವದಲ್ಲಿದೆ ಎಂಬುದು ಒಂದು ದೊಡ್ಡ ಪ್ರಶ್ನೆ : ಕೃಷ್ಣ ಗೋಪಾಲ್

ನವದೆಹಲಿ: ಭಾರತೀಯ ಮುಸ್ಲಿಮರು ಭಯಪಡಬೇಕಾದ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಹೇಳಿದ್ದಾರೆ. ಪಾರ್ಸಿ, ಬೌದ್ಧ ಮತ್ತು ಜೈನ್ ಮುಂತಾದ ದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯದವರು ಯಾವುದೇ ಆತಂಕವಿಲ್ಲದೆ ನಮ್ಮ ದೇಶದಲ್ಲಿ ಜೀವಿಸುತ್ತಿದ್ದಾರೆ ಎಂದಿದ್ದಾರೆ. ‘ಇತರ ಅಲ್ಪಸಂಖ್ಯಾತರು...

Read More

ಇಂದು ಗಂಗಾ ನದಿ ಮೇಲೆ ನಿರ್ಮಾಣವಾದ 2ನೇ ಮಲ್ಟಿ ಮಾಡೆಲ್ ಟರ್ಮಿನಲ್ ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಜಾರ್ಖಾಂಡಿನ ಸಾಹಿಬ್‌ಗಂಜ್‌ನಲ್ಲಿ ಗಂಗಾ ನದಿ ಮೇಲೆ ನಿರ್ಮಾಣಗೊಂಡಿರುವ ಎರಡನೇ ಮಲ್ಟಿ ಮಾಡೆಲ್ ಟರ್ಮಿನಲ್ ಅನ್ನು ಇಂದು (ಸೆ. 12) ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಕೇವಲ 2 ವರ್ಷದೊಳಗೆ ದಾಖಲೆಯ ಅವಧಿಯಲ್ಲಿ ಈ ಟರ್ಮಿನಲ್ ಅನ್ನು ನಿರ್ಮಾಣ ಮಾಡಿರುವುದು ವಿಶೇಷ. ಈ ಯೋಜನೆಯು...

Read More

ಸೆ. 14 ರಿಂದ ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜು ಪ್ರಕ್ರಿಯೆ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸ್ವೀಕರಿಸಿದ ಉಡುಗೊರೆಗಳ ಎರಡನೇ ಆವೃತ್ತಿಯ ಹರಾಜು ಪ್ರಕ್ರಿಯೆಯನ್ನು ಸಂಸ್ಕೃತಿ ಸಚಿವಾಲಯದ ಆಯೋಜನೆಗೊಳಿಸುತ್ತಿದೆ. ಇಲ್ಲಿ ಮೋದಿಯವರು ಸ್ವೀಕರಿಸಿದ ಒಟ್ಟು 2,772 ಉಡುಗೊರೆಗಳು ಹರಾಜು ಆಗಲಿವೆ. ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಹರಾಜಿನ ಬಗ್ಗೆ ಘೋಷಣೆಯನ್ನು ಮಾಡಿದ್ದು,...

Read More

ಕಾಶ್ಮೀರ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಷಯ ಎಂದ ವಿಶ್ವಸಂಸ್ಥೆ: ಪಾಕಿಸ್ಥಾನಕ್ಕೆ ಮುಖಭಂಗ

ಜಿನೆವಾ: ಕಾಶ್ಮೀರದ ವಿಷಯ ಪಾಕಿಸ್ತಾನ ಮತ್ತು ಭಾರತದ ನಡುವಿನ ವಿಷಯವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ವಕ್ತಾರ ಸ್ಟೀಫನ್ ಡುಜರಿಕ್ ಬುಧವಾರ ಹೇಳಿದ್ದಾರೆ. ಅವರ ಈ ಹೇಳಿಕೆಯು ಭಾರತದ ವಾದವನ್ನು ಸಮರ್ಥಿಸಿಕೊಂಡಿದೆ ಮತ್ತು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವನ್ನು ಉಂಟುಮಾಡಿದೆ. ಜಮ್ಮು ಕಾಶ್ಮೀರದಲ್ಲಿನ ಪ್ರಸ್ತುತ...

Read More

ಪ್ರಧಾನಿ ಮೋದಿಯ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕೆ ಮಿಶ್ರಾ, ಪ್ರಧಾನ ಸಲಹೆಗಾರರಾಗಿ ಪಿ.ಕೆ ಸಿನ್ಹಾ ನೇಮಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಪ್ರಮೋದ್ ಕುಮಾರ್ ಮಿಶ್ರಾ (ಪಿಕೆ ಮಿಶ್ರಾ) ಅವರು  ಮತ್ತು ಪ್ರಧಾನ ಸಲಹೆಗಾರರಾಗಿ ಮಾಜಿ ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ (ಪಿಕೆ ಸಿನ್ಹಾ) ಅವರು ಬುಧವಾರ ನೇಮಕಗೊಂಡಿದ್ದಾರೆ. ಎರಡೂ ಅಧಿಕಾರಿಗಳ ನೇಮಕಾತಿಗಳು ಪ್ರಧಾನಮಂತ್ರಿಯ ಅಧಿಕಾರದ ಅವಧಿಯವರೆಗೆ...

Read More

ಅ. 9 ರಿಂದ ದೆಹಲಿಯಲ್ಲಿ ವೈದಿಕ ವಿಜ್ಞಾನದ ಅರಿವು ಮೂಡಿಸಲು ಯಜ್ಞ ನಡೆಸಲಿದೆ ವಿಎಚ್­ಪಿ

ನವದೆಹಲಿ: ವೈದಿಕ ವಿಜ್ಞಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವಿಶ್ವ ಹಿಂದೂ ಪರಿಷತ್­ನ ಮಾಜಿ ಮುಖ್ಯಸ್ಥ ದಿವಂಗತ ಅಶೋಕ್ ಸಿಂಘಲ್ ಅವರ ಕೊನೆಯ ಆಶಯಗಳಲ್ಲಿ ಒಂದನ್ನು ಪೂರೈಸುವ ಪ್ರಯತ್ನದ ಭಾಗವಾಗಿ, ವಿಎಚ್­ಪಿ ಆರು ದಿನಗಳ ಯಜ್ಞವನ್ನು ನಡೆಸಲು ಸಜ್ಜಾಗಿದೆ. ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ಯಜ್ಞ ನೆರವೇರಲಿದೆ. ಅಕ್ಟೋಬರ್...

Read More

ಮಥುರಾದಲ್ಲಿ ಸ್ವಚ್ಛತಾ ಕಾರ್ಮಿಕರೊಂದಿಗೆ ಕಸ ವಿಂಗಡಿಸಿದ ಮೋದಿ

ಮಥುರಾ: ಪ್ರಧಾನಿ  ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಮಥುರಾಕ್ಕೆ ಭೇಟಿ ನೀಡಿ, ಅಲ್ಲಿ ಸ್ವಚ್ಛತಾ ಕಾರ್ಮಿಕರೊಂದಿಗೆ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ಮೂಲಕ ದೇಶಕ್ಕೆ ಸ್ಪಷ್ಟವಾದ ಸಂದೇಶವನ್ನು ರವಾನೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಮಥುರಾದಲ್ಲಿ,  ರಾಷ್ಟ್ರೀಯ...

Read More

ಸಾಕುವವರಿಗೆ ಗೋವುಗಳನ್ನು ದಾನ ನೀಡಲಿದೆ ಲಕ್ನೋ ಮಹಾನಗರ ಪಾಲಿಕೆ

ಲಕ್ನೋ:  ಉತ್ತರ ಪ್ರದೇಶ ಸರ್ಕಾರದ ಸೂಚನೆಯ ಮೇರೆಗೆ ಲಕ್ನೋ ಮಹಾನಗರ ಪಾಲಿಕೆಯು ಗೋವುಗಳನ್ನು ಸಾಕುವವರಿಗೆ ದಾನ ನೀಡಲು ಮುಂದಾಗಿದೆ. ”ಸುಮಾರು 4,500 ಹಸುಗಳನ್ನು ದಾನ ಮಾಡುವ ಗುರಿಯನ್ನು ಸರ್ಕಾರ ನೀಡಿದೆ. ಪ್ರತಿಯೊಬ್ಬ ವ್ಯಕ್ತಿಗೂ ನಾಲ್ಕು ಹಸುಗಳನ್ನು ನೀಡಲಾಗುವುದು” ಎಂದು ಲಕ್ನೋ ಮುನ್ಸಿಪಲ್ ಕಮಿಷನರ್...

Read More

2024ರ ವೇಳೆಗೆ ಕೃಷಿ ರಫ್ತು ದ್ವಿಗುಣಗೊಳಿಸುವ ಟಾರ್ಗೆಟ್ ರೂಪಿಸಿದ ಯುಪಿ

ಲಕ್ನೋ: ಉತ್ತರ ಪ್ರದೇಶ ಸರ್ಕಾರ 2024 ರ ವೇಳೆಗೆ ಕೃಷಿ ರಫ್ತು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ನಿಟ್ಟಿನ 11 ಪ್ರಸ್ತಾವನೆಗಳಿಗೆ ಅನುಮೋದನೆಯನ್ನು ನೀಡಲಾಗಿದೆ. ಭತ್ತದ ಖರೀದಿ ನೀತಿಯಡಿ...

Read More

Recent News

Back To Top