Date : Saturday, 14-09-2019
ನವದೆಹಲಿ: 312 ಸಿಖ್ ವಿದೇಶಿ ಪ್ರಜೆಗಳನ್ನು ಕಪ್ಪು ಪಟ್ಟಿಯಿಂದ ತೆಗೆದು ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಅವರು ಭಾರತಕ್ಕೆ ಪ್ರಯಾಣಿಸಬಹುದಾಗಿದೆ. ಕೇಂದ್ರದ ಈ ಕ್ರಮವನ್ನು ಪ್ರಮುಖ ಸಿಖ್ ನಾಯಕರುಗಳು ಪ್ರಶಂಸಿಸಿದ್ದಾರೆ. ಖಲಿಸ್ತಾನ್ ಚಳುವಳಿಯ ಮೂಲಕ ಭಾರತ ವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದಾರೆ...
Date : Saturday, 14-09-2019
ನವದೆಹಲಿ: ಭಾರತದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಹೆಚ್ಚಿನ ವಿದೇಶಿ ಸಂಗ್ರಹದೊಂದಿಗೆ ಆರ್ಥಿಕತೆಯು ಬಲಿಷ್ಠವಾದ ಚೇತರಿಕೆಯನ್ನು ಕಾಣುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ. ಹಣದುಬ್ಬರ ನಿಯಂತ್ರಣದಲ್ಲಿದೆ ಮತ್ತು ಕೈಗಾರಿಕಾ...
Date : Saturday, 14-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕಿರುವ ಅತ್ಯಮೂಲ್ಯ ಉಡುಗೊರೆಗಳ ಪ್ರದರ್ಶನ ಮತ್ತು ಇ-ಹರಾಜನ್ನು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಶನಿವಾರ ಉದ್ಘಾಟಿಸಿದರು. ಈ ಎರಡನೇ ಸುತ್ತಿನ ಹರಾಜಿನಲ್ಲಿ 2700...
Date : Saturday, 14-09-2019
ಚೆನ್ನೈ: 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 600 ವರ್ಷ ಹಳೆಯ ಎರಡೂವರೆ ಅಡಿ ಎತ್ತರದ 100 ಕೆಜಿ ತೂಕದ ನಟರಾಜನ ಪ್ರತಿಮೆ ಕೊನೆಗೂ ತಮಿಳುನಾಡಿನ ಕಲ್ಲಿಡೈಕುರಿಚಿ ದೇಗುಲವನ್ನು ಇಂದು ಸೇರಿಕೊಂಡಿದೆ. ಒಂದು ವರ್ಷಗಳ ಹಿಂದೆ ಈ ವಿಗ್ರಹವನ್ನು ಪತ್ತೆ ಮಾಡಲಾಗಿತ್ತು. ನವದೆಹಲಿಗೆ...
Date : Saturday, 14-09-2019
ನವದೆಹಲಿ: ರಕ್ಷಣಾ ವಲಯವನ್ನು ಸಂಪೂರ್ಣ ದೇಶೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿದೆ, ಖಾಸಗಿ ಬೆಂಗಳೂರು ಕಂಪನಿಯ ಎಸ್ಎಸ್ಎಸ್ ಡಿಫೆನ್ಸ್ ಭಾರತೀಯ ಸೇನೆಯ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಎರಡು ಸ್ನಿಫರ್ ರೈಫಲ್ ಪ್ರೊಟೊಟೈಪ್ಗಳನ್ನು ಅಭಿವೃದ್ಧಿಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಎಸ್ಎಸ್...
Date : Saturday, 14-09-2019
ನವದೆಹಲಿ: ಕಜಕೀಸ್ಥಾನದ ನೂರ್-ಸುಲ್ತಾನ್ನಲ್ಲಿ ‘ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2019’ ಸೆಪ್ಟೆಂಬರ್ 14 ರಿಂದ 22 ರವರೆಗೆ ನಡೆಯಲಿದೆ. ಸೋನಿ ಪಿಕ್ಚರ್ಸ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಇದು ನೇರ ಪ್ರಸಾರಗೊಳ್ಳಲಿದೆ. ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2019 ರ ಅರ್ಹತಾ ಪಂದ್ಯಗಳು ಇಂದು ಬೆಳಿಗ್ಗೆ 10:...
Date : Saturday, 14-09-2019
ನವದೆಹಲಿ: ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಅನ್ನು ಶುಕ್ರವಾರ ನಿಗದಿತ ಸ್ಥಳದಲ್ಲಿ ಯಶಸ್ವಿಯಾಗಿ ನಿಯಂತ್ರಿತ ಇಳಿಸುವಿಕೆ (ಅರೆಸ್ಟೆಡ್ ಲ್ಯಾಂಡಿಂಗ್)ಗೆ ಒಳಪಡಿಸಲಾಗಿದೆ. ಈ ಮೂಲಕ ನಿರ್ಣಾಯಕ ಪರೀಕ್ಷೆಯಲ್ಲಿ ತೇಜಸ್ ಜಯಶಾಲಿಯಾಗಿ ಹೊರಹೊಮ್ಮಿದೆ. ಗೋವಾದ ಕಿರಿದಾದ ಪ್ರದೇಶದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು....
Date : Saturday, 14-09-2019
ಪೂಂಚ್: ಪಾಕಿಸ್ಥಾನ ಸೆ. 11 ರಂದು ನಡೆಸಿದ್ದ ಕದನ ವಿರಾಮ ಉಲ್ಲಂಘನೆಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದ ಭಾರತ ಇಬ್ಬರು ಪಾಕಿಸ್ಥಾನಿ ಯೋಧರನ್ನು ಹೊಡೆದುರುಳಿಸಿತ್ತು. ಶನಿವಾರ ಬಿಳಿ ಬಾವುಟವನ್ನು ಹಾರಿಸುತ್ತಾ ಪಾಕಿಸ್ಥಾನ ಈ ಇಬ್ಬರ ಮೃತದೇಹಗಳನ್ನು ಹೊತ್ತೊಯ್ದಿದೆ. ಜಮ್ಮು ಕಾಶ್ಮೀರದ ಹಝಿಪುರ್ ಸೆಕ್ಟರ್ಗೆ...
Date : Saturday, 14-09-2019
ನವದೆಹಲಿ: ಹವಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನವನ್ನು ಕುಗ್ಗಿಸುವ ನಿಟ್ಟಿನಲ್ಲಿ ಭಾರತ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಇದರ ಭಾಗವಾಗಿ ಭಾರತೀಯ ರೈಲ್ವೇಯು ಪ್ರಮುಖ ಹಸಿರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ. ಈ ಹಿನ್ನಲೆಯಲ್ಲಿ ರೈಲ್ವೇ ಸಚಿವಾಲಯ ಮತ್ತು ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ನಡುವೆ...
Date : Saturday, 14-09-2019
ಬೆರ್ನೆ: ಭಾರತದ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಸ್ವಿಟ್ಜರ್ಲ್ಯಾಂಡ್ ಭರವಸೆ ನೀಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷ ಯುಲಿ ಮೌರರ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ಅವರು ಈ ಭರವಸೆಯನ್ನು ನೀಡಿದ್ದಾರೆ. ಮೌರರ್ ಮತ್ತು ಕೋವಿಂದ್...