Date : Thursday, 11-07-2019
ನವದೆಹಲಿ: OHS ಕೋಡ್ ಎಂದೂ ಕರೆಯಲ್ಪಡುವ, ಉದ್ಯೋಗ, ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ನೀತಿಗೆ ಕೇಂದ್ರ ಸಂಪುಟ ಬುಧವಾರ ಅಂಗೀಕಾರವನ್ನು ನೀಡಿದೆ. ಇದು 13 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಒಂದೇ ನೀತಿಯಡಿ ವಿಲೀನಗೊಳಿಸಲಿದೆ. ಅಲ್ಲದೇ, ಇದು 10 ಅಥವಾ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳುವ ಎಲ್ಲಾ ಸಂಸ್ಥೆಗಳಿಗೆ ಅನ್ವಯವಾಗಲಿದೆ. ಪ್ರಧಾನಿ...
Date : Thursday, 11-07-2019
ಬಿಜ್ನೋರ್: ಉತ್ತರಪ್ರದೇಶದ ಬಿಜ್ನೋರ್ನಲ್ಲಿನ ಮದರಸವೊಂದರಿಂದ ಬುಧವಾರ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಜ್ನೋರ್ ಶೇರ್ಕೋಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, “ಈ ಮದರಸಕ್ಕೆ ಸಮಾಜ ಘಾತುಕ ವ್ಯಕ್ತಿಗಳು ಭೇಟಿ ನೀಡುತ್ತಾರೆ...
Date : Thursday, 11-07-2019
ನವದೆಹಲಿ: ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸಂಪುಟವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ 2012 ಗೆ ತಿದ್ದುಪಡಿಯನ್ನು ತರಲು ಅನುಮೋದನೆಯನ್ನು ಬುಧವಾರ ನೀಡಿದೆ. ಅಮಾನುಷವಾದ ಪ್ರಕರಣಗಳಿಗೆ ಮರಣ ದಂಡನೆಯನ್ನು ವಿಧಿಸುವ ನಿಯಮವನ್ನೂ ಈ...
Date : Thursday, 11-07-2019
ಪಣಜಿ: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ದೊಡ್ಡ ಆಘಾತವಾಗಿದೆ. ಗೋವಾದ 15 ಮಂದಿ ಕಾಂಗ್ರೆಸ್ ಶಾಸಕರ ಪೈಕಿ 10 ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ತಮ್ಮ ಗುಂಪನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಎಂದು ಈ ಶಾಸಕರು ಮಾಡಿದ ಮನವಿಯನ್ನು ಅಲ್ಲಿನ ಸ್ಪೀಕರ್ ರಾಜೇಶ್ ಪಟ್ನೇಕರ್ ಅವರು...
Date : Thursday, 11-07-2019
ಬೆಂಗಳೂರು: ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಸುಮಾರು 40 ಸಾವಿರ ಬಾಂಗ್ಲಾದೇಶಿ ಮುಸ್ಲಿಮರನ್ನು ಹೊರ ಹಾಕುವ ಸಲುವಾಗಿ ಕರ್ನಾಟಕದಲ್ಲೂ ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್ (NRC) ಅನ್ನು ಮಾಡಬೇಕು ಎಂದು ದಕ್ಷಿಣ ಬೆಂಗಳೂರು ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಲೋಕಸಭೆಯಲ್ಲಿ...
Date : Wednesday, 10-07-2019
ಅಹ್ಮದಾಬಾದ್: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉದ್ಘಾಟನೆಯಾದ ವಿಶ್ವದ ಅತಿ ಎತ್ತರದ ಪ್ರತಿಮೆ ‘ಸ್ಟ್ಯಾಚ್ಯೂ ಆಫ್ ಯುನಿಟಿ’ಯು ತನ್ನ ಮೊದಲ ವಾರ್ಷಿಕೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಬೃಹತ್ ಸಮಾರಂಭವನ್ನು ಏರ್ಪಡಿಸಲು ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ಪ್ರತಿಮೆಗೆ ಸಂಬಂಧಿಸಿದ ಸುಮಾರು 30 ಯೋಜನೆಗಳನ್ನು...
Date : Wednesday, 10-07-2019
ನವದೆಹಲಿ: ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಒಟ್ಟು ಠೇವಣಿ 1 ಲಕ್ಷ ಕೋಟಿ ರೂ. ಗಡಿಯನ್ನು ದಾಟಿದೆ. ಹಣಕಾಸು ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, 2019ರ ಜುಲೈ 3 ರ ವೇಳೆಗೆ 36.06 ಕೋಟಿಗೂ...
Date : Wednesday, 10-07-2019
ಗುಂಟಕಲ್: ಸೌತ್ ಸೆಂಟ್ರಲ್ ರೈಲ್ವೇ ಝೋನ್ ಅಡಿಯಲ್ಲಿ ಬರುವ ಗುಂಟಕಲ್ ರೈಲ್ವೆ ನಿಲ್ದಾಣವು ಮಳೆನೀರನ್ನು ಸಂರಕ್ಷಿಸುವ ನವೀನ ಮಾದರಿಯನ್ನು ಅಳವಡಿಸಿಕೊಂಡಿದೆ. ‘ಉಲ್ಟಾ ಛತ್ರಿ’ ಛಾವಣಿಯ ರಚನೆಯನ್ನು ಅಲ್ಲಲ್ಲಿ ನಿರ್ಮಾಣ ಮಾಡುವ ಮೂಲಕ ಈ ರೈಲು ನಿಲ್ದಾಣದಲ್ಲಿ ಮಳೆ ನೀರನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಫೈನಾನ್ಶಿಯಲ್...
Date : Wednesday, 10-07-2019
ಮುಂಬಯಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅದು ನೀಡಿದ ಕೊಡುಗೆಗಳು ನಾಗ್ಪುರ ಮೂಲದ ವಿಶ್ವವಿದ್ಯಾಲಯದ ಪಠ್ಯಕ್ರಮದ ಭಾಗವಾಗಿದೆ. ರಾಷ್ಟ್ರಸಂತ್ ತುಕಡೋಜಿ ಮಹಾರಾಜ್ ನಾಗ್ಪುರ ಯೂನಿವರ್ಸಿಟಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಎರಡನೇ ವರ್ಷದ ಬಿಎ ಪದವಿ (ಹಿಸ್ಟರಿ) ಪಠ್ಯಕ್ರಮದಲ್ಲಿ...
Date : Wednesday, 10-07-2019
ಉತ್ತರಾಖಂಡ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಮಹಿಳಾ ಸಿಬ್ಬಂದಿಗಳು ಬದ್ರಿನಾಥದಲ್ಲಿ ಅಲಕನಂದ ನದಿ ದಂಡೆಗಳನ್ನು ಸ್ವಚ್ಛತಾ ಕಾರ್ಯಕ್ರಮದ ಭಾಗವಾಗಿ ಸ್ವಚ್ಛಗೊಳಿಸಿದರು. ಮಂಗಳವಾರ ಸಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬ್ರಿಡ್ಜ್ನಿಂದ ಹಗ್ಗಗಳ ಮೂಲಕ ನದಿಗೆ ಇಳಿದು ಸ್ವಚ್ಛತೆಯನ್ನು ಮಾಡಿದ್ದಾರೆ. ಮಹಿಳಾ ಯೋಧೆಯರ ಈ ಕಾರ್ಯ...