News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 29th September 2026

×
Home About Us Advertise With s Contact Us

ಮಹಾರಾಷ್ಟ್ರದ ರಾಜ್ಯ ಪತಂಗವಾಗಿ ’ಬ್ಲ್ಯೂ ಮೊರ್ಮಾನ್’

ಮುಂಬಯಿ: ಸ್ವಚ್ಛಂದವಾಗಿ ಅತ್ತಿಂದಿತ್ತ ಹಾರಾಡುವ ಅತಿ ಸುಂದರ, ಆಕರ್ಷಕ ’ಬ್ಲ್ಯೂ ಮೊರ್ಮಾನ್’ ಪಾತರಗಿತ್ತಿ ಈಗ ಮಹಾರಾಷ್ಟ್ರದ ರಾಜ್ಯ ಪತಂಗ. ಮಹಾರಾಷ್ಟ್ರ ಸರ್ಕಾರದ ವಿತ್ತ ಸಚಿವ ಸುಧೀರ್ ಮುಂಗಂತಿವಾರ್ ಅವರ ನೇತೃತ್ವದಲ್ಲಿ ನಡೆದ ವೈಲ್ಡ್‌ಲೈಫ್ ಬೋರ್ಡ್ ಸಭೆಯಲ್ಲಿ ಬ್ಲ್ಯೂ ಮೊರ್ಮಾನ್‌ನನ್ನು ರಾಜ್ಯ ಪತಂಗ...

Read More

ಕಾಶ್ಮೀರ, ಗುಜರಾತ್‌ನಲ್ಲಿ ಮಳೆಯ ಆರ್ಭಟ: 34 ಬಲಿ

ನವದೆಹಲಿ: ಮಾನ್ಸೂನ್ ಚುರುಕುಗೊಂಡಿದ್ದು, ಗುಜರಾತ್ ಮತ್ತು ಜಮ್ಮು ಕಾಶ್ಮೀರದಲ್ಲಿ ಧಾರಕಾರ ಮಳೆಯಾಗುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನೆರೆ ಭೀತಿ ಆರಂಭವಾಗಿದೆ. ಗುಜರಾತ್‌ನಲ್ಲಿ ಮಳೆಯ ಆರ್ಭಟಕ್ಕೆ ಈಗಾಗಲೇ 34 ಮಂದಿ ಮೃತರಾಗಿದ್ದಾರೆ. ರಾಜ್‌ಕೋಟ್ ಮತ್ತು ಅಮ್ರೇಲಿಯಲ್ಲಿ ನೆರೆ ಸಂಭವಿಸುವ ಸಾಧ್ಯತೆ...

Read More

ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಕರಾಳ ಅಧ್ಯಾಯ: ಮೋದಿ

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ಕರಾಳ ಅಧ್ಯಾಯಕ್ಕೆ ಜೂನ್ 25ರಂದು 40 ವರ್ಷ ತುಂಬಿದೆ. ಈ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಅತ್ಯಂತ ಕರಾಳ...

Read More

ರಾಜೀನಾಮೆ ನೀಡಲು ನಮ್ಮದು ಯುಪಿಎಯಲ್ಲ, ಎನ್‌ಡಿಎ

ನವದೆಹಲಿ: ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ಬಿಜೆಪಿಯ ನಾಯಕರುಗಳು ರಾಜೀನಾಮೆ ನೀಡುವುದಿಲ್ಲ ಎಂಬುದನ್ನು ಗೃಹಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ರಾಜೀನಾಮೆ ಆಗ್ರಹಿಸುತ್ತಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ರಾಜೀನಾಮೆ ನೀಡಲು ನಮ್ಮದು ಯುಪಿಎಯಲ್ಲ, ಎನ್‌ಡಿಎ ಎಂದರು. ಅಲ್ಲದೇ ಯುಪಿಎ ನಾಯಕರು ಮಾಡಿದಂತೆ...

Read More

ಹೆಲಿಕಾಫ್ಟರ್ ಅಪಘಾತದಿಂದ ಪಾರಾದ ಗಡ್ಕರಿ

ಹಲ್ಡಿಯಾ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಹೆಲಿಕಾಫ್ಟರ್ ಅಪಘಾತದಿಂದ ಬುಧವಾರ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಈಸ್ಟ್ ಮಿಡ್ನಾಪುರ್‌ಗೆ ಆಗಮಿಸಿದ್ದರು, ಅವರ ಹೆಲಿಕಾಫ್ಟರ್ ಲ್ಯಾಂಡಿಂಗ್ ಆಗುವ ಸಂದರ್ಭ ನೆಲಕ್ಕೆ ಹಾಸಲಾದ ರೆಡ್ ಕಾರ್ಪೆಟ್ ಜೋರು ಗಾಳಿಗೆ ಹಾರಿಹೋಗಿ...

Read More

ಸ್ಮೃತಿ ವಿರುದ್ಧದ ಅರ್ಜಿ ಪುರಸ್ಕರಿಸಿದ ಕೋರ್ಟ್

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ವಿದ್ಯಾರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಕೋರ್ಟ್ ಬುಧವಾರ ಪುರಸ್ಕರಿಸಿದ್ದು, ವಿಚಾರಣೆ ಆರಂಭಿಸಲಿದೆ. ಬರಹಗಾರ ಅಹ್ಮರ್ ಖಾನ್ ಎಂಬುವವರು ಸ್ಮೃತಿ ವಿರುದ್ಧ ಅರ್ಜಿ ಸಲ್ಲಿಸಿದ್ದು, ಚುನಾವಣೆಯ ವೇಳೆ ಚುನಾವಣಾ ಆಯೋಗಕ್ಕೆ ಇವರು ವಿದ್ಯಾರ್ಹತೆಯ ಬಗ್ಗೆ...

Read More

ರಾಜೇಂದ್ರ ಪ್ರಸಾದ್ ರಾಷ್ಟ್ರಪತಿಯಾಗುವುದಕ್ಕೆ ನೆಹರು ಅಡ್ಡಗಾಲು!

ನವದೆಹಲಿ: ರಾಜೇಂದ್ರ ಪ್ರಸಾದ್ ಅವರು ರಾಷ್ಟ್ರಪತಿಯಾಗುವುದನ್ನು ತಡೆಯಲು ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರು ಅವರು ಸಾಕಷ್ಟು ಪ್ರಯತ್ನಿಸಿದ್ದರು ಎಂದು ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಆರ್.ಎನ್.ಪಿ.ಸಿಂಗ್ ತಿಳಿಸಿದ್ದಾರೆ. ತಮ್ಮ ‘ನೆಹರು: ದಿ ಟ್ರಬಲ್ಡ್ ಲೆಗೆಸಿ’ ಎಂಬ ಪುಸ್ತಕದಲ್ಲಿ ಸಿಂಗ್ ಈ...

Read More

ಮತ್ತೊಮ್ಮೆ ತುರ್ತು ಪರಿಸ್ಥಿತಿ ಬರಲು ಸಾಧ್ಯವಿಲ್ಲ

ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಹೇರಿಕೆಯಾಗಲು ಎಂದಿಗೂ ಸಾಧ್ಯವಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಮತ್ತೊಮ್ಮೆ ತುರ್ತು ಪರಿಸ್ಥಿತಿಯ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ವೇಳೆ...

Read More

ಅತ್ಯಾಚಾರಿಯೊಂದಿಗೆ ಸಂಧಾನಕ್ಕೆ ಸೂಚಿಸಿದ ನ್ಯಾಯಾಧೀಶರು!

ನವದೆಹಲಿ: ಅತ್ಯಾಚಾರಿಯೊಂದಿಗೆ ಸಂಧಾನ ಮಾಡಿಕೊಳ್ಳಿ ಎಂದು ಅತ್ಯಾಚಾರಕ್ಕೊಳಗಾದ 15 ವರ್ಷದ ವಿಕಲಚೇತನ ಸಂತ್ರಸ್ಥೆಗೆ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು ಆದೇಶಿಸಿದ್ದಾರೆ. 2012ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥನಾದ ವಿ.ಮೋಹನ್ ಎಂಬಾತನಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಈ ತೀರ್ಪಿನ ವಿರುದ್ಧ ಆತ ಮೇಲ್ಮನವಿಯನ್ನು...

Read More

ಜೂನ್ 28ರಂದು ಮೋದಿ ’ಮನ್ ಕೀ ಬಾತ್’

ನವದೆಹಲಿ: ಪ್ರಧಾನಿ ನರೇಂದ್ರ ಮೊದಿಯವರ ಪ್ರಸಿದ್ಧ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ಜೂನ್ 28ರಂದು ನಡೆಯಲಿದೆ. ಈ ವೇಳೆ ಅವರು ವಿವಿಧ ವಿಷಯಗಳ ಬಗ್ಗೆ ತಮ್ಮ ಮನಸ್ಸಿನ ಮಾತನ್ನು ಆಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಲಹೆ ಸೂಚನೆಗಳನ್ನೂ ಕಳುಹಿಸಿಕೊಡುವಂತೆ ಪ್ರಧಾನಿ ದೇಶದ...

Read More

Recent News

Back To Top