News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೇಘಾಲಯದ ಎಚ್‌ಎನ್‌ಎಲ್‌ಸಿ ಸಂಘಟನೆಯನ್ನು ನಿಷೇಧಿಸಿದ ಕೇಂದ್ರ

ನವದೆಹಲಿ: ಹಿಂಸಾಚಾರ ಮತ್ತು ಇತರ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಮೇಘಾಲಯ ಮೂಲದ ಬಂಡುಕೋರ ಗುಂಪು ಹಿನ್ನಿಯೆವೆಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (ಎಚ್‌ಎನ್‌ಎಲ್‌ಸಿ) ಅನ್ನು ಕೇಂದ್ರ ಸರ್ಕಾರ ನಿಷೇಧಕ್ಕೊಳಪಡಿಸಿದೆ. ಎಚ್‌ಎನ್‌ಎಲ್‌ಸಿ ಮತ್ತು ಅದರ ಎಲ್ಲಾ ಬಣಗಳು, ಅಂಗ ಸಂಸ್ಥೆಗಳನ್ನು ನಿಷೇಧಕ್ಕೊಳಪಡಿಸಲಾಗಿದೆ. ಅವುಗಳು ದೇಶದಲ್ಲಿ...

Read More

ಆರೋಗ್ಯ ಕ್ಷೇತ್ರದಲ್ಲಿ ಭಾರತದ ಸಾಧನೆ ಗಮನಾರ್ಹ: ಬಿಲ್ ಗೇಟ್ಸ್

  ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ  ಬಿಲ್ ಗೇಟ್ಸ್ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಸೋಮವಾರ ನವದೆಹಲಿಯಲ್ಲಿ  ಭಾರತೀಯ ಪೋಶನ್ ಕೃಷಿ ಕೋಶ್ (ಬಿಪಿಕೆಕೆ)ಯನ್ನು ಉದ್ಘಾಟನೆಗೊಳಿಸಿದರು. ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷರೂ ಆಗಿರುವ ಬಿಲ್ ಗೇಟ್ಸ್ ತಮ್ಮ...

Read More

ಪುಣೆ: ಹಾಡಿನ ಮೂಲಕ ಸ್ವಚ್ಛತೆಯ ಅರಿವು ಮೂಡಿಸುವ ಸ್ವಚ್ಛತಾ ಕಾರ್ಮಿಕ

  ಪುಣೆ: ಪುಣೆ ಮಹಾನಗರ ಪಾಲಿಕೆಯ (PMC)) ಸ್ವಚ್ಛತಾ ಕಾರ್ಮಿಕ ಮಹಾದೇವ್ ಜಾಧವ್ ಅವರು ಹಾಡುಗಳ ಮೂಲಕ ಜನರಿಗೆ ತ್ಯಾಜ್ಯ ನಿರ್ವಹಣೆಯ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಒಂದು ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ. ಹಾಡು ಹಾಡುತ್ತಲೇ ಅವರು ತ್ಯಾಜ್ಯ ನಿರ್ವಹಣೆಯ ಬಗ್ಗೆ ಪರಿಣಾಮಕಾರಿ ಸಂದೇಶವನ್ನು...

Read More

250ನೇ ಅಧಿವೇಶನದಲ್ಲಿ ರಾಜ್ಯಸಭೆಯ ಕೊಡುಗೆಯನ್ನು ಸ್ಮರಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯಸಭೆಯ 250ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ರಾಜ್ಯಸಭೆಯ ಮಹತ್ವದ ಬಗ್ಗೆ, ಅದು ನೀಡಿದ ಕೊಡುಗೆಯ ಬಗ್ಗೆ ಸ್ಮರಿಸಿದರು. “ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಉಪಸ್ಥಿತರಿರುವ ಎಲ್ಲಾ ಸಂಸದರಿಗೂ ಅಭಿನಂದನೆಗಳು. 250ನೇ ಅಧಿವೇಶನದ...

Read More

ಗಂಗೆಯನ್ನು ಮಲಿನ ಮಾಡಿದರೆ ರೂ.50 ಕೋಟಿ ದಂಡ: ಕಾಯ್ದೆ ತರಲಿದೆ ಕೇಂದ್ರ

  ನವದೆಹಲಿ: ಗಂಗಾ ನದಿಯ ಶುದ್ಧೀಕರಣ ಮತ್ತು ನದಿ ನೀರನ್ನು ಸರಾಗವಾಗಿ ಹರಿಯುವಂತೆ ಮಾಡುವ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಸ್ತುತ ನಡೆಯುತ್ತಿರುವ ಸಂತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಹತ್ವಾಕಾಂಕ್ಷೆಯ ರಾಷ್ಟ್ರ ಗಂಗಾ ನದಿ(ಪುನರುಜ್ಜೀವನ, ಸಂರಕ್ಷಣಾ ಮತ್ತು...

Read More

ಪುಲ್ವಾಮ ಹುತಾತ್ಮರ ಗೌರವಾರ್ಥ 6,000 ಕಿಮೀ ‘ಭಾರತ ಯಾತ್ರೆ’ ನಡೆಸಿದ ನಾಲ್ವರ ತಂಡ

  ನವದೆಹಲಿ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ಭಾರತೀಯ ಸೈನಿಕ ಗೌರವಾರ್ಥ ನಾಲ್ಕು ಜನರ ತಂಡವು ದೆಹಲಿಯಿಂದ ಹೈದರಾಬಾದ್‌ವರೆಗೆ 12 ರಾಜ್ಯಗಳು ಮತ್ತು 599 ನಗರಗಳನ್ನು ಒಳಗೊಂಡ 6,000 ಕಿಲೋಮೀಟರ್‌ಗಳ ‘ಭಾರತ ಯಾತ್ರೆ’ಯನ್ನು ನಡೆಸಿದೆ. ಈ...

Read More

ಮೂರು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳ ವಿಲೀನಕ್ಕೆ ಮುಂದಾದ ಕೇಂದ್ರ

  ನವದೆಹಲಿ: ಹಿಂದಿನ ಬಜೆಟ್‌ನಲ್ಲಿ ಘೋಷಿಸಿದಂತೆ ಮೂರು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳ ವಿಲೀನಕ್ಕೆ ಸರ್ಕಾರ ಮುಂದಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. “ಮೂರು ಸಾಮಾನ್ಯ ವಿಮಾ ಕಂಪನಿಗಳ ವಿಲೀನದ ನಿರ್ಧಾರವು ಬಜೆಟ್ ಘೋಷಣೆಯಾಗಿದೆ ಮತ್ತು ನಾವು ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಸಿದ್ಧರಾಗಿದ್ದೇವೆ” ಎಂದು ಅವರು...

Read More

ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲಾಗುತ್ತಿಲ್ಲ, ಜನ ಮೋಸ ಹೋಗಬಾರದು: ವಿಎಚ್‌ಪಿ ಮನವಿ

  ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಯಾವುದೇ ಹಣ ಸಂಗ್ರಹ ಕಾರ್ಯವನ್ನು ಮಾಡಲಾಗುತ್ತಿಲ್ಲ, ಜನರು ಯಾವುದೇ ಕಾರಣಕ್ಕೂ ಮೋಸ ಹೋಗಬಾರದು ಎಂದು ವಿಶ್ವ ಹಿಂದೂ ಪರಿಷತ್ ಸ್ಪಷ್ಟಪಡಿಸಿದೆ. ಮಂದಿರದ ಹೆಸರಿನಲ್ಲಿ ಕೆಲವರು ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ...

Read More

ನೇಪಾಳದಲ್ಲಿ ತ್ರಿಪಿಟಕ ಪಠಿಸುವ 3 ದಿನಗಳ ಬೃಹತ್ ಕಾರ್ಯಕ್ರಮ ಆಯೋಜನೆ

  ಕಠ್ಮಂಡು: ಭಗವಾನ್ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಯಲ್ಲಿ ತ್ರಿಪಿಟಕ ಪಠಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದೆ. ಇದರಲ್ಲಿ 25 ದೇಶಗಳ ಬೌದ್ಧ ಭಿಕ್ಷುಗಳು ಪಾಲ್ಗೊಂಡಿದ್ದರು. ಭಾರತ, ಥಾಯ್ಲೆಂಡ್, ಮಯನ್ಮಾರ್ ಮತ್ತು ನೇಪಾಳ ಸೇರಿದಂತೆ 25 ದೇಶಗಳ ಸುಮಾರು ಒಂದು ಸಾವಿರ ಬೌದ್ಧ ಅನುಯಾಯಿಗಳು ತ್ರಿಪಿಟಕವನ್ನು...

Read More

ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭ

  ನವದೆಹಲಿ: ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನವು ನಡೆಯಲಿದೆ. ಪೌರತ್ವ(ತಿದ್ದುಪಡಿ) ಮಸೂದೆಯನ್ನು ಅನುಮೋದನೆಗೊಳಿಸಲು ಸರ್ಕಾರ ಪ್ರಯತ್ನಿಸಲಿದೆ. ಪ್ರತಿಪಕ್ಷಗಳು ಆರ್ಥಿಕ ಕುಸಿತ, ಉದ್ಯೋಗ ಬಿಕ್ಕಟ್ಟು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧ ವಿಷಯಗಳನ್ನು ಇಟ್ಟುಕೊಂಡು ಸರ್ಕಾರದ ಮೇಲೆ ವಾಗ್ ಪ್ರಹಾರ ನಡೆಸಲು ಸಜ್ಜಾಗುತ್ತಿವೆ. ಆದರೆ ಕೇಂದ್ರ...

Read More

Recent News

Back To Top