Date : Friday, 28-02-2020
ಶ್ರೀನಗರ: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಸನ್ಮಾನಿಸುವ ಸಲುವಾಗಿ ಭಾರತೀಯ ಸೇನೆಯು ಕಾಶ್ಮೀರದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ ಪ್ರಸಿದ್ಧ ನೂರನ್ ಸಹೋದರಿಯರು ನೀಡಿದ ಪ್ರದರ್ಶನಗಳು ಮತ್ತು ಇತರ ತಂಡಗಳ ಸ್ಮರಣೀಯ ಪ್ರದರ್ಶನಗಳು ಪ್ರೇಕ್ಷಕರನ್ನು ಮೋಡಿ ಮಾಡಿದವು. ವರದಿಗಳ ಪ್ರಕಾರ, ಎರಡು...
Date : Friday, 28-02-2020
ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ ಒಟ್ಟು 32 ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಈ ಯೋಜನೆಗಳು ಸುಮಾರು 17 ರಾಜ್ಯಗಳಲ್ಲಿ ಹರದಿದ್ದು, ಇದು 406 ಕೋಟಿ ರೂಪಾಯಿಗಳ ಮೌಲ್ಯದ ಹೂಡಿಕೆಯನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಆಹಾರ ಸಂಸ್ಕರಣಾ...
Date : Friday, 28-02-2020
ಮುಂಬಯಿ : ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ನುಸುಳುಕೋರರ ಬಗ್ಗೆ ಮಾಹಿತಿ ನೀಡಿದವರಿಗೆ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತದೆ, ಮಾತ್ರವಲ್ಲದೇ ಸನ್ಮಾನವನ್ನೂ ಮಾಡಲಾಗುತ್ತದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಘೋಷಣೆ ಮಾಡಿದೆ. ಈ ಬಗೆಗಿನ ಘೋಷಣೆಯುಳ್ಳ ಬ್ಯಾನರ್ ಅನ್ನು ಮಹಾರಾಷ್ಟ್ರದ ಔರಂಗಾಬಾದ್ನ ಸಂಭಾಜಿ...
Date : Friday, 28-02-2020
ನವದೆಹಲಿ: ಇಂದು ದೇಶದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದ ವಿಜ್ಞಾನಿಗಳ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಟ್ವಿಟ್ ಮಾಡಿರುವ ಪ್ರಧಾನಿ ಮೋದಿ ಅವರು, ”ರಾಷ್ಟ್ರೀಯ ವಿಜ್ಞಾನ ದಿನ ನಮ್ಮ ವಿಜ್ಞಾನಿಗಳ ಪ್ರತಿಭೆ ಮತ್ತು ಸ್ಥಿರತೆಗೆ ನಮಸ್ಕರಿಸುವ...
Date : Friday, 28-02-2020
ನವದೆಹಲಿ: ಅಗ್ರಗಣ್ಯ ಟೆಲಿವಿಷನ್ ರೇಟಿಂಗ್ ಏಜೆನ್ಸಿ BARC ಸರ್ಕಾರಕ್ಕೆ ನೀಡಿದ ಮಾಹಿತಿಯ ಪ್ರಕಾರ, ಕಳೆದ ಸೋಮವಾರ ನಡೆದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಭಾರತದಾದ್ಯಂತ 180 ಟಿವಿ ಚಾನೆಲ್‌ಗಳಲ್ಲಿ 46 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 2020ರ ಆಸ್ಕರ್ ಸಮಾರಂಭವನ್ನು ಇದರ ಅರ್ಧದಷ್ಟು ವೀಕ್ಷಕರು ಅಂದರೆ...
Date : Friday, 28-02-2020
ನವದೆಹಲಿ: ಬಾಲಕೋಟ್ ವೈಮಾನಿಕ ದಾಳಿ ನಡೆದ ಮರುದಿನ ಭಾರತೀಯ ವಾಯುಸೇನೆಯು ತನ್ನ ಕರ್ತವ್ಯಗಳನ್ನು ವಿವರಿಸುವ ಎರಡು ವಿಡಿಯೋಗಳನ್ನು ಹಂಚಿಕೊಂಡಿದೆ. ಮೊದಲ ವಿಡಿಯೋದಲ್ಲಿ ವಾಯುಸೇನೆಯು, ತಾನು ಕರ್ತವ್ಯವನ್ನು ನಿರ್ವಹಿಸಲು ಸಮರ್ಥ, ಶಸ್ತ್ರಸಜ್ಜಿತ ಮತ್ತು ಸದಾ ಸನ್ನದ್ಧವಾಗಿರುವುದಾಗಿ ಹೇಳಿಕೊಂಡಿದೆ. ಎರಡನೇ ವಿಡಿಯೋದಲ್ಲಿ, ವಾಯುಸೇನೆ ತನ್ನನ್ನು...
Date : Friday, 28-02-2020
ನವದೆಹಲಿ: ಮಯನ್ಮಾರ್ನ ಉತ್ತರ ರಾಖೈನ್ ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಭಾರತ ಮತ್ತು ಮಯನ್ಮಾರ್ ಗುರುವಾರ ಒಪ್ಪಂದಗಳಿಗೆ ಸಹಿ ಹಾಕಿದೆ. 2017ರಲ್ಲಿ ಈ ರಾಜ್ಯದಲ್ಲಿ ನಡೆದ ಹಿಂಸಾಚಾರದ ಪರಿಣಾಮವಾಗಿ ಸಾವಿರಾರು ರೋಹಿಂಗ್ಯಾಗಳು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು. ಮಯನ್ಮಾರ್ ಅಧ್ಯಕ್ಷ ವಿನ್...
Date : Friday, 28-02-2020
ನವದೆಹಲಿ: ‘ಪತ್ರಿಕಾ ಸ್ವಾತಂತ್ರ್ಯ’ದ ಸೋಗಿನಲ್ಲಿ ಹಿಂಸಚಾರದ ವರದಿಗಳನ್ನು ಕೆಲ ಮಾಧ್ಯಮಗಳು ತಪ್ಪು ತಪ್ಪಾಗಿ ವರದಿ ಮಾಡುತ್ತಿವೆ. ಕೆಲವು ಮುಖ್ಯವಾಹಿನಿಯ ಮಾಧ್ಯಮ ವಿಭಾಗಗಳು ತಪ್ಪು ಮಾಹಿತಿಯನ್ನು ನೀಡಿ ಯಾವ ರೀತಿಯಲ್ಲಿ ಜನರ ದಾರಿಯನ್ನು ತಪ್ಪಿಸುತ್ತಿವೆ ಎಂಬುದಕ್ಕೆ ಎನ್‌ಡಿಟಿವಿ ಸಂಪಾದಕ ರವೀಶ್ ಕುಮಾರ್ ಅವರೇ ಸಾಕ್ಷಿಯಾಗಿದ್ದಾರೆ. ಫೆಬ್ರವರಿ 26ರಂದು...
Date : Friday, 28-02-2020
ನವದೆಹಲಿ: ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪವನ್ನು ಹಾಗೂ ಗುಪ್ತಚರ ಅಧಿಕಾರಿ ಅಂಕಿತ್ ಶರ್ಮಾ ಅವರ ಹತ್ಯೆಯ ಆರೋಪವನ್ನು ಹೊತ್ತಿರುವ ಎಎಪಿ ಪಕ್ಷದ ಕಾರ್ಪೋರೇಟರ್ ಹಾಜಿ ತಾಹೀರ್ ಹುಸೈನ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದಾರೆ. ಈತನಿಗೆ ಸೇರಿದ...
Date : Thursday, 27-02-2020
ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ ಪೇಮೆಂಟ್ಸ್ ಬ್ಯಾಂಕ್ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಎರಡು ಕೋಟಿ ಗ್ರಾಹಕರನ್ನು ಅದು ಪಡೆದುಕೊಂಡಿದೆ. ದೇಶದಾದ್ಯಂತದ ಬ್ಯಾಂಕಿಂಗ್ ಕ್ಷೇತ್ರಕ್ಕೆ ತೆರೆದುಕೊಳ್ಳದ ಪ್ರದೇಶಗಳ ಜನರನ್ನು ಹಣಕಾಸಿಗೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರ ಮಹತ್ವದ ಪ್ರಯತ್ನಕ್ಕೆ ಇದು ಸಾಕಷ್ಟು ಉತ್ತೇಜನವನ್ನು ನೀಡಿದೆ....