Date : Saturday, 29-02-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ಆಗಮಿಸಿದ್ದು, ಅಲ್ಲಿ ಸಾಮಾಜಿಕ ಸಬಲೀಕರಣ, ಮೂಲಸೌಕರ್ಯ ಮತ್ತು ರೈತರ ಕಲ್ಯಾಣಕ್ಕೆ ಒತ್ತು ನೀಡುವ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು. ನಂತರ...
Date : Saturday, 29-02-2020
ನವದೆಹಲಿ: ಗೂಗಲ್ ಡೂಡಲ್ ಜಂಪಿಂಗ್ ಲೋಗೋ ಮೂಲಕ ಅಧಿಕ ದಿನ 2020 (ಫೆಬ್ರವರಿ 29) ಅನ್ನು ಆಚರಿಸುತ್ತಿದೆ. ಗೂಗಲ್ ಡೂಡಲ್‌ನ ಮುಖಪುಟದಲ್ಲಿ “HOP ನಿಮಗೆ ಒಳ್ಳೆಯದನ್ನು ನಾವು ಹೊಂದಿದ್ದೇವೆ – ಹ್ಯಾಪಿ ಲೀಪ್ ಡೇ!” ಎಂದು ಬರೆದುಕೊಂಡಿದೆ. ಫೆಬ್ರವರಿ 29 ರಂದು ಪ್ರತಿ...
Date : Saturday, 29-02-2020
ಮೇಘಾಲಯ : ಬೆದರಿಕೆ ವಿರೋಧಿ ಆ್ಯಪ್ ರಚಿಸಿರುವ ಒಂಬತ್ತು ವರ್ಷದ ಮೇಘಾಲಯದ ಹುಡುಗಿ ಮೈದೈಬಹುನ್ ಮಜಾವ್ ಇದೀಗ ಕ್ಯಾಲಿಫೋರ್ನಿಯಾದಲ್ಲಿನ ಸಿಲಿಕಾನ್ ವ್ಯಾಲಿಗೆ ತೆರಳಲು ಸಜ್ಜಾಗಿದ್ದಾಳೆ. ಆಕೆಗೆ ಅಲ್ಲಿಗೆ ತೆರಳಲು ಆಹ್ವಾನ ಬಂದಿದೆ. ವರದಿಗಳ ಪ್ರಕಾರ, ಮಜಾವ್ ಶಿಲ್ಲಾಂಗ್‌ನಲ್ಲಿ ಓದುತ್ತಿರುವ 4 ನೇ ತರಗತಿಯ ವಿದ್ಯಾರ್ಥಿಯಾಗಿದ್ದು,...
Date : Saturday, 29-02-2020
ಅಹ್ಮದಾಬಾದ್: ನಾಲ್ಕು ವರ್ಷಗಳಿಗೊಮ್ಮೆ ಬರುವ ಫೆ. 29 ಅಧಿಕ ವರ್ಷ ಇಂದು ಬಂದಿದೆ. ಈ ಹಿನ್ನಲೆಯಲ್ಲಿ ಇಂದು ಗುಜರಾತಿನ ಕೆವಾಡಿಯಾದಲ್ಲಿ ಇರುವ ವಿಶ್ವದ ಅತೀ ಎತ್ತರದ ಪ್ರತಿಮೆ ‘ಏಕತಾ ಪ್ರತಿಮೆ’ ಬಳಿ ವಡೋದರ ಯೋಗನಿಕೇತನ್ನ 182 ಯೋಗಾಭ್ಯಾಸಕಾರರು 108 ಸೂರ್ಯ ನಮಸ್ಕಾರಗಳನ್ನು ಮಾಡಿದರು. ಸೂರ್ಯ ನಮಸ್ಕಾರ 12...
Date : Saturday, 29-02-2020
ನವದೆಹಲಿ: ಎಡಪಂಥೀಯರ ಪಾಲಿನ ಹೀರೋ ಕನ್ಹಯ್ಯ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಲು ದೆಹಲಿಯ ಆಡಳಿತರೂಢ ಆಮ್ ಆದ್ಮಿ ಪಕ್ಷ ಸಮ್ಮತಿಯನ್ನು ಸೂಚಿಸಿದೆ. 2016ರಲ್ಲಿ ಜೆಎನ್ಯು ಆವರಣದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ವಿಷಯಕ್ಕೆ ಸಂಬಂಧಿಸಿದಂತೆ ಕನ್ಹಯ್ಯ...
Date : Saturday, 29-02-2020
ನವದೆಹಲಿ: ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರನನ್ನು ಶುಕ್ರವಾರ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧನಕ್ಕೊಳಪಡಿಸಿದೆ. ಬಂಧಿತ ಕಳೆದ ವರ್ಷ ಫೆಬ್ರವರಿ 14 ರಂದು ಕಾಶ್ಮೀರ ಕಣಿವೆಯ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿ...
Date : Friday, 28-02-2020
ನವದೆಹಲಿ: “ಸೋನಿಯಾ ಗಾಂಧೀಯವರೇ ದಯವಿಟ್ಟು ನಮಗೆ ‘ರಾಜ ಧರ್ಮ’ದ ಬಗ್ಗೆ ಉಪದೇಶ ನೀಡಬೇಡಿ. ನಿಮ್ಮ ಹಿನ್ನಲೆ ಮತ ಬ್ಯಾಂಕಿಗಾಗಿ ಸಂಪೂರ್ಣ ಉಲ್ಲಂಘನೆಗಳಿಂದ, ತಿರುಚುವಿಕೆಗಳಿಂದ ಕೂಡಿದೆ” ಎನ್ನುವ ಮೂಲಕ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಕಾಂಗ್ರೆಸ್ಸಿಗರಿಗೆ ಟಾಂಗ್ ನೀಡಿದೆ. ದೆಹಲಿ ಗಲಭೆಗೆ...
Date : Friday, 28-02-2020
ನವದೆಹಲಿ: ದೆಹಲಿ ಹಿಂಸಾಚಾರದ ವೇಳೆ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದ ದಂಗೆಕೋರ ಶಾರೂಖ್ನ ಪೋಷಕರು ಕುಖ್ಯಾತ ಮಾದಕದ್ರವ್ಯ ಸಾಗಾಣೆದಾರರು ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ. ಈತನ ಬಂಧನಕ್ಕಾಗಿ ಪೊಲೀಸರು ತೀವ್ರ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಆತನ ಸಾಮಾಜಿಕ ಜಾಲತಾಣ ವೇದಿಕೆಯನ್ನು ಪೊಲೀಸರು...
Date : Friday, 28-02-2020
ನವದೆಹಲಿ: ಅಂತಾರಾಷ್ಟ್ರೀಯ ಗಡಿ ಮತ್ತು ವಾಸ್ತವ ಗಡಿ ರೇಖೆಯನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವುದನ್ನು ಮುಂದುವರೆಸುವುದು ಸುರಕ್ಷಿತವಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಳೆದ ವರ್ಷ ಭಾರತೀಯ ವಾಯುಸೇನೆ ನಡೆಸಿದ ಬಾಲಕೋಟ್ ವೈಮಾನಿಕ ದಾಳಿ ಶತ್ರುಗಳಿಗೆ ರವಾನಿಸಿತು ಎಂದು ಕೇಂದ್ರ ರಕ್ಷಣಾ ಸಚಿವ...
Date : Friday, 28-02-2020
ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಎಸ್ ಎನ್ ಶ್ರೀವಾಸ್ತವ ಅವರನ್ನು ದೆಹಲಿಯ ನೂತನ ಪೊಲೀಸ್ ಆಯುಕ್ತರನ್ನಾಗಿ ಕೇಂದ್ರ ಸರ್ಕಾರ ಶುಕ್ರವಾರ ನೇಮಿಸಿದೆ. ಅಮೂಲ್ಯ ಪಟ್ನಾಯಕ್ ಅವರ ಜಾಗಕ್ಕೆ ಇವರ ನೇಮಕವಾಗಿದೆ. ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ ಮತ್ತು ಕೇಂದ್ರಾಡಳಿತ (AGMUT) ಕೇಡರ್‌ನ 1985 ರ ಬ್ಯಾಚ್ ಅಧಿಕಾರಿ ಶ್ರೀವಾಸ್ತವ...