News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತಿರುಚಿರಾಪಳ್ಳಿಯ ದೇಗುಲದ ಸಮೀಪ 505 ಚಿನ್ನದ ನಾಣ್ಯಗಳು ಪತ್ತೆ

ತಿರುಚಿರಾಪಳ್ಳಿ:  ತಮಿಳುನಾಡಿನ ಪ್ರಾಚೀನ ನಗರವಾದ ತಿರುಚಿರಾಪಳ್ಳಿಯ ತಿರುವನಾಯ್ಕವಾಲ್‌ನ ಜಂಬುಕೇಶ್ವರ ದೇವಸ್ಥಾನದ ಬಳಿ ಅಗೆಯುವಾಗ 1.716 ಕಿಲೋಗ್ರಾಂಗಳಷ್ಟು ತೂಕದ 505 ಚಿನ್ನದ ನಾಣ್ಯಗಳು  ಪತ್ತೆಯಾಗಿವೆ. ಪತ್ತೆಯಾದ ನಾಣ್ಯಗಳ ಪೈಕಿ 504 ಸಣ್ಣ ಮತ್ತು ಒಂದು ದೊಡ್ಡ ಚಿನ್ನದ ನಾಣ್ಯಗಳಾಗಿವೆ. ಅರೇಬಿಕ್ ಲಿಪಿಯಲ್ಲಿ ಅಕ್ಷರಗಳನ್ನು ಹೊಂದಿದ್ದು,...

Read More

ದಂಗೆ, ಐಬಿ ಅಧಿಕಾರಿಯ ಹತ್ಯೆಯಲ್ಲಿ ಎಎಪಿ ಕಾರ್ಪೋರೇಟರ್ ಹಾಜಿ ತಾಹೀರ್ ಕೈವಾಡದ ಶಂಕೆ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ  ಪೌರತ್ವ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ರೂಪವನ್ನು ಪಡೆದುಕೊಂಡು ಹಲವು ಜನರನ್ನು ಬಲಿ ಪಡೆದುಕೊಂಡಿದೆ. ದೆಹಲಿಯಲ್ಲಿ ದಂಗೆ ಎಬ್ಬಿಸಲು ಕೆಲವರು ಪಿತೂರಿ ನಡೆಸಿದ್ದರು ಎಂಬುದು ಈಗ ತಿಳಿದು ಬರುತ್ತಿದೆ. ಎಎಪಿ ಪಕ್ಷದ ಕಾರ್ಪೋರೇಟರ್ ಆಗಿರುವ ಹಾಜಿ...

Read More

ಕೌಶಲ್ಯಭರಿತ ಯುವಕರಿಂದ ಭಾರತ $5 ಬಿಲಿಯನ್ ಆರ್ಥಿಕತೆಯಾಗಲಿದೆ : ಮಹೇಂದ್ರನಾಥ್ ಪಾಂಡೆ

ಮಂಗಳೂರು:  ವಿದ್ಯಾರ್ಥಿಗಳು, ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸರ್ಕಾರ ಶಿಕ್ಷಣ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯಲ್ಲಿನ ನಾಲ್ಕು ಪಾಲುದಾರರು. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಗುಣಮಟ್ಟದ ಶಿಕ್ಷಣ ಮತ್ತು ಹೆಚ್ಚು ನುರಿತ ಯುವಕರನ್ನು ಒದಗಿಸಲು ಪಾಲುದಾರರಿಗೆ ಹೆಚ್ಚಿನ ಸಹಯೋಗದ ಅಗತ್ಯವಿದೆ ಎಂದು ಕೌಶಲ್ಯ ಅಭಿವೃದ್ಧಿ...

Read More

ಕೇಂದ್ರ ಕಾನೂನುಗಳನ್ನು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸಲು ಕೇಂದ್ರ ಸಂಪುಟದ ಅನುಮೋದನೆ

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 96 ರ ಅಡಿಯಲ್ಲಿ ಕೇಂದ್ರ ಕಾಯ್ದೆಗಳನ್ನು ಅಳವಡಿಸಿಕೊಳ್ಳಲು ಬುಧವಾರ ಸಂಪುಟ ಅನುಮೋದನೆ ನೀಡಿದೆ. ಅಲ್ಲದೇ, ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಮತ್ತು ಸ್ಮೃತಿ...

Read More

ಅಜ್ಮೀರ್ ಷರೀಫ್‌ ದರ್ಗಾಗೆ ‘ಚಾದರ’ವನ್ನು ಸಮರ್ಪಣೆ ಮಾಡಿ ಸಂದೇಶ ನೀಡಿದ ಮೋದಿ

ನವದೆಹಲಿ: ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ಟಿಯವರ 808ನೇ ಪುಣ್ಯತಿಥಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಜ್ಮೀರ್ ಷರೀಫ್‌ ದರ್ಗಾಗೆ ‘ಚಾದರ’ವನ್ನು ಸಮರ್ಪಣೆ ಮಾಡಿದರು. ಈ ಬಗ್ಗೆ ಸಂದೇಶ ನೀಡಿರುವ ಮೋದಿ, “ಖ್ವಾಜಾ ಮೊಯಿನುದ್ದೀನ್ ಚಿಶ್ಟಿಯವರ 808 ಉರೂಸ್ ಸಂದರ್ಭದಲ್ಲಿ,...

Read More

ಸಿಎಎ ವಿರೋಧಿ ದಂಗೆಯಲ್ಲಿ ಭಾಗಿಯಾಗಿ ಸತ್ತವರಿಗೆ ಪರಿಹಾರ ಇಲ್ಲ : ಯೋಗಿ ಸ್ಪಷ್ಟನೆ

ನವದೆಹಲಿ: ಉತ್ತರ ಪ್ರದೇಶದ ರಾಜ್ಯ ವಿಧಾನಸಭೆಗೆ ಲಿಖಿತ ಉತ್ತರವನ್ನು ನೀಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಗಲಭೆಗೆ ಸಂಬಂಧಿಸಿದ ಘಟನೆಗಳಿಂದ ಮೃತಪಟ್ಟ ಜನರ ಕುಟುಂಬಗಳಿಗೆ ರಾಜ್ಯ ಸರ್ಕಾರ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಎಂದಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯ ರಾಕೇಶ್ ಪ್ರತಾಪ್ ಸಿಂಗ್ ಅವರು...

Read More

ಜಮ್ಮು ಕಾಶ್ಮೀರದ ಭದ್ರತಾ ಪರಿಸ್ಥಿತಿ ಪರಿಶೀಲಿಸಿದ ಸೇನಾ ಮುಖ್ಯಸ್ಥ, ಸೈನಿಕರೊಂದಿಗೆ ಸಂವಾದ

ಶ್ರೀನಗರ : ಹೊಸದಾಗಿ ರಚನೆಗೊಂಡ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಪ್ರಸ್ತುತ ಇರುವ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸುವ ಸಲುವಾಗಿ ಬುಧವಾರ ಭೂಸೇನಾ ಮುಖ್ಯಸ್ಥ ಎಂ.ಎಂ.ನಾರವಾಣೆ ಅವರು ಎರಡು ದಿನಗಳ ಕಾಶ್ಮೀರ ಭೇಟಿಯನ್ನು ಆರಂಭಿಸಿದ್ದಾರೆ. ನಾರವಾಣೆ ಅವರೊಂದಿಗೆ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ....

Read More

ಹಿಂಸಾಚಾರ ಪೀಡಿತ ದೆಹಲಿಯಲ್ಲಿ ಭದ್ರತಾ ಪಡೆಗಳಿಂದ ಧ್ವಜ ಮೆರವಣಿಗೆ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಲವು ದಿನಗಳ ಕಾಲ ನಡೆದ ಹಿಂಸಾಚಾರದ ನಂತರ ಇದೀಗ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳಲು ಪ್ರಾರಂಭಿಸಿದೆ. ಗುರುವಾರ ಮುಂಜಾನೆ ಭದ್ರತಾ ಪಡೆಗಳು ಹಿಂಸಾಚಾರ ಪೀಡಿತ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ನಡೆಸಿದವು. ದೆಹಲಿ ವಿಶೇಷ ಪೊಲೀಸ್...

Read More

ಕೊರೋನವೈರಸ್ ಪೀಡಿತ ಕ್ರೂಸ್ ಹಡಗಿನಲ್ಲಿದ್ದ 119 ಭಾರತೀಯರ ಕರೆ ತಂದ ಏರ್­ಇಂಡಿಯಾ

ನವದೆಹಲಿ: ಕೊರೋನವೈರಸ್ ಪೀಡಿತ ಕ್ಯಾರೆಂಟೈನ್ಡ್ ಕ್ರೂಸ್ ಹಡಗು ಡೈಮಂಡ್ ಪ್ರಿನ್ಸೆಸ್­ನಲ್ಲಿದ್ದ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನ 5 ಸದಸ್ಯರು ಮತ್ತು 119 ಭಾರತೀಯರನ್ನು ಹೊತ್ತ ವಿಶೇಷ ಏರ್­ಇಂಡಿಯಾ ವಿಮಾನ ಗುರುವಾರ ನವದೆಹಲಿಗೆ ಬಂದಿಳಿದಿದೆ. ಜನರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಜಪಾನ್...

Read More

ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್, ಪತ್ನಿ, ಮಗನಿಗೆ ಮಾರ್ಚ್ 2 ರ ವರೆಗೆ ನ್ಯಾಯಾಂಗ ಬಂಧನ

ಲಕ್ನೋ: ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್, ಅವರು ಪತ್ನಿ ಮತ್ತು ಮಗನಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಬುಧವಾರ ಇವರು ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಮಾರ್ಚ್ 2ರಂದು ಇವರ ಪ್ರಕರಣದ ವಿಚಾರಣೆಯು ನಡೆಯಲಿದೆ. ಅಜಂಖಾನ್ ಕುಟುಂಬದವರ ವಿರುದ್ಧ ವಿವಿಧ...

Read More

Recent News

Back To Top