Date : Wednesday, 08-04-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕೊರೋನವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ದೇಶವ್ಯಾಪಿ ಲಾಕ್ ಡೌನ್ ಅನ್ನು ಏಪ್ರಿಲ್ 14ರ ನಂತರವೂ ವಿಸ್ತರಿಸುವ ಬಗ್ಗೆ ಸಲಹೆಯನ್ನು ನೀಡಿದ್ದಾರೆ. ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ...
Date : Wednesday, 08-04-2020
ನವದೆಹಲಿ: ಕೊರೋನವೈರಸ್ ಚಿಕಿತ್ಸೆಯಲ್ಲಿ ಮಲೇರಿಯಾ ನಿಯಂತ್ರಕ ಹೈಡ್ರೋಕ್ಸಿಕ್ಲೊರೊಕ್ವಿನ್ ಪರಿಣಾಮಕಾರಿ ಎಂದು ಅಮೆರಿಕಾ ಹೇಳಿದ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಈ ಔಷಧಕ್ಕೆ ಭಾರೀ ಬೇಡಿಕೆಗಳು ಬಂದಿವೆ. ಎಲ್ಲಾ ದೇಶಗಳು ಈ ಔಷಧಕ್ಕಾಗಿ ಭಾರತಕ್ಕೆ ಮೊರೆಯಿಡುತ್ತಿವೆ. ಅಮೆರಿಕಾ ಈ ಔಷಧವನ್ನು ಪಡೆಯಲು ಭಾರತಕ್ಕೆ ಬಹಳಷ್ಟು ಬೇಡಿಕೆಯನ್ನು...
Date : Wednesday, 08-04-2020
ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 2020-21ರ ಶೈಕ್ಷಣಿಕ ವರ್ಷದಿಂದ ಪ್ರಸ್ತುತ ಇರುವ ಆರು ವಿಷಯಗಳಿಗೆ ಹೆಚ್ಚುವರಿಯಾಗಿ ಕೌಶಲ್ಯ ತರಗತಿಗಳನ್ನು ನಡೆಸಲು ನಿರ್ಧರಿಸಿದೆ. 6-11ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಇದು ಲಭ್ಯವಾಗಲಿದೆ. ಈ ಬಗ್ಗೆ ಸಿಬಿಎಸ್‌ಐ ತರಬೇತಿ ಮತ್ತು...
Date : Wednesday, 08-04-2020
ಗ್ರೇಟರ್ ನೋಯ್ಡಾ: ಕೊರೋನಾ ವಿರುದ್ಧದ ಯುದ್ಧದಲ್ಲಿ ಸರ್ಕಾರಗಳ ಜೊತೆಗೆ ದೇಶದ ಪ್ರಸಿದ್ಧ ವ್ಯಕ್ತಿಗಳು, ಜನ ಸಾಮಾನ್ಯರು ಕೈ ಜೋಡಿಸಿದ್ದು, ಇದೀಗ ಭಾರತದ ಗ್ರೇಟರ್ ನೋಯ್ಡಾದ ಗಾಲ್ಫ್ ಆಟಗಾರ ಅರ್ಜುನ್ ಭಾಟಿ ಅವರು ದೇಣಿಗೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ. ತಾನು ಗಾಲ್ಫ್ ಆಟದಲ್ಲಿ...
Date : Wednesday, 08-04-2020
ಮುಂಬೈ: ಕೊರೋನಾ ಕಾಟದಿಂದ ದೇಶದ ಎಲ್ಲಾ ವ್ಯವಹಾರಗಳೂ ಸ್ಥಗಿತಗೊಂಡಿದೆ. ದಿನಗೂಲಿ, ಕೆಲಸವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಬಡ ಜನರ ಬದುಕು ಬೀದಿಗೆ ಬಿದ್ದಿದೆ. ಇನ್ನು ಭಾರತೀಯ ಚಿತ್ರರಂಗದಲ್ಲಿ ಕೆಳಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರ ಮನೆಗಳಲ್ಲಿಯೂ ಆಹಾರ ಹೊಂದಿಸಿಕೊಳ್ಳುವುದಕ್ಕೂ ಪರದಾಡುವ ಸ್ಥಿತಿ ಇದ್ದು,...
Date : Wednesday, 08-04-2020
ಆಂಧ್ರಪ್ರದೇಶ: ಕೊರೋನಾದಿಂದ ಭಾರತದ ಆರ್ಥಿಕ ಸ್ಥಿತಿಯೂ ಕುಂಠಿತವಾಗಿದೆ. ಇಡೀ ಜಗತ್ತಿನ ಸ್ಥಿತಿಯೂ ಇದೇ ಆಗಿದ್ದು ಎಲ್ಲಾ ರಾಷ್ಟ್ರಗಳೂ ಕೈ ಚೆಲ್ಲಿ ಕುಳಿತಿವೆ. ಭಾರತದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಅನ್ನು ಆರಂಭಿಸಿದೆ. ಇನ್ನು ಪ್ರತಿ ರಾಜ್ಯಗಳೂ ಮುಖ್ಯಮಂತ್ರಿ...
Date : Wednesday, 08-04-2020
ನವದೆಹಲಿ: ಕೊರೋನವೈರಸ್ ಹಿನ್ನೆಲೆಯಲ್ಲಿ ತನ್ನ ಮೂರು ಪ್ರೀಮಿಯಂ ರೈಲುಗಳ ಸೇವೆಗಳನ್ನು ಏಪ್ರಿಲ್ 15 ರಿಂದ 30 ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ರೈಲು ಕ್ಯಾಟರಿಂಗ್ ಆಂಡ್ ಟೂರಿಸಂ ಲಿಮಿಟೆಡ್ (ಐಆರ್ಸಿಟಿಸಿ) ಮಂಗಳವಾರ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಆರ್‌ಸಿಟಿಸಿ ವ್ಯವಸ್ಥಾಪಕ...
Date : Wednesday, 08-04-2020
ನವದೆಹಲಿ: ಕೊರೋನಾವೈರಸ್ ಎಂಬ ಮಹಾಮಾರಿಗೆ ಇಡೀ ದೇಶಕ್ಕೆ ದೇಶವೇ ಕಂಗಾಲಾಗಿದೆ. ಒಂದೆಡೆ ಸೋಂಕಿನಿಂದ ದೇಶವನ್ನು ಕಾಪಾಡಬೇಕಾದ ಸ್ಥಿತಿ ಇದ್ದರೆ, ಇನ್ನೊಂದೆಡೆಯಲ್ಲಿ ಈಗಾಗಲೇ ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿಯೂ ಕಾರ್ಯ ಪ್ರವೃತ್ತರಾಗಬೇಕು. ಇನ್ನು ಆರೋಗ್ಯ ರಕ್ಷಕರಿಗಂತೂ ರೋಗಿಗಳಿಗೆ ಚಿಕಿತ್ಸೆ ನೀಡುವಾಗ...
Date : Wednesday, 08-04-2020
ನವದೆಹಲಿ: ಇಂದು ಹನುಮಾನ್ ಜಯಂತಿಯ ಪಾವನ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಅವರು ದೇಶದ ನಾಗರಿಕರಿಗೆ ಹನುಮಾನ್ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ. ಜೀವನದ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಮೋದಿ ಪ್ರಾರ್ಥಿಸಿದ್ದಾರೆ. ಚೈತ್ರಮಾಸದ ಹುಣ್ಣಿಮೆಯ...
Date : Tuesday, 07-04-2020
ಕಾಶ್ಮೀರ: ಕೊರೋನಾ ಕೈಯಲ್ಲಿ ದೇಶವೇ ಹದೆಗೆಟ್ಟಿರುವಾಗ ಮೋದಿ ವಿರೋಧಿಗಳು ಮಾತ್ರ ಮೋದಿಯ ನಡೆಗಳನ್ನು ದೂಷಿಸುವುದು, ತಂದ ಕಾನೂನುಗಳನ್ನು ಉಲ್ಲಂಘನೆ ಮಾಡುವುದರ ಮೂಲಕ ಏನಾಗುತ್ತದೆ ನೋಡೋಣ ಎನ್ನುವ ಮನಸ್ಥಿತಿಯನ್ನು ಪ್ರದರ್ಶಿಸುತ್ತಿರುವುದು ಸರ್ವೇ ಸಾಮಾನ್ಯ. ಆದರೆ ಮೋದಿ ವಿರುದ್ಧದ ವಿರೋಧಗಳನ್ನೆಲ್ಲಾ ಬದಿಗಿಟ್ಟು, ದೇಶದ ಹಿತಕ್ಕಾಗಿ,...